Textile  

(Search results - 11)
 • undefined
  Video Icon

  Karnataka Districts29, Apr 2020, 2:58 PM

  ಜವಳಿ ನಗರದಲ್ಲಿ ಬಟ್ಟೆ ಅಂಗಡಿ ತೆರೆಯಲು ಇಲ್ಲ ಅನುಮತಿ, ಹೀಗಿದೆ ದಾವಣಗೆರೆ ಪರಿಸ್ಥಿತಿ

  ದಾವಣಗೆರೆಯಲ್ಲಿ ಜವಳಿ ಉದ್ಯಮ ಫೇಮ್ಸ್ ಆಗಿದ್ದರೂ ಅದಕ್ಕೂ ವಿನಾಯಿತಿ ನೀಡಿಲ್ಲ. ಒಬ್ಬರು ಮುಟ್ಟಿದ ಬಟ್ಟೆಯನ್ನೇ ಬೇರೆ ಜನರಯ ಮುಟ್ಟಿ ನೋಡುವುದರಿಂದ ಈ ರೀತಿ ಮಾಡಲಾಗಿದೆ. ಹೇಗಿದೆ ದಾವಣಗೆರೆ ಪರಿಸ್ಥಿತಿ..? ನೀವೇ ನೋಡಿ

 • Bandh

  Karnataka Districts17, Mar 2020, 11:40 AM

  ಪ್ರತಿಷ್ಠಿತ ಜವಳಿ ಅಂಗಡಿಗಳು ಸಂಪೂರ್ಣ ಬಂದ್‌

  ದೇಶದ ವಿವಿಧ  ಪ್ರದೇಶಗಳಿಂದ ದಾವಣಗೆರೆ ಜವಳಿಗಾಗಿ ಆಗಮಿಸುವವ ಗ್ರಾಹಕರು ಬರಿಗೈಯಲ್ಲಿ ವಾಪಸ್ ತೆರಳುವಂತಾಯ್ತು. ಕಾರಣ ಎಲ್ಲಾ ಜವಳಿ ಅಂಗಡಿಗಳನ್ನು ಕೊರೋನಾ ಹಿನ್ನೆಲೆ ಬಂದ್ ಮಾಡಲಾಗಿದೆ. 

 • undefined

  BUSINESS12, Mar 2020, 7:54 AM

  ಮೊಬೈಲ್‌, ಪಾದರಕ್ಷೆ, ಉಡುಪಿಗೆ ಏಕರೂಪದ ಜಿಎಸ್‌ಟಿ?

  ಮೊಬೈಲ್‌, ಪಾದರಕ್ಷೆ, ಉಡುಪಿಗೆ ಏಕರೂಪದ ಜಿಎಸ್‌ಟಿ?| ಮಾರ್ಚ್ 14ರಂದು ಮಂಡಳಿಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ

 • इस कपड़े की बेल्ट में सोने के तारों से नक्काशी की गई। डिजाइनर के अनुसार सैश, हरे रेशम और सोने के धातु के धागे से बना है। विंटेज पीस बेल्ट को पारंपरिक भारतीय परिधान वाली डिजाइन के साथ पेरिस में बनाया गया है।

  India25, Feb 2020, 7:55 AM

  ಮೆಲಾನಿಯಾ ದಿರಿಸಿಗೆ ಭಾರತದ ಜವಳಿ ನಂಟು!

  ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ದಿರಿಸಿಗೆ ಭಾರತದ ಜವಳಿ ನಂಟು|  ಸೊಂಟಕ್ಕೆ ಕಟ್ಟಲಾಗಿದ್ದ ಚಿನ್ನದ ಲೇಪ ಮಿಶ್ರಿತ ಹಸಿರು ಬಣ್ಣದ ರೇಷ್ಮೆ ಶಾಲಿಗೂ ಹಾಗೂ ಭಾರತಕ್ಕೂ ಸಂಬಂಧವಿದೆ

 • undefined

  state11, Oct 2019, 7:13 AM

  ಸಿದ್ದು ಅವಧಿಯ ಜವಳಿ ನೀತಿ ಫೇಲ್‌: ಸಿಎಜಿ ವರದಿ

   10 ಸಾವಿರ ಕೋಟಿ ರು. ಬಂಡವಾಳ ಆಕರ್ಷಿಸುವ ಜೊತೆಗೆ ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಕಟಿಸಿದ 2013-18 ಅವಧಿಯ ‘ನೂತನ ಜವಳಿ ನೀತಿ’ ತನ್ನ ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ವರದಿಯೊಂದು ಹೇಳಿದೆ. 

 • Udupi
  Video Icon

  Karnataka Districts2, Oct 2019, 5:32 PM

  ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

  ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೆ ಪ್ರಕರಣ ದಾಖಲಾಗಿಲ್ಲ.

 • Saree

  BUSINESS1, Mar 2019, 3:00 PM

  ಅಭಿನಂದನ್ ಮಾರ್ಕೆಟ್: ಐಎಎಫ್, ಮೋದಿ ಸೀರೆ ಫೆವರೆಟ್!

  ಸರ್ಜಿಕಲ್ ದಾಳಿಯಾಗುತ್ತಿದ್ದಂತೇ ಸೂರತ್‌ನ ಬಟ್ಟೆ ವ್ಯಾಪಾರಿಯೋರ್ವರು ಕೇವಲ ನಾಲ್ಕು ಗಂಟೆಗಳಲ್ಲಿ ಭಾರತೀಯ ವಾಯುಸೇನೆಯ ಸೖನಿಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವುಳ್ಳ ವಿಶೇಷ ಸೀರೆಯನ್ನು ತಯಾರಿಸಿದ್ದಾರೆ.

 • Smiriti Irani Interview

  NEWS28, Dec 2018, 7:52 PM

  Exclusive Interview- ಬ್ರ್ಯಾಂಡ್ ಮೋದಿ ಟೆಸ್ಟ್ 2019ರಲ್ಲಿ: ಸ್ಮೃತಿ ಇರಾನಿ!

  ಮೈ ನೇಶನ್‌ಗೆ ವಿಶೇಷ ಸಂದರ್ಶನ ನೀಡುರುವ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ,  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿ ಆತಂಕಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈ ನೇಶನ್ ಪ್ರಧಾನ ಸಂಪಾದಕ ಅಭಿಜಿತ್ ಮಜುಂದಾರ್ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, ರಾಷ್ಟ್ರ ರಾಜಕಾರಣ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

 • undefined
  Video Icon

  NEWS8, Aug 2018, 8:05 PM

  10 ರೂ.ಗೆ 1 ಸೀರೆ ಆಫರ್! ಮುಗಿಬಿದ್ದ ಮಹಿಳೆಯರು

  ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜವಳಿ ಅಂಗಡಿಯೊಂದು ಕೇವಲ 10 ರೂಪಾಯಿಗೆ ಸೀರೆ ಆಫರ್ ಮಾಡಿದ್ದು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ತೆಲಾಂಗಣ ರಾಜ್ಯದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ. 10 ರೂ. ಸೀರೆಗಾಗಿ ಮಹಿಳೆಯರು ಕಿ.ಮೀ.ಗಟ್ಟಲೆ ಸಾಲು ನಿಂತಿದ್ದರು.