Test  

(Search results - 1403)
 • Jadeja Ishanth

  SPORTS23, Aug 2019, 9:58 PM IST

  ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!

  ವಿಂಡೀಸ್ ತಂಡದ ಕಮೆರ್ ರೋಚ್ ಹಾಗೂ ಗೆಬ್ರಿಯಲ್ ದಾಳಿಗೆ ತತ್ತರಿಸಿದ ಭಾರತ, ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಗಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಟೀಂ ಇಂಡಿಯಾ 297 ರನ್ ಸಿಡಿಸಿದೆ.

 • Jadeja Ishanth

  AUTOMOBILE23, Aug 2019, 9:55 PM IST

  ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!

  ವಿಂಡೀಸ್ ತಂಡದ ಕಮೆರ್ ರೋಚ್ ಹಾಗೂ ಗೆಬ್ರಿಯಲ್ ದಾಳಿಗೆ ತತ್ತರಿಸಿದ ಭಾರತ, ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಗಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಟೀಂ ಇಂಡಿಯಾ 297 ರನ್ ಸಿಡಿಸಿದೆ.

 • england team discuss in ashes

  SPORTS23, Aug 2019, 7:37 PM IST

  ಆ್ಯಷಸ್ ಟೆಸ್ಟ್: 67ಕ್ಕೆ ಇಂಗ್ಲೆಂಡ್ ಆಲೌಟ್, ಆಂಗ್ಲರ ಬೆಂಡೆತ್ತಿದ ಫ್ಯಾನ್ಸ್!

  ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ 3ನೇ ಪಂದ್ಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ 179 ರನ್‌ಗೆ ಆಲೌಟಾದರೆ, ಆತಿಥೇಯ ಇಂಗ್ಲೆಂಡ್ 67 ರನ್‌ಗೆ ಆಲೌಟ್ ಆಗೋ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. 

 • Kohli Rohit Jersey test
  Video Icon

  SPORTS23, Aug 2019, 5:37 PM IST

  ಕೊಹ್ಲಿ ಎದುರಾಕಿಕೊಂಡಿದ್ದಕ್ಕೆ ರೋಹಿತ್ ಶರ್ಮಾಗೆ ಬಿಗ್ ಶಾಕ್..!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಸೀಮಿತ ಓವರ್’ಗಳ ತಂಡದ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಇದೀಗ ಮತ್ತೊಮ್ಮೆ ಸಾಭೀತಾಗಿದೆ. ಮೇಲ್ನೋಟಕ್ಕೆ ಚೆನ್ನಾಗಿದ್ದಾರೆ ಎಂಬಂತೆ ಕಂಡು ಬಂದರೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ವೇಳೆಗೆ ಎಲ್ಲವೂ ಬದಲಾಗಿ ಹೋಗಿದೆ. ಉತ್ತಮ ಪ್ರದರ್ಶನ ನೀಡಿದ್ದರೂ ರೋಹಿತ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
   

 • archer

  SPORTS23, Aug 2019, 1:15 PM IST

  ಆ್ಯಷಸ್‌ 2ನೇ ಕದನ: ಆರ್ಚರ್ ದಾಳಿಗೆ ಆಸೀಸ್ ಧೂಳಿಪಟ..!

  ಲಾರ್ಡ್ಸ್ ಟೆಸ್ಟ್ ಕ್ರಿಕೆಟ್’ನಲ್ಲಿ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ಆರ್ಚರ್, ಆಸೀಸ್ ವೇಗಿಗಳನ್ನು ಇನ್ನಿಲ್ಲದಂತೆ ಕಾಡಿದರು. ಆರಂಭಿಕರಾದ ವಾರ್ನರ್, ಹ್ಯಾರಿಸ್ ಸೇರಿದಂತೆ ಪ್ರಮುಖ ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು.  

 • Ajinkya Rahane

  SPORTS23, Aug 2019, 9:41 AM IST

  ಎಡವಿದ ಟೀಂ ಇಂಡಿಯಾ ಮೇಲೆತ್ತಿದ ರಹಾನೆ..!

  ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ಹಾಗೂ ಕೆ.ಎಲ್‌.ರಾಹುಲ್‌ ಭಾರತ ಪರ ಇನ್ನಿಂಗ್ಸ್‌ ಆರಂಭಿಸಿದರು. ಹಿರಿಯ ವೇಗಿ ಕೀಮಾರ್‌ ರೋಚ್‌, ವಿಂಡೀಸ್‌ಗೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಮಯಾಂಕ್‌ ಕೇವಲ 5 ರನ್‌ ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

 • Jasan holder virat kohli

  SPORTS22, Aug 2019, 5:35 PM IST

  ಭಾರತ-ವಿಂಡೀಸ್ ಸರಣಿಯಲ್ಲಿ ನಿರ್ಮಾಣವಾಗಲಿರುವ ದಾಖಲೆ; ಇಲ್ಲಿದೆ ಲಿಸ್ಟ್!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಹಲವು ಕಾರಣಗಳಿಂದ ಪ್ರಮುಖವಾಗಿದೆ. ಒಂದೆಡೆ ಟೆಸ್ಟ್ ಚಾಂಪಿಯನ್‌ಶಿಪ್ ಆಗಿರೋದರಿಂದ ಉಭಯ ತಂಡಗಳಿಗೆ ಗೆಲುವು ಮುಖ್ಯ. ಮತ್ತೊಂದೆಡೆ ಭಾರತದ ಪಾಲಿಗೆ ಈ ಸರಣಿ ಹಲವು ನೆನಪುಗಳನ್ನು ಕಟ್ಟಿಕೊಡಲಿದೆ. ಕಾರಣ ಈ ಸರಣಿಯಲ್ಲಿ ಭಾರತದ ನಾಲ್ವರು ಕ್ರಿಕೆಟಿಗರು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ ನಿರ್ಮಾಣವಾಗಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.

 • Kohli Rohit Jersey test
  Video Icon

  SPORTS22, Aug 2019, 5:21 PM IST

  ಟೆಸ್ಟ್ ವಿಶ್ವಕಪ್; ಮೊದಲ ಪಂದ್ಯದಲ್ಲಿ ಭಾರತಕ್ಕೆ ವಿಂಡೀಸ್ ಸವಾಲು!

  ನಂಬರ್ ಇರೋ ಜರ್ಸಿ, ಹೊಸ ಮಾದರಿ ಇದುವೇ ವಿಶ್ವಕಪ್ ಟೆಸ್ಟ್. ಇದೀಗ ಭಾರತ ಕೂಡ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಗೆ ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಗಳ ಟೆಸ್ಟ್ ಸರಣಿ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಆರಂಭಿಸಲಿದೆ. ಇಂದು(ಆ.22) ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಭಾರತ ಹಾಗೂ ವಿಂಡೀಸ್ ತಂಡ ಶುಭಾರಂಭದ ವಿಶ್ವಾಸದಲ್ಲಿದೆ. ರೋಚಕ ಹೋರಾಟದ ಹೆಚ್ಚಿನ ಮಾಹಿತಿ ಇಲ್ಲಿದೆ.

 • Video Icon

  SPORTS22, Aug 2019, 2:12 PM IST

  ಭಾರತ-ವಿಂಡೀಸ್ ಟೆಸ್ಟ್; ಶಿಖರ್ ಧವನ್ ಬದಲು ಕನ್ನಡಿಗನಿಗೆ ಸ್ಥಾನ?

  ಆ್ಯಂಟಿಗಾ(ಆ.22): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಅದರಲ್ಲೂ ಪ್ರಮುಖವಾಗಿ ಆರಂಭಿಕ ಶಿಖರ್ ಧವನ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಹಾಗೂ ಕೆಎಲ್ ರಾಹುಲ್‌ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ ಎಂದಿದ್ದಾರೆ. ಹೀಗಾದರೆ ಧವನ್ ಟೆಸ್ಟ್ ಕರಿಯರ್ ಅಂತ್ಯವಾಯಿತಾ? ಇಲ್ಲಿದೆ ವಿವರ.

 • Ind Vs Wi

  SPORTS22, Aug 2019, 11:57 AM IST

  ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ!

  ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಲಿದೆ ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.

 • Hockey India

  SPORTS22, Aug 2019, 11:10 AM IST

  ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಚಾಂಪಿಯನ್‌!

  ಒಲಿಂಪಿಕ್ ಟೆಸ್ಟ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಜಯಭೇರಿ ಬಾರಿಸಿದೆ ಪುರುಷ ಹಾಗೂ ಮಹಿಳಾ ತಂಡಗಳು ಅದ್ವಿತೀಯ ಪ್ರದರ್ಶನದ ಮೂಲಕ ಗೆಲುವು ಸಾಧಿಸಿದೆ. 
   

 • Team India

  SPORTS22, Aug 2019, 10:32 AM IST

  ಟೆಸ್ಟ್‌ ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಆ್ಯಂಟಿಗಾದಲ್ಲಿ ಭಾರತ-ವಿಂಡೀಸ್ ಫೈಟ್!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂಲಕ ಭಾರತದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದೆ. 2 ಪಂದ್ಯಗಳ ಸರಣಿ ಗೆದ್ದು ಟೂರ್ನಿಯಲ್ಲಿ ಪರಾಕ್ರಮ ಮೆರೆಯಲು ಕೊಹ್ಲಿ ಬಾಯ್ಸ್ ತಯಾರಿ ನಡೆಸಿದ್ದಾರೆ. ಆದರೆ ಟಿ20, ಏಕದಿನ ಸೋತ ವಿಂಡೀಸ್‌ಗೆ ಪುಟಿದೇಳುವ ಗುರಿ. 

 • kohli

  SPORTS21, Aug 2019, 6:29 PM IST

  ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ ಬಾಯ್ಸ್ ರಿಲ್ಯಾಕ್ಸ್: ಸಲ್ಮಾನ್ ಖಾನ್ ಸ್ಟೈಲ್‌ನಲ್ಲಿ ಪೋಸ್!

  ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರು ಸಲ್ಮಾನ್ ಖಾನ್ ಸ್ಟೈಲ್‌ನಲ್ಲಿ ಪೋಟೋಗೆ ಪೋಸ್ ನೀಡಿದ್ದಾರೆ. ವಿಂಡೀಸ್ ನಾಡಿನಲ್ಲಿ ಕೊಹ್ಲಿ ಹುಡುಗರ ಮಸ್ತಿ ಕುರಿತ ವಿವರ ಇಲ್ಲಿದೆ.

 • kohli ponting

  SPORTS21, Aug 2019, 5:19 PM IST

  ಅಲುಗಾಡುತ್ತಿದೆ ರಿಕಿ ಪಾಂಟಿಂಗ್ ದಾಖಲೆ; ಹೊಸ ಇತಿಹಾಸಕ್ಕೆ ಸಜ್ಜಾದ ಕೊಹ್ಲಿ!

  ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಗಳು ಒಂದರ ಮೇಲೊಂದರಂತೆ ಪುಡಿ ಪುಡಿಯಾಗುತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಪಾಂಟಿಂಗ್ ದಾಖಲೆ ಮುರಿದಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಂಟಿಂಗ್ ರೆಕಾರ್ಡ್ ಬ್ರೇಕ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ.

 • Sreesanth

  SPORTS21, Aug 2019, 5:11 PM IST

  ಟೆಸ್ಟ್ ಕ್ರಿಕೆಟ್‌ನಲ್ಲಿ 100 ನನ್ನ ವಿಕೆಟ್ ಗುರಿ; ಮತ್ತೆ ಕಣಕ್ಕಳಿಯಲು ರೆಡಿಯಾದ ಶ್ರೀ!

  ಟೀಂ ಇಂಡಿಯಾ  ವೇಗಿ ಶ್ರೀಶಾಂತ್ ಮೇಲಿನ ನಿಷೇಧ ಕಡಿತಗೊಳಿಸಲಾಗಿದೆ. ಬಿಸಿಸಿಐ ನಿರ್ಧಾರದ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಶ್ರೀಶಾಂತ್ ತಯಾರಿ ಆರಂಭಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಮೈಲಿಗಲ್ಲಿಗಾಗಿ ಶ್ರೀ ಕಾಯುತ್ತಿದ್ದಾರೆ.