Tender Sure Footpath
(Search results - 1)Karnataka DistrictsMay 9, 2019, 6:30 PM IST
ಟೆಂಡರ್ ಶ್ಯೂರ್ ಫುಟ್ಪಾತ್ ಪಾರ್ಕಿಂಗ್ ಸ್ಪಾಟ್ ಆಗಿದೆ!
ಜನರಿಗೆ ಉಪಯೋಗವಾಗಲಿ ಎಂದು ಹೊಸದಾಗಿ ನಗರದಲ್ಲಿ ಟೆಂಡರ್ ಶ್ಯೂರ್ ಫುಟ್ಪಾತ್ ನಿರ್ಮಿಸಲಾಗಿದೆ. ಆದರೆ ಅದು ಜನರಿಗೆ ಉಪಯೋಗವಾಗುವ ಬದಲು ಕಿರಿಕಿಯೇ ಜಾಸ್ತಿಯಾಗಿದೆ. ಪಾದಚಾರಿ ಮಾರ್ಗವನ್ನು ದ್ವಿಚಕ್ರ ವಾಹನ ನಿಲ್ಲಿಸಲು ಬಳಸಲಾಗುತ್ತಿದ್ದು, ಜೆಪಿ ನಗರದ ಶಾಖಾಂಬರಿ ನಗರದ ವಾರ್ಡ್ ಜನರು ರೋಸಿ ಹೋಗಿದ್ದಾರೆ.