Search results - 25 Results
 • Gini helida kate

  Sandalwood9, Jan 2019, 11:32 AM IST

  ಎಂಬತ್ನಾಲ್ಕು ಪಾತ್ರಗಳು ರಂಗಭೂಮಿ ಪಾಲಾದ ‘ಗಿಣಿ ಹೇಳಿದ ಕಥೆ’ !

  ಸಾಕಷ್ಟು ವರ್ಷಗಳ ಕಾಲ ಧ್ಯಾನಿಸದೇ ದೃಷ್ಯ ಕಾವ್ಯವೊಂದು ಸಾಕಾರಗೊಳ್ಳಲು ಸಾಧ್ಯವಿಲ್ಲ. ಅದರ ಹಿಂದೆ ಶ್ರದ್ಧೆ ಇಲ್ಲದಿದ್ದರೆ ಒಂದೊಳ್ಳೆ ಚಿತ್ರವಾಗಿ ರೂಪುಗೊಳ್ಳುವುದೂ ದೂರದ ಮಾತು. ಆದರೆ ಗಿಣಿ ಹೇಳಿದ ಕಥೆಯ ಹಿಂದೆ ಅಂಥಾ ಧ್ಯಾನವಿದೆ. ವರ್ಷಾಂತರಗಳ ಪರಿಶ್ರಮ ಮತ್ತು ಶ್ರದ್ಧೆಗಳಿವೆ.

 • Vasp Theater

  INTERVIEW29, Dec 2018, 10:39 AM IST

  ರಂಗದ ಮೇಲೆ ಬಂದಿದ್ದಾನೆ ಬಕಾಸುರ

  ಅವನ ಆಹಾರ ದಿನಕ್ಕೆ ಒಂದು ಹಂಡೆ ಅನ್ನ, ಒಂದು ಹಂಡೆ ಸಾಂಬರ್‌, ಒಬ್ಬ ವ್ಯಕ್ತಿ, ಜೋಡಿ ಎತ್ತುಗಳು. ಇದು ಊರಿನಿಂದ ದಿನವೂ ನಿಯಮಿತವಾಗಿ ಸರಬರಾಜಾಗಬೇಕು. ಇಲ್ಲದೇ ಇದ್ದರೆ ಆ ರಾಕ್ಷಸ ಊರಿಗೆ ನುಗ್ಗಿ ಎಲ್ಲವನ್ನೂ ದ್ವಂಸ ಮಾಡುತ್ತಾನೆ. ಇಷ್ಟನ್ನು ಕೇಳಿದರೆ ಸಾಕು ಅವನು ‘ಬಕಾಸುರ’ ಎಂದು ಥಟ್ಟನೆ ಹೇಳಿಬಿಡಬಹುದು. ಮುಂದೆ ಕತೆ ಸಾಗಿದರೆ, ಕಡೆಗೆ ಭೀಮ ಬಕಾಸುರನನ್ನು ಕೊಲ್ಲುತ್ತಾನೆ. ಇದು ಪುರಾಣದ ಕತೆಯಾದರೂ ಇದನ್ನೇ ಆಧರಿಸಿ ಎಲ್ಲಾ ಕಾಲಕ್ಕೂ ಸಲ್ಲುವಂತೆ ನಾಟಕ ಬರೆದಿದ್ದರು ಎಂ.ಎಸ್‌.ಕೆ. ಪ್ರಭು. ಅದನ್ನು ಈಗ ಐದನೇ ಬಾರಿಗೆ ಜೆ.ಪಿ. ನಗರದ ರಂಗಶಂಕರದಲ್ಲಿ ಜನವರಿ 04ಕ್ಕೆ ರಂಗದ ಮೇಲೆ ತರುತ್ತಿದ್ದಾರೆ ವಿಎಎಸ್‌ಪಿ ಥಿಯೇಟರ್‌ ತಂಡ. ನಿರ್ದೇಶಕರು ವಿನಯ್‌ ಶಾಸ್ತ್ರಿ.

 • Rocking star yash on instagram

  Sandalwood19, Dec 2018, 3:18 PM IST

  2000 ಥೇಟರ್‌ಗಳಲ್ಲಿ ಕೆಜಿಎಫ್ ರಿಲೀಸ್

  ‘ಕೆಜಿಎಫ್’ ಚಿತ್ರ ದಾಖಲೆ ಬರೆಯಲು ಸಿದ್ಧವಾಗಿದೆ. ಡಿ. 21 ರಂದು ಸುಮಾರು 2000 ಚಿತ್ರಮಂದಿರಗಳಲ್ಲಿ ‘ಕೆಜಿಎಫ್’ ತೆರೆಕಾಣಲಿದೆ. ಅದರಲ್ಲೂ 1000 ಚಿತ್ರಮಂದಿರಗಳಲ್ಲಿ ಹಿಂದಿ ‘ಕೆಜಿಎಫ್’ ಬಿಡುಗಡೆಯಾಗಲಿದೆ.

 • Khedagi

  NEWS3, Nov 2018, 10:35 AM IST

  ಮುಸ್ಲಿಂ ರಂಗಕರ್ಮಿ ಮನೆಯಲ್ಲಿ ಕನ್ನಡಾಂಬೆಗೆ ಮೊದಲ ಪೂಜೆ!

  ವಿಜಯಪುರದ ಗಚ್ಚಿಮಹಲ್‌ ಬಡಾವಣೆಯಲ್ಲಿನ ಹಿರಿಯ ರಂಗಕರ್ಮಿ, ಕನ್ನಡಪ್ರೇಮಿ ಎಸ್‌.ಎಂ.ಖೇಡಗಿ ಅವರ ಮನೆಯಲ್ಲಿ ಪ್ರತಿ ದಿನವೂ ಕನ್ನಡಾಂಬೆಗೆ ಅಗ್ರ ಪೂಜೆ ಸಲ್ಲುತ್ತದೆ. ವಿಶೇಷವೆಂದರೆ ಖೇಡಗಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು ಪೂಜೆ ಸಲ್ಲಿಕೆ ವಿಶೇಷತೆಯಿಂದ ಕೂಡಿರುವುದಕ್ಕೆ ಕಾರಣವಾಗಿದೆ. 

 • Film

  NEWS2, Nov 2018, 9:12 AM IST

  ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ

  ಅಪರೂಪದ ಚಲನ ಚಿತ್ರಮಂದಿರ ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ನಾಲ್ಕು ದಶಕಗಳಿಂದ ಇಲ್ಲಿ ಕನ್ನಡ ಚಿತ್ರಗಳು ಮಾತ್ರವೇ ಪ್ರದರ್ಶನಗೊಳ್ಳುತ್ತಿವೆ. 

 • Theater

  INDIA16, Oct 2018, 8:57 AM IST

  ರಾಜ್ಯದ 2 ಥಿಯೇಟರ್ ವಿರುದ್ಧ ಕಾಲಿವುಡ್ ದೂರು

  ತಮಿಳು ಚಿತ್ರ ನಿರ್ಮಾಪಕರ ಸಂಘ ತಮಿಳುನಾಡಿನ ಮತ್ತು ಕರ್ನಾಟಕದ ಕೆಲವು  ಚಿತ್ರಮಂದಿರಗಳಲ್ಲಿ ತಮಿಳು ಚಿತ್ರಗಳ ಪೈರಸಿ ಆಗಿದೆ ಎಂದು ಆರೋಪಿಸಿ ಒಟ್ಟು ಹತ್ತು ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

 • Ranga Shankara

  Bengaluru City15, Oct 2018, 6:15 PM IST

  ರಂಗಶಂಕರ ನಾಟಕೋತ್ಸವದಲ್ಲಿ ಅರಳುವ ನಾಟಕಗಳ ಪಟ್ಟಿ

  ಅಕ್ಟೋಬರ್ - ನವೆಂಬರಿನಲ್ಲಿ ಕಲೆಗಳು ಅರಳುತ್ತದಂತೆ. ಹೌದು. ಅಂಥ ಹಲವು ಪ್ರದರ್ಶನಗಳ ಗುಚ್ಛ ನಿಮಗಾಗಿ. ನಾಟಕ ಪ್ರಿಯರಿಗಾಗಿ. ಅಕ್ಟೋಬರ್ 27ರಿಂದ ನವೆಂಬರ್ 4ರವೆರೆಗ ಬೆಂಗಳೂರಿನ ರಂಗ ಶಂಕರದಲ್ಲಿ ನಡೆಯುವ ನಾಟಕೋತ್ಸವದಲ್ಲಿ ಇದುವರೆಗೆ ಎಲ್ಲಿಯೂ ಪ್ರದರ್ಶಿತವಾಗದ ನಾಟಕಗಳು ಪ್ರದರ್ಶಿತಗೊಳ್ಳುತ್ತದೆ. ಯಾವ ಭಾಷೆಯ, ಯಾವ ನಾಟಕ ಪ್ರದರ್ಶಿತಗೊಳ್ಳಲಿದೆ?

 • Rangashankara Natakotsava

  Bengaluru City15, Oct 2018, 5:44 PM IST

  ರಂಗ ಶಂಕರ: ನಾಟಕ ಪ್ರಿಯರ ಮನತಣಿಸುವ ಹಬ್ಬ

  ಅಕ್ಟೋಬರ್ - ನವೆಂಬರಿನಲ್ಲಿ ಕಲೆಗಳು ಅರಳುತ್ತದಂತೆ. ಹೌದು. ಅಂಥ ಹಲವು ಪ್ರದರ್ಶನಗಳ ಗುಚ್ಛ ನಿಮಗಾಗಿ. ನಾಟಕ ಪ್ರಿಯರಿಗಾಗಿ. ರಂಗಶಂಕರದಲ್ಲಿ ನಡೆಯೋ ನಾಟಕೋತ್ಸವದ ಹೈಲೇಟ್ಸ್ ಇದು.

 • The Villain Movie new

  News20, Sep 2018, 5:00 PM IST

  100 ಕೋಟಿ ಕ್ಲಬ್'ಗೆ ದಿ ವಿಲನ್ : ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ !

  • ದಿ ವಿಲನ್ ವಿತರಣೆಯ ಹಕ್ಕು ರಾಜ್ಯದಲ್ಲಿ 50 ಕೋಟಿಗೆ ಮಾರಾಟವಾಗಿದೆ
  • ದೇಶ - ವಿದೇಶಗಳಲ್ಲಿ 1 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಬಾಚಲಿದೆ ಎನ್ನುವ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ
 • TECHNOLOGY31, Aug 2018, 7:28 PM IST

  ಸಿನಿಪ್ರಿಯರಿಗೆ ಎಕ್ಸೈಟಿಂಗ್ ಸುದ್ದಿ! ಥಿಯೇಟರ್ ಗಳ ತಂತ್ರಜ್ಞಾನವನ್ನೇ ಬದಲಿಸಲಿದೆ ಸ್ಯಾಮ್‌ಸಂಗ್!

  • ಇದುವರೆಗೆ ಚಿತ್ರಮಂದಿರಗಳಲ್ಲಿ ಪ್ರೊಜೆಕ್ಟರ್‌ಗಳೇ ಪ್ರಧಾನ ಪಾತ್ರವಹಿಸುತ್ತಿದ್ದವು. ಆದರೆ ಈ ಸ್ಯಾಮ್‌ಸಂಗ್ ಓನಿಕ್ಸ್ ಎಲ್‌ಇಡಿ ಸ್ಕ್ರೀನ್‌ಗೆ ಪ್ರೊಜೆಕ್ಟರ್ ಬೇಕಾಗಿಲ್ಲ!
 • Theater

  News28, Jul 2018, 12:59 PM IST

  ಈ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾರಾಟಕ್ಕಿದೆ!

  ಬೆಂಗಳೂರಿನಲ್ಲಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನೆಲ್ಲ ಮಲ್ಟಿಪ್ಲೆಕ್ಸುಗಳು ನುಂಗಿ ನೀರು ಕುಡಿಯುತ್ತಿವೆ ಎಂಬ ಮಾತಿಗೆ ಪೂರಕವಾಗಿ ಮತ್ತೊಂದು ಚಿತ್ರಮಂದಿರ ಬಾಗಿಲು ಮುಚ್ಚಲಿಕ್ಕೆ ಸಿದ್ಧವಾಗುತ್ತಿದೆ.

 • Seethuram

  LIFESTYLE28, Jul 2018, 11:18 AM IST

  ಜಾಲತಾಣದಲ್ಲಿ 5000 ಪುಸ್ತಕ ಮಾರಿದ ಸೇತೂರಾಮ್

  ಟಿಎನ್ ಸೀತಾರಾಮ್ ಅವರ ‘ಮಾಯಾಮೃಗ’ ಧಾರಾವಾಹಿಯ ‘ನಾರಾಯಣ ಮೂರ್ತಿ’ ಪಾತ್ರದ ಸೇತೂರಾಮ್ ಅವರನ್ನು ಯಾರು ತಾನೆ ಮರೆಯಲು ಸಾಧ್ಯ. ನಂತರ ‘ಮಂಥನ’, ‘ದಿಬ್ಬಣ’, ‘ಅನಾವರಣ’ಗಳನ್ನು ನಿರ್ದೇಶನ ಮಾಡಿದ್ದ ಸೇತೂರಾಮ್ ಧಾರಾವಾಹಿಗಳಿಂದ ಹೊರ ಬಂದು ರಂಗಭೂಮಿಯತ್ತ ಮುಖ ಮಾಡಿದರು. ಮೂರು ನಾಟಕಗಳನ್ನು ರಚಿಸಿ, ನಟಿಸಿ, ನಿರ್ದೇಶಿಸಿದರು.  ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟು ಮೂರು ಪುಸ್ತಕಗಳನ್ನು ಬರೆದರು. ತಮ್ಮ ಎರಡು ನಾಟಕಗಳನ್ನು ಯೂಟ್ಯೂಬ್‌ಗೂ ರವಾನಿಸಿ ಅಲ್ಲಿನ ಪ್ರೇಕ್ಷಕ ವರ್ಗವನ್ನೂ ತಲುಪಿದರು. ಇಂದು ಅವರ ‘ಅನನ್ಯ’ ತಂಡದ ‘ಅತೀತ’ ನಾಟಕ ೭೬ನೇ ಪ್ರದರ್ಶನ ಕಾಣುತ್ತಿದೆ. ಜತೆಗೆ ಅವರ ಮೂರನೆಯ ಪುಸ್ತಕ ‘ದಹನ’ ಕಥಾ ಸಂಕಲನ ಬಿಡುಗಡೆಯಾಗುತ್ತಿದೆ.

 • Dattanna

  Sandalwood27, Jul 2018, 10:48 AM IST

  ದತ್ತಣ್ಣ ಬೆಳ್ಳಿಹೆಜ್ಜೆ: ದತ್ತಣ್ಣ ಕುರಿತ ಪುಟ್ಟದೊಂದು ಕಿರುಚಿತ್ರ

  ಹೆಚ್ ಜಿ ದತ್ತಾತ್ರೇಯ ಉರುಫ್ ದತ್ತಣ್ಣ , ಬೆಳ್ಳಿಹೆಜ್ಜೆಯ ಅತಿಥಿ ಆಗಿದ್ದಾರೆ

 • Nagarahavu

  Sandalwood19, Jul 2018, 1:54 PM IST

  'ನಾಗರಹಾವು' ಮರು ಬಿಡುಗಡೆ ಮಾಡುತ್ತಿರುವುದೇಕೆ?

  ಮತ್ತೆ ಕನ್ನಡ ಚಿತ್ರರಂಗದಲ್ಲಿ ನಾಗರಹಾವು ಚಿತ್ರದ ಸದ್ದು

 • NEWS17, Jul 2018, 12:26 PM IST

  ಸರ್ಕಾರದಿಂದಲೂ ಆಗುತ್ತಿಲ್ಲ ಮಲ್ಟಿಪ್ಲೆಕ್ಸ್ ಟಿಕೆಟ್ ದರ ನಿಯಂತ್ರಣ

  ರಾಜ್ಯದ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಗ್ರಾಹಕರಿಗೆ ಹೊರಗಿನ ಆಹಾರ ಒಯ್ಯಲು ಅವಕಾಶ ನೀಡದೆ ದುಬಾರಿ ಬೆಲೆಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ  ಸುಲಿಯುತ್ತಿರುವುದು ಒಂದೆಡೆಯಾದರೆ, ದುಬಾರಿ ಟಿಕೆಟ್ ದರ ವಿಧಿಸುವ ಮೂಲಕವೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ.