Search results - 263 Results
  • Sania Mirza

    SPORTS18, Feb 2019, 2:22 PM IST

    ತೆಲಂಗಾಣ ರಾಯಭಾರಿ: ಸಾನಿಯಾ ಮಿರ್ಜಾ ಬೇಡವೆಂದ ಬಿಜೆಪಿ ಮುಖಂಡ

    ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಯಾವುದೇ ವ್ಯವಹಾರ ಭಾರತಕ್ಕೆ ಬೇಡ. ಹೀಗಾಗಿ ಪಾಕಿಸ್ತಾನ ಸೊಸೆಯಾಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾಳನ್ನ ತೆಲಂಗಾಣ ರಾಯಭಾರಿ ಸ್ಥಾನದಿಂದ ತೆಗೆದುಹಾಕಿ ಎಂದು ಬಿಜೆಪಿ ಮುಖಂಡ ಆಗ್ರಹಿಸಿದ್ದಾರೆ.
     

  • SPORTS7, Feb 2019, 10:43 AM IST

    ಸೆಪ್ಟೆಂಬರ್‌ನಲ್ಲಿ ಭಾರತ-ಪಾಕ್‌ ಡೇವಿಸ್‌ ಕಪ್‌

    ಡೇವಿಸ್ ಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಇಷ್ಟೇ ಅಲ್ಲ ಈ ಪಂದ್ಯಕ್ಕೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಸದ್ಯ ಭಾರತ ಡೇವಿಸ್‌ಕಪ್‌ಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆಯಾ ಅನ್ನೋದು ಕುತೂಹಲ ಮೂಡಿಸಿದೆ.
     

  • Sports News2, Feb 2019, 10:32 AM IST

    ಡೇವಿಸ್ ಕಪ್: ಭಾರತ ತಂಡಕ್ಕೆ 0-2 ಹಿನ್ನಡೆ

    ಡೇವಿಸ್ ಕಪ್ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ. ಶುಕ್ರವಾರ ಇಲ್ಲಿ ಆರಂಭಗೊಂಡ ಇಟಲಿ ವಿರುದ್ಧದ ಪಂದ್ಯದಲ್ಲಿ ಭಾರತ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿತು.

  • Saketh Myneni

    Sports News1, Feb 2019, 10:44 AM IST

    ಡೇವಿಸ್‌ ಕಪ್‌: ಭಾರತ-ಇಟಲಿ ಸೆಣಸು

    ಟೆನಿಸ್‌ ವಿಶ್ವಕಪ್‌ ಎಂದೇ ಕರೆಸಿಕೊಳ್ಳುವ ಡೇವಿಸ್‌ ಕಪ್‌ನ ಮಾದರಿ ಬದಲಾಗಿದ್ದು, ಡೇವಿಸ್‌ ಕಪ್‌ ಅರ್ಹತಾ ಸುತ್ತು ಶುಕ್ರವಾರದಿಂದ ಆರಂಭಗೊಳ್ಳಲಿದೆ. ಇಲ್ಲಿನ ಕೋಲ್ಕತಾ ಸೌತ್‌ ಕ್ಲಬ್‌ (ಸಿಎಸ್‌ಸಿ)ನ ಹುಲ್ಲಿನ ಅಂಕಣದಲ್ಲಿ ಭಾರತ ತಂಡ ಬಲಿಷ್ಠ ಇಟಲಿ ವಿರುದ್ಧ ಸೆಣಸಲಿದ್ದು, ಗೆದ್ದರೆ ಡೇವಿಸ್‌ ಕಪ್‌ ಫೈನಲ್ಸ್‌ಗೆ ಪ್ರವೇಶ ಪಡೆಯಲಿದೆ.

  • G sathyan

    SPORTS31, Jan 2019, 9:29 AM IST

    ಟಿಟಿ ವಿಶ್ವ ರ‍್ಯಾಂಕಿಂಗ್: ಸತ್ಯನ್‌ಗೆ 28ನೇ ಸ್ಥಾನ

    ಟಿಟಿ ವಿಶ್ವ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಇದೇ ಮೊದಲ ಭಾರಿಗೆ 30ರೊಳಗೆ ಭಾರತೀಯ ಆಟಗಾರ ಕಾಣಿಸಿಕಂಡಿದ್ದಾರೆ. ಚೆನ್ನೈ ಮೂಲದ ದಿ ಸತ್ಯನ ಇದೀಗ 28ನೇ ಸ್ಥಾನ ಅಲಂಕರಿಸಿದ್ದಾರೆ.

  • Andy Murrey

    SPORTS30, Jan 2019, 10:05 AM IST

    ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

    ಇಂಜುರಿಯಿಂದ ವಿದಾಯದ ಸೂಚನೆ ನೀಡಿದ್ದ ಬ್ರಿಟನ್ ಟೆನಿಸ್ ಪಟು ಆ್ಯಂಡಿ ಮರ್ರೆ ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮರ್ರೆ ಸರ್ಜರಿ ಬಳಿಕ ಟೆನಿಸ್‌ಗೆ ಮರಳುತ್ತಾರ? ಇಲ್ಲಿದೆ ವಿವರ.

  • Novak Djokovic

    SPORTS29, Jan 2019, 5:41 PM IST

    ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

    ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ನೋವಾಕ್ ಜೋಕೋವಿಚ್, ಅಭಿಮಾನಿಗೆ ಆಟೋಗ್ರಾಫ್ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೋಕೋ ಜಾಕೆಟ್ ಆಟೋಗ್ರಾಫ್ ವಿಡಿಯೋ ಇಲ್ಲಿದೆ.

  • Novak Djokovic

    SPORTS29, Jan 2019, 10:13 AM IST

    ಟೆನಿಸ್ ವಿಶ್ವ ರ‍್ಯಾಂಕಿಂಗ್ - ಜೋಕೋವಿಚ್‌ಗೆ ಅಗ್ರಸ್ಥಾನ

    ಟೆನಿಸ್ ವಿಶ್ವ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಆಸ್ಟ್ರೇಲಿಯ ಓಪನ್ ಗೆದ್ದ ನೋವಾಕ್ ಜೋಕೋವಿಚ್ ಮೊದಲ ಸ್ಥಾನ ಅಲಂಕರಿಸಿದ್ದರೆ, ರಾಫೆಲ್ ನಡಾಲ್ 2ನೇ ಸ್ಥಾನದಲ್ಲಿದ್ದಾರೆ. ಇಲ್ಲಿದೆ ನೂತನ ಎಟಿಪಿ ರ‍್ಯಾಂಕಿಂಗ್ ಪಟ್ಟಿ ವಿವರ. 
     

  • Novak

    SPORTS27, Jan 2019, 5:09 PM IST

    ರಾಫೆಲ್ ನಡಾಲ್ ಮಣಿಸಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದ ಜೊಕೊವಿಚ್!

    ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ 7ನೇ ಬಾರಿಗೆ ಚಾಂಪಿಯನ್ ಆಗಿ ಮೆರೆದಾಡಿದ್ದಾರೆ. ರಾಫೆಲ್ ನಡಾಲ್ ವಿರುದ್ಧ ಫೈನಲ್ ಪಂದ್ಯದಲ್ಲಿ ಜೊಕೊವಿಚ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ವಿವರ.
     

  • paddle tennis3

    SPORTS26, Jan 2019, 8:22 PM IST

    ಕರ್ನಾಟಕಕ್ಕೆ ಕಾಲಿಟ್ಟಿತು ವಿದೇಶದ ಪಾಡಲ್ ಟೆನಿಸ್- ಏನಿದು ಹೊಸ ಕ್ರೀಡೆ?

    ಹೊಸ ಕ್ರೀಡೆ ಪಾಡಲ್ ಟೆನಿಸ್ ವಿದೇಶಲ್ಲಿ ತುಂಬಾ ಹೆಸರು ಮಾಡಿದೆ. ಜಗತ್ತಿನಾದ್ಯಂತ 3 ಕೋಟಿ ಜನರು ಈ ಕ್ರೀಡೆಯನ್ನು ಆಡುತ್ತಾರೆ . ಇದೀಗ ಮೊದಲ ಭಾರಿಗೆ ಭಾರತಕ್ಕೆ ಲಗ್ಗೆ ಇಟ್ಟಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಮೊತ್ತ ಮೊದಲ ಅಂತಾರಾಷ್ಟ್ರೀಯ ಪಾಡಲ್ ಟೆನಿಸ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಈ ಹೊಸ ಕ್ರೀಡೆ ಹಾಗೂ ಟೂರ್ನಿಯ ಹೆಚ್ಚಿನ ಮಾಹಿತಿ ಇಲ್ಲಿದೆ.

  • Petra Kvitova-Naomi Osaka

    Sports News26, Jan 2019, 12:52 PM IST

    ಆಸ್ಟ್ರೇಲಿಯನ್ ಓಪನ್: ಕ್ವಿಟೋವಾ Vs ಒಸಾಕ ಫೈನಲ್

    ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೇರಿದ ಮೊದಲ ಜಪಾನ್ ಟೆನಿಸ್ ಆಟಗಾರ್ತಿ ಎನಿಸಿರುವ ಒಸಾಕ, ಕ್ವಿಟೋವಾ ವಿರುದ್ಧ ಜಯದ ವಿಶ್ವಾಸದಲ್ಲಿದ್ದಾರೆ. ಸತತ 11 ಪಂದ್ಯಗಳನ್ನು ಗೆದ್ದಿರುವ 28 ವರ್ಷದ ಕ್ವಿಟೋವಾ 2 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.

  • SPORTS25, Jan 2019, 9:17 AM IST

    ಆಸ್ಟ್ರೇಲಿಯನ್ ಓಪನ್: ರಾಫೆಲ್ ನಡಾಲ್, ಒಸಾಕ ಫೈನಲ್‌ಗೆ ಎಂಟ್ರಿ!

    ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಅಂತಿ ಘಟ್ಟ ತಲುಪಿದೆ. ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದು, ಇತ್ತ ಜಪಾನ್ ಆಟಗಾರ್ತಿ ಒಸಾಕ ಇತಿಹಾಸ ರಚಿಸಲು ಸಜ್ಜಾಗಿದ್ದಾರೆ. ಇಲ್ಲಿದೆ ಆಸ್ಟ್ರೇಲಿಯನ್ ಒಪನ್ ಹೈಲೈಟ್ಸ್.
     

  • ഓസ്‌ട്രേലിയന്‍ ഓപ്പണില്‍ സെറീന വില്യംസിന്റെ പുറത്താവല്‍ ചിത്രങ്ങളിലൂടെ...

    OTHER SPORTS24, Jan 2019, 11:47 AM IST

    ಆಸ್ಟ್ರೇಲಿಯನ್ ಓಪನ್: ಸೆರೆನಾ ಔಟ್

    ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಜಯಿಸುವ ಗುರಿ ಹೊತ್ತು ಕಣಕ್ಕಿಳಿದಿದ್ದ ಸೆರೆನಾ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 4-6, 6-4, 5-7 ಸೆಟ್’ಗಳಲ್ಲಿ ಸೋತರು.

  • Rafel Nadal

    OTHER SPORTS23, Jan 2019, 11:19 AM IST

    ಆಸ್ಟ್ರೇಲಿಯನ್ ಓಪನ್: ರಾಫೆಲ್ ನಡಾಲ್ ಸೆಮಿಫೈನಲ್’ಗೆ ಲಗ್ಗೆ

    ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ತಾರಾ ಟೆನಿಸಿಗ ನಡಾಲ್, ಅಮೆರಿಕದ ಫ್ರಾನ್ಸಸ್ ಎದುರು 6-3, 6-4, 6-2 ಸೆಟ್'ಗಳಲ್ಲಿ ಗೆಲುವು ಪಡೆದರು. ಗ್ರ್ಯಾಂಡ್ ಸ್ಲಾಮ್‌ನಲ್ಲಿ 30ನೇ ಬಾರಿಗೆ ಸೆಮೀಸ್ ಪ್ರವೇಶಿಸಿದರು. 

  • OTHER SPORTS22, Jan 2019, 10:11 AM IST

    ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

    ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನಲ್ಲಿ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್‌ ವಿರುದ್ಧ 6-1,4-6, 6-4 ಸೆಟ್‌ಗಳಲ್ಲಿ ಗೆದ್ದ ಸೆರೆನಾ ಅಂತಿಮ 8ರ ಘಟ್ಟಕ್ಕೇರಿದರು.