Asianet Suvarna News Asianet Suvarna News
30 results for "

Temple Demolition

"
Temple Demolition: MP Pratap Simha Counters MLA Harshavardhan snrTemple Demolition: MP Pratap Simha Counters MLA Harshavardhan snr
Video Icon

ತಹಸೀಲ್ದಾರ್ ವರ್ಗಾವಣೆ ವಿಚಾರ : ಶಾಸಕ ಹರ್ಷವರ್ಧನ್‌ಗೆ ಸಿಂಹ ತಿರುಗೇಟು

ನಂಜನಗೂಡು ತಹಸೀಲ್ದಾರ್ ಮೋಹನ ಕುಮಾರಿ ವರ್ಗಾವಣೆ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು  ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. 

ದೆಹಲಿಯಲ್ಲಿಂದು ಮಾತನಾಡಿದ ಪ್ರತಾಪ್ ಸಿಂಹ ಶಾಸಕ ಹರ್ಷವರ್ಧನ್ ಅವರಿಗೆ ತಿರುಗೇಟು ನೀಡಿದ್ದಾರೆ. ತನಿಖೆ ನಡೆಯಲು ವರ್ಗಾವಣೆ ಅನಿವಾರ್ಯ. ರಾಜಕಾರಣಿಗಳು ವಿಷಯ ತಿಳಿಯದೇ ಮಾತನಾಡಬಾರದು ಎಂದು ಹೇಳಿದರು. 

state Sep 29, 2021, 3:29 PM IST

New Twist for Huchagani Mahadevamma temple demolition snrNew Twist for Huchagani Mahadevamma temple demolition snr

ದೇಗುಲ ಧ್ವಂಸ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಶಾಸಕ

 • ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ
 • ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು ಎಂದು ಇದೀಗ ದೇವಾಲಯ ತೆರವು ವಿಚಾರ ತಿರುವು ಪಡೆದುಕೊಂಡಿದೆ

Karnataka Districts Sep 29, 2021, 9:52 AM IST

Nanjanagud temple demolition Row tahasildar transferred rbjNanjanagud temple demolition Row tahasildar transferred rbj

ದೇಗುಲ ತೆರವು ಕೇಸ್, ತಹಶೀಲ್ದಾರ್‌ಗೆ ಶಿಕ್ಷೆ, ಸೂಚನೆ ಕೊಟ್ಟವರು ಬಚಾವ್: ಇದ್ಯಾವ ನ್ಯಾಯ?

* ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ತೆರವುಗೊಳಿಸಿದ್ದ ತಹಶೀಲ್ದಾರ್​ ತಲೆದಂಡ
* ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ
* ವರ್ಗಾವಣೆ ಮಾಡಿ ಕಂದಾಯ ಇಲಾಖೆ ಆದೇಶ

state Sep 27, 2021, 8:19 PM IST

Temple Demolition issue Om Shri mutt swamiji unhappy over Karnataka Bjp govt snrTemple Demolition issue Om Shri mutt swamiji unhappy over Karnataka Bjp govt snr

'ಹಿಂದೂಗಳ ಮನಸ್ಸಿಗೆ ನೋವು ಮಾಡಿದರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ'

 •  'ಹಿಂದೂಗಳ ಮನಸ್ಸಿಗೆ ನೋವು ಮಾಡಿದರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ'
 • ಇಡೀ ವಿಶ್ವದಲ್ಲಿ ಹಿಂದೂ ಧರ್ಮ ಉಳಿದಿರುವುದು. ಭಾರತದಲ್ಲಿ ಮಾತ್ರ
 • ಹಿಂದುತ್ವ, ರಾಷ್ಟ್ರೀಯತೆ ಆಧಾರದಲ್ಲಿರುವ ಬಿಜೆಪಿಯು ಹಿಂದೂಗಳಿಗೆ ನೋವುಂಟಾಗುವ ವಿಚಾರಕ್ಕೆ ಕೈ ಹಾಕಬಾರದು ಎಂದ ಸ್ವಾಮೀಜಿ

Karnataka Districts Sep 27, 2021, 3:25 PM IST

Officers Decision wrong in Temple Demolition issue says minister Shashikala jolle snrOfficers Decision wrong in Temple Demolition issue says minister Shashikala jolle snr

ಮೈಸೂರು ದೇಗುಲ ಧ್ವಂಸ : ಅಧಿಕಾರಿಗಳ ತಲೆದಂಡ ಶೀಘ್ರ?

 • ಮೈಸೂರು ಜಿಲ್ಲೆ ನಂಜನಗೂಡಿನ ಇತಿಹಾಸ ಪ್ರಸಿದ್ಧ 3000 ವರ್ಷಗಳಷ್ಟು ಹಳೆಯ ಹುಚ್ಚುಗಣಿ ದೇವಾಲಯ ಧ್ವಂಸ 
 •  ಹುಚ್ಚಗಣಿ ದೇವಾಲಯದ ವಿಚಾರದಲ್ಲಿ ಅಧಿಕಾರಿಗಳು ಮಾಡಿರುವುದು ತಪ್ಪು ಎಂದ ಸಚಿವೆ ಶಶಿಕಲಾ ಜೊಲ್ಲೆ

Karnataka Districts Sep 26, 2021, 12:13 PM IST

Karnataka govt tables bill in assembly to protect illegal religious shrines podKarnataka govt tables bill in assembly to protect illegal religious shrines pod

ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ!

* ಅಸೆಂಬ್ಲಿಯಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ಮಂಡನೆ

* ಕೋರ್ಟ್‌ ಏನೇ ಆದೇಶ ನೀಡಿದ್ದರೂ ಧಾರ್ಮಿಕ ಕೇಂದ್ರ ಸುರಕ್ಷಿತ

* ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ

state Sep 21, 2021, 7:41 AM IST

BJP compensation plan for temple demolition to Vaccination drive News Hour video ckmBJP compensation plan for temple demolition to Vaccination drive News Hour video ckm
Video Icon

ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಪ್ಲಾನ್, ಕೆಡವಿದ ದೇಗುಲಕ್ಕೆ ಪರಿಹಾರದ ತೇಪೆ!

ಅನದಿಕೃತ ದೇಗುಲ ಕೆಡವಿದ ಪ್ರಕರಣ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಬಿಜೆಪಿಗೆ ಹಿಂದುತ್ವ ಮತಬ್ಯಾಂಕ್ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ಹಿಂದೂಪರ ಸಂಘಟನೆಗಳು ಬಿಜೆಪಿ ವಿರುದ್ದ ತಿರುಗಿಬಿದ್ದಿದೆ. ಇದೀಗ ಸರ್ಕಾರಕ್ಕ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ದೇಗುಲಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಕಾನೂನು ತೊಡಕು ಎದುರಾಗಿದೆ. ಬೋರ್‌ವೆಲ್ ದುರಂತ, ವ್ಯಾಕ್ಸಿನೇಶ್ ಡ್ರೈವ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

India Sep 18, 2021, 10:53 PM IST

Mangaluru hindu-mahasabha-leader-dharmendra-controversial statement on gandhij rbjMangaluru hindu-mahasabha-leader-dharmendra-controversial statement on gandhij rbj

'ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದ್ದೇವೆ'

* "ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದ್ದೇವೆ"
* ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ
* ದೇವಸ್ಥಾನ ಕೆಡವಿದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ

state Sep 18, 2021, 4:56 PM IST

No Need To Learn From Siddaramaiah Says BJP President Nalin Kumar Kateel rbjNo Need To Learn From Siddaramaiah Says BJP President Nalin Kumar Kateel rbj
Video Icon

'ಸಿದ್ದರಾಮಯ್ಯ ನಾಸ್ತಿಕವಾದಿ, ಅವರಿಂದ ಪಾಠ ಕಲಿಯಬೇಕಿಲ್ಲ'

ಮೈಸೂರಿನಲ್ಲಿ ದೇಗುಲ ತೆರವು ವಿಚಾರವಾಗಿ ಸಿದ್ದರಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ನಳಿನ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.

Politics Sep 18, 2021, 4:16 PM IST

Temple demolition Row Government to allot 10 Lakhs Rs for re construction hlsTemple demolition Row Government to allot 10 Lakhs Rs for re construction hls
Video Icon

ತೆರವಾದ ದೇಗುಲ ಪುನರ್ ನಿರ್ಮಾಣಕ್ಕೆ ಮುಂದಾದ ಸರ್ಕಾರ, ಆದರೆ ಸಿಎಸ್‌ರಿಂದ ಬ್ರೇಕ್.!

 ಅನಧಿಕೃತ ಎಂಬ ನೆಪದಲ್ಲಿ ದೇಗುಲ ತೆರವು ಮಾಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಇದೀಗ ಸರ್ಕಾರ ಎಚ್ಚೆತ್ತುಕೊಂಡಿದ್ದು, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. 

state Sep 18, 2021, 11:00 AM IST

Temple demolition UT khader Demands For St somashekar resignation snrTemple demolition UT khader Demands For St somashekar resignation snr

ದೇಗುಲ ಧ್ವಂಸ : ಮೈಸೂರು ಉಸ್ತುವಾರಿ ಸಚಿವರ ರಾಜೀನಾಮೆಗೆ ಖಾದರ್‌ ಆಗ್ರಹ

 • ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದ ನಂಜನಗೂಡು ದೇವಾಲಯ
 • ದೇವಾಲಯವನ್ನು ಬಿಜೆಪಿ ಸರ್ಕಾರ ಕೆಡವಿದ್ದು ದೇಶಕ್ಕೇ ಕಪ್ಪು ಚುಕ್ಕೆ
 • ಕೂಡಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದ ಖಾದರ್

Karnataka Districts Sep 17, 2021, 4:02 PM IST

Pratap Simha Hits Out At Siddaramaiah Over Temple Demolition in Mysuru rbjPratap Simha Hits Out At Siddaramaiah Over Temple Demolition in Mysuru rbj
Video Icon

ಸಿದ್ದರಾಮಯ್ಯನವರಿಗೆ ಈಗ ಪ್ರೀತಿ ಬಂದಿದೆ: ಪ್ರತಾಪ್ ಸಿಂಹ ಟಾಂಗ್

ದೇಗುಲ ತೆರವು ವಿಚಾರ ಮತ್ತೊಮ್ಮೆ ಸಾಕಷ್ಟು ಸದ್ದು ಮಾಡ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.

Politics Sep 17, 2021, 3:52 PM IST

Governments Committing Mistakes Says Pratap Simha on Temple Demolitions hlsGovernments Committing Mistakes Says Pratap Simha on Temple Demolitions hls
Video Icon

'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'

ಐಎಎಸ್ ಅಧಿಕಾರಿಗಳು ಕಠಿಣವಾದ ಪರೀಕ್ಷೆಯನ್ನು ಪಾಸ್ ಮಾಡಿಕೊಂಡು ಬರುತ್ತಾರೆ. ಅವರನ್ನು ನಾವು ಜ್ಞಾನಿಗಳು ಎಂದುಕೊಳ್ಳುತ್ತೇವೆ. ಇವರಿಗೆ ಸುಪ್ರೀಂ ಆದೇಶ ಅರ್ಥೈಸ್ಕೊಳೋಕೆ ಬರಲ್ಲ: ಪ್ರತಾಪ್ ಸಿಂಹ

state Sep 17, 2021, 3:01 PM IST

Hindu Organisation revolution against Temple demolition in Mysore hlsHindu Organisation revolution against Temple demolition in Mysore hls
Video Icon

ಮೈಸೂರಿನಲ್ಲಿ ದೇಗುಲ ತೆರವು ವಿರುದ್ಧ ಆಕ್ರೋಶ, ಸರ್ಕಾರಕ್ಕೆ ಹಿಂಜಾವೇ ಎಚ್ಚರಿಕೆ

ನಂಜನಗೂಡು ತಾಲೂಕಿನ ಹುಚ್ಚಗಣಿಯ ಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಒಡೆದು ಹಾಕಿರುವುದನ್ನು ವಿರೋಧಿಸಿ ರಾಜ್ಯದ ನಾನಾ ಕಡೆಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

state Sep 17, 2021, 1:55 PM IST

many BJP leaders takes Resignation decision due to temple Demolition in karnataka snrmany BJP leaders takes Resignation decision due to temple Demolition in karnataka snr

ದೇವಾಲಯ ಧ್ವಂಸ ವಿರೋಧಿಸಿ ಬಿಜೆಪಿ ಮುಖಂಡರ ರಾಜೀನಾಮೆ!

 • ರಾಜ್ಯದಲ್ಲಿ ದೇವಾಲಯಗಳ ತೆರವು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಿಲುವಿಗೆ ಬೇಸತ್ತು ರಾಜೀನಾಮೆ
 •  ರಾಜಿನಾಮೆಗೆ ಮುಂದಾದ ಪಕ್ಷದ ವಿವಿಧ ಪದಾಧಿಕಾರಿಗಳು

Karnataka Districts Sep 16, 2021, 11:24 AM IST