Search results - 538 Results
 • Video Icon

  Lok Sabha Election News22, May 2019, 3:56 PM IST

  ಫಲಿತಾಂಶಕ್ಕೆ ಕ್ಷಣಗಣನೆ: ಅನಿತಾ ಕುಮಾರಸ್ವಾಮಿ, ನಿಖಿಲ್ ಟೆಂಪಲ್ ರನ್

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದೆಡೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್  ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ,  ಹರದನಹಳ್ಳಿ ಈಶ್ವರ ದೇವಾಲಯ,  ಚನ್ನರಾಯಪಟ್ಟಣ ತಾಲ್ಲೂಕಿನ ಆನೇಕೆರೆ ದೇವಾಲಯ ಮತ್ತು  ಯಲಿಯೂರು ಗ್ರಾಮದ ದೇವಿರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.  ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದ ಅನಿತಾ, ನಿಖಿಲ್ ಶಾರದಾಂಬೆ ದೇವಾಯಲಕ್ಕೆ ಕೂಡಾ ಭೇಟಿ ನೀಡಿದ್ದಾರೆ.

 • DROUGHT

  NEWS22, May 2019, 3:52 PM IST

  ದೇವರಿಗೂ ತಟ್ಟಿದ ಬರದ ಬಿಸಿ; 15 ದಿನದಲ್ಲಿ ಮಳೆಯಾಗದಿದ್ದರೆ ಕಷ್ಟ ಕಷ್ಟ!

  ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.

 • drought - adivasi colony

  NEWS22, May 2019, 3:25 PM IST

  ಬಾಯಾರಿದ ದೇವರು; ಯಾವ್ಯಾವ ದೇಗುಲದಲ್ಲಿ ನೀರಿಗೆ ಬರ?

  ಬರದ ಬಿಸಿ ದೇವರಿಗೂ ತಟ್ಟಿದೆ. ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.

 • Prasada

  Karnataka Districts22, May 2019, 12:57 PM IST

  ಮತ್ತೊಂದು ಪ್ರಸಾದ ದುರಂತ : ಓರ್ವ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

  ರಾಜ್ಯದಲ್ಲಿ ಮತ್ತೊಂದು ಪ್ರಸಾದ ದುರಂತವಾಗಿದೆ. ಪ್ರಸಾದ ಸೇವಿಸಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆಯೊಂದು ತುಮಕೂರಿನಲ್ಲಿ ಸಂಭವಿಸಿದೆ. 

 • iftar

  NEWS21, May 2019, 5:32 PM IST

  ಸಾಮರಸ್ಯಕ್ಕೆ ಹೊಸ ಅರ್ಥ, ಅಯೋಧ್ಯೆ ರಾಮಮಂದಿರದಲ್ಲಿ ಇಫ್ತಾರ್

  ಭಾರತ ಸರ್ವಧರ್ಮ ಸಹುಷ್ಣುತೆಗೆ ಹೆಸರಾದ ದೇಶ. ಇಂಥ ದೇಶದಲ್ಲಿ ಆಗಾಗ ಭಾವೈಕ್ಯ ಸಾರುವ ಘಟನಾವಳಿಗಳು ನಡೆಯುತ್ತಲೆ ಇರುತ್ತವೆ.

 • Video Icon

  Districts21, May 2019, 4:30 PM IST

  ಮಳೆ ಬಂದ್ರೆ ಸೇತುವೆ ಮುಳುಗಡೆ: 20 ವರ್ಷಗಳಿಂದ ಬಿಡ್ತಿದ್ದಾರೆ ಬುರುಡೆ!

  ಈ ಮಳೆಗಾಲ ಮುಗಿದ ಕೂಡಲೇ ಆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕ್ತೀವಿ ಅಂತಾ ಜನಪ್ರತಿನಿಧಿಗಳು, ಸರ್ಕಾರ ಹೇಳ್ತಾ ಬಂದು ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಆದ್ರು ಕೂಡ ಆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಮುಳುಗಡೆಯಾಗೋ ಆ ಸೇತುವೆಯಿಂದ ಅಲ್ಲಿಯ ಜನ ಅಲ್ಲೇ, ಇಲ್ಲಿಯ ಜನ ಇಲ್ಲೆ. ರಾಜಕಾರಣಿಗಳು, ಸರ್ಕಾರದ ಆಶ್ವಾಸನೆಯಿಂದ ಕಳೆದ ಮಳೆಗಾಲದಲ್ಲಿ 14 ಭಾರೀ ಮುಳುಗಡೆಯಾಗಿದ್ದ  ಆ ಸಮಸ್ಯೆ ಇನ್ನು ಜೀವಂತವಾಗಿದೆ.  ಈ ಕುರಿತು ಒಂದು ವರದಿ ಇಲ್ಲಿದೆ

 • Hanuman

  ASTROLOGY20, May 2019, 5:33 PM IST

  ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ

  ರಾತ್ರೋ ರಾತ್ರಿ ರೂಪ ಬದಲಾಯಿಸಿದ್ದ ಆಂಜನೇಯ| ಉತ್ತರಕ್ಕೆ ಮುಖ ಮಾಡಿದ ಹನುಮಂತನ ಮೇಲಿದೆ ಭಕ್ತರಿಗೆ ವಿಶೇಷ ನಂಬಿಕೆ| ಇಲ್ಲಿದೆ ಮಂದಿರದ ಹಿಂದಿನ ರೋಚಕ ಕತೆ

 • mysore swamy

  Karnataka Districts20, May 2019, 4:22 PM IST

  ಮೈಸೂರು: ಮಗು ಇಲ್ಲವೆಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಪೂಜಾರಿ..!

  ಮಕ್ಕಳಾಗದ ಕಾರಣ ಶನಿ ದೇವರ ಪೂಜೆ ಮಾಡಿಸಲು ಹೋದ ಗೃಹಿಣಿಗೆ ಪೂಜೆಯ ನೆಪದಲ್ಲಿ ಮಂಚಕ್ಕೆ ಕರೆದ ದೇವಸ್ಥಾನದ ಗುಡ್ಡಪ್ಪನಿಗೆ ಗ್ರಾಮಸ್ಥರೆಲ್ಲ ಸೇರಿ ಥಳಿಸಿರುವ ಘಟನೆ ಮೈಸೂರು ತಾಲೂಕು ಮಂಡನಹಳ್ಳಿಯಲ್ಲಿ ನಡೆದಿದೆ.

 • Lepakshi Temple Andrapradesh

  LIFESTYLE20, May 2019, 2:54 PM IST

  ತೇಲುವ ಕಂಬ, ನಾಗ ಲಿಂಗ.... ಶಿಲ್ಪ ಕಲೆಯನ್ನೇ ತುಂಬಿಕೊಂಡಿರುವ ನಯನ ಮನೋಹರ ಮಂದಿರ ಲೇಪಾಕ್ಷಿ!

  ದೇಶದಲ್ಲಿ ರೌರಾಣಿಕ ಹಿನ್ನೆಲೆಯುಳ್ಳ ಸಾವಿರಾರು ದೇವಾಲಯಗಳಿವೆ. ಅವುಗಳಲ್ಲಿ ಒಂದು ಲೇಪಾಕ್ಷಿ. ಸೀತಾಮಾತೆ, ಶಿವ ಪಾರ್ವತಿಯರ ಕಥೆಯನ್ನು ಜೊತೆಗೆ ವಿಸ್ಮಯಗಳನ್ನು ಹೇಳುವ ಈ ಸುಂದರ ಮನೋಹರ ತಾಣದ ಬಗ್ಗೆ ನೀವು ತಿಳಿಯಲೇಬೇಕು. 

 • Narendra Modi- Kedarnath
  Video Icon

  Lok Sabha Election News19, May 2019, 10:59 AM IST

  ಕೇದಾರನಾಥದಲ್ಲಿ ‘ನಮೋ’ ಧ್ಯಾನ

  17 ನೇ ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಇಂದು ಕೊನೆಗೊಳ್ಳಲಿದೆ. ಪ್ರಧಾನಿ ಮೋದಿಯವರ ವಾರಣಾಸಿ ಸೇರಿದಂತೆ 59 ಕ್ಷೇತ್ರಗಳಲ್ಲಿ ಖಡಾಖಡಿ ಫೈಟ್ ನಡೆಯಲಿದೆ. ಈ ಸಂದರ್ಭದಲ್ಲಿ ಮೋದಿ ಕೇದಾರನಾಥಕ್ಕೆ ಭೇಟಿ ಕೊಟ್ಟು ಕೆಲ ಹೊತ್ತು ಧ್ಯಾನ ಮಾಡಿದ್ದು ಗಮನ ಸೆಳೆದಿದೆ. ಮೋದಿ ಕೇದಾರನಾಥ ಭೇಟಿ ಬಗ್ಗೆ ಸಮಗ್ರ ಚಿತ್ರಣ ಇಲ್ಲಿದೆ. 

 • smriti irani

  Lok Sabha Election News17, May 2019, 3:13 PM IST

  ವೋಟಿಗಾಗಿ ನಮಾಜ್, ಪೂಜೆ: ಪ್ರಿಯಾಂಕಾಗೆ ಸ್ಮೃತಿ ತರಾಟೆ!

  ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವೋಟಿಗಾಗಿ ಅಮೇಥಿಯಲ್ಲಿ ನಮಾಜ್ ಮಾಡುತ್ತಾರೆ ಮತ್ತು ಉಜ್ಜಯಿನಿಯಲ್ಲಿ ಪೂಜೆ ಮಾಡುತ್ತಾರೆ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹೇಳಿದ್ದಾರೆ.

 • Zakir Warsi

  Lok Sabha Election News16, May 2019, 3:32 PM IST

  ಯೋಗಿ ಆಸ್ಪತ್ರೆ ಹೊಣೆ ಹೊತ್ತ ಜಾಕಿರ್ ವಾರ್ಸಿ:2014ರ ಪುನರಾವರ್ತನೆಯೇ ವಾಸಿ!

  ಗೋರಖ್‌ನಾಥ್ ಚಿಕಿತ್ಸಾಲಯ ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ನಿರ್ಮಾಣದ ಉಸ್ತುವಾರಿಯನ್ನು ಜಾಕಿರ್ ವಾರ್ಸಿ ಎಂಬ ಮುಸ್ಲಿಂ ವ್ಯಕ್ತಿ ನೋಡಿಕೊಳ್ಳುತ್ತಿದ್ದು ಗೋರಖ್‌ನಾಥ್ ಮಠದ ಮತ್ತು ಯೋಗಿ ಆದಿತ್ಯನಾಥ್ ಅವರ ಅಭಿಮಾನಿಯಾಗಿದ್ದಾರೆ.

 • Bengaluru

  Bengaluru-Urban15, May 2019, 11:45 PM IST

  ಉದ್ಯಾನನಗರಿ ದೇವಾಲಯಗಳ ಅರಿಯಲೊಂದು ಅವಕಾಶ..ಮಿಸ್ ಮಾಡ್ಕೊಬೇಡಿ

  ಮಹಾನಗರದ ನಾಗರಿಕರಿಗೆ ಬೆಂಗಳೂರಿನ ಇತಿಹಾಸ ಅರಿಯಲು, ತಿಳಿಯಲು ಒಂದೊಳ್ಳೆ ಅವಕಾಶ ಲಭ್ಯವಾಗಿದೆ. ಏನು ಮತ್ತು ಹೇಗೆ ಇಲ್ಲಿದೆ ಫುಲ್ ಡಿಟೇಲ್ಸ್..

 • nikhil kumaraswamy
  Video Icon

  Karnataka Districts14, May 2019, 8:05 PM IST

  'ನಿಖಿಲ್ ಎಲ್ಲಿದಿಯಪ್ಪಾ' ಎಂದ ಅರ್ಚಕ: ಈ ಮಾತು ಕೇಳಿ ಒಂದು ಕ್ಷಣ ಹೌಹಾರಿದ ಕುಮಾರಸ್ವಾಮಿ

  ಕಲಬುರಗಿಯ ಗಾಣಗಾಪುರ ದೇವಸ್ಥಾನದಲ್ಲೂ ನಿಖಿಲ್ ಎಲ್ಲಿದಿಯಪ್ಪಾ ಪ್ರಸ್ತಾಪವಾಗಿದೆ. ಅರ್ಚಕರು ನಿಖಿಲ್ ಎಲ್ಲಿದಿಯಪ್ಪಾ ಎನ್ನುತ್ತಿದ್ದಂತೆ ಕುಮಾರಸ್ವಾಮಿ ಗಾಬರಿಗೊಂಡ ಪ್ರಸಾಂಗ ನಡೆದಿದೆ. 

 • Thechikottukavu Ramachandran
  Video Icon

  NEWS13, May 2019, 11:07 AM IST

  ತ್ರಿಶೂರ ಪುರಂ ಜಾತ್ರೆಗೆ ರಾಮಚಂದ್ರನ್ ರೀ ಎಂಟ್ರಿ!

  ಕೇರಳದಲ್ಲಿ ನಡೆಯುವ ಪ್ರಸಿದ್ಧ ಜಾತ್ರೆ ತ್ರಿಶ್ಯೂರ್ ಪೂರಂಗೆ ಅದ್ದೂರಿ ಚಾಲನೆ ಸಿಕ್ಕಿದೆ. ರಾಮಚಂದ್ರನ್ ಎನ್ನುವ ಆನೆ ಒಡಕ್ಕುನಾಥನ್ ದೇವಾಲಯದ ಬಾಗಿಲು ತೆರೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಿತು. ಆದರೆ ರಾಮಚಂದ್ರನ್ ಆನೆ ಭಾಗವಹಿಸುವಿಕೆಗೆ ಜಿಲ್ಲಾಧಿಕಾರಿ ವಿರೋಧ ಸೂಚಿಸಿದ್ರು. ಈ ವರೆಗೆ 13 ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ.