Asianet Suvarna News Asianet Suvarna News
26 results for "

Temple Priest

"
Beggar donated: Beggar Became celebrities in Kadoor donated 10K to Temple akbBeggar donated: Beggar Became celebrities in Kadoor donated 10K to Temple akb

Donation to Temple: ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕಿ, ಶೂ ಎಸೆದವರು ಕರೆದು ಸನ್ಮಾನಿಸಿದರು

ಆಕೆ ದೇವಸ್ಥಾನಕ್ಕೆ ಹೊರಟಿದ್ದಳು ಆದರೆ ಅದನ್ನು ನೋಡಿದ ಜನ ಆಕೆ ಭಿಕ್ಷುಕಿ ಎಂಬ ಕಾರಣಕ್ಕೆ ಆಕೆಯ ಮೇಲೆ ಶೂ ಎಸೆದರು. ಆದರೆ ಕೆಲವೇ ಕ್ಷಣದಲ್ಲಿ ಹೀಗೆ ಶೂ ಎಸೆದವರೇ ಆಕೆಯನ್ನು ಕರೆದು ಸನ್ಮಾನಿಸಿದ ಘಟನೆ ಕಡೂರಿ(Kadoor)ನಲ್ಲಿ ನಡೆದಿದೆ. ಶೂ ಎಸೆದವರು ಕರೆದು ಸನ್ಮಾನಿಸುವ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದಾದರು ಇದಕ್ಕೆ ಕಾರಣವಾಗಿದ್ದು ಏನು ಈ ಸ್ಟೋರಿ ನೋಡಿ...

Karnataka Districts Nov 24, 2021, 4:23 PM IST

Narendra Giri death case Hanuman temple priest Aadya Tiwari arrested podNarendra Giri death case Hanuman temple priest Aadya Tiwari arrested pod

ಮಠದಲ್ಲೇ ನರೇಂದ್ರ ಗಿರಿ ಆತ್ಮ​ಹತ್ಯೆ ಕೇಸು: ಮೂವರ ಬಂಧ​ನ

* ಅಖಿಲ ಭಾರತ ಅಖಾಡ ಪರಿಷತ್‌ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ

* ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು 18 ಜನರ ವಿಶೇಷ ತನಿಖಾ ತಂಡ

* ಪ್ರಕರಣದ ಪ್ರಮುಖ ಆರೋಪಿಯಾದ ನರೇಂದ್ರರ ಶಿಷ್ಯ ಆನಂದ ಗಿರಿ, ಸಂದೀಪ್‌ ತಿವಾರಿ ಅರೆಸ್ಟ್

India Sep 22, 2021, 12:27 PM IST

Hanuman Born in Anjanadri hill koppal says temple Priest snrHanuman Born in Anjanadri hill koppal says temple Priest snr

'ಆಂಜನೇಯನ ಜನ್ಮಕ್ಕೆ ಇಲ್ಲಿವೆ ಹಲವು ಸಾಕ್ಷ್ಯಗಳು'

ಆಂಜನೇಯ ಇಲ್ಲಿ ಜನ್ಮ ತಾಳಿದ್ದ ಎನ್ನುವುದಕ್ಕೆ ಇಲ್ಲಿ ಹಲವು ಸಾಕ್ಷ್ಯಗಳಿವೆ. ಸುಮೇರು ಪರ್ವತ, ವಾಲಿ ಕಿಲ್ಲಾ, ಪಂಪಾ ಸರೋವರ, ಮಹಾಲಕ್ಷ್ಮಿ ದೇವಸ್ಥಾನ ಇಲ್ಲೇ ಇವೆ. ಶಬರಿ ಕಾದಿರುವ ಸ್ಥಳವಿದೆ ಎಂದು ಅರ್ಚಕರು ಹೇಳಿದ್ದಾರೆ.

Karnataka Districts Apr 24, 2021, 10:05 AM IST

Temple Priests  Warns To  Govt About their Demands snrTemple Priests  Warns To  Govt About their Demands snr

ಈಗ ಅರ್ಚಕರಿಂದ ಸರ್ಕಾರಕ್ಕೆ ವಾರ್ನಿಂಗ್

ರಾಜ್ಯದ ದೇಗುಲಗಳ ಅರ್ಚಕರು ಇದೀಗ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ವಿವಿಧ ಬೇಡಿಕೆಗಳ ಬಗ್ಗೆ ತಿಳಿಸಿದ ಅರ್ಚಕರು ಹೋರಾಟದ ಬಗ್ಗೆ ಸುಳಿವು ನೀಡಿದ್ದಾರೆ. 

state Feb 2, 2021, 8:23 AM IST

Badaun Rape-Murder Temple Priest, the Main Accused in Case Held mahBadaun Rape-Murder Temple Priest, the Main Accused in Case Held mah

50 ವರ್ಷದ ಮಹಿಳೆ ಮೇಲೆ ರೇಪ್‌ ಮಾಡಿದ್ದ ಸತ್ಯಾನಂದ ಸಿಕ್ಕಿದ್ದೇ ರೋಚಕ!

ಕಾಮಪಿಶಾಚಿಗಳು 50 ವರ್ಷದ ಮಹಿಳೆ ಮೇಲೆ  ಕ್ರೌರ್ಯ ಮೆರೆದಿದ್ದರು. ಕೊನೆಗೂ ಅತ್ಯಾಚಾರದ ಆರೋಪಿ ಧರ್ಮಗುರು ಸತ್ಯಾನಂದನನ್ನು ಹಳ್ಳಿಯೊಂದರಲ್ಲಿ ಸೆರೆ ಹಿಡಿಯಲಾಗಿದೆ.

CRIME Jan 8, 2021, 7:45 PM IST

Temple priest shot at over land dispute in Uttar Pradesh Gonda two arrested podTemple priest shot at over land dispute in Uttar Pradesh Gonda two arrested pod

ರಾಜಸ್ಥಾನ ಬಳಿಕ ಯುಪಿಯಲ್ಲೂ ಗುಂಡಿಟ್ಟು ಅರ್ಚಕನ ಹತ್ಯೆ ಯತ್ನ!

ರಾಜಸ್ಥಾನ ಬಳಿಕ ಯುಪಿಯಲ್ಲೂ ಗುಂಡಿಟ್ಟು ಅರ್ಚಕನ ಹತ್ಯೆ ಯತ್ನ| ದಾಳಿಗೆ ತುತ್ತಾದ ಅರ್ಚಕನ ಸ್ಥಿತಿ ಚಿಂತಾಜನಕ: ವೈದ್ಯರು| ಭೂವಿವಾದ ಸಂಬಂಧ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ

India Oct 12, 2020, 8:27 AM IST

Rajasthan temple priest set afire over land issue dies in hospital podRajasthan temple priest set afire over land issue dies in hospital pod

ದೇವಸ್ಥಾನದ ಭೂಮಿಗಾಗಿ ಅರ್ಚಕನಿಗೆ ಬೆಂಕಿ ಇಟ್ಟರು!

ದೇವಾಲಯದ ಭೂಮಿಗಾಗಿ ಅರ್ಚಕನಿಗೆ ಬೆಂಕಿ ಇಟ್ಟರು!| ರಾಜಸ್ಥಾನದಲ್ಲಿ ಭೂಗಳ್ಳರ ಘೋರ ಕೃತ್ಯ

India Oct 10, 2020, 8:06 AM IST

Complaignt against Temple Priest in BengaluruComplaignt against Temple Priest in Bengaluru

ದೇವರ ಆಭರಣ ಅಡವಿಟ್ಟು ಹಣ ಪಡೆದ ಅರ್ಚಕ..!

 ದೇವಾಲಯದ ಆರ್ಚಕರೇ ದೇವರ ಲಕ್ಷಾಂತರ ಮೌಲ್ಯದ ಆಭರಣವನ್ನು ಅಕ್ರಮವಾಗಿ ಅಡಮಾನವಿಟ್ಟು ಹಣ ಪಡೆದಿದ್ದ ಘಟನೆ ನಗರದಲ್ಲಿ ನಡೆದಿದೆ.

CRIME Aug 22, 2020, 8:01 AM IST

Hanuman temple priest Raghavan apologizes for keeping Yesus photoHanuman temple priest Raghavan apologizes for keeping Yesus photo
Video Icon

ಹನುಮಂತನ ಗುಡಿಯಲ್ಲಿ ಏಸು ಫೋಟೋ ವಿವಾದ: ಜನರ ಕ್ಷಮೆಯಾಚಿಸಿದ ಅರ್ಚಕ ರಾಘವನ್

ಹನುಮಾನ್ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಚಾಮರಾಜನಗರದ ಕೊಳ್ಳೇಗಾಲ ಅಂಜನೇಯ ದೇವಸ್ಥಾನ ಈ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು ಅಂದಿನಿಂದ ಅರ್ಚಕರ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಹನುಮಂತನ ವಿಗ್ರಹದ ಕೆಳಗೆ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜೆ ಮಾಡಲಾಗಿತ್ತು. ದೇವಸ್ಥಾನದೊಳಗೆ ಏಸುಫೋಟೋ ಬಂದಿದ್ದು ಹೇಗೆ? ಕ್ರೈಸ್ತ ಮಿಷನರಿಗಳ ಜೊತೆ ಕೈ ಜೋಡಿಸಿದ್ರಾ ಅರ್ಚಕ?  ಎಂಬ ಆರೋಪ ಕೇಳಿ ಬಂದಿತ್ತು. 
 

state Aug 11, 2020, 12:22 PM IST

conversion Allegation War of word against Hanuman temple priest in Social mediaconversion Allegation War of word against Hanuman temple priest in Social media
Video Icon

ಹನುಮಂತನ ಗುಡಿಯಲ್ಲಿ ಏಸು ಫೋಟೋ ವಿವಾದ; ಸುವರ್ಣ ನ್ಯೂಸ್‌ಗೆ ಆಡಳಿತ ಮಂಡಳಿ ಸ್ಪಷ್ಟನೆ

ಹನುಮಾನ್ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಚಾಮರಾಜನಗರದ ಕೊಳ್ಳೇಗಾಲ ಅಂಜನೇಯ ದೇವಸ್ಥಾನ ಈ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು ಅಂದಿನಿಂದ ಅರ್ಚಕರ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. 

state Aug 11, 2020, 11:54 AM IST

Tirupati temple former chief priest passes away due to coronavirusTirupati temple former chief priest passes away due to coronavirus

ತಿರುಪತಿ ದೇವಸ್ಥಾನದ ಮಾಜಿ ಅರ್ಚಕ ಕೊರೋನಾ ವೈರಸ್‌ಗೆ ಬಲಿ!

ಕೊರೋನಾ ವೈರಸ್ ಯಾರನ್ನೂ ಬಿಡದೆ ಹಿಂಬಾಲಿಸುತ್ತಿದೆ. ರಾಜಕಾರಣಿಗಳು, ಸೆಲೆಬ್ರೆಟಿಗಳು ಇದೀಗ ದೇವಸ್ಥಾನದ ಅರ್ಚಕರಿಗೂ ಕೊರೋನಾ ಸಂಕಷ್ಟ ತರುತ್ತಿದೆ. ಕೊರೋನಾ ವೈರಸ್‌ಗೆ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾಜಿ ಅರ್ಚತೃಕರು ಬಲಿಯಾಗಿದ್ದಾರೆ.

India Jul 20, 2020, 8:00 PM IST

Good News For Karnataka Priests during coronavirus lockdownGood News For Karnataka Priests during coronavirus lockdown
Video Icon

ಅರ್ಚಕರಿಗೆ ಗುಡ್‌ನ್ಯೂಸ್ ನೀಡಿದ ಬಿಎಸ್‌ವೈ ಸರ್ಕಾರ!

: ಲಾಕ್‌ಡೌನ್‌ನಿಂದ ಕಂಗೆಟ್ಟ ರೈತರು, ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಬಡವರು ನಿರ್ಗತಿಕರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿನ ದೇವಸ್ಥಾನದ ಅರ್ಚಕರು ನೆರವು ಎದುರನೋಡುತ್ತಿದ್ದರು. ಇದೀಗ ಅರ್ಚರಿಕೆಗೆ 3 ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ.

state May 21, 2020, 9:02 PM IST

Government Will Provide Food Kit to Muzrai Temple Priests during India LockDownGovernment Will Provide Food Kit to Muzrai Temple Priests during India LockDown

ಲಾಕ್‌ಡೌನ್‌ ಎಫೆಕ್ಟ್‌: ಸಂಕಷ್ಟದಲ್ಲಿರುವ ಅರ್ಚಕರಿಗೆ ಸರ್ಕಾರದಿಂದ ಕಿಟ್‌ ವಿತರಣೆ

ಜಿಲ್ಲಾದ್ಯಂತ ಸರ್ಕಾರದ ಅಧೀನದಲ್ಲಿ (ಮುಜರಾಯಿ) ಇರುವ ದೇವಾಲಯಗಳ ಅರ್ಚಕರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇನ್ನೇನು ಕಿಟ್‌ ರೆಡಿಯಾಗುತ್ತಿದ್ದಂತೆ ವಿತರಣೆ ಮಾಡಲಾಗುತ್ತದೆ.
 

Karnataka Districts Apr 22, 2020, 2:54 PM IST

Lathi charge on subramanya temple priest on lockdownLathi charge on subramanya temple priest on lockdown

ಲಾಕ್‌ಡೌನ್‌: ಸುಬ್ರಮಣ್ಯ ದೇವಳದ ಅರ್ಚಕರ ಮೇಲೆ ಹಲ್ಲೆ..!

ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀನಿವಾಸ್‌ ಭಟ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

Coronavirus Karnataka Mar 31, 2020, 7:29 AM IST

BBMP Commissioner suggests temple priest not to make sound during poojaBBMP Commissioner suggests temple priest not to make sound during pooja

'ದೇವಸ್ಥಾನದಲ್ಲಿ ಡೊಳ್ಳು, ತಮಟೆ ಬಾರಿಸ್ಬೇಡಿ'..!

ದೇವಸ್ಥಾನ ಎಂದ ಮೇಲೆ ಶಂಖ, ಜಾಗಟೆ, ಡೊಳ್ಳು ಎಲ್ಲ ಸಾಮಾನ್ಯ. ಅವುಗಳೇ ಇಲ್ಲದೆ ಪೂಜೆ ನಡೆಯುವುದು ಹೇಗೆ..? ಬೆಂಗಳೂರು ಮೇಯರ್ ದೇವಸ್ಥಾನದ ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸದಂತೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ದೇವಸ್ಥಾನದ ಅರ್ಚಕರಿಗೆ ಸೂಚಿಸಿದ್ದಾರೆ.

Karnataka Districts Feb 12, 2020, 10:17 AM IST