Temples

(Search results - 108)

ಪಾಕಿಸ್ತಾನವೆಂದರೆ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅಲ್ಲಿನ ಜನಸಂಖ್ಯೆಯ ಶೇ.1.85ರಷ್ಟು ಮಾತ್ರ ಹಿಂದೂಗಳಿರುವುದು. ಮುಸ್ಲಿಂ ಬಾಹುಳ್ಯದ ಈ ದೇಶದಲ್ಲಿ ಹೊಸ ಹಿಂದೂ ದೇವಾಲಯ ನಿರ್ಮಾಣವೆಂದರೆ ಸ್ವಲ್ಪ ಕಟ್ಟುತ್ತಿದ್ದಂತೆ ಎಲ್ಲವನ್ನೂ ಪುಡಿಪುಡಿಗಟ್ಟಲಾಗುತ್ತದೆ. ಆದರೆ, ಪುರಾತನವಾದ ಕೆಲವೊಂದು ದೇವಾಲಯಗಳು ಇನ್ನೂ ಹಾಗೇ ನಿಂತಿವೆ. ಅವುಗಳಲ್ಲಿ ಕೆಲವು ಭಗ್ನಗೊಂಡಿವೆಯಾದರೂ ಮತ್ತೆ ಕೆಲವುಗಳಲ್ಲಿ ಈಗಲೂ ಪೂಜೆ ನಡೆಯುತ್ತದೆ. ಇಲ್ಲಿದ್ದ ಹತ್ತಿರತ್ತಿರ 1300 ದೇವಾಲಯಗಳಲ್ಲಿ ಈಗ ಕೇವಲ 30 ಮಾತ್ರ ಪೂಜೆಗೆ ಭಾಜನವಾಗುತ್ತಿವೆ.

Festivals8, Aug 2020, 4:57 PM

ಪಾಕಿಸ್ತಾನದಲ್ಲಿರುವ ಖ್ಯಾತ ಹಿಂದೂ ದೇವಾಲಯಗಳು

ಪಾಕಿಸ್ತಾನವೆಂದರೆ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅಲ್ಲಿನ ಜನಸಂಖ್ಯೆಯ ಶೇ.1.85ರಷ್ಟು ಮಾತ್ರ ಹಿಂದೂಗಳಿರುವುದು. ಮುಸ್ಲಿಂ ಬಾಹುಳ್ಯದ ಈ ದೇಶದಲ್ಲಿ ಹೊಸ ಹಿಂದೂ ದೇವಾಲಯ ನಿರ್ಮಾಣವೆಂದರೆ ಸ್ವಲ್ಪ ಕಟ್ಟುತ್ತಿದ್ದಂತೆ ಎಲ್ಲವನ್ನೂ ಪುಡಿಪುಡಿಗಟ್ಟಲಾಗುತ್ತದೆ. ಆದರೆ, ಪುರಾತನವಾದ ಕೆಲವೊಂದು ದೇವಾಲಯಗಳು ಇನ್ನೂ ಹಾಗೇ ನಿಂತಿವೆ. ಅವುಗಳಲ್ಲಿ ಕೆಲವು ಭಗ್ನಗೊಂಡಿವೆಯಾದರೂ ಮತ್ತೆ ಕೆಲವುಗಳಲ್ಲಿ ಈಗಲೂ ಪೂಜೆ ನಡೆಯುತ್ತದೆ. ಇಲ್ಲಿದ್ದ ಹತ್ತಿರತ್ತಿರ 1300 ದೇವಾಲಯಗಳಲ್ಲಿ ಈಗ ಕೇವಲ 30 ಮಾತ್ರ ಪೂಜೆಗೆ ಭಾಜನವಾಗುತ್ತಿವೆ.

• India7, Aug 2020, 9:41 AM

ರಾಮ ಆಯ್ತು ಈಗ ಕೃಷ್ಣ ಜನ್ಮಭೂಮಿ ವಿವಾದ ಆರಂಭ..!

ಆಚಾರ್ಯ ದೇವಮುರಾರಿ ಬಾಪು ಈ ಟ್ರಸ್ಟ್‌ನ ಅಧ್ಯಕ್ಷರಾಗಿದ್ದು, ‘ಜುಲೈ 23ರಂದೇ ‘ಹರ್ಯಾಲಿ ತೀಜ್‌’ ಶುಭದಿನದಂದು ಟ್ರಸ್ಟ್‌ ನೋಂದಣಿಯಾಗಿದೆ. ಫೆಬ್ರವರಿ ತಿಂಗಳಲ್ಲೇ ನಾವು ಆಂದೋಲನ ಆರಂಭಿಸಿದ್ದೆವು. ಆದರೆ ಲಾಕ್‌ಡೌನ್‌ನಿಂದಾಗಿ ಮುಂದುವರೆಸಿರಲಿಲ್ಲ. ಈಗ ದೇಶದ ಎಲ್ಲ ಸಂತರಿಂದ ಸಹಿ ಸಂಗ್ರಹ ಚಳವಳಿ ಆರಂಭಿಸಿ ಕೃಷ್ಣ ಜನ್ಮಭೂಮಿಯನ್ನು ‘ಬಿಡುಗಡೆಗೊಳಿಸುವ’ ಕಾರ್ಯಕ್ಕೆ ವೇಗ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

KS Eshwarappa

Video Icon

Politics5, Aug 2020, 7:41 PM

ಶ್ರೀರಾಮ ಮಂದಿರ ಭೂಮಿ ಪೂಜೆ ಖುಷಿಯಲ್ಲಿ ಕೆಎಸ್ ಈಶ್ವರಪ್ಪ ವಿವಾದತ್ಮಕ ಹೇಳಿಕೆ

ಅಯೋಧ್ಯೆಯಲ್ಲಿ ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿದರು. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವಿಶೆಷ ಪೂಜೆ ಪುನಸ್ಕಾರ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಪಟ್ಟರು. ಇದೇ ಜೋಶ್‌ನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದವನ್ನು ಸೃಷ್ಟಿಸಿದ್ದಾರೆ.

ಅಯೋಧ್ಯೆ ಮಿಂಚುತ್ತಿದ್ರೆ, ಅಲ್ಲೇ ಇರುವ ಸರಯೂ ನದಿ ತಟ ಝಗಮಗಿಸುತ್ತಿದೆ.

Video Icon

state4, Aug 2020, 6:08 PM

ನಾಳೆ ಕರುನಾಡಲ್ಲೂ ರಾಮಮಂದಿರ ಭೂಮಿ ಪೂಜೆ ಸಂಭ್ರಮ; ದೇಗುಲಗಳಲ್ಲಿ ವಿಶೇಷ ಪೂಜೆ

ಕರುನಾಡಿನಲ್ಲಿ ಕಳೆಗಟ್ಟಿದೆ ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಸಂಭ್ರಮ. ನಾಳೆ ರಾಜ್ಯದ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಖಾಸಗಿ, ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ನಾಳೆ ಅಯೋಧ್ಯೆ ಶಿಲಾನ್ಯಾಸ ಹಿನ್ನಲೆಯಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ 'ಎಂದು ಧಾರ್ಮಿಕ ದತ್ತಿ ಇಲಾಖೆಗೆ ಸಿಎಂ ಬಿಎಸ್‌ವೈ ಸೂಚನೆ ಕೊಟ್ಟಿದ್ದಾರೆ.

BSY

state4, Aug 2020, 5:47 PM

ಆಸ್ಪತ್ರೆಯಿಂದಲೇ ಬಿಎಸ್‌ವೈ ರಾಜ್ಯದ ಜನತೆಗೆ ವಿಶೇಷ ಮನವಿ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

• Karnataka Districts22, Jul 2020, 10:33 AM

ದೇವರಿಗೂ ಕೊರೋನಾ ಕಾಟ: ನೌಕರರ ಸಂಬಳಕ್ಕೆ ಕಾಸಿಲ್ಲ!

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ದೇವಾಲಯಗಳು ಬಂದ್‌ ಮಾಡಲಾಗಿತ್ತು. 100 ದಿನಗಳ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವಾಲಯಗಳನ್ನು ಓಪನ್‌ ಮಾಡಲು ಅವಕಾಶ ನೀಡಲಾಗಿತ್ತು. ದೇವಾಲಯಗಳನ್ನು ಶುಚಿಗೊಳಿಸಿ ಬಾಗಿಲು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

Temple

International12, Jul 2020, 5:29 PM

ಭಾರತವಲ್ಲ ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ!

ವಿಶ್ವಾದ್ಯಂತ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ಈ ಮಹಾಮಾರಿಯ ದಾಳಿ ಕಂಡು ಮಂದಿರ, ಮಸೀದಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಆದರೀಗ ಕೊರೋನಾ ನಡುವೆ ದೇವಸ್ಥಾನ, ಮಂದಿರಗಳನ್ನು ನಿಧಾನವಾಗಿ ತೆರೆಯಲಾಗುತ್ತಿದೆ. ಹೀಗಿರುವಾಗ ಕಾಂಬೋಡಿಯಾದ ಅಂಕೋರ್‌ವಾಟ್ ಮಂದಿರ ಕೂಡಾ ಕಳೆದ ಕೆಲ ದಿನಗಳಿಂದ ತೆರೆಯಲಾಗಿದೆ. ಇದು ವಿಶ್ವದ ಅತಿದೊಡ್ಡ ಮಂದಿರವಾಗಿದೆ. ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಹಿಂದೂಗಳಿರುವ ರಾಷ್ಟ್ರವೆಂದರೆ ಭಾರತ, ಹಹೀಗಿದ್ದರೂ ವಿಶ್ವದ ಅತಿದೊಡ್ಡ ದೇವಸ್ಥಾನ ಭಾರತದಲ್ಲಿಲ್ಲ, ಕಾಂಬೋಡಿಯಾದಲ್ಲಿದೆ ಎಂದರೆ ವಿಚಿತ್ರವೆನಿಸುತ್ತದೆ. ಆದ್ರೆ ಈ ಮಂದಿರಕ್ಕೆ ಹಿಂದೂ ಹಾಗು ಬೌದ್ಧ ಹೀಗೆ ಎರಡೂ ಧರ್ಮದವರು ಇದನ್ನು ತಮ್ಮ ಧಾರ್ಮಿಕ ಸ್ಥಳವಾಗಿ ಪರಿಗಣಿಸುತ್ತಾರೆ. ಹೀಗಾಗೇ ಈ ಮಮದಿರಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

ஞாயிற்று கிழமை அன்று, காலை 9 மணி 16 நிமிடங்களில் துவங்கும் சூரிய கிரகணம் பிற்பகல் 3 மணி 4 நிமிடங்கள் வரை நிகழவுள்ளது.

state21, Jun 2020, 7:54 AM

ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್‌!

ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್‌| ಕುಕ್ಕೆ, ಧರ್ಮಸ್ಥಳ ಸೇರಿ ವಿವಿಧೆಡೆ ಗ್ರಹಣ ವೇಳೆ ದರ್ಶನ ಇಲ್ಲ| ಮಂತ್ರಾಲಯದಲ್ಲಿ ವಿಶೇಷ ಹೋಮ

আগামীকালই এই সূর্যগ্রহনের সাক্ষী থাকতে চলেছে গোটা বিশ্ব। বিজ্ঞানীরা এই গ্রহণকে  বলয়গ্রাস  সূর্যগ্রহণ বলছেন বিশেষজ্ঞরা।

state20, Jun 2020, 5:12 PM

ಸೂರ್ಯಗ್ರಹಣ: ರಾಜ್ಯದ ಬಹುತೇಕ ದೇವಸ್ಥಾನಗಳು ಬಂದ್..!

ರಾಹುಗ್ರಸ್ತ ಸೂರ್ಯ ಗ್ರಹಣ ಹಿನ್ನಲೆ ಜೂ. 21 ರಂದು ಬಹುತೇಕ ದೇವಾಲಯಗಳಲ್ಲಿ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.

• state20, Jun 2020, 2:44 PM

ಸೂರ್ಯ ಗ್ರಹಣ: ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಆಚರಣೆಗಳು ಹೀಗಿರಲಿವೆ

ನಾಳೆ ಈ ವರ್ಷದ ಮೊದಲ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ. 18 ವರ್ಷದ ಬಳಿಕ ಈ ಗ್ರಹಣ ಸಂಭವಿಸುತ್ತಿದ್ದು, ಚೂಡಾಮಣಿ ಸೂರ್ಯ ಗ್ರಹಣ ಎಂದು ಕರೆಯುತ್ತಾರೆ. ಗ್ರಹಣಕ್ಕೆ ರಾಜ್ಯದ ಬೇರೆ ಬೇರೆ ದೇವಸ್ಥಾನಗಳು ಹೇಗೆ ತಯಾರಿ ನಡೆಸಿವೆ ಎಂಬುದರ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

• Video Icon

Technology18, Jun 2020, 6:34 PM

ಹೈಟೆಕ್ ದೇವಸ್ಥಾನ: ತೀರ್ಥ ಕೊಡಲು ಬಂತು ಟಚ್‌ಫ್ರೀ ಸ್ವಯಂಚಾಲಿತ ಯಂತ್ರ!

• ದೇವಸ್ಥಾನಗಳಲ್ಲಿ ತೀರ್ಥ ನೀಡಲು ಸಂಪರ್ಕ ರಹಿತ ಸ್ವಯಂಚಾಲಿತ ಯಂತ್ರ ಲೋಕಾರ್ಪಣೆ
• ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅವಿಷ್ಕಾರ
• ಕ್ಯಾಂಪಸ್ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ಪ್ರಾಂಶುಪಾಲ ನಿರಂಜನ್ ಚಿಪ್ಲೂಂಕರ್ ಉದ್ಘಾಟನೆ
• Video Icon

Karnataka Districts10, Jun 2020, 5:19 PM

ದೇವಸ್ಥಾನ ಓಪನ್ ಆದ್ರೂ‌ ಬಾರದ ಜನರು; ಬಳ್ಳಾರಿಯ ಬಹುತೇಕ ದೇವಾಲಯಗಳು ಖಾಲಿ ಖಾಲಿ!

ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜೂನ್ 8 ರಿಂದ ದೇವಸ್ಥಾನಗಳು ಪುನಾರಂಭಗೊಂಡಿದೆ. ಆದರೆ ಭಕ್ತರು ನಿರೀಕ್ಷಿತ ಮಟ್ಟದಲ್ಲಿ ಆಗಮಿಸುತ್ತಿಲ್ಲ. ಕಳೆದೆರಡು ದಿನಕ್ಕೆ ಹೊಲಿಸಿದರೆ ಇವತ್ತು ದೇವಸ್ಥಾನಕ್ಕೆ ಬರೋ ಜನರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

Trvancore Devaswom Board

state10, Jun 2020, 7:58 AM

ದೇಗುಲದ 1200 ಕೇಜಿ ಚಿನ್ನ ಬ್ಯಾಂಕಲ್ಲಿ ಠೇವಣಿ!

ಕೇರಳ ದೇಗುಲದ 1200 ಕೇಜಿ ಚಿನ್ನ ಆರ್‌ಬಿಐನಲ್ಲಿ ಠೇವಣಿ!| ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧಾರ| ಈ ರೀತಿ ಠೇವಣಿ ಇಟ್ಟರೆ ಶೇ.2 ಬಡ್ಡಿ| ನಿತ್ಯ ಅಲಂಕಾರದ ಚಿನ್ನವು ಠೇವಣಿ ಇಲ್ಲ| ಕಾಣಿಕೆಯಾಗಿ ಬಂದ ಬಂಗಾರ ಮಾತ್ರ ಠೇವಣಿ

kukke

Karnataka Districts10, Jun 2020, 7:26 AM

ಕರಾವಳಿ, ಕೊಡಗು: ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖ

ಉಡುಪಿ ಜಿಲ್ಲೆಯಲ್ಲಿ ಲಾಕ್‌ ಡೌನ್‌ ನಂತರ ದೇವಾಲಯಗಳನ್ನು ತೆರೆದ 2ನೇ ದಿನವಾದ ಮಂಗಳವಾರ, ಮೊದಲ ದಿನಕ್ಕಿಂತ ಭಕ್ತರಲ್ಲಿ ಹೆಚ್ಚು ಉತ್ಸಾಹ ಕಂಡು ಬಂತು.

• Video Icon

state9, Jun 2020, 3:27 PM

ಭಕ್ತರಿಗೆ ದೇವರ ದರ್ಶನ ಭಾಗ್ಯ ಶುರು; ರಾಜ್ಯದ ಬೇರೆ ಬೇರೆ ದೇಗುಲಗಳ ರಿಯಾಲಿಟಿ ಚೆಕ್‌ ಇದು!

ಕೊರೊನಾ ಲಾಕ್‌ಡೌನ್‌ನಿಂದ ಕಳೆದ 75 ದಿನಗಳಿಂದ ಭಕ್ತರಿಗೆ ದರ್ಶನ ನೀಡದ ದೇವಾಲಯಗಳು ಜೂ. 08 ರಿಂದ ತೆರೆದಿವೆ. ದೇವರ ದರ್ಶನ ಭಾಗ್ಯ ನಮ್ಮದಾಗಲಿ ಅಂತ ಭಕ್ತರು ಆಗಮಿಸುತ್ತಿದ್ದಾರೆ. ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರೆ ಉಳಿದಂತೆ ಬಹುತೇಕ ದೇವಸ್ಥಾನಗಳು ಭಕ್ತರಿಲ್ಲದೇ ಭಣಗುಡುತ್ತಿತ್ತು.