Asianet Suvarna News Asianet Suvarna News
11 results for "

Thawar Chand Gehlot

"
Commonwealth Games Queens Baton Ceremony Athletes need scientific training says Karnataka CM Basavaraj Bommai kvnCommonwealth Games Queens Baton Ceremony Athletes need scientific training says Karnataka CM Basavaraj Bommai kvn

Commonwealth Games Queens Baton ಕ್ರೀಡಾಳುಗಳಿಗೆ ವೈಜ್ಞಾನಿಕ ತರಬೇತಿ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ

‘ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್‌ಗಳು ಮಾಡಬೇಕಿದೆ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರ್ಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ’ ಎಂದರು.

OTHER SPORTS Jan 15, 2022, 9:22 AM IST

5 days Laksha Deepotsava 2021 to begin in  Dharmasthala Beltangadi from Monday mnj5 days Laksha Deepotsava 2021 to begin in  Dharmasthala Beltangadi from Monday mnj

Dharmasthala Laksha Deepotsava : ಇಂದಿನಿಂದ 5 ದಿನ ಧರ್ಮಸ್ಥಳ ಲಕ್ಷ ದೀಪೋತ್ಸವ!

*ಮೊದಲ ದಿನ 20 ಸಾವಿರ ಜನರಿಂದ ಶ್ರೀಕ್ಷೇತ್ರಕ್ಕೆ ಪಾದಯಾತ್ರೆ
*ಡಿ.2ಕ್ಕೆ ಸರ್ವಧರ್ಮ ಸಮ್ಮೇಳನ : 89ನೇ ಸಾಹಿತ್ಯ ಸಮ್ಮೇಳನ
*ಅಧಿವೇಶನ  ಉದ್ಘಾಟಿಸಲಿರುವ ರಾಜ್ಯಪಾಲ ಗೆಹಲೋತ್‌ 
 

state Nov 29, 2021, 6:37 AM IST

Indian National Basketball League inaugurated by Karnataka CM Basavraj Bommai in Bengaluru kvnIndian National Basketball League inaugurated by Karnataka CM Basavraj Bommai in Bengaluru kvn

Indian National Basketball League: ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಲೀಗ್‌ ಉದ್ಘಾಟನೆ

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂಡಿಯನ್‌ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು.

OTHER SPORTS Nov 21, 2021, 10:33 AM IST

Farmers Should learn use of new technolgy said Thawar Chand Gehlot in Bengaluru GKVK mnjFarmers Should learn use of new technolgy said Thawar Chand Gehlot in Bengaluru GKVK mnj

Krishi Mela: ರೈತರು ಹೊಸ ತಂತ್ರಜ್ಞಾನಗಳ ಬಳಕೆ ಕಲಿಯಬೇಕು: ರಾಜ್ಯಪಾಲ

*ಕೃಷಿಯಲ್ಲಿ ನ್ಯಾನೊ ತಂತ್ರಜ್ಞಾನ, ಡ್ರೋನ್‌ ಬಳಕೆ ಹೆಚ್ಚಾಗಬೇಕು
*ತಲಾ ಒಂದು ಗ್ರಾಮ ದತ್ತು ತೆಗೆದುಕೊಂಡ ಕೃಷಿ ವಿಜ್ಞಾನ ಕೇಂದ್ರ!
*7 ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ : ರೇಷ್ಮೆ ಕೃಷಿ ಪುಸ್ತಕ ಬಿಡುಗಡೆ
 

Karnataka Districts Nov 15, 2021, 12:27 AM IST

Karnataka Governor Thawar Chand Gehlot Felicitate State Tokyo Olympics athletes and Paralympics Athletes kvnKarnataka Governor Thawar Chand Gehlot Felicitate State Tokyo Olympics athletes and Paralympics Athletes kvn

ಯುವಪೀಳಿಗೆಯನ್ನು ಕ್ರೀಡೆಯತ್ತ ಸೆಳೆಯಬೇಕು: ರಾಜ್ಯಪಾಲ ಗೆಹಲೋತ್‌ ಕರೆ

ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪದಕ ವಿಜೇತ ಸುಹಾಸ್‌ ಯತಿರಾಜು, ಪವರ್‌ ಲಿಫ್ಟರ್‌ ಸಕೀನಾ ಖಾತೂನ್‌ ಹಾಗೂ ಈಜುಪಟು ನಿರಂಜನ್‌ ಮುಕುಂದನ್‌ ಅವರನ್ನು ರಾಜ್ಯಪಾಲರು ಸನ್ಮಾನಿಸಿ ತಲಾ ಒಂದು ಲಕ್ಷ ರುಪಾಯಿ ನಗದು ಪುರಸ್ಕಾರ ಹಸ್ತಾಂತರಿಸಿದರು. ಇದೇ ವೇಳೆ ಸೈಲಿಂಗ್‌ ಪಟು ಕೆ.ಸಿ.ಗಣಪತಿ ಹಾಗೂ ಬಾಕ್ಸಿಂಗ್‌ ಕೋಚ್‌ ಸುಬೇದಾರ್‌ ಸಿ.ಎ.ಕುಟ್ಟಪ್ಪ ಅವರನ್ನೂ ಸನ್ಮಾನಿಸಲಾಯಿತು.

OTHER SPORTS Oct 12, 2021, 8:19 AM IST

Karnataka Governor Thawar Chand Gehlot Felicitate state Olympians kvnKarnataka Governor Thawar Chand Gehlot Felicitate state Olympians kvn

ಟೋಕಿಯೋ ಒಲಿಂಪಿಕ್ಸ್‌: ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಿದ ರಾಜ್ಯಪಾಲ ಗೆಹ್ಲೋಟ್‌

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅದಿತಿ ಅಶೋಕ್‌ ಪದಕ ಗೆಲ್ಲುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿದ್ದರು. ಇನ್ನು ಈಕ್ವೇಸ್ಟ್ರಿಯನ್‌ನಲ್ಲಿ ಮಿರ್ಜಾ ಫೈನಲ್‌ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ 23ನೇ ಸ್ಥಾನ ಪಡೆದಿದ್ದರು.
 

Olympics Sep 3, 2021, 4:57 PM IST

Karnataka Governor Thawar Chand Gehlot rushes to Delhi rbjKarnataka Governor Thawar Chand Gehlot rushes to Delhi rbj

ಇತ್ತ ಬಿಎಸ್‌ವೈ ರಾಜೀನಾಮೆ ಸುದ್ದಿ, ಅತ್ತ ದಿಲ್ಲಿಗೆ ತೆರಳಿದ ರಾಜ್ಯಪಾಲರ ನಡೆ ಕುತೂಹಲ

* ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲ ದಿಲ್ಲಿಗೆ
* ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಸುದ್ದಿ ಬೆನ್ನಲ್ಲೇ ದೆಹಲಿಗೆ ತೆರಳಿದ ತಾವರ್ ಚಂದ್ ಗೆಹ್ಲೋಟ್ 
* ಕುತೂಹಲ ಮೂಡಿಸಿದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ನಡೆ

Politics Jul 19, 2021, 3:22 PM IST

Padma Aawars to Thawar chand gehlot top 10 News of July 11 ckmPadma Aawars to Thawar chand gehlot top 10 News of July 11 ckm

ಜನರಲ್ಲಿ ಮೋದಿ ವಿಶೇಷ ರಿಕ್ವೆಸ್ಟ್, ಪ್ರಮಾಣವಚನ ಸ್ವೀಕರಿಸಿದ ಗೆಹ್ಲೋಟ್; ಜು.11ರ ಟಾಪ್ 10 ಸುದ್ದಿ!

ಭಾರತದ ಕಾನೂನಿಗೆ ತಲೆ ಬಾಗಿರುವ ಟ್ವಿಟರ್ ಕುಂದು ಕೊರತೆ ಅಧಿಕಾರಿ ನೇಮಕ ಮಾಡಿದೆ. ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ ನೀಡಿದ್ದಾರೆ. ಕರ್ನಾಟಕದ  ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುದೀಪ್ ಪೋಸ್ಟರ್ ಕಾಪಿ, ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ ಸೇರಿದಂತೆ ಜುಲೈ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Jul 11, 2021, 5:01 PM IST

new governor thawar chand gehlot came to Karnataka rbjnew governor thawar chand gehlot came to Karnataka rbj

ಕನ್ನಡ ನಾಡಿಗೆ ಬಂದಿಳಿದ ನೂತನ ರಾಜ್ಯಪಾಲ, ಗ್ರ್ಯಾಂಡ್ ವೆಲ್‌ಕಮ್

ರಾಜ್ಯಕ್ಕೆ ಹೊಸ ರಾಜ್ಯಪಾಲರ ನೇಮಕವಾಗಿದೆ. ಸುಮಾರು ಏಳು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ ಥಾವರ್ ಚಂದ್ ಗೆಹ್ಲೋಟ್ (73) ಅವರನ್ನು ನೇಮಕ ಮಾಡಲಾಗಿದೆ. ಇದೀಗ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ್ಕೆ ಆಗಮಿಸಿದ್ದಾರೆ.

Politics Jul 10, 2021, 7:27 PM IST

Karnataka New Governor to Twitter India It rules top 10 News of July 6 ckmKarnataka New Governor to Twitter India It rules top 10 News of July 6 ckm

ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರಿಗೆ ಅವಕಾಶ, ಟ್ವಿಟರ್‌ಗೆ ಕೋರ್ಟ್ ಸಂಕಷ್ಟ; ಜು.6ರ ಟಾಪ್ 10 ಸುದ್ದಿ!

ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ ನೀಡಲಾಗಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಟ್ವಿಟರ್‌ಗೆ ಹಿನ್ನಡೆಯಾಗಿದೆ. ನಿಯಮ ಪಾಲಿಸಲು ಕೋರ್ಟ್ ವಾರ್ನಿಂಗ್ ನೀಡಿದೆ. ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ಇಲ್ಲವೇ ಈ ವಾರದ ಒಳಗಾಗಿ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್‌ ಕ್ರಿಕೆಟ್ ತಂಡದ 7 ಮಂದಿಗೆ ಪಾಸಿಟಿವ್, ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ ಸೇರಿದಂತೆ ಜುಲೈ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jul 6, 2021, 5:05 PM IST

70 year old minister thawar chand gehlot dives from 20 foot height into a swimming pool70 year old minister thawar chand gehlot dives from 20 foot height into a swimming pool

20 ಅಡಿ ಎತ್ತರದಿಂದ ಕೆಳಗೆ ಜಿಗಿದ 70 ವರ್ಷದ ಕೇಂದ್ರ ಮಂತ್ರಿ!: ವಿಡಿಯೋ ವೈರಲ್!

70 ವರ್ಷ ಹಿರಿಯ ಕೇಂದ್ರ ಮಂತ್ರಿಯೊಬ್ಬರು 20 ಅಡಿ ಎತ್ತರದಿಂದ ಜಿಗಿದು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ.

INDIA Dec 28, 2018, 3:46 PM IST