Theatre

(Search results - 75)

Theatres

Karnataka Districts31, Oct 2020, 11:20 AM

ಬೇಡಿಕೆ ಈಡೇರಿದರಷ್ಟೇ ಚಿತ್ರಮಂದಿರ ಓಪನ್‌..!

ಪರವಾನಗಿ ಶುಲ್ಕ ಸೇರಿ ಪುನರ್‌ ಪರಿಶೀಲಿಸುವುದು ಸೇರಿ ವಿವಿಧ ಬೇಡಿಕೆ ಈಡೇರದೆ, ಶೇ.75ರಷ್ಟು ಸೀಟು ಭರ್ತಿ ಮಾಡಲು ಅವಕಾಶ ನೀಡದೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌.ಓದುಗೌಡರ ತಿಳಿಸಿದ್ದಾರೆ.

Bahubali

Cine World23, Oct 2020, 10:36 AM

Happy Birthday ಪ್ರಭಾಸ್: ಅಮೆರಿಕ, ಜಪಾನ್ ಥಿಯೇಟರ್‌ನಲ್ಲಿ ಇಂದು ಬಾಹುಬಲಿ ಅಬ್ಬರ

Happy Birthday ಪ್ರಭಾಸ್ | ತೆಲುಗು ಸೂಪರ್‌ಸ್ಟಾರ್‌ಗೆ 41 ವರ್ಷ | ವಿದೇಶದ ಥಿಯೇಟರ್‌ಗಳಲ್ಲಿ ಪ್ರಭಾಸ್ ಸಿನಿಮಾ ರಿಲೀಸ್

Sandalwood Puneeth darshan yash sudeep

Sandalwood23, Oct 2020, 9:02 AM

ಹೊಸ ಸಿನಿಮಾ ರಿಲೀಸಾಗದೆ ಜನ ಬರಲ್ಲ;ಥೇಟರ್‌ ಮತ್ತೆ ಮುಚ್ಚಿದರೂ ಅಚ್ಚರಿ ಇಲ್ಲ!

‘ಕನ್ನಡದ ಹೊಸ ಸಿನಿಮಾಗಳು ಬಿಡುಗಡೆ ಆಗದಿದ್ದರೆ ಥಿಯೇಟರ್‌ಗೆ ಜನ ಬರುವುದಿಲ್ಲ. ಹೀಗೇ ಆದರೆ ಶುರುವಾದ ಥಿಯೇಟರ್‌ಗಳನ್ನು ಮತ್ತೆ ಮುಚ್ಚಿದರೂ ಅಚ್ಚರಿ ಇಲ್ಲ.’

Film theater in bangalore

Sandalwood23, Oct 2020, 8:46 AM

ಏಳು ದಿನವಾದರೂ ಎದ್ದೇಳದ ಪ್ರೇಕ್ಷಕ;ಬಿಡುಗಡೆ ಘೋಷಿಸಿ ಹಿಂದೆ ಸರಿದ ಹೊಸ ಚಿತ್ರಗಳು!

ವಾರದ ಹಿಂದೆ ಚಿತ್ರಮಂದಿರಗಳು ತೆರೆದಾಗ ಸಹಜವಾಗಿಯೇ ಗಾಂಧಿನಗರದಲ್ಲಿ ಒಂದಷ್ಟುಲೆಕ್ಕಾಚಾರಗಳಾಗಿದ್ದವು. ಮೊದಲ ವಾರದಲ್ಲಿ ಹೆಚ್ಚು ಪ್ರೇಕ್ಷಕರು ಬರದೇ ಇದ್ದರೂ ಎರಡು, ಮೂರನೇ ವಾರದಲ್ಲಿ ತುಸು ಚೇತರಿಕೆ ಕಾಣುತ್ತದೆ, ಹೊಸ ಚಿತ್ರಗಳು, ಸ್ಟಾರ್‌ಗಳ ಎಂಟ್ರಿಯಿಂದ ಪರಿಸ್ಥಿತಿ ಕೊಂಚ ಸುಧಾರಣೆ ಕಾಣಬಹುದು ಎಂದು ಅಂದಾಜಿಸಲಾಗಿತ್ತು. ಈಗ ವಾರ ತುಂಬಿದೆ. ಅಂದುಕೊಂಡಂತೆಯೇ ಆಗಿದೆ, ಏಳು ದಿನವಾದರೂ ಪ್ರೇಕ್ಷಕ ಎದ್ದಿಲ್ಲ.

Movie Theatres

Karnataka Districts17, Oct 2020, 3:23 PM

ಚಿತ್ರ​ಮಂದಿ​ರಗಳು ಶಾಶ್ವತ ಬಂದ್‌: ಕಾರಣ..?

ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಸಾಮಾಜಿಕ ಜಾಲತಾಣಗಳ ಚಟುವಟಿಕೆ ಚುರುಕುಗೊಂಡ ಹಿನ್ನೆಲೆಯಲ್ಲಿ ಚಿತ್ರ​ಮಂದಿ​ರಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತ ಸಾಗಿತ್ತು. ಇಂತಹ ಪರಿಸ್ಥಿತಿ ಇರುವಾಗ, ಕಳೆದ ಮಾರ್ಚ್‌ನಿಂದ ಕೋವಿಡ್‌-19 ಆವರಿಸಿ ಸಿನಿಮಾ ಮನೋರಂಜನೆಗೆ ಬ್ರೇಕ್‌ ಬಿದ್ದಿತ್ತು.

ఇదే తరహాలో తమ ఊరిలో కూడా చిరంజీవి సినిమా విడుదలవుతుందంటే.... టైం కి షో పడనివ్వొద్దని వేరే హీరో ఫ్యాన్స్ ప్రయత్నాలు చేస్తుంటే.... ఖచ్చితంగా టైం క్లి షో పడేందుకు చిరంజీవి ఫ్యాన్స్ చూసే వారట. ఊరికి సినిమా బాక్స్ ను టైం కి తీసుకురాకుండా అడ్డుకునేవారట యాంటీ ఫ్యాన్స్. సినిమా షో టైం కి పడే బాధ్యతను భుజానికి ఎత్తుకునేవాడట నవీన్ చంద్ర.

Karnataka Districts17, Oct 2020, 11:13 AM

ಬೇಡಿಕೆ ಈಡೇರಿಸಿದರೆ ಮಾತ್ರ ಚಿತ್ರಪ್ರದರ್ಶನ..!

ಸಿನಿರಸಿಕರಿಗೆ ಇದು ಬೇಸರದ ಸುದ್ದಿ. ಕೋವಿಡ್‌ ಅನ್‌ಲಾಕ್‌ನಿಂದ ಚಿತ್ರಮಂದಿರ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದರೂ ಸಿಂಗಲ್‌ ಸ್ಕ್ರೀನ್‌ಗಳು ಸದ್ಯಕ್ಕೆ ಪ್ರಾರಂಭವಾಗುವುದಿಲ್ಲ. ಸರ್ಕಾರದ ಮುಂದೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಕೆಲವೊಂದಿಷ್ಟು ಬೇಡಿಕೆಗಳನ್ನು ಇಟ್ಟಿದೆ. ಆ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಚಿತ್ರಮಂದಿರ ತೆರೆಯುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದೆ ಮಹಾಮಂಡಳ. ಈ ಕಾರಣದಿಂದಾಗಿ ಸದ್ಯಕ್ಕಂತೂ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

DIA

Sandalwood16, Oct 2020, 10:23 PM

ಚಿತ್ರಮಂದಿರಕ್ಕೆ ಬರ್ತಿದ್ದಾಳೆ ದಿಯಾ, ಕ್ಲೈಮ್ಯಾಕ್ಸ್ ಬದಲಿಸಿದ್ದಾರಂತೆ!

ಕೊರೋನಾ ಲಾಕ್ ಡೌನ್ ಕಾರಣಕ್ಕೆ ಸಿನಿಮಾ ಕ್ಷೇತ್ರ ಸ್ತಬ್ಧವಾಗಿತ್ತು. ಈಗ ಅನ್ ಲಾಕ್ ಕಾರಣಕ್ಕೆ ತೆರೆದುಕೊಳ್ಳುತ್ತಿದ್ದು ಜನ ಮೆಚ್ಚುಗೆ ಗಳಿಸಿಕೊಂಡಿದ್ದ ದಿಯಾ ಬಿಡುಗಡೆ ಮಾಡಲಾಗುತ್ತಿದೆ.

page1

Sandalwood16, Oct 2020, 10:45 AM

ಚಿತ್ರಮಂದಿರ ತೆರೆದಿದೆ, ಒಳಗೆ ಬಾ ಪ್ರೇಕ್ಷಕ! ಮೊದಲ ವಾರದಲ್ಲೇ ರಾಜ್ಯಾದ್ಯಾಂತ 236 ಶೋ ಪ್ರದರ್ಶನ

ಬರೋಬ್ಬರಿ ಏಳು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಇಂದಿನಿಂದ ಚಿತ್ರರಸಿಕರ ಪಾಲಿಗೆ ತೆರೆದುಕೊಳ್ಳಲಿವೆ. ಮೊದಲ ವಾರ ರೀರಿಲೀಸ್‌ಗಳದ್ದೇ ಹವಾ. ಏಳು ಸಿನಿಮಾಗಳು ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿವೆ.

INOX

Karnataka Districts16, Oct 2020, 9:31 AM

175 ಆಸನದ ಮಲ್ಟಿಪ್ಲೆಕ್ಸ್‌ನಲ್ಲಿ ಒಬ್ಬನಿಗೇ ಚಿತ್ರ ಪ್ರದರ್ಶನ..!

ಮೊಬೈಲ್‌ನಲ್ಲಿ ಸಿನಿಮಾ ನೋಡುವುದು ಖುಷಿ ನೀಡಲ್ಲ, ಏನಿದ್ದರೂ ಬಿಗ್‌ ಸ್ಕ್ರೀನ್‌ನಲ್ಲಿಯೇ ಸಿನಿಮಾ ನೋಡಿ ಎಂಜಾಯ್‌ ಮಾಡಬೇಕು ಎಂದುಕೊಂಡು ಪ್ರೇಕ್ಷಕ ಮಲ್ಟಿಪ್ಲೆಕ್ಸ್‌ಗೆ ಬಂದಿದ್ದಾನೆ.

final chamber

Sandalwood14, Oct 2020, 9:29 AM

'ಶುಲ್ಕ ವಿನಾಯಿತಿ ನೀಡದಿದ್ದರೆ ಸಿನಿಮಾ ಬಿಡುಗಡೆ ಮಾಡಲ್ಲ'

ಕೋವಿಡ್‌ 19 ಕಾರಣದಿಂದ ತೊಂದರೆಗೆ ಸಿಲುಕಿರುವ ನಿರ್ಮಾಪಕರ ಹಿತ ಕಾಯುವ ದೃಷ್ಟಿಯಿಂದ ಯುಎಫ್‌ಓ ಮತ್ತು ಕ್ಯೂಬ್‌ ಡಿಜಿಟಲ… ಸಿನಿಮಾ ಡಿಸ್ಟ್ರಿಬ್ಯೂಷನ್‌ ಸಂಸ್ಥೆಗಳು ಸದ್ಯ ಪಡೆಯುತ್ತಿರುವ ಸೇವಾ ಶುಲ್ಕವನ್ನು ಎರಡು ವರ್ಷಗಳ ಕಾಲ ನಿಲ್ಲಿಸಬೇಕು!

Film theater in bangalore

Sandalwood9, Oct 2020, 9:10 AM

ರಾಜ್ಯದ 600 ಥಿಯೇಟರ್‌ಗಳಿಗೆ ಸಿನಿಮಾ ಕೊಡೋರು ಯಾರು?

ಕೆಲ ಷರತ್ತುಗಳೊಂದಿಗೆ ಈ ತಿಂಗಳ 15ರಿಂದ ಚಿತ್ರಮಂದಿರಗಳ ಬಾಗಿಲು ತೆರೆಯಲು ಸರ್ಕಾರದ ಅನುಮತಿ ಸಿಕ್ಕಿದೆ. ಆದರೆ ಸ್ಟಾರ್‌ ಸಿನಿಮಾಗಳು ಸದ್ಯ ಥಿಯೇಟರ್‌ ಒಳಗೆ ಕಾಲಿಡೋದಿಲ್ಲ ಅಂತ ಕುಂತಿವೆ.

ഓഡിറ്റോറിലെ  50 ശതമാനം സീറ്റുകളില്‍ മാത്രമേ ആള്‍ക്കാരെ പ്രവേശിപ്പിക്കാൻ പാടുള്ളൂ.

India7, Oct 2020, 7:45 AM

ಸಿನಿಮಾ ಪ್ರದರ್ಶನಕ್ಕೆ ಮಾರ್ಗಸೂಚಿ ಪ್ರಕಟ: ಯಾವಾಗಿಂದ ಆರಂಭ? ಇಲ್ಲಿದೆ ವಿವರ

ಚಿತ್ರಪ್ರದರ್ಶನಕ್ಕೆ ಮಾರ್ಗಸೂಚಿ ಪ್ರಕಟ| ಶೇ.50 ಖಾಲಿ ಇರಬೇಕು| ಮಾಸ್ಕ್‌, ಸ್ಯಾನಿಟೈಸರ್‌, ಅಂತರ ಕಡ್ಡಾಯ| ಅ.15ರಿಂದ ಚಿತ್ರಮಂದಿರಗಳನ್ನು ತೆರೆಯಲು ನಿಯಮಾವಳಿ ಪ್ರಕಟ

santhosh

Sandalwood5, Oct 2020, 8:52 AM

ಸಿನಿಮಾ ಪ್ರದರ್ಶನಕ್ಕೂ ಮುನ್ನ ಜಾರಿಯಾಗಲಿರುವ 10 ಹೊಸ ಸೂತ್ರಗಳು

ಅಕ್ಟೋಬರ್‌ 15ಕ್ಕೆ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಶೆ.50 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ಅನುಮತಿ ಕೊಟ್ಟಕೂಡಲೇ ಇತ್ತ ಚಿತ್ರಮಂದಿರಗಳು ಚಿತ್ರಪ್ರದರ್ಶನಕ್ಕೆ ಸಜ್ಜಾಗುತ್ತಿವೆ. ಥಿಯೇಟರ್‌ಗಳು ಪುನರಾರಂಭಗೊಳ್ಳುವುದಕ್ಕೆ ಚಿತ್ರಮಂದಿರಗಳೇ ಜಾರಿ ಮಾಡುತ್ತಿರುವ 10 ಸೂತ್ರಗಳು ಇಲ್ಲಿವೆ.

SN film theater

Sandalwood2, Oct 2020, 10:30 AM

ಪ್ರೇಕ್ಷಕನನ್ನು ಥೇಟರಿಗೆ ಕರೆಸುವುದು ಪ್ರದರ್ಶಕರ ಕೈಯಲ್ಲಿದೆ

ಲಾಕ್‌ಡೌನ್‌ 5.0 ನಿಯಮಾವಳಿಯ ಪ್ರಕಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ ಒಕ್ಕೂಟ ಇದನ್ನು ತುಂಬು ಹೃದಯದಿಂದ ಸ್ವಾಗತಿಸಿದೆ. ಆದರೆ ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುವಂತೆ ಅವನ ಮನ ಒಲಿಸುವುದು ಪ್ರದರ್ಶಕರ ಕೆಲಸ. ಸುರಕ್ಷತೆಯ ಭರವಸೆ ಸಿಕ್ಕರೆ ಮನರಂಜನೆ ಮೇಲುಗೈ ಪಡೆಯುವುದರಲ್ಲಿ ಅನುಮಾನವೇ ಇಲ್ಲ.

Drama

Sandalwood1, Oct 2020, 5:49 PM

ಮನೆಯಲ್ಲೇ ಕುಳಿತು ನಾಟಕ ನೋಡಿ, ಹಿರಿಯ ಕಲಾವಿದರಿಗೆ ನೆರವಾಗಿ..!

ಕೊರೋನಾದಿಂದ ಬಹಳಷ್ಟು ಕಲಾವಿದರು ಕಷ್ಟದಲ್ಲಿದ್ದಾರೆ. ವಿಶೇಷವಾಗಿ ಹಿರಿಯ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕಲಾವಿದರ ನೆರವಿಗೆ ಬಂದಿದೆ ಕಿರಿಯ ಕಲಾವಿದ ತಂಡ