Asianet Suvarna News Asianet Suvarna News
8 results for "

Terrorist Camp

"
ISIS Terrorist Camp Was There in BengalurugrgISIS Terrorist Camp Was There in Bengalurugrg

ಬೆಂಗಳೂರಿನಲ್ಲಿ ‘ಐಸಿಸ್‌ ಉಗ್ರರ ಕ್ಯಾಂಪ್‌’: ಸ್ಫೋಟಕ ಮಾಹಿತಿ ಬಹಿರಂಗ..!

ಐಸಿಸ್‌ (ಇ​ಸ್ಲಾ​ಮಿಕ್‌ ಸ್ಟೇಟ್‌) ಉಗ್ರ ಸಂಘ​ಟ​ನೆ ಸೇರ್ಪಡೆಗೆ ಸಿರಿಯಾಗೆ ಕಳುಹಿಸುವ ಮುನ್ನ ಮುಸ್ಲಿಂ ಯುವಕರಿಗೆ ಮೂಲಭೂತವಾದದ ಬೋಧಿಸಲು ಬೆಂಗಳೂರು ನಗರ ಹೊರವಲಯದಲ್ಲಿ ತರಬೇತಿ ಕಾರ್ಯಾಗಾರ (ಇಕ್ರಾ ಕ್ಯಾಂಪ್‌)ವನ್ನು ‘ಕುರಾನ್‌ ಸರ್ಕಲ್‌’ ಸಮೂ​ಹ ನಡೆಸಿತ್ತು ಎಂಬ ಸಂಗತಿ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
 

Karnataka Districts Oct 9, 2020, 7:23 AM IST

Terrorist camps launch pads in PoK full Army response to ceasefire violations swift and hard Lt Gen RajuTerrorist camps launch pads in PoK full Army response to ceasefire violations swift and hard Lt Gen Raju

ಗಡಿಯಲ್ಲಿ ಉಗ್ರರ ಶಿಬಿರ ಪೂರ್ಣ ಭರ್ತಿ: ಕನ್ನಡಿಗ ಸೇನಾಧಿಕಾರಿ ರಾಜು!

ಪಾಕ್‌ ಆಕ್ರಮಿತ ಕಾಶ್ಮೀರದ ಎಲ್ಲ ಭಯೋತ್ಪಾದಕ ಶಿಬಿರಗಳು ಹಾಗೂ 15 ಉಗ್ರರ ಲಾಂಚ್‌ ಪ್ಯಾಡ್‌ಗಳು ಸಂಪೂರ್ಣ ಭರ್ತಿ| ಪಾಕಿಸ್ತಾನ ಸೇನೆಯ ಸಹಾಯದೊಂದಿಗೆ ಭಾರತಕ್ಕೆ ನುಸುಳಲು ಉಗ್ರರ ತಯಾರಿ| ಸೇನೆಯ ಉನ್ನತ ಕಮಾಂಡರ್‌ ಆಗಿರುವ ಕನ್ನಡಿಗ ಲೆಫ್ಟಿನಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು

India Jun 1, 2020, 3:12 PM IST

Indian Air force is ready to take out any terrorist camp across loc says chief rakesh kumarIndian Air force is ready to take out any terrorist camp across loc says chief rakesh kumar

ಭಯೋತ್ಪಾದನಾ ಚಟುವಟಿಕೆ ನಿಲ್ಲಿಸಿ; ಪಾಕ್‌ಗೆ ಎಚ್ಚರಿಕೆ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!

ಪ್ರತಿ ಬಾರಿ ಭಾರತದೊಳಗೆ ಭಯೋತ್ಪದನಾ ದಾಳಿಯಾದಾಗ ಪಾಕಿಸ್ತಾನ ಅಲರ್ಟ್ ಆಗುತ್ತೆ. ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜನೆ, ವಾಯಸೇನೆಯಿಂದ ಗಸ್ತು ಆರಂಭಿಸುತ್ತಿದೆ. ಇದರ ಹಿಂದಿನ ಕಾರಣವನ್ನು ಭಾರತೀಯ ವಾಯುಸೇನಾ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ವಿವರಿಸಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

India May 18, 2020, 6:11 PM IST

Pakistan challenges to India prove surgical strike on terrorist campPakistan challenges to India prove surgical strike on terrorist camp

ಉಗ್ರರ ನೆಲೆ ಮೇಲೆ ದಾಳಿಯಾಗಿದೆ ಎಂದು ಬಂದು ತೋರ್ಸಿ ನೋಡೋಣ; ಪಾಕ್ ಸವಾಲ್

ಪಾಕ್‌ ಆಕ್ರಮಿತ ಕಾಶ್ಮೀರದ 3 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದೇವೆ ಎಂಬ ಭಾರತೀಯ ಸೇನೆಯ ಹೇಳಿಕೆ ಸುಳ್ಳು ಎಂದು ಪ್ರತಿಪಾದಿಸಿರುವ ಪಾಕಿಸ್ತಾನ, ಯಾವುದೇ ವಿದೇಶಿ ರಾಯಭಾರಿ ಅಥವಾ ಮಾಧ್ಯಮಗಳನ್ನು ದಾಳಿ ನಡೆದ ಸ್ಥಳಕ್ಕೆ ಕರೆತಂದು ತನ್ನ ವಾದವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.

INDIA Oct 22, 2019, 8:37 AM IST

Pakistani Soldier Exposes Terror Factory Before Committing Suicide in FBPakistani Soldier Exposes Terror Factory Before Committing Suicide in FB

ಆತ್ಮಹತ್ಯೆಗೂ ಮುನ್ನ ಪಾಕ್ ಸೇನೆಯ ಜಿಹಾದಿ ಚಹರೆ ಬಿಚ್ಚಿಟ್ಟ ಯೋಧ!

ಪಾಕ್ ಸೇನೆ ಉಗ್ರವಾದಿಗಳೊಂದಿಗೆ ಶಾಮೀಲಾಗಿ ಭಾರತದ ಮೇಲೆ ಜಿಹಾದ್ ನಡೆಸುತ್ತಿದೆ ಎಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪಾಕ್ ಯೋಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

NEWS Jun 26, 2019, 5:36 PM IST

IAF Attack On Terrorist Camp What Is The Next Step Of IndiaIAF Attack On Terrorist Camp What Is The Next Step Of India

IAF ದಾಳಿ : ಭಾರತದ ಮುಂದಿನ ನಡೆ ಏನು?

ಭಾರತದ ವಾಯುಪಡೆ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ. ಭಾರತ ಈ ದಾಳಿಯ ಬಳಿಕ ಮುಂದೇನು ಮಾಡಬಹುದು ಎನ್ನುವ ಕೆಲವು ವಿಚಾರಗಳು ಈ ಕೆಳಗಿನಂತೆ

NATIONAL Feb 27, 2019, 7:39 AM IST

ADG PI Tweet Over Surgical Strike on Terrorist Camp Inside POKADG PI Tweet Over Surgical Strike on Terrorist Camp Inside POK

ನಮ್ಮ ಮೌನವನ್ನು ಹೇಡಿತನ ಎಂದರಿತ ಕೌರವ: ಸೇನೆಯ ಟ್ವೀಟ್ ನೋಡವ್ವ!

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 300 ಉಗ್ರರ ಚೆಂಡಾಡಿದ ಭಾರತೀಯ ವಾಯುಸೇನೆಗೆ, ಭಾರತೀಯ ಭೂಸೇನೆ ಅಭಿನಂದನೆ ಸಲ್ಲಿಸಿದೆ. ಈ ಕುರಿತು ಭಾರತೀಯ ಭೂಸೇನೆಯ ಎಡಿಜಿ-ಪಿಐ ಟ್ವೀಟ್ ಮಾಡಿದ್ದು, ನಮ್ಮ ಮೌನವನ್ನು ನಮ್ಮ ಹೇಡಿತನ ಎಂದು ಬಗೆದರೆ ಇದೇ ಗತಿ ಎಂದು ಹೇಳಿದೆ.

NEWS Feb 26, 2019, 11:52 AM IST

Pulwama revenge India Fighter Jets Destroy Terrorist Camp in PakistanPulwama revenge India Fighter Jets Destroy Terrorist Camp in Pakistan

ಪಾಕಿಸ್ತಾನಕ್ಕೆ ನುಗ್ಗಿದ ವಾಯುಸೇನೆ -ಪುಲ್ವಾಮ ದಾಳಿಯ JEM ಉಗ್ರರ ಕ್ಯಾಂಪ್ ಧ್ವಂಸ

ಪುಲ್ವಾಮಾ ದಾಳಿ ಬಳಿಕ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದ್ದ ಭಾರತ ಇಂದು(ಫೆ.26) ಬೆಳ್ಳಂ ಬೆಳಗ್ಗೆ ವಾಯು ದಾಳಿ ನಡೆಸಿದೆ. LOC ದಾಟಿದ ವಾಯುಸೇನೆ ಪಾಕಿಸ್ತಾನದ 10 ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿದೆ. ಪುಲ್ವಾಮಾ ದಾಳಿ ರೂವಾರಿ ಜೈಶ್ -ಇ -ಮೊಹಮ್ಮದ್ ಸಂಘಟನೆ ಕ್ಯಾಂಪ್‌ಗಳು ಸಂಪೂರ್ಣ ಧ್ವಂಸಗೊಂಡಿದೆ.
 

NEWS Feb 26, 2019, 9:48 AM IST