The Family Man  

(Search results - 11)
 • Samantha Ruth Prabhu Naga Chaitanya divorce Shocking alimony actress will get

  Cine WorldSep 25, 2021, 6:18 PM IST

  ಡಿವೋರ್ಸ್‌ ನಂತರ ಸಮಂತಾಗೆ ಜೀವನಾಂಶ ಕೋಟಿಗಟ್ಟಲೆ ಸಿಗುತ್ತಂತೆ!

  ಸೌತ್‌ ಸಿನಿಮಾ (South Cinema)ದ ಫೇವರೇಟ್‌ ಕಪಲ್‌ ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ (Naga Chiatanya) ಈ ದಿನಗಳಲ್ಲಿ ಸಕತ್‌ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಬ್ರೇಕಪ್‌ ರೂಮರ್‌ಗಳು ಫ್ಯಾನ್ಸ್‌ಗೆ ಶಾಕ್‌ ನೀಡಿದೆ. ಈ  ಸುದ್ದಿಯ ಬೆನ್ನಲ್ಲೇ  ಡಿವೋರ್ಸ್‌ (Divorce) ನಂತರ  ಸಮಂತಾ ಪಡೆಯಲಿರುವ ದೊಡ್ಡ ಮೊತ್ತದ ಜೀವನಾಂಶದ ಬಗ್ಗೆ ವರದಿಗಳು ಹರಿದಾಡುತ್ತಿವೆ. ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸಮಂತಾರಿಗೆ ಸಿಗಲಿರುವ ಅಲಿಮನಿ (Alimony) ಎಷ್ಷು ನೋಡಿ?

 • Actress Priyamani s marriage to Mustafa Raj is invalid his first wife alleges mah

  Cine WorldJul 22, 2021, 6:13 PM IST

  ಮುಸ್ತಫಾ-ಪ್ರಿಯಾಮಣಿ  ಮದುವೆ ಅಸಿಂಧು? ಅಖಾಡಕ್ಕೆ ಇಳಿದ ಮೊದಲ ಪತ್ನಿ

  ಕಾನೂನಾತ್ಮಕವಾಗಿ ನನ್ನಿಂದ ಬೇರೆ ಆಗದೇ ಎರಡನೇ ಮದುವೆ ಮಾಡಿಕೊಂಡಿದ್ದು ಮದುವೆ ಅಸಿಂಧುವಾಗುತ್ತದೆ ಎಂದು ಮುಸ್ತಫಾ ರಾಜ್ ಮೊದಲ ಪತ್ನಿ ಆಯೇಷಾ ಆರೋಪಿಸಿದ್ದು ನಟಿ ಪ್ರಿಯಾಮಣಿ ಮದುವೆ ಅಸಿಂಧುಗೊಳ್ಳುವ ಹಂತಕ್ಕೆ ಬಂದಿದೆ. 

 • fan tell may god never give anyone a wife like you to actress Priyamani for the Family man vcs
  Video Icon

  SandalwoodJul 19, 2021, 5:38 PM IST

  ನಟಿ ಪ್ರಿಯಾಮಣಿ ತರ ಹೆಂಡ್ತಿ ಬೇಡ ಎನ್ನುತ್ತಿದ್ದಾರೆ ನೆಟ್ಟಿಗರು!

  ಕೃಷ್ಣ ಸುಂದರಿ ಪ್ರಿಯಾಮಣಿ ದಿ ಫ್ಯಾಮಿಲಿ ಮ್ಯಾನ್ 2 ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡ ನಂತರ ಸಖತ್ ಸುದ್ದಿಯಲ್ಲಿದ್ದಾರೆ. ಕೆಲವರು ದಪ್ಪ, ಕಪ್ಪು ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನಿಮ್ಮಂತವರು ಹಂಡತಿಯಾಗಿ ಯಾರಿಗೂ ಸಿಗಬಾರದು ಎಂದು ಶಾಪ ಹಾಕುತ್ತಿದ್ದಾರಂತೆ.
   

 • The Family Man fame Priyamani opens up on trolls commenting on her skin tone and body vcs

  SandalwoodJun 14, 2021, 9:57 AM IST

  ದಪ್ಪಗಿದ್ದೀನಿ, ಕಪ್ಪಗಿದ್ದೀನಿ, ಏನಿವಾಗ; ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಪ್ರಿಯಾಮಣಿ!

  ತನ್ನ ದಿಟ್ಟ ಮಾತು, ವರ್ತನೆಗಳಿಂದಲೇ ಗಮನ ಸೆಳೆಯುವ ನಟಿ ಪ್ರಿಯಾಮಣಿ ಇದೀಗ ಬಾಡಿ ಶೇಮಿಂಗ್ ವಿರುದ್ಧ ಸಿಡಿದೆದ್ದಿದ್ದಾರೆ. 

 • About Samantha Akkineni remuneration for The Family Man 2 vcs
  Video Icon

  Cine WorldJun 11, 2021, 4:06 PM IST

  'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ಗೆ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

  ಟಾಲಿವುಡ್ ಬ್ಯೂಟಿ ಸಮಂತಾ ಅಭಿನಯದ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಸ್ಟಂಟ್ ಮಾಸ್ಟರ್‌ಗಳಿಂದ ಸ್ಟಂಟ್ಸ್ ಕಲಿತು ಸಮಯ ತೆಗೆದುಕೊಂಡು ಮಾಡಿದ ಸಿನಿಮಾವಿದು. ಸಮಂತಾ ನಟನೆಯನ್ನು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಮಂತಾ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

 • Rashmika Mandanna Ramya applauds for Samantha Akkineni stunts in The family man 2 vcs
  Video Icon

  Cine WorldJun 10, 2021, 12:25 PM IST

  ಸಮಂತಾ ಅಭಿನಯಕ್ಕೆ ರಶ್ಮಿಕಾ, ರಮ್ಯಾ ಫಿದಾ; ಸ್ಯಾಮ್ ಈಗ ಟಾಕ್ ಆಫ್ ದಿ ಟೌನ್!

  ಮದುವೆಯಾದಮೇಲೆ ತಮ್ಮ ಚಾರ್ಮಿಂಗ್ ಕಳೆದು ಕೊಂಡ್ರಾ ಸಮಂತಾ ಎನ್ನುವ ಸುದ್ದಿ ಹರಿದಾಡುತ್ತಿರುವಾದಸೇ ದಿ ಫ್ಯಾಮಿಲ್ ಮ್ಯಾನ್-2 ವೆಬ್ ಸರಣಿ ರಿಲೀಸ್ ಆಗಿದೆ. ಇದರಲ್ಲಿ ಸಮಂತಾ ಅಭಿನಯ ನೋಡಿದವರೆಲ್ಲೂ ವಾವ್ ಎಂದು ಉದ್ಘರಿಸುತ್ತಿದ್ದಾರೆ. ಇದುವರೆಗೆ ಗ್ಲಾಮರಸ್ ಪಾತ್ರಗಳಲ್ಲಿ ಮಾತ್ರ ತಮ್ಮ ಪ್ರತಿಭೆ ತೋರಿದ್ದ ಅಕ್ಕಿನೇನಿ ಸೊಸೆ, ಇದೀಗ ಮೊದಲ ಬಾರಿಗೆ ರಾಜಿ ಎಂಬ ಹೆಸರಿನ ರೆಬಲ್ ಮಹಿಳೆ ಪಾತ್ರದಲ್ಲಿ ಮಿಂಚಿದ್ದಾರೆ. ಯಾವುದೇ ಡ್ಯೂಪ್ ಬಳಸದೇ ಸ್ಯಾಮ್ ಸಾಕಷ್ಟು ಸ್ಟಂಟ್ ಮಾಡಿದ್ದು, ದಕ್ಷಿಣದ ಟಾಪ್ ನಟಿಯರಾದ ರಶ್ಮಿಕಾ, ರಮ್ಯಾ ಸೇರಿ ಎಲ್ಲರೂ ಛೇ ತಮಗೂ ಇಂಥದ್ದೊಂದು ಪಾತ್ರ ಸಿಗಬಾರದಾ ಎಂದು ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ.  ದೊಡ್ಡ ದೊಡ್ಡ ನಟಿಯರೆಲ್ಲಾ ಅದ್ಭುತ, ಅತ್ಯದ್ಭುತ ಎಂದು ಕಮೆಂಟ್ ಮಾಡುತ್ತಿದ್ದಾರೆ.

 • Tamil Nadu government writes to Prakash Javadekar to ban The Family Man Season 2 dpl

  Cine WorldMay 25, 2021, 1:16 PM IST

  ಸಮಂತಾ ಮೊದಲ ವೆಬ್‌ಸಿರೀಸ್‌ಗೆ ಸಂಕಷ್ಟ: ರಿಲೀಸ್ ಬ್ಯಾನ್ ಮಾಡಲು ಕೇಂದ್ರಕ್ಕೆ ಪತ್ರ

  • ಮೊದಲ ವೆಬ್ ಸಿರೀಸ್ ಮಾಡಿದ ಸಮಂತಾಗೆ ಸಂಕಷ್ಟ
  • ಭಾರತದಲ್ಲಿ ರಿಲೀಸ್ ಮಾಡದಂತೆ ಪತ್ರ ಬರೆದ ತಮಿಳುನಾಡು ಸರ್ಕಾರ
  • ಹಿಂದಿ ವೆಬ್‌ ಸಿರೀಸ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಂಡ ನಟಿ
 • Tollywood fans disappointed with Samantha The family man 2 trailer vcs
  Video Icon

  Cine WorldMay 23, 2021, 4:25 PM IST

  ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಮಂತಾ ವಿರುದ್ಧ ಅಭಿಮಾನಿಗಳು ಗರಂ!

  ಟಾಲಿವುಡ್‌ ಚಿತ್ರರಂಗದ ಬಹು ಬೇಡಿಕೆಯ ಸುಂದರಿ ಸಮಂತಾ ಅಭಿನಯದ ದಿ ಫ್ಯಾಮಿಲಿ ಮ್ಯಾನ್ ಟ್ರೈಲರ್ ಬಿಡುಗಡೆಯಾಗಿದೆ. ಎಲ್‌ಟಿಟಿ ಸದಸ್ಯೆಯಾಗಿ ಸಮಂತಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆದಿದ್ದು, ತಮಿಳಿಗರನ್ನು ಭಯೋತ್ಪಾದಕರಂತೆ ಬಿಂಬಿಸಲಾಗಿದೆ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.
   

 • what Kangana Ranaut said about Samantha Akkineni performance in Family Man 2 trailer

  Cine WorldMay 22, 2021, 1:48 PM IST

  ದಿ ಫ್ಯಾಮಿಲಿ ಮ್ಯಾನ್ 2' ಟ್ರೈಲರ್‌ ನೋಡಿ ಸಮಂತಾ ಬಗ್ಗೆ ಕಂಗನಾ ಹೇಳಿದ್ದಿಷ್ಟು

  ಕೆಲವು ದಿನಗಳ ಹಿಂದೆ ದಿ ಫ್ಯಾಮಿಲಿ ಮ್ಯಾನ್ 2 ಟ್ರೈಲರ್‌ ರಿಲೀಸ್‌ ಆಗಿದೆ. ಇದರಲ್ಲಿ ಸಮಂತಾ ಅಕ್ಕಿನೇನಿ ಅಭಿನಯಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2' ಟ್ರೈಲರ್‌ ನೋಡಿದ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಸಮಂತಾರ ಅಭಿನಯದ ಹೇಳಿದ್ದೇನು ಗೊತ್ತಾ?

 • Kangana Ranaut praises Samantha Akkineni in first trailer of The Family Man 2 This girl has my heart dpl

  Cine WorldMay 20, 2021, 4:18 PM IST

  ಫ್ಯಾಮಿಲಿ ಮ್ಯಾನ್2: ಸಮಂತಾ ಅಭಿನಯ ಮೆಚ್ಚಿದ ಕಂಗನಾ

  • ಫ್ಯಾಮಿಲಿ ಮ್ಯಾನ್ 2ನಲ್ಲಿ ಸಮಂತಾ
  • ಸೌತ್ ನಟಿಯ ಅಭಿನಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಂಗನಾ ರಣಾವತ್
 • Yash campaigns for BJP candidate in Raichur

  May 7, 2018, 5:13 PM IST

  ರಾಯಚೂರು: ಬಿಜೆಪಿ ಪರ ಪ್ರಚಾರ ಮಾಡಿದ ಯಶ್

  ನಟ ಯಶ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಲಿಂಗಸೂಗೂರಿಗೆ ತೆರಳಿದ್ದರು. ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರ ಮತಯಾಚಿಸಿದರು.ವಜ್ಜಲ್  ಮನೆಯಲ್ಲು ಊಟ ಮಾಡಿ, ಅವರ ಕುಟುಂಬದ ಸದಸ್ಯರೊಂದಿಗೆ ತುಸು ಕಾಲ ಕಳೆದರು.