Thara Anuradha  

(Search results - 5)
 • <p>Tara anuradha </p>

  Interviews10, May 2020, 10:14 AM

  ನನ್ನ ಮೊದಲ ನಗು,ಪ್ರೀತಿ,ಅಳು ಎಲ್ಲವೂ ಅಮ್ಮನಿಗೇ ಮೀಸಲು: ತಾರಾ ಅನುರಾಧ

  ಮಾತೃ ಹೃದಯದ ಹೆಣ್ಣಿನ ಪಾತ್ರಗಳಿಗೆ ಇತ್ತೀಚೆಗೆ ತಾರಾ ಅನುರಾಧ ಜನಪ್ರಿಯರು. ನಿಜ ಜೀವನದಲ್ಲಿ ಕೂಡ ಮಮತಾಮಯಿ ಗುಣಗಳಿಂದ ಮನಸೆಳೆದಿರುವ ತಾರಾ ಅವರು ಇಂದಿಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ತಮ್ಮ ತಾಯಿಯೊಂದಿಗೆ ಕಾಣಿಸಿಕೊಳ್ಳುವುದುಂಟು. ತಾಯಿ ಜತೆಗಿನ ತಮ್ಮ ಪ್ರೀತಿ ಮತ್ತು ತಾವೇ ತಾಯಿಯಾದಾಗಿನ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ತಾರಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಮದರ್ಸ್ ಡೇ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಮ್ ಕಡೆಯಿಂದ ವಿಶೇಷ ಸಂದರ್ಶನ ಇದು.
   

 • Interviews14, Apr 2020, 2:38 PM

  ಅಡುಗೆ ಕೋಣೆಯಲ್ಲಿ ಹೊಸ ಅವತಾರವೆತ್ತಿದ್ದಾರೆ ತಾರಾ!

  ಅಚ್ಚಗನ್ನಡದ ನಟಿಯಾಗಿ ಗುರುತಿಸಿಕೊಂಡ ಪ್ರತಿಭಾವಂತೆಯರಲ್ಲಿ ತಾರಾ ಅನುರಾಧ ಪ್ರಮುಖರು. ಆದರೆ ದಶಕದಿಂದ ಅವರ ವ್ಯಾಪ್ತಿ ನಟಿಯಾಗಿ ಮಾತ್ರವಲ್ಲ ಸಮಾಜಸೇವಕಿಯಾಗಿ, ರಾಜಕಾರಣಿಯಾಗಿಯೂ ಹಬ್ಬಿಕೊಂಡಿದೆ. ಹಾಗಾಗಿ ಪ್ರಸ್ತುತ ದೇಶ ಲಾಕ್ಡೌನ್‌ಗೊಳಗಾಗಿರುವ ಸಂದರ್ಭದಲ್ಲಿಅವರು ಏನು ಮಾಡುತ್ತಿದ್ದಾರೆ? ಅವರ ಚಟುವಟಿಕೆಗಳಲ್ಲಿ ಉಂಟಾಗಿರುವ ಬದಲಾವಣೆಗಳೇನು ಎನ್ನುವ ಪ್ರಶ್ನೆಗಳನ್ನು ಅವರಲ್ಲೇ ಕೇಳಲಾಯಿತು. ಸುವರ್ಣ ನ್ಯೂಸ್.ಕಾಮ್‌ಗೆ ಅವರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
 • Gurukiran

  Interviews12, Apr 2020, 7:48 PM

  ಡಬಲ್ ಶೇಡ್‌ನಲ್ಲಿ ಗುರುಕಿರಣ್ ಕೊರೋನಾ ಹಾಡು, ಹೊಸ ಅವತಾರದಲ್ಲಿ ಮ್ಯೂಸಿಕ್ ಡೈರೆಕ್ಟರ್

  ಒಂದು ಕಡೆಯಲ್ಲಿ ದೇಶದ ಲಾಕ್ಡೌನ್ ಸಮಸ್ಯೆಯಿಂದಾಗಿ ಚಿತ್ರೋದ್ಯಮಕ್ಕೂ ತೊಂದರೆಯಾಗಿದೆ. ಆದರೆ ಚಿತ್ರರಂಗದ ಹಲವಾರು ವಿಭಾಗಗಳ ಮಂದಿ ತಾವು ಕೂಡ ಕೊರೋನ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

 • Thara Anuradha Now Manoranjan's Mother

  Interviews5, Mar 2020, 3:25 PM

  ಮನೋರಂಜನ್‌ಗೆ ತಾಯಿಯಾದ ಮಮತಾಮಯಿ ಮಾತು..!

  ಕನ್ನಡ ಚಿತ್ರರಂಗದ ಶ್ರೇಷ್ಠನಟಿಯಾಗಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು ತಾರಾ. ಚಿತ್ರ ಕಲಾತ್ಮಕ ಇರಲಿ; ಕಮರ್ಷಿಯಲ್ ಇರಲಿ ಅದರಲ್ಲಿ ತಾರಾ ಅವರ ಕೊಡುಗೆ ಮಹತ್ತರ. ಆದರೆ ಈ ದಿನ ಕನ್ನಡಿಗರೇ ಅವರಿಗೆ ಉಡುಗೊರೆ ನೀಡುವಂಥ ದಿನ. ಅಂದರೆ ಇಂದು ತಾರಾ ಅವರ ಜನ್ಮದಿನ. ಸಾಮಾನ್ಯವಾಗಿ ಅವರು ಜನ್ಮದಿನಾಚರಣೆಗೆ ಹೆಚ್ಚು ಮಹತ್ವ ನೀಡಿದವರಲ್ಲ. ಆದರೆ ಈ ಬಾರಿ ಸಮಾಜ ಸೇವಕರೊಬ್ಬರ ಸಲಹೆಯಂತೆ ಅವರು ಸ್ವಲ್ಪ ವಿಭಿನ್ನವಾಗಿ ತಮ್ಮ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಹೊಸದೊಂದು ಪಾತ್ರಕ್ಕಾಗಿ ತಮ್ಮ ಗೆಟಪ್ ಕೂಡ ಸ್ವಲ್ಪ ಬದಲಾಯಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ರವಿಚಂದ್ರನ್ ಅವರ ಪುತ್ರ ಮನೋರಂಜನ್‌ಗೆ ತಾಯಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರೊಂದಿಗೆ ಸುವರ್ಣ ನ್ಯೂಸ್‌.ಕಾಮ್‌ ನಡೆಸಿರುವ ಪುಟ್ಟದಾದ ಆದರೆ ವಿಶೇಷ ಸಂದರ್ಶನ ಇಲ್ಲಿದೆ.

 • Tara Anuradha

  Lok Sabha Election News11, Apr 2019, 10:14 AM

  ವಿನಯ್‌ಗೆ ಟಿಕೆಟ್‌ ಕೊಟ್ಟಿದ್ದೇಕೆ?: ತಾರಾ ಚಾಟಿ

  ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ದಿನಗಣನೆ ಆರಂಭವಾಗಿದೆ. ಈ ವೇಳೆ ಅಭ್ಯರ್ಥಿಗಳ ಪ್ರಚಾರವೂ ಜೋರಾಗಿದೆ. ಇನ್ನು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ತಾರಾ ಅನುರಾಧಾ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಾರೆ.