Asianet Suvarna News Asianet Suvarna News
42 results for "

Thammanna

"
Money Power Behind Mandya Congress Victory in MLC Election Says DC Thammanna snrMoney Power Behind Mandya Congress Victory in MLC Election Says DC Thammanna snr

Council Election Result : ಮಂಡ್ಯದಲ್ಲಿ ಕೈ ಗೆಲುವಿನ ಹಿಂದಿನ ಸೀಕ್ರೇಟ್ ಇದು

 • ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಣ ಬಲದ ಮೇಲೆ ಗೆದ್ದಿದ್ದಾರೆ
 • ಚುನಾವಣೆಯಲ್ಲಿ ಮತದಾರರು ಹಣದಾಸೆಗೆ ಬಲಿಯಾಗಿದ್ದಾರೆ

Karnataka Districts Dec 19, 2021, 11:06 AM IST

MLC Election JDS Will Win in mandya Says  DC thammanna snrMLC Election JDS Will Win in mandya Says  DC thammanna snr

Council Election Mandya :ಭದ್ರಕೋಟೆ ನಮ್ಮದೇ ಎನ್ನುವ ವಿಶ್ವಾಸದಲ್ಲಿ ದಳಪತಿಗಳು

 • ಸ್ಥಳಿಯ ಸಂಸ್ಥೆಗಳಿಂದ  ವಿಧಾನ ಪರಿಷತ್‌  ಚುನಾವಣೆ
 • ಜೆಡಿಎಸ್‌ ಅಭ್ಯರ್ಥಿ ಅಧಿಕ ಮತಗಳ ಅಂತರದಿಂದ ಗೆಲುವುದು ಖಚಿತ ಎಂದ ಶಾಸಕ

Karnataka Districts Dec 11, 2021, 1:42 PM IST

JDS Leader DC thammanna slams Congress BJP Leaders snrJDS Leader DC thammanna slams Congress BJP Leaders snr

Karnataka politics : ಅಂದು ದೇವೇಗೌಡರ ಮನೆ ಕಾಯುತ್ತಿದ್ದವರು ಇಂದು ಅವರ ವಿರುದ್ಧ ಮಾತಾಡುತ್ತಾರೆ

 • ಜೆಡಿಎಸ್‌ನಿಂದ ಬೆಳೆದು ಎಲ್ಲ ರೀತಿಯಲ್ಲಿ ಅಧಿಕಾರ ಅನುಭವಿಸಿದವರು ಇಂದು ಪಕ್ಷ ಹಾಗೂ ನಾಯಕರ ವಿರುದ್ಧವೇ ಮಿತಿ ಇಲ್ಲದಂತೆ ಮಾತನಾಡುತ್ತಿದ್ದಾರೆ 
 • ಶಾಸಕ ಡಿ.ಸಿ.ತಮ್ಮಣ್ಣ ಕಾಂಗ್ರೆಸ್‌, ಬಿಜೆಪಿ ನಾಯಕರ ವಿರುದ್ಧ   ಆಕ್ರೋಶ 

Karnataka Districts Dec 5, 2021, 11:25 AM IST

Village People Neglects On Covid Says DC thammanna snrVillage People Neglects On Covid Says DC thammanna snr

ಗ್ರಾಮೀಣ ಭಾಗದವರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರಿನಲ್ಲಿಡಿ : DC ತಮ್ಮಣ್ಣ

 •  ಯಾವುದೇ  ಲಕ್ಷಣಗಳಿಲ್ಲದ ಗ್ರಾಮೀಣ ಭಾಗದ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದು ಸರಿಯಲ್ಲ 
 • ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು ಉತ್ತಮ
 • ಶಾಸಕ ಡಿ.ಸಿ ತಮ್ಮಣ್ಣ ಸೂಚನೆ

Karnataka Districts May 18, 2021, 3:11 PM IST

DC thammanna Slams Suchitra Manukumar snrDC thammanna Slams Suchitra Manukumar snr

ಹಣಕ್ಕಾಗಿ ಬೇರೆ ಪಕ್ಷಕ್ಕೆ ಹೋದರು : ಜೆಡಿಎಸ್ ಮುಖಂಡ ತಮ್ಮಣ್ಣ ಬಾಂಬ್

ನನ್ನ ಮನೆಯ ಹಣ ಹಾಕಿ ಗೆಲ್ಲಿಸಿಕೊಂಡು ಬಂದಿದ್ದು ಇದೀಗ ಹಣಕ್ಕಾಗಿ ಮೋಸ  ಮಾಡಿ ಬೇರೆ ಪಕ್ಷಕ್ಕೆ ಹೋಗಿದ್ದಾಗಿ  ಡಿಸಿ ತಮ್ಮಣ್ಣ ಹೊಸ ಬಾಂಬ್ ಹಾಕಿದ್ದಾರೆ

Karnataka Districts Dec 11, 2020, 12:39 PM IST

MLA DC Thammanna Slams MP Sumalatha Ambareesh SnrMLA DC Thammanna Slams MP Sumalatha Ambareesh Snr

ಸಂಸದೆ ಸುಮಲತಾಗೆ ತಿಳುವಳಿಕೆ ಇಲ್ಲವೆಂದ ಮುಖಂಡ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ಗೆ ತಿಳುವಳಿಕೆ ಇಲ್ಲವೆಂದು ಮುಖಂಡರೋರ್ವರು ವಾಗ್ದಾಳಿ ನಡೆಸಿದ್ದಾರೆ.

Karnataka Districts Nov 19, 2020, 11:13 AM IST

DC Thammanna Speaks About His Political Life snrDC Thammanna Speaks About His Political Life snr

'ಜೆಡಿಎಸ್‌ ಗೆಲುವಿನ ಸಂಖ್ಯೆ ಕ್ಷೀಣಿಸಲು ಸಕಾರಣ ಇದು'

ಜೆಡಿಎಸ್ ಸೋಲಿಗೆ ಪ್ರಾಬಲ್ಯ ಕುಸಿದಿರುವುದು ನಿಜವಾದ ಕಾರಣವಲ್ಲ ಎಂದು ಜೆಡಿಎಸ್ ಮುಖಂಡ ಡಿಸಿ ತಮ್ಮಣ್ಣ ಹೇಳಿದ್ದಾರೆ

Karnataka Districts Oct 8, 2020, 12:20 PM IST

JDS MLA DC Thammanna Writes Letter To suresh Kumar snrJDS MLA DC Thammanna Writes Letter To suresh Kumar snr

ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣರಿಂದ ಸಚಿವರಿಗೆ ಸುದೀರ್ಘ ಪತ್ರ

ಜೆಡಿಎಸ್ ಶಾಸಕ ಡಿ ಸಿ ತಮ್ಮಣ್ಣ ಸಚಿವರಿಗೆ ಸುದೀರ್ಘ ಪತ್ರ ಒಂದನ್ನು ಬರೆದು ವಿವಿರಣೆ ನೀಡಿದ್ದಾರೆ

Karnataka Districts Oct 4, 2020, 9:02 AM IST

JDS MLA DC Thammanna Supports Farmers Protest snrJDS MLA DC Thammanna Supports Farmers Protest snr

ಬಿಜೆಪಿ ನಿಲುವಿಗೆ ಜೈಕಾರ ಹಾಕಿದ ಕುಮಾರಸ್ವಾಮಿ : ಜೆಡಿಎಸ್ ನಿಲುವು ಮೀರಿದ ಶಾಸಕ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಿಲುವಿಗೆ ಜೈಕಾರ ಹಾಕಿದ್ದು ಆದರೆ ಪಕ್ಷದ ಶಾಸಕರೋರ್ವರು ಪಕ್ಷದ ನಿಲುವಿಗೆ ವಿರೊಧವಾಗಿ ನಡೆದುಕೊಂಡಿದ್ದಾರೆನ್ನಲಾಗಿದೆ

Karnataka Districts Sep 28, 2020, 11:23 AM IST

JDS Prepared For APMS Election in BharthinagarJDS Prepared For APMS Election in Bharthinagar

ಮಂಡ್ಯದಲ್ಲೊಂದು ಚುನಾವಣೆಗೆ ಜೆಡಿಎಸ್ ತಯಾರಿ : ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕು

ರಾಜ್ಯದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಲವು ಚುನಾವಣೆಗಳಿಗೆ ಸಿದ್ಧತೆಗಳು ನಡೆಯುತ್ತಿದ್ದು, ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೊಂದು ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. 

Karnataka Districts Sep 8, 2020, 2:00 PM IST

MLA Thammanna gives food to orphan in MandyaMLA Thammanna gives food to orphan in Mandya

ನಿರ್ಗತಿಕರಿಗೆ ಶಾಸಕ ತಮ್ಮಣ್ಣರಿಂದ ನಿತ್ಯ ಊಟ

ಕೊರೋನಾ ವೈರಸ್‌ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಪ್ರಕಟಿಸಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ಪಟ್ಟಣದ ಬಡವರು, ನಿರ್ಗತಿಕರಿಗೆ ನಿತ್ಯವೂ ಪ್ರತಿ ದಿನ ಎರಡು ವೇಳೆ ಊಟ ನೀಡಲು ನಿರ್ಧರಿಸಿದ್ದಾರೆ.

Coronavirus Karnataka Mar 28, 2020, 10:57 AM IST

Soon Many Leaders Back To JDS From BJP Says DC ThammannaSoon Many Leaders Back To JDS From BJP Says DC Thammanna

‘JDS ಬಿಟ್ಟು ಬಿಜೆಪಿಗೆ ಹೋದವರು ಬೇಸತ್ತು ಮತ್ತೆ ವಾಪಸ್’

ಜೆಡಿಎಸ್ ಮುಖಂಡರಲ್ಲಿ ಮುಂದಿನ ಚುನಾವಣೆಗೆ ಈಗಾಗಲೇ ಸಿದ್ಧತೆಗಳು ನಡೆಸಲು ಕಾರ್ಯಕರ್ತರಿಗೆ ಸಲಹೆ ನೀಡಲಾಗುತ್ತಿದ್ದು, ಇದೇ ವೇಳೆ ಹಲವರು ಮತ್ತೆ ವಾಪಸ್ ಬರಲಿದ್ದಾರೆಂದು ಮುಖಂಡರೋರ್ವರು ಹೇಳಿದ್ದಾರೆ. 

Karnataka Districts Jan 6, 2020, 9:47 AM IST

dc thammanna gives clarification for kamathipura statementdc thammanna gives clarification for kamathipura statement

ಅಕ್ಕ-ತಂಗಿಯರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೀನಿ: ಕಾಮಾಟಿಪುರ ಹೇಳಿಕೆಗೆ ತಮ್ಮಣ್ಣ ಸ್ಪಷ್ಟನೆ

ಕಾಮಾಟಿಪುರ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಡಿ. ಸಿ. ತಮ್ಮಣ್ಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಗೆದ್ದರೆ ಕ್ಷೇತ್ರವನ್ನು ಕಾಮಾಟಿಪುರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಕೆ.ಆರ್. ಪೇಟೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

Karnataka Districts Nov 29, 2019, 1:05 PM IST

mumbai people demands apology from dc thammanna for Kamathipura statementmumbai people demands apology from dc thammanna for Kamathipura statement

ಕಾಮಾಟಿಪುರ ಹೇಳಿಕೆ: ಡಿಸಿ ತಮ್ಮಣ್ಣ ವಿರುದ್ಧ ಮುಂಬೈ ಸೇರಿ ಸ್ಥಳೀಯ ಮತದಾರರ ಆಕ್ರೋಶ

ಮಾಜಿ ಸಚಿವ ತಮ್ಮಣ್ಣ ಅವರ ಕಾಮಾಟಿಪುರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆ. ಆರ್. ಪೇಟೆಯ ಕಿಚ್ಚು ಮುಂಬೈ ಮುಟ್ಟಿದ್ದು, ಮುಂಬೈನಲ್ಲಿ ನೆಲೆಸಿರುವ ಕ. ಆರ್. ಪೇಟೆ ಮೂಲ ನಿವಾಸಿಗಳೂ ಡಿ. ಸಿ. ತಮ್ಮಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Karnataka Districts Nov 29, 2019, 9:55 AM IST

if thammanna know about Kamathipura he might have expirence says narayan gowdaif thammanna know about Kamathipura he might have expirence says narayan gowda

ತಮ್ಮಣ್ಣಗೆ ಕಾಮಾಟಿಪುರ ಗೊತ್ತಿದೆ ಅಂದ್ರೆ ಅವರಿಗೆ ಅನುಭವವಿರಬೇಕು: ನಾರಾಯಣ ಗೌಡ

ಕೆ. ಸಿ. ನಾರಾಯಣ ಗೌಡ ಚುನಾವಣೆಯಲ್ಲಿ ಗೆದ್ದರೆ ಕೆ. ಆರ್. ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ ಎಂಬ ಮಾಜಿ ಸಚಿವ ಡಿ. ಸಿ. ತಮ್ಮಣ್ಣ ಹೇಳಿಕೆಗೆ ನಾರಾಯಣ ಗೌಡ ಉತ್ತರಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ. ಕೆಸಿಎನ್ ಏನ್ ಹೇಳಿದ್ರು ಎಂದು ತಿಳಿಯಲು ಈ ಸುದ್ದಿ ಓದಿ.

Karnataka Districts Nov 28, 2019, 12:35 PM IST