Test Rankings  

(Search results - 48)
 • న్యూఢిల్లీ: కెప్టెన్ విరాట్ కోహ్లీ అద్భుతమైన డబుల్ సెంచరీ ద్వారా దక్షిణాఫ్రికాపై జరిగిన రెండో టెస్టు మ్యాచులో భారత్ విజయం సాధించి రికార్డు సృష్టించింది. దక్షిణాఫ్రికాపై ఇన్నింగ్సు 137 పరుగుల తేడాతో విజయం సాధించి, మరో టెస్టు మ్యాచ్ మిగిలి ఉండగానే సిరీస్ ను సొంతం చేసుకుంది. తద్వారా స్వదేశంలో 11 టెస్ట్ సిరీస్ లను వరుసగా గెలుచుకున్న ప్రపంచ రికార్డును టీమిండియా సొంతం చేసుకుంది.

  Cricket15, Oct 2019, 2:16 PM IST

  ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

  ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್‌ ಗಳಿ​ಸಿದ ಕೊಹ್ಲಿ, ಒಟ್ಟು 936 ರೇಟಿಂಗ್‌ ಅಂಕ ಹೊಂದಿದ್ದು ಅಗ್ರಸ್ಥಾನ​ದ​ಲ್ಲಿ​ರುವ ಆಸ್ಪ್ರೇ​ಲಿ​ಯಾದ ಸ್ಟೀವ್‌ ಸ್ಮಿತ್‌ (937)ಗಿಂತ ಕೇವಲ 1 ಅಂಕ ಹಿಂದಿ​ದ್ದಾರೆ. ರಾಂಚಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ಯ​ಲಿ​ರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗುವ ನಿರೀಕ್ಷೆ ಇದೆ.

 • kohli rohit jadeja

  Sports8, Oct 2019, 11:09 AM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!

  ಭಾರತ-ದಕ್ಷಿಣ ಆಫ್ರಿಕಾ ನಡುವಿನ ವೈಜಾಗ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 176 ಹಾಗೂ ಎರಡನೇ ಇನಿಂಗ್ಸ್’ನಲ್ಲಿ 127 ರನ್ ಸಿಡಿಸಿದ್ದರು. ಅಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ[14] ಗರಿಷ್ಠ ಸಿಕ್ಸರ್ ಸಿಡಿಸಿದ ಅಪರೂಪದ ವಿಶ್ವದಾಖಲೆಯನ್ನು ರೋಹಿತ್ ಬರೆದಿದ್ದರು. ಇದರ ಜೊತೆಗೆ ಪಂದ್ಯಶ್ರೇಷ್ಠ ಗೌರವಕ್ಕೂ ರೋಹಿತ್ ಭಾಜನರಾಗಿದ್ದರು.

 • বিরাট কোহলির ছবি

  SPORTS30, Sep 2019, 11:09 AM IST

  ನಂ.1 ಸ್ಥಾನ ಉಳಿ​ಸಿ​ಕೊ​ಳ್ಳುವ ಒತ್ತ​ಡದಲ್ಲಿ ಟೀಂ ಇಂಡಿಯಾ

  ದ.ಆ​ಫ್ರಿ​ಕಾಕ್ಕೆ ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ಇದು ಮೊದಲ ಸರಣಿ. ತಂಡ ಅನು​ಭ​ವಿ ಆಟ​ಗಾ​ರ​ರೊಂದಿಗೆ ಭಾರ​ತಕ್ಕೆ ಆಗ​ಮಿ​ಸಿದೆ. ವಿಶ್ವ ನಂ.1 ಟೀಂ ಇಂಡಿಯಾ ಹಾಗೂ ವಿಶ್ವ ನಂ.3 ದಕ್ಷಿಣ ಆಫ್ರಿಕಾ ನಡು​ವಿನ ಸರಣಿ ರಾರ‍ಯಂಕಿಂಗ್‌ ಪೈಪೋ​ಟಿ​ಯಿಂದಾಗಿ ಭಾರೀ ಕುತೂ​ಹ​ಲಕ್ಕೆ ಕಾರ​ಣ​ವಾ​ಗಿದೆ.

 • smith kohli

  SPORTS10, Sep 2019, 6:51 PM IST

  ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?

  ಆ್ಯಷಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 211 ರನ್ ಬಾರಿಸುವ ಆಸೀಸ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಒಟ್ಟು 937 ರೇಟಿಂಗ್ ಅಂಕ ಕಲೆಹಾಕುವುದರೊಂದಿಗೆ ನಂ.1 ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 903 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದಿದ್ದಾರೆ. 

 • SPORTS5, Sep 2019, 6:34 PM IST

  ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!

  2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಬುಮ್ರಾ ಪದಾರ್ಪಣೆ ಮಾಡಿದ್ದಾಗ ಹಲವರು ಮೂಗು ಮುರಿದಿದ್ದರು. ಸೀಮಿತ ಓವರ್’ನಲ್ಲಿ ಸಿಕ್ಕಷ್ಟು ಯಶಸ್ಸು ಟೆಸ್ಟ್ ಕ್ರಿಕೆಟ್’ನಲ್ಲಿ ಬುಮ್ರಾಗೆ ಸಿಗಲಾರದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ 12 ಪಂದ್ಯಗಳಲ್ಲಿ ಆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ದಿಗ್ಗಜ ಕ್ರಿಕೆಟಿಗರೂ ಮಾಡಲಾಗದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ.

 • Virat Kohli

  SPORTS3, Sep 2019, 3:32 PM IST

  ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!

  ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಿಸಿದ್ದು, ಆಸ್ಟ್ರೇಲಿಯಾದ ಬ್ಯಾಟ್ಸ್’ಮನ್ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.

 • বিরাট কোহলির ছবি

  SPORTS27, Aug 2019, 3:56 PM IST

  ICC ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ: ಕಂಪ್ಲೀಟ್ ಡೀಟೈಲ್ಸ್

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡರೆ, ಬೌಲಿಂಗ್’ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ನಂ.01 ಸ್ಥಾನದಲ್ಲೇ ಮುಂದುವರೆದಿದ್ದಾರೆ.

 • kohli smith

  SPORTS20, Aug 2019, 11:30 AM IST

  ಟೆಸ್ಟ್ ಶ್ರೇಯಾಂಕ: ನಂ.1 ಪಟ್ಟಕ್ಕೆ ಕೊಹ್ಲಿಗೆ ಸ್ಮಿತ್‌ ಪೈಪೋಟಿ!

  ಲಂಕಾ ವಿರುದ್ಧ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ರನ್ನು ಸ್ಟೀವ್ ಸ್ಮಿತ್‌ ಹಿಂದಿಕ್ಕಿದ್ದಾರೆ. ವಿಲಿಯಮ್ಸನ್‌ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

 • kohli lead indian test team

  SPORTS20, Aug 2019, 9:15 AM IST

  ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್: ಭಾರತಕ್ಕೆ ನಂ.1 ಸ್ಥಾನ ಉಳ್ಳಿಸಿಕೊಳ್ಳುವ ಒತ್ತಡ!

  ಟೆಸ್ಟ್‌ ಮಾದರಿಯಲ್ಲಿ ವಿಂಡೀಸ್‌ ದುರ್ಬಲವಾಗಿದ್ದು, ಭಾರತವೇ ಗೆಲ್ಲುವ ಫೇವರಿಟ್‌ ಎನಿಸಿದೆ. ಒಂದೊಮ್ಮೆ 2 ಪಂದ್ಯಗಳ ಸರಣಿಯಲ್ಲಿ 0-1ರಿಂದ ಸೋಲುಂಡರೆ ಭಾರತ, ಅಗ್ರಸ್ಥಾನ ಕಳೆದುಕೊಳ್ಳಲಿದೆ.

 • kohli smith

  SPORTS7, Aug 2019, 1:32 PM IST

  ICC ಟೆಸ್ಟ್ ಶ್ರೇಯಾಂಕ ಪ್ರಕಟ: ಕೊಹ್ಲಿ ಅಗ್ರಸ್ಥಾನಕ್ಕೆ ಗಂಡಾಂತರ..!

  ಆಸ್ಪ್ರೇಲಿಯಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಭಾರತದ ಚೇತೇಶ್ವರ್‌ ಪೂಜಾರ ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಆ್ಯಷಸ್‌ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಮಿತ್‌ ಶತಕ ಬಾರಿಸಿದ್ದರು.

 • Eyes on the ball

  SPORTS24, Jul 2019, 12:23 PM IST

  ವಿಂಡೀಸ್ ಪ್ರವಾಸಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ

  ತಂಡಗಳ ರ‍್ಯಾಂಕಿಂಗ್’ನಲ್ಲೂ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಉಳಿದಂತೆ ನ್ಯೂಜಿಲೆಂಡ್‌ (2), ದಕ್ಷಿಣ ಆಫ್ರಿಕಾ (3), ವಿಶ್ವಕಪ್‌ ವಿಜೇತ ತಂಡ ಇಂಗ್ಲೆಂಡ್‌ (4) ಹಾಗೂ ಆಸ್ಪ್ರೇಲಿಯಾ (5) ನೇ ಸ್ಥಾನ ಪಡೆದಿವೆ.

 • Team India

  SPORTS3, May 2019, 4:06 PM IST

  ಟೆಸ್ಟ್‌ ರ‍್ಯಾಂಕಿಂಗ್: ಅಗ್ರ ಸ್ಥಾನ ಉಳಿಸಿಕೊಂಡ ಭಾರತ

  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ಶ್ರೇಯಾಂಕದಲ್ಲಿ 121 ಅಂಕ ಕಲೆಹಾಕಿದ್ದು, ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್[123]ಗಿಂತ ಕೇವಲ 2 ಅಂಕ ಹಿನ್ನಡೆಯಲ್ಲಿದೆ. ಇನ್ನು ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನ ಮೊದಲನೇ ಸ್ಥಾನದಲ್ಲಿದ್ದು, ಭಾರತ 5ನೇ ಸ್ಥಾನದಲ್ಲಿದೆ.

 • Virat Kohlu Pujra Shami

  CRICKET9, Jan 2019, 11:56 AM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಪೂಜಾರ ವಿಶ್ವ ನಂ.3, ಕೊಹ್ಲಿ..?

  ರಿಷಭ್‌, ಭಾರತೀಯ ವಿಕೆಟ್‌ ಕೀಪರ್‌ಗಳ ಪೈಕಿ ಜಂಟಿ ಶ್ರೇಷ್ಠ ರ‍್ಯಾಂಕಿಂಗ್  ಪಡೆದಿದ್ದಾರೆ. 1973ರಲ್ಲಿ ಫಾರೂಖ್‌ ಎಂಜಿನಿಯರ್‌ ಸಹ 17ನೇ ಸ್ಥಾನ ಪಡೆದಿದ್ದರು. ಧೋನಿ19ನೇ ಸ್ಥಾನ ಪಡೆದಿದ್ದು ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿತ್ತು.

 • Virat Kohli

  CRICKET21, Dec 2018, 12:02 PM IST

  ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಕಿಂಗ್ ಕೊಹ್ಲಿ ನಂ.1

  ಭಾರತದ ಭರವಸೆ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 2 ಸ್ಥಾನ ಮೇಲಕ್ಕೇರಿದ್ದು ಅಗ್ರ 15ರಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 28ನೇ ಸ್ಥಾನ ಪಡೆದು ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

 • Kane Williamson

  CRICKET11, Dec 2018, 3:36 PM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಡೇಂಜರ್’ನಲ್ಲಿ ಕೊಹ್ಲಿ ನಂ.1 ಸ್ಥಾನ..!

  ಅಡಿಲೇಡ್ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಪೂಜಾರ, ಅಶ್ವಿನ್ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ.