Asianet Suvarna News Asianet Suvarna News
24 results for "

Thane

"
5 month old boy body found in water filled drum cops arrest mother for murder pod5 month old boy body found in water filled drum cops arrest mother for murder pod

Maharashtra: ಮೈಕೊರೆಯುವ ತಣ್ಣೀರಲ್ಲಿ ಮುಳುಗಿಸಿ 5 ತಿಂಗಳ ಕಂದನ ಕೊಂದ ಹೆತ್ತವ್ವ!

* ಮಹಾರಾಷ್ಟ್ರದ ಥಾಣೆಯಲ್ಲಿ ಹೃದಯ ವಿದ್ರಾವಕ ಪ್ರಕರಣ

* 5 ತಿಂಗಳ ಹೆಣ್ಣು ಮಗುವೊಂದನ್ನು ಕೊಂದ ಹೆತ್ತವ್ವ

* ವಿಚಾರಣೆ ವೇಳೆ ಬಾಯ್ಬಿಟ್ಟ ಮಹಿಳೆ

India Dec 26, 2021, 10:33 PM IST

Gangster Suresh Pujari deported to India from Philippines Mumbai Police to get custody soon podGangster Suresh Pujari deported to India from Philippines Mumbai Police to get custody soon pod

Gangster Suresh Pujari: ಕರ್ನಾಟಕ ಮೂಲದ ಗ್ಯಾಂಗ್‌ಸ್ಟರ್‌ ಪೂಜಾರಿ ಫಿಲಿಪ್ಪೀನ್ಸಿಂದ ಗಡೀಪಾರು!

* ಹಲವಾರು ಸುಲಿಗೆ ಕೇಸಲ್ಲಿ ಬೇಕಾಗಿದ್ದ ಆರೋಪಿ

* ಕರ್ನಾಟಕ ಮೂಲದ ಗ್ಯಾಂಗ್‌ಸ್ಟರ್‌ ಸುರೇಶ್‌ ಫಿಲಿಪ್ಪೀನ್ಸಿಂದ ಗಡೀಪಾರು

International Dec 16, 2021, 9:19 AM IST

People continue to enjoy wedding food fire rages at wedding venue in Thane akbPeople continue to enjoy wedding food fire rages at wedding venue in Thane akb

Viral video: ಇದಪ್ಪಾ ಊಟ ಅಂದ್ರೆ... ಹಾಲ್‌ಗೆ ಬೆಂಕಿ ಬಿದ್ರು ಮದ್ವೆ ಊಟ ಬಿಡದ ಜನ

ಬೆಂಕಿ ಬಿದ್ದಾಗ ಎಲ್ಲರೂ ಬೇರೆಡೆ ಓಡಿ ಹೋಗಿ ಜೀವ ಉಳಿಸಿಕೊಳ್ಳುವುದಕ್ಕೆ ನೋಡುತ್ತಾರೆ ಆದರೆ ಇಲ್ಲೊಂದು ಕಡೆ ಹಾಲ್‌ಗೆ ಬೆಂಕಿ ಬಿದ್ದಿದ್ದರು ಅತಿಥಿಗಳು ಮದ್ವೆ ಊಟ ತಿನ್ನುವುದರಲ್ಲೇ ಬ್ಯುಸಿಯಾಗಿದ್ದ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. 

India Dec 1, 2021, 1:26 PM IST

40 Bangladeshis arrested in Maharashtra for illegal stay in Bhiwandi akb40 Bangladeshis arrested in Maharashtra for illegal stay in Bhiwandi akb

Illegal stay: ಭಿವಂಡಿಯಲ್ಲಿ ಅಕ್ರಮವಾಗಿ ನೆಲೆಸಿದ 40 ಬಾಂಗ್ಲಾ ಪ್ರಜೆಗಳ ಬಂಧನ

ತ್ತೀಚೆಗೆ ದೇಶದ ವಿವಿಧೆಡೆ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ.  ಅಕ್ರಮವಾಗಿ ಗಡಿ ದಾಟಿ ಬರುವ ಇವರು ದೇಶದ ಪ್ರಮುಖ ನಗರಗಳಲ್ಲಿ ಇಲ್ಲಿನ ನಿವಾಸಿಗಳಂತೆ ಇದ್ದು ವಿವಿಧೆಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.  ಇತ್ತೀಚೆಗೆ ಸ್ಥಳೀಯ ಕೆಲ ರಾಜಕಾರಣಿಗಳ ಸ್ವಾರ್ಥದಿಂದಾಗಿ ಇವರಿಗೆ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಡಿತರ ಕಾರ್ಡ್‌ ಕೂಡ ದೊರಕುತ್ತಿರುವುದು ವಿಪರ್ಯಾಸ.

India Dec 1, 2021, 11:07 AM IST

Thief breaks into temple, prays to deity before fleeing with donation box Thane mumbai crime news mahThief breaks into temple, prays to deity before fleeing with donation box Thane mumbai crime news mah

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ  ನಮಸ್ಕಾರ ಮಾಡಿಕೊಂಡ! ವಿಡಿಯೋ

ಥಾಣೆಯ ಹನುಮಾನ್ ದೇವಾಲಯದಲ್ಲಿ ಈ ಘಟನೆ ನಡೆದಿದೆ. ನವೆಂಬರ್ 9 ರ ರಾತ್ರಿ ಮುಂಬೈ ಬಳಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖೋಪಾಟ್ ಪ್ರದೇಶದಲ್ಲಿ ನೆಲೆಗೊಂಡಿರುವ ಭಗವಾನ್ ಹನುಮಾನ್ ದೇವಾಲಯಕ್ಕೆ ನುಗ್ಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳ ದೇವರ ಪೋಟೋ ತೆಗೆದುಕೊಂಡಿರುವುದು ಕಂಡು ಬಂದಿದೆ. ಸುತ್ತ ಮುತ್ತ ಯಾರೂ ಇಲ್ಲದನ್ನು ನೋಡಿ ಕಾಣಿಕೆ ಹುಂಡಿಗೆ ಕೈ ಹಾಕಿದ್ದಾನೆ.

 

 

CRIME Nov 15, 2021, 4:30 PM IST

2 killed after neighbor attacks them with knife in Maharashtras Bhiwandi2 killed after neighbor attacks them with knife in Maharashtras Bhiwandi

Maharashtra : ನೆರೆಹೊರೆಯವರ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯ : ಇಬ್ಬರ ಸಾವು!

*ಇಬ್ಬರ ಸಾವಿಗೆ ಕಾರಣವಯಿತು ಕ್ಷುಲ್ಲಕ ಜಗಳ 
*ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರಿಗೆ ಗಾಯ
*ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ನಿಯೋಜನೆ!

CRIME Oct 30, 2021, 11:11 AM IST

Women slips trying to board moving train saved by RPF cop in MumbaiWomen slips trying to board moving train saved by RPF cop in Mumbai

ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆ, ಜಾರಿ ಬಿದ್ದಾಕೆಯನ್ನು ರಕ್ಷಿಸಿದ RPF ಸಿಬ್ಬಂದಿ!

-ರೈಲಿನಿಂದ ಜಾರಿ ಬಿದ್ದ ಮಹಿಳೆಯನ್ನು ರಕ್ಷಿಸಿದ RPF ಸಿಬ್ಬಂದಿ
-ಮಹಿಳಾ ಸಿಬ್ಬಂದಿಗೆ ನೆಟ್ಟಿಗರಿಂದ ಶ್ಲಾಘನೆ
- ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

India Oct 22, 2021, 3:45 PM IST

Maharashtra 33 people including two minors rape 15 year old in Thane for 8 months podMaharashtra 33 people including two minors rape 15 year old in Thane for 8 months pod

15ರ ಬಾಲಕಿ ಮೇಲೆ 33 ಜನರಿಂದ ರೇಪ್‌: ಪ್ರಿಯಕರ, ಆತನ ಸ್ನೇಹಿತರ ಕೃತ್ಯ!

* ಮಹಾರಾಷ್ಟ್ರದ ಥಾಣೆಯಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ

* 15ರ ಬಾಲಕಿ ಮೇಲೆ 33 ಜನರಿಂದ ರೇಪ್‌

* ಕಳೆದ 8 ತಿಂಗಳ ಅವಧಿಯಲ್ಲಿ ಪ್ರಿಯಕರ, ಆತನ ಸ್ನೇಹಿತರ ಕೃತ್ಯ

* ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರಿಂದ 24 ಜನರ ಸೆರೆ

CRIME Sep 24, 2021, 9:15 AM IST

Maharashtra Rains 136 Dead Rescue Ops on Govt Says Next 48 Hours Crucial podMaharashtra Rains 136 Dead Rescue Ops on Govt Says Next 48 Hours Crucial pod

ಮಹಾರಾಷ್ಟ್ರದಲ್ಲಿ ಪ್ರಚಂಡ ಮಳೆ: 2 ದಿನಕ್ಕೆ 136 ಬಲಿ!

* ಮಹಾ ಮಳೆಗೆ ನೆರೆ ರಾಜ್ಯ ತತ್ತರ

* ಮಹಾರಾಷ್ಟ್ರ ಮಳೆ: 2 ದಿನಕ್ಕೆ 136 ಬಲಿ

* ವಿಕೋಪಕ್ಕೆ ಮೋದಿ, ಶಾ ಆಘಾತ

India Jul 24, 2021, 7:23 AM IST

Film producer two others held for running sex racket in Mumbai mahFilm producer two others held for running sex racket in Mumbai mah

ನಟಿ ಮಾಡುತ್ತೇನೆ ಎಂದು ನಂಬಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಿರ್ಮಾಪಕ ಸೆರೆ

ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದು ನಂಬಿಸಿ ಬಲವಂತವಾಗಿ ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದ ನಿರ್ಮಾಪಕ ಸೇರಿ ಮೂವರನ್ನು ಬಂಧಿಸಲಾಗಿದೆ.

CRIME Jul 20, 2021, 9:53 PM IST

Thane Sperm whale vomit worth Rs 26 crore seized five arrested podThane Sperm whale vomit worth Rs 26 crore seized five arrested pod

ಕರ್ನಾಟಕದಿಂದ ತಂದಿದ್ದ 26 ಕೋಟಿ ರೂ. ತಿಮಿಂಗಿಲ ವಾಂತಿ ವಶಕ್ಕೆ

* 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ

* ಕರ್ನಾಟಕದಿಂದ ತಂದಿದ್ದ 26 ಕೋಟಿ ತಿಮಿಂಗಲ ವಾಂತಿ ವಶಕ್ಕೆ

* ಮಹಾರಾಷ್ಟ್ರದಲ್ಲಿ ಕರ್ನಾಟಕದ ಓರ್ವ ಸೇರಿ ಐವರ ಬಂಧನ

India Jul 14, 2021, 8:03 AM IST

Man kills wife over nude video with boyfriend at Thane rbjMan kills wife over nude video with boyfriend at Thane rbj

ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ: ಬಳಿಕ ನಡೆದಿದ್ದು ಭಯಾನಕ..!

ಲಾಕ್‌ಡೌನ್ ನೆಪದಲ್ಲಿ ಊರು ಸೇರಿದ್ದ ಮೂರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನ ಜೊತೆ ಬೆತ್ತಲಾಗಿದ್ದಾಳೆ. ಬಳಿಕ ಮಸಣ ಸೇರಿದ್ದಾಳೆ.

CRIME Nov 7, 2020, 2:22 PM IST

Animal cruelty Female dog sexually assaulted by 40-year-old ThaneAnimal cruelty Female dog sexually assaulted by 40-year-old Thane

ಬೀದಿನಾಯಿ ಮೇಲೆ ರೇಪ್ ಮಾಡಿದ ವಿಕೃತಕಾಮಿ!

ಬೀದಿ ಬದಿ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ವಾಗ್ಲೆ ಎಸ್ಟೇಟ್ ಪಾದಚಾರಿ ಮಾರ್ಗದ ಬಳಿ ಮಂಗಳವಾರ ಸಂಜೆ 4.30ರ ವೇಳೆ ನಡೆದ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

CRIME Jul 26, 2020, 10:49 PM IST

Cyclone Nisarga Will hit coastline with high wind speed flood alert in Mumbai and ThaneCyclone Nisarga Will hit coastline with high wind speed flood alert in Mumbai and Thane

ಮುಂಬೈಗೆ ಇಂದು ಶತಮಾನದ ಚಂಡಮಾರುತ ‘ನಿಸರ್ಗ’ ದಾಳಿ!

ಮುಂಬೈಗೆ ಇಂದು ಶತಮಾನದ ಚಂಡಮಾರುತ| ಮಹಾರಾಷ್ಟ್ರ, ಗುಜರಾತ್‌ ಕರಾವಳಿಗೆ ‘ನಿಸರ್ಗ’ ದಾಳಿ| 120 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ ಮಾರುತ| ಕೊರೋನಾ ಪೀಡಿತ ರಾಜ್ಯಗಳಿಗೆ ಮತ್ತೊಂದು ಆಘಾತ

India Jun 3, 2020, 7:22 AM IST

Maharashtra minister Jitendra Awhad tests positive for Covid-19Maharashtra minister Jitendra Awhad tests positive for Covid-19

ಸಚಿವರಿಗೂ ಕೊರೋನಾ ಸೋಂಕು ದೃಢ, ಬೆಚ್ಚಿ ಬಿದ್ದ ಸರ್ಕಾರ

ಮಹಾರಾಷ್ಟ್ರದಲ್ಲಿ ಕೊರೋನಾ ತನ್ನ ಆರ್ಭಟ ಮುಂದುವರಿಸಿದೆ. ಮಹಾರಾಷ್ಟ್ರದ ವಸತಿ ಸಚಿವರಿಗೂ ಕೊರೋನಾ ವೈರಸ್ ಸೋಂಕು ತಗುಲಿದೆ

India Apr 23, 2020, 11:01 PM IST