The Hundred  

(Search results - 9)
 • South African Cricketer Faf du Plessis replaces Aaron Finch as Northern Superchargers captain in The Hundred kvn

  CricketJul 3, 2021, 2:58 PM IST

  ದಿ ಹಂಡ್ರೆಡ್‌ ಟೂರ್ನಿ: ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡಕ್ಕೆ ಡುಪ್ಲೆಸಿಸ್‌ ನಾಯಕ

  ಚೊಚ್ಚಲ ಆವೃತ್ತಿಯ 100 ಎಸೆತಗಳನ್ನೊಳಗೊಂಡ ದಿ ಹಂಡ್ರೆಡ್‌ ಟೂರ್ನಿಯಿಂದ ಈಗಾಗಲೇ ಹಲವು ವಿದೇಶಿ ಕ್ರಿಕೆಟಿಗರು ನಾನಾ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಕೆಲವು ಕ್ರಿಕೆಟಿಗರು ಕೋವಿಡ್ ಭೀತಿಯಿಂದ ಹಿಂದೆ ಸರಿದಿದ್ದರೆ, ಮತ್ತೆ ಕೆಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಚೊಚ್ಚಲ ಆವೃತ್ತಿಯ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
   

 • Team India to face Select County XI in 3 day practice match before England Test series kvn

  CricketJul 3, 2021, 9:44 AM IST

  ಆಯ್ದ ಆಟಗಾರರನ್ನೊಳಗೊಂಡ ಕೌಂಟಿ ತಂಡದ ಜತೆ ಟೀಂ ಇಂಡಿಯಾ ಅಭ್ಯಾಸ ಪಂದ್ಯ

  ಬಯೋ ಬಬಲ್‌ ನಿರ್ವಹಣೆ ಹಾಗೂ ‘ದಿ ಹಂಡ್ರೆಡ್‌’ ಟೂರ್ನಿಯ ನೆಪ ಹೇಳಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಅಭ್ಯಾಸ ಪಂದ್ಯಕ್ಕೆ ತಂಡವನ್ನು ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಮತ್ತೊಮ್ಮೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವು ಕೌಂಟಿಗಳ ಆಟಗಾರರನ್ನು ಸೇರಿಸಿ ತಂಡವೊಂದನ್ನು ರಚಿಸಲು ಇಸಿಬಿ ಒಪ್ಪಿಗೆ ನೀಡಿದ್ದು, ಡರ್ಹಮ್‌ನಲ್ಲಿ 3 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ.

 • New Zealand Cricket Captain Kane Williamson pulls out of the Hundred to manage elbow injury kvn

  CricketJul 2, 2021, 1:42 PM IST

  'ದ ಹಂಡ್ರೆಡ್‌' ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದ ಕೇನ್‌ ವಿಲಿಯಮ್ಸನ್‌

  ಕೇನ್‌ ವಿಲಿಯಮ್ಸನ್‌ ಬರ್ಮಿಂಗ್‌ಹ್ಯಾಮ್‌ ಫೀನಿಕ್ಸ್‌ ತಂಡದೊಂದಿಗೆ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮೊಣಕೈ ಗಾಯಕ್ಕೆ ಒಳಗಾಗಿರುವ ಕಿವೀಸ್‌ ನಾಯಕ ಅನಿವಾರ್ಯವಾಗಿ ದ ಹಂಡ್ರೆಂಡ್‌ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.

 • 5 Indian women cricketers to feature in inaugural edition of The Hundred Cricket Tournament kvn

  CricketJun 11, 2021, 4:31 PM IST

  'ದಿ ಹಂಡ್ರೆಡ್' ಟೂರ್ನಿ ಆಡಲಿದ್ದಾರೆ ಈ 5 ಭಾರತೀಯ ಕ್ರಿಕೆಟ್ ಆಟಗಾರ್ತಿಯರು..!

  ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯು ಜುಲೈ 21ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಐವರು ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. 
  'ದಿ ಹಂಡ್ರೆಡ್' ಟೂರ್ನಿಯಲ್ಲಿ 8 ಪುರುಷ ಹಾಗೂ 8 ಮಹಿಳಾ ತಂಡಗಳು ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ ಮಹಿಳಾ ತಂಡದ ಯಾವೆಲ್ಲಾ ಆಟಗಾರ್ತಿಯರು ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Australian Cricketer David Warner Marcus Stoinis pull out of The Hundred Tournament kvn

  CricketJun 11, 2021, 3:44 PM IST

  'ದಿ ಹಂಡ್ರೆಡ್‌' ಟೂರ್ನಿಯಿಂದ ಹಿಂದೆ ಸರಿದ ವಾರ್ನರ್-ಸ್ಟೋನಿಸ್

  ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದ ದಿಢೀರ್ ಸ್ಥಗಿತವಾದ ಬೆನ್ನಲ್ಲೇ ಕಠಿಣ ಕ್ವಾರಂಟೈನ್‌ ಮುಗಿಸಿ ತವರಿಗೆ ವಾಪಾಸಾಗಿದ್ದರು. ಇದೀಗ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

 • Indian Batting Sensation Shafali Verma set to play for Birmingham franchise in The Hundred kvn

  CricketMay 11, 2021, 10:54 AM IST

  ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಶಫಾಲಿ ವರ್ಮಾಗೆ ಭಾರೀ ಬೇಡಿಕೆ!

  ಕಳೆದ ವರ್ಷ ನಡೆಯಬೇಕಿದ್ದ ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯು ಕೋವಿಡ್‌ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 21ರಿಂದ ಮಹಿಳಾ ದಿ ಹಂಡ್ರೆಡ್ ಟೂರ್ನಿಯು ಲಂಡನ್‌ನ ಓವಲ್‌ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. 

 • KKR Owners Likely to invest in The Hundred Tournament

  CricketMay 7, 2020, 8:20 AM IST

  'ದ ಹಂಡ್ರೆಡ್‌’ ಟೂರ್ನಿಯಲ್ಲಿ ತಂಡ ಖರೀದಿಗೆ ಕೆಕೆಆರ್‌ ಉತ್ಸಾಹ?

  ಕೆಕೆಆರ್‌ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ವೆಂಕಿ ಮೈಸೂರು, ಬಂಡವಾಳ ಹೂಡಿಕೆ ಮಾಡುವಂತೆ ಪ್ರಸ್ತಾಪ ಬಂದರೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊರೋನಾದಿಂದಾಗಿ ಚೊಚ್ಚಲ ಆವೃತ್ತಿಯ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿದೆ.

 • England Cricket Board Cancels Contracts of Players Scheduled To Play The Hundred

  CricketMay 6, 2020, 9:13 AM IST

  ಕೊರೋನಾ ಎಫೆಕ್ಟ್: ಇಂಗ್ಲೆಂಡ್‌ನ 100 ಬಾಲ್‌ ಟೂರ್ನಿ ಮುಂದೂಡಿಕೆ

  ಈ ವರ್ಷ ಜುಲೈ 17ರಿಂದ ಆಗಸ್ಟ್‌ 15ರ ವರೆಗೂ ಟೂರ್ನಿ ನಡೆಯಬೇಕಿತ್ತು. ಪುರುಷ ಹಾಗೂ ಮಹಿಳಾ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದವು. ಇದೀಗ ಆಟಗಾರರ ಗುತ್ತಿಗೆಯನ್ನು ತಂಡಗಳು ರದ್ದುಗೊಳಿಸಿವೆ.

 • Australian Opener David Warner pulls out of The Hundred tournament

  CricketMar 21, 2020, 2:02 PM IST

  ಐಪಿಎಲ್‌ಗೆ ಓಕೆ, ಹಂಡ್ರೆಡ್‌ ಲೀಗ್‌ಗೆ ಅಲಭ್ಯವೆಂದ ಡೇವಿಡ್ ವಾರ್ನರ್‌

  ಕೊರೋನಾ ಸೋಂಕು ಎಷ್ಟು ಬೇಗ ನಿಯಂತ್ರಣಕ್ಕೆ ಬರುತ್ತದೆಯೋ, ಕ್ರಿಕೆಟ್‌ ಯಾವಾಗ ಶುರುವಾಗತ್ತೋ ಎಂದು ಆಟಗಾರರು, ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಸೋಂಕಿನ ಭೀತಿ ಮತ್ತಷ್ಟುತಿಂಗಳುಗಳ ಕಾಲ ಮುಂದುವರಿದರೆ, ಕ್ರಿಕೆಟ್‌ ಜಗತ್ತು ಅಪಾರ ಪ್ರಮಾಣದ ನಷ್ಟಅನುಭವಿಸುವುದು ನಿಶ್ಚಿತ.