Thalapathy 64  

(Search results - 2)
  • Vijay Thalapathy 64
    Video Icon

    Cine World13, Dec 2019, 1:47 PM IST

    ಶಿವಮೊಗ್ಗದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡದ ವಿಜಯ್; ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್‌!

    'ಬಿಗಿಲ್' ಭರ್ಜರಿ ಯಶಸ್ಸಿನ ನಂತರ ತಮಿಳು ಸೂಪರ್ ಸ್ಟಾರ್ ವಿಜಯ್ 'ದಳಪತಿ 64' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಈ ಚಿತ್ರದ ಶೂಟಿಂಗ್ ಶಿವಮೊಗ್ಗದ ಜೈಲಿನಲ್ಲಿ ಶೂಟಿಂಗ್ ಶುರುವಾಗಿದೆ. ವಿಜಯ್ ಆಗಮಿಸಿದ್ದಾರೆ.  ವಿಜಯ್‌ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಬಂದು ಮೂರು ದಿನಗಳಾದರೂ ಮುಖ ತೋರಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 

  • Vijay - Thalapathy 64

    Cine World28, Nov 2019, 11:34 AM IST

    ಶಿವಮೊಗ್ಗ ಜೈಲಿನಲ್ಲಿ ಒಂದಾಗುತ್ತಿದ್ದಾರೆ 'ವಿಜಯ್' ಸೇತುಪತಿ!

    'ಬಿಗಿಲ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ತಮಿಳು ಸೂಪರ್‌ಸ್ಟಾರ್ ವಿಜಯ್ ಮುಂದಿನ ಸಿನಿಮಾ 'ದಳಪತಿ 64' ಬಗ್ಗೆ ಎಕ್ಸೈಟ್ ಆಗಿದ್ದಾರೆ. ದೆಹಲಿಯಲ್ಲಿ ಶೂಟಿಂಗ್ ನಡೆದಿದ್ದು ಇದೀಗ ಶಿವಮೊಗ್ಗಕ್ಕೆ ಬಂದಿದ್ದಾರೆ ತಮಿಳು ಸ್ಟಾರ್ಸ್.