Asianet Suvarna News Asianet Suvarna News
15 results for "

Tenant

"
Bengaluru Shrinagar Landlord gifts undergarment to tenant on Her Birthday mnjBengaluru Shrinagar Landlord gifts undergarment to tenant on Her Birthday mnj

ಹುಟ್ಟು ಹಬ್ಬದ ಉಡುಗೊರೆಯಾಗಿ ಬಾಡಿಗೆದಾರಳಿಗೆ ‘ಒಳ ಉಡುಪು’ ಕೊಟ್ಟ ಮನೆ ಮಾಲಿಕ!

*ಬಾಡಿಗೆದಾರಳಿಗೆ ‘ಒಳ ಉಡುಪು’ಉಡುಗೊರೆ ಕೊಟ್ಟಮನೆ ಮಾಲಿಕ
*ಪೊಲೀಸ್‌ ಠಾಣೆಗೆ ಮಹಿಳೆ ದೂರು:  ಎಫ್‌ಐಆರ್‌ ದಾಖಲು
*ಮನೆ ಖಾಲಿ ಮಾಡುವಂತೆ ಆತ ಕಿರುಕುಳ

Karnataka Districts Jan 18, 2022, 6:11 AM IST

Kriti Sanon become Amitabh Bachchan tenant these actresses also live in rented houseKriti Sanon become Amitabh Bachchan tenant these actresses also live in rented house

ಅಮಿತಾಭ್ ಮನೆ ಬಾಡಿಗೆದಾರರಾದ ಕೃತಿ ಸನೋನ್

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon)ಅವರು ಶೀಘ್ರದಲ್ಲೇ   ಹಮ್ ದೋ ಹಮಾರೆ ದೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ 'ಮಿಮಿ' ಸಿನಿಮಾದ ಯಶಸ್ಸಿನ ನಂತರ  ಮರ್ಸಿಡಿಸ್ ಬೆಂಝ್  GLS 600 SUV ಕಾರನ್ನು ಖರೀದಿಸಿರುವುದಲ್ಲದೆ ಹೊಸ ಮನೆಗೆ ಸಹ  ಹೋಗಲಿದ್ದಾರೆ.  ವರದಿಗಳ ಪ್ರಕಾರ ಕೃತಿ ಅಂಧೇರಿಯ್ಲಲಿ  ಹೊಸ ಅಪಾರ್ಟ್ಮೆಂಟ್ ಬಾಡಿಗೆ ತೆಗೆದು ಕೊಂಡಿದ್ದಾರೆ. ಪ್ರಮುಖ ವಿಷಯವೆಂದರೆ ಈ ಮನೆ ಅಮಿತಾಭ್ ಬಚ್ಚನ್ (Amitabh Bachchan) ಅವರದ್ದಾಗಿದೆ. ಆದಾಗ್ಯೂ, ಕೃತಿ ಒಬ್ಬರೇ  ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಟಿಯಲ್ಲ. ಇನ್ನೂ ಅನೇಕ ಬಾಲಿವಡ್‌ ನಟಿಯರು ಬಾಡಿಗೆ ಮನೆಯಲ್ಲಿದ್ದಾರೆ. ಅವರು ಯಾರಾರು ನೋಡೋಣ.

Cine World Oct 23, 2021, 5:01 PM IST

Kannada Sonu gowda announces new film wedding gift with Nandish Nannaya vcsKannada Sonu gowda announces new film wedding gift with Nandish Nannaya vcs

ನಟಿ ಸೋನು ಗೌಡ 'ವೆಡ್ಡಿಂಗ್ ಗಿಫ್ಟ್‌' ರೆಡಿಯಾಗುತ್ತಿದೆ!

ಒಂದು ಸತಿ ದುರ್ಗಾಪರಮೇಶ್ವರಿಯಂತೆ ಮತ್ತೊಂದು ಶೂರ್ಪನಖಿಯಂತೆ...ನೋಡಿ ನಟಿ ಸೋನು ಗೌಡ ಹೊಸ ಸಿನಿಮಾ ಕಥೆ ಇದು.... 

Sandalwood Oct 22, 2021, 3:29 PM IST

Suvarna FIR Former Tenants Arrested For Couple  Murder in Bengaluru mahSuvarna FIR Former Tenants Arrested For Couple  Murder in Bengaluru mah
Video Icon

ಬೆಂಗಳೂರು; ಬಾಡಿಗೆ ಕೊಡುವ ಮುನ್ನ ಯೋಚಿಸಿ.. ಹಂತಕರಿರಬಹುದು!

ಕಾಲ ತುಂಬಾ ಬದಲಾಗಿದೆ. ಯಾರನ್ನು ಹತ್ತಿರ ಸೇರಿಸಬೇಕು ಎಂದರೂ ಒಮ್ಮೆ ಯೋಚನೆ ಮಾಡಿ. ಅದಕ್ಕೆ ಕಾರಣ ಬೆಂಗಳೂರಿನ ವೃದ್ಧ ದಂಪತಿಯ ಕೊಲೆ ಪ್ರಕರಣ. ಮೆನ ಬಾಡಿಗೆ ಕೊಡುವ ಮಾಲೀಕರೇ ಎಚ್ಚರ. ಮನೆ ಬಾಡಿಗೆ ನೀಡುವ ಮುನ್ನ  ಹತ್ತು ಬಾರಿ ಯೋಚನೆ ಮಾಡಬೇಕಾಗುತ್ತದೆ. ನಂಬಿಕೆಯಿಟ್ಟು ಮನೆ ಬಾಡಿಗೆಗೆ ಕೊಟ್ಟಿದ್ದ ವೃದ್ಧ ದಂಪತಿಯನ್ನು ಬಾಡಿಗೆದಾರರೇ  ಹತ್ಯೆ ಮಾಡಿದ್ದರು. ವರಮಹಾಲಕ್ಷ್ಮೀ ಹಬ್ಬದ ದಿನವೇ ವೃದ್ಧ ದಂತಿ ಹೆಣವಾಗಿದ್ದರು. ಅಕ್ಕ ಪಕ್ಕದವರಿಗೆ ವಿಚಾರ ಗೊತ್ತಾಗಿದೆ.  ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. 

CRIME Aug 27, 2021, 5:34 PM IST

Chennai man demands kiss from his woman tenant arrested mahChennai man demands kiss from his woman tenant arrested mah

ಬಾಡಿಗೆ ಬೇಡ..ಕಿಸ್ ಕೊಟ್ರೆ ಸಾಕು.. 50 ವರ್ಷದ ಚಪಲ ಚೆನ್ನಿಗರಾಯ ಮನೆ ಮಾಲೀಕ!

ಮನೆಯನ್ನು ಬಾಡಿಗೆ ಕೊಟ್ಟಿದ್ದ ಕಿರಾತಕ ಮಾಲೀಕ  ಮನೆ ಬಾಡಿಗೆ ಕೊಡುವುದು ಬೇಡ ಕಿಸ್ ಕೊಟ್ಟರೆ ಸಾಕು ಎಂದು ಮಹಿಳೆ ಹಿಂದೆ ಬಿದ್ದಿದ್ದು  ಈಗ ಪೊಲೀಸರ  ಅತಿಥಿಯಾಗಿದ್ದಾನೆ.

CRIME Jul 10, 2021, 6:52 PM IST

Karnataka house owners to be barred from taking advance more than two months hlsKarnataka house owners to be barred from taking advance more than two months hls
Video Icon

ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಗುಡ್‌ನ್ಯೂಸ್..! ಮಾಲಿಕರ ದೌರ್ಜನ್ಯಕ್ಕೆ ಬೀಳಲಿದೆ ಮೂಗುದಾರ!

ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಗುಡ್‌ನ್ಯೂಸ್..!ಕೇಂದ್ರದ ಬಾಡಿಗೆ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ಧಾರೆ.  

state Jul 9, 2021, 9:35 AM IST

Man forces 80-year-old tenant her two sons to vacate home over COVID-19 fears Eluru mahMan forces 80-year-old tenant her two sons to vacate home over COVID-19 fears Eluru mah

ಸೋಂಕಿನ ಭಯಕ್ಕೆ ವೃದ್ಧೆ ಜತೆ ಕುಟುಂಬ ಮನೆಯಿಂದ ಹೊರಹಾಕಿದ ಮಾಲೀಕ

ಕೊರೋನಾ ಸೋಂಕಿನ ಭಯಕ್ಕೆ ಕುಟುಂಬವನ್ನು ಮನೆ ಮಾಲೀಕ ಹೊರಕ್ಕೆ ಹಾಕಿದ್ದಾನೆ.  ಕುಟುಂಬ ಅನಿವಾರ್ಯವಾಗಿ ಸ್ಮಶಾನದಲ್ಲಿ ಆಸ್ರಯ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. 

CRIME Apr 22, 2021, 9:00 PM IST

Asianet Suvarna FIR House Owner Woman Killed by tenant for demanding rent Bengaluru mahAsianet Suvarna FIR House Owner Woman Killed by tenant for demanding rent Bengaluru mah
Video Icon

ಚರಂಡಿಯಲ್ಲಿ ಅರ್ಧ ಸುಟ್ಟ ತಲೆಬುರುಡೆ.. ಮನೆ ಮಾಲಕಿ ಹತ್ಯೆ ಹಿಂದ ಅಜ್ಜಿಯೂ ಇದ್ದಳು!

ಮನೆ ಬಾಡಿಗೆ ನೀಡಿದ್ದ ನಿವೃತ್ತ ಉಪ ತಹಶಿಲ್ದಾರ್ ರಾಜೇಶ್ವರಿ ಹತ್ಯೆಯಾಗಿ ಹೋಗಿದ್ದಾರೆ. ಮೊಮ್ಮಗನ ಕಚಡಾ ಕೆಲಸಕ್ಕೆ ಅಕ್ಕಿಯೇ ಸಾಥ್ ನೀಡಿದ್ದಾರೆ. ಹತ್ಯೆ ಮಾಡಿದ್ದು ಅಲ್ಲದೇ ಹೆಣವನ್ನು ದೂರ ತೆಗೆದುಕೊಂಡು  ಹೋಗಿ ಸುಟ್ಟುಹಾಕಲಾಗಿತ್ತು. ಪ್ರಕರಣವನ್ನು  ಪತ್ತೆ  ಮಾಡಿದ ಪೊಲೀಸರು ಗಾಂಜಾ ಘಾಟನ್ನು ಬಿಚ್ಚಿಟ್ಟಿದ್ದಾರೆ.

CRIME Feb 9, 2021, 3:51 PM IST

House Owner killed by tenant for demanding rent Bengaluru Crime News mahHouse Owner killed by tenant for demanding rent Bengaluru Crime News mah

ಮನೆ ಮಾಲಕಿ ಹತ್ಯೆಗೆ ಟ್ವಿಸ್ಟ್; ದೆವ್ವಕ್ಕೆ ಹೆದರಿದ್ದಾಗ ಸಿಕ್ಕಿದ್ದು ಪಾಷಾ!

ಗಾಂಜಾ ಮತ್ತಿನಲ್ಲಿ ಇದ್ದ ವ್ಯಕ್ತಿ ಮನೆ ಮಾಲಕಿಯನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಒಂದಾದ ಮೇಲೆ ಒಂದು ತಿರುವು ಸಿಗುತ್ತಿದೆ. ಕೊಲೆಯನ್ನು ಮುಚ್ಚಿಹಾಕಲು ಆರೋಪಿಯ ಅಜ್ಜಿಯೇ ಮಾಸ್ಟರ್ ಪ್ಲಾನ್ ಮಾಡಿದ್ದಳು. 

CRIME Feb 5, 2021, 11:20 PM IST

House Owner killed by tenant for demanding rent Bengaluru mahHouse Owner killed by tenant for demanding rent Bengaluru mah
Video Icon

ಬೆಂಗಳೂರು; ಗಾಂಜಾ ಮತ್ತು, ಬಾಡಿಗೆ ಕೇಳಿದ ಮನೆ ಮಾಲೀಕರ ಹೆಣ ಬಿತ್ತು

ಇದೊಂದು ಬೆಚ್ಚಿ ಬೀಳಿಸುಚವ ಸುದ್ದಿ.. ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಹೆಣ ಬಿದ್ದಿದೆ. ಬೆಂಗಳೂರಿನ ಮನೆ ಮಾಲೀಕರೇ  ಎಚ್ಚರ..ಬಾಡಿಕೆ ಕೇಳಿದ್ದಕ್ಕೆ ನಿವೃತ್ತ ಉಪತಹಶೀಲ್ದಾರ್ ಹತ್ಯೆ ಮಾಡಿದ್ದಾನೆ. ಗಾಂಜಾ ಮತ್ತಿನಲ್ಲಿ  ಮಾಲೀಕರನ್ನು ಹತ್ಯೆ ಮಾಡಿದ್ದಾನೆ.

CRIME Feb 5, 2021, 6:55 PM IST

Bengaluru property management couple accused of cheating tenants 8 cr rupees mahBengaluru property management couple accused of cheating tenants 8 cr rupees mah

ಬಾಡಿಗೆ ಪಡೆದು ಲೀಸ್‌ಗೆ ಕೊಡುವ ಐನಾತಿ ದಂಪತಿ.. ವಂಚಕರನ್ನು ಲಾಕ್ ಡೌನ್ ಬಿಟ್ಟಿಲ್ಲ!

ಮನೆಗಳನ್ನು ಬಾಡಿಗೆ ಪಡೆದು ಬೇರೆಯವರಿಗೆ ಲೀಸ್ ಕೊಟ್ಟು ವಂಚನೆ ಮಾಡುತ್ತಿದ್ದ ಚಾಲಾಕಿ ದಂಪತಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.  42 ಜನರಿಗೆ  8 ಕೋಟಿ ಪಂಗನಾಮ ಹಾಕಿದ ಐನಾತಿ ದಂಪತಿಯು ಕೊನೆಗೂ ಸಿಕ್ಕಿಬಿದ್ದಿದ್ದಾರೆ. 

CRIME Nov 30, 2020, 3:36 PM IST

Fight Between Tenant and House Owner Bengaluru RT Nagar mahFight Between Tenant and House Owner Bengaluru RT Nagar mah
Video Icon

ಬೆಂಗಳೂರು: ಮನೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಮಾರಾಮಾರಿ

ಮನೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಮಾರಾಮಾರಿ ನಡೆದಿದೆ. ಸ್ವಲ್ಪ ದಿನ ಟೈಮ್ ಕೊಡಿ ಎಂದು ಬಾಡಿಗೆದಾರ ಕೇಳಿಕೊಂಡಿದ್ದ. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮನೆ ಖಾಲಿ ಮಾಡಿ ಎಂದು ಮನೆ ಮಾಲೀಕ ರೊಚ್ಚಿಗೆದ್ದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. 

CRIME Nov 9, 2020, 7:03 PM IST

House Owners Will Face The Music If Tenants Are Forced To Pay RentHouse Owners Will Face The Music If Tenants Are Forced To Pay Rent
Video Icon

ಬಾಡಿಗೆ ಮನೆ ಮಾಲಿಕರೇ, ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್!

ಬಾಡಿಗೆ ಮನೆಯ ಮಾಲಿಕರೇ ಎಚ್ಚರ..! ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ   ಜೈಲು ಫಿಕ್ಸ್..! ಇಂತಹ ವರ್ತನೆ ತೋರಿಸಿದ 9 ಮಂದಿ ಮಾಲಿಕರ ಮೇಲೆ ದೆಹಲಿಯ ಮುಖರ್ಜಿ ನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.  ಈ ಮನೆ ಮಾಲಿಕರು ಬಾಡಿಗೆ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

state May 17, 2020, 6:23 PM IST

House Owner Assaults Tenant For Not Paying Rent in bengaluruHouse Owner Assaults Tenant For Not Paying Rent in bengaluru
Video Icon

ಬಾಡಿಗೆಗಾಗಿ ಬಡ ಕುಟುಂಬದ ಮೇಲೆ ಮನೆ ಮಾಲೀಕ ಹಲ್ಲೆ

ಲಾಕ್‌ಡೌನ್‌ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ.  ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ. 

state May 3, 2020, 1:37 PM IST

Mangaluru Complex Owner Waives Off Rent For TenantsMangaluru Complex Owner Waives Off Rent For Tenants
Video Icon

ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿ ಬದುಕು 'ಹಸನಾ'ಗಿಸಿದ ಮುಹಮ್ಮದ್!

ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಕೆಲವು ವ್ಯಕ್ತಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಅನ್ನ, ನೀರು, ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಈ ಗುಂಪಿಗೆ ಬಂಟ್ವಾಳ ತಾಲೂಕಿನ ಕಟ್ಟಡವೊಂದರ ಮಾಲಕ ಸೇರುತ್ತಾರೆ. ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.
 

Karnataka Districts Apr 30, 2020, 8:05 PM IST