Temperature  

(Search results - 42)
 • This car tech detect passengers, drivers temperature

  Cars7, Apr 2020, 5:05 PM IST

  ಕೊರೋನಾ ಜ್ವರ ಗುರುತಿಸೋ ಕಾರು ಬರುತ್ತೆ!

  ಜ್ವರ ಬಂದಿದೆ ಎಂಬುದು ದೇಹದ ಉಷ್ಣಾಂಶ ಜಾಸ್ತಿಯಾಗಿ ಅನುಭವಕ್ಕೆ ಬಂದರೆ ತಿಳಿಯುತ್ತದೆ. ಕೆಲವೊಮ್ಮೆ ಉಷ್ಣಾಂಶದಲ್ಲಿನ ಏರುಪೇರು ನಮ್ಮ ಗಮನಕ್ಕೇ ಬರುವುದಿಲ್ಲ. ಈಗಿನ ಕೋವಿಡ್-19 ಸಂದರ್ಭದಲ್ಲಿ ಇಂಥ ಚಿಕ್ಕ ಚಿಕ್ಕ ವಿಷಯಗಳೂ ದೊಡ್ಡದಾಗುತ್ತದೆ. ನಿಮ್ಮ ಜೊತೆ ಜೊತೆ ನಿಮ್ಮವರಿಗೂ ಸಂಕಷ್ಟ. ಹಾಗಂತ ಪ್ರತಿದಿನ ನಮಗೆ ಜ್ವರಬಂದಿದೆಯೇ ಎಂದು ನಾವೇ ಪರೀಕ್ಷಿಸಿಕೊಳ್ಳುತ್ತಿರಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅದು ಇನ್ನೊಂದು ರೀತಿಯ ಮಾನಸಿಕ ಪರಿಣಾಮವನ್ನು ಬೀರುತ್ತದೆ. ಈಗ ಇಂಥದ್ದಕ್ಕೆಲ್ಲ ಗುಡ್ ಬೈ ಹೇಳಬೇಕೆಂದು ಥರ್ಮಲ್ ಸೆನ್ಸಾರ್ ಒಂದನ್ನು ಕಾರಿನಲ್ಲಿ ಅಳವಡಿಸಲಾಗುತ್ತಿದೆ. ಹೀಗಾಗಿ ನೀವು ಈ ಕಾರಿನ ಹತ್ತಿರ ಬಂದರೆ ಸಾಕು ಜ್ವರ ಬಂದರೆ ಹೇಳಿಬಿಡುತ್ತದೆ. 

 • temparature

  Karnataka Districts2, Apr 2020, 7:56 AM IST

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ಡಿ.ಸೆ. ದಾಟಿದ ಉಷ್ಣಾಂಶ!

  ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

 • Summer

  state19, Mar 2020, 12:55 PM IST

  ರಾಜ್ಯದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ..! ಇನ್ನೆರಡು ದಿನ ಕೆಲವೆಡೆ ಮಳೆ

  ಒಂದೆಡೆ ಕೊರೋನಾ ವೈರಸ್ ಬಿಸಿ ಏರುತ್ತಿದ್ದರೆ ಇನ್ನೊಂದೆಡೆ ತಾಪಮಾನವೂ ಅಪಾಯದ ಮಟ್ಟಕ್ಕೇರಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

 • summer

  state13, Mar 2020, 10:17 AM IST

  ಈ ಸಲ ಬೇಸಿಗೆ ಕಳೆದ ವರ್ಷಕ್ಕಿಂತಲೂ ಸುಡಲಿದೆ ! ಬೆಂಗಳೂರು ಗತಿ ಏನು?

   ಈ ಸಲದ ಬೇಸಿಗೆಯೂ ಅತ್ಯಂತ ಬಿಸಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಕಳೆದ ಬಾರಿಗಿಂತಲೂ ಬೆಂಗಳೂರು ಸುಡಲಿದೆ ಎಂದು ಹೇಳಿದೆ.

 • Bisilu

  Karnataka Districts4, Mar 2020, 3:27 PM IST

  ಇಂಡಿ, ಚಡಚಣದಲ್ಲಿ ಭಾರೀ ಬಿಸಿಲು: ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ

  ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
   

 • summer
  Video Icon

  Bengaluru-Urban1, Mar 2020, 2:33 PM IST

  ಬೆಂಗಳೂರಿನಲ್ಲಿ ಬೇಸಿಗೆ ಬಿಸಿ ಶುರು; ಹೆಚ್ಚಾಗಲಿದೆ ಬಿಸಿಲಿನ ತಾಪ

  ಸಿಲಿಕಾನ್ ಸಿಟಿ ಜನರು ಎಚ್ಚರದಿಂದಿರಬೇಕಾದ ಸುದ್ದಿ ಇದು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಗರದಲ್ಲಿ  ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಮೂರು ಡಿಗ್ರಿಗಿಂತ ಹೆಚ್ಚು ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಹೊರಗಡೆ ಓಡಾಡಬೇಕಾದ್ರೆ ಎಚ್ಚರಿಕೆ ವಹಿಸುವುದನ್ನು ಮರೆಯದಿರಿ!  

 • minus temperature ice and the viral video of sanyasi

  Festivals20, Feb 2020, 4:13 PM IST

  ಮೈನಸ್ ಟೆಂಪರೇಚರ್‌ ಹಿಮದ ನಡುವೆ ಆ ಸಾಧು ಓಡಾಡಿದ ವಿಡಿಯೋ ನಿಜವಾ?

  ಕಳೆದೊಂದು ವಾರದಿಂದ ಹಿಮತುಂಬಿದ ಬೆಟ್ಟಗಳಲ್ಲಿ ಅರೆಬೆತ್ತಲಾಗಿ ಓಡಾಡುತ್ತಿರುವ ಸಾಧುಗಳ ವೀಡಿಯೋ ವೈರಲ್ ಆಗ್ತಿದೆ. ನಿಜಕ್ಕೂ ಹಿಮಾಲಯದ ಸಾಧುಗಳು ಹೀಗಿರ್ತಾರಾ? ಮೈನಸ್ ನಲವತ್ತು ಡಿಗ್ರಿಯಲ್ಲಿ ಮೈಮೇಲೆ ಬಟ್ಟೆ ಇಲ್ಲದೇ, ಹಿಮದ ನೀರನ್ನೇ ಮೈಗೆ ಹುಯ್ದುಕೊಳ್ಳೋದು ಸಾಧ್ಯನಾ?

   

 • temperature

  India18, Feb 2020, 2:27 PM IST

  ಅವಧಿ ಮುನ್ನವೇ ದಿಢೀರ್‌ ಸುಡುಬಿಸಿಲು, 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ!

  ದಿಢೀರ್‌ ಸುಡುಬಿಸಿಲು| 30 ವರ್ಷದಲ್ಲಿ ಮೊದಲ ಬಾರಿಗೆ 3 ಡಿಗ್ರಿ ಸೆಲ್ಸಿಯಸ್‌ ಏರಿಕೆ| 6 ಜಿಲ್ಲೆಗಳಲ್ಲಿ ಭಾರೀ ಸುಡುಬಿಸಿಲಿನ ಬಗ್ಗೆ ಮುನ್ನೆಚ್ಚರಿಕೆ

 • Australia fire

  International6, Jan 2020, 8:23 AM IST

  ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!

   ಸಿಡ್ನಿ ಹೊರವಲಯದ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡು ನಾಶವಾಗಿದ್ದು, ಭಾನುವಾರ 48.9 ಡಿ.ಸೆಲ್ಷಿಯಸ್‌ ಉಷ್ಣಾಂಶ ದಾಖಲಾಗಿದೆ.

 • cold
  Video Icon

  Karnataka Districts18, Dec 2019, 1:51 PM IST

  ಕೊರೆವ ಚಳಿಗೆ ಹೈರಾಣಾದ ಉತ್ತರ ಕರ್ನಾಟಕದ ಜನತೆ!

  ಬಿಸಿಲ ನಾಡು ಉತ್ತರ ಕರ್ನಾಟಕದಲ್ಲಿ ಕೊರೆವ ಚಳಿಗೆ ಜನರು ಹೈರಾಣಾಗಿದ್ದಾರೆ. ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕೊರೆವ ಚಳಿ ಆರಂಭವಾಗಿದೆ. ಬೀದರ್‌ನಲ್ಲಿ 12 ಡಿಗ್ರಿ, ವಿಜಯಪುರದಲ್ಲಿ 12.8 ಡಿಗ್ರಿ, ಕಲಬುರಗಿಯಲ್ಲಿ 12 ಡಿಗ್ರಿ, ಬೆಳಗಾವಿಯಲ್ಲಿ 12 ಹಾಗೂ ಬಾಗಲಕೋಟೆಯಲ್ಲಿ 16 ಡಿಗ್ರಿಯಷ್ಟು ತಾಪಮಾನ ಕುಸಿದಿದಿದೆ. ಇದರಿಂದ ಜನ ಮನೆ ಬಿಟ್ಟು ಹೊರಗಡೆ ಬಾರದ ಸ್ಥಿತಿ ನಿರ್ಮಾಣವಾಗಿದೆ. 

 • Mangalore

  Karnataka Districts16, Dec 2019, 8:01 AM IST

  ಮಂಗಳೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲು

  ಅನೇಕ ಜಿಲ್ಲೆಗಳಲ್ಲಿ ಈಗ ಕೊರೆಯುವ ಚಳಿ ಇದ್ದರೂ ಕರಾವಳಿಯಲ್ಲಿ ಮಾತ್ರ ಚಳಿಗಾಲದ ಚಳಿ ಅನುಭವ ಇನ್ನೂ ಆಗಿಲ್ಲ. ಶನಿವಾರ ದೇಶದ ಗರಿಷ್ಠ ಉಷ್ಣಾಂಶ 38.2 ಡಿಗ್ರಿ ಸೆಲ್ಶಿಯಸ್‌ ಮಂಗಳೂರಿನ ಪಣಂಬೂರಲ್ಲಿ ದಾಖಲಾಗಿತ್ತು.

 • heat wave in two north districts

  Karnataka Districts16, Dec 2019, 7:44 AM IST

  ಮಂಗಳೂರಲ್ಲಿ ದೇಶದಲ್ಲೇ ಗರಿಷ್ಠ ಉಷ್ಣಾಂಶ ದಾಖಲು!

  ಈ ಬಾರಿ ದೇಶದಲ್ಲಿ ಹೆಚ್ಚಿನ ಪ್ರಮಾಣದ ಚಳಿಯು ಕಂಡು ಬರುತ್ತಿಲ್ಲ. ಆದರೆ ಚಳಿಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಮಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. 

 • Monalisa

  Entertainment3, Dec 2019, 9:45 PM IST

  ಬಾತ್ ಟಬ್‌ನ ಬಿಸಿ ಬಿಸಿ ಪೋಟೋ ಶೇರ್ ಮಾಡಿದ ಬಿಗ್ ಬಾಸ್ ಚೆಲುವೆ!

  ಬಿಗ್ ಬಾಸ್ ಹಿಂದಿಯಲ್ಲಿ ಕಾಣಿಸಿಕೊಂಡು ಹುಡುಗರ ಎದೆಯಲ್ಲಿ ಢವ ಢವ ಸೃಷ್ಟಿ ಮಾಡಿದ್ದ ಭೋಜ್ ಪುರಿ ನಟಿ ಮೊನಾಲಿಸಾ ಈಗ ಬಾತ್ ಟಬ್ ನಲ್ಲಿನ ಹಾಟ್ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 • temperature

  NEWS3, Jul 2019, 11:12 AM IST

  ಕರಗದ ಮೋಡ: ಜೂನ್‌ನಲ್ಲಿ ವಿಶ್ವದ ಅತಿ ಹೆಚ್ಚು ಬಿಸಿಲಿನ ದಾಖಲೆ

  ಜೂನ್‌ನಲ್ಲಿ ವಿಶ್ವದ ಅತಿ ಹೆಚ್ಚು ಬಿಸಿಲಿನ ದಾಖಲೆ| ಅತ್ಯಧಿಕ ಬಿಸಿಲು ದಾಖಲಾದ ಜೂನ್‌ ತಿಂಗಳು ಇದು

 • undefined
  Video Icon

  Karnataka Districts1, Jul 2019, 6:43 PM IST

  ಗಮನಿಸಿ... ಬೆಂಗಳೂರು ಇನ್ಮುಂದೆ ‘ಬೆಂದ’ಳೂರು!

  ಹೆಡ್‌ಲೈನ್ ನೋಡಿ ತಬ್ಬಿಬ್ಬಾದ್ರಾ? ಟೆನ್ಶನ್ ತಕೋಬೇಡಿ, ಬೆಂಗಳೂರು ಹೆಸರು ಬೆಂಗಳೂರೇ ಆಗಿದೆ, ಆದರೆ ಇದರ ಸ್ವರೂಪ ಮಾತ್ರ ಬದಲಾಗಿದೆ. ಕೂಲ್ ಸಿಟಿ ಎಂದೇ ಖ್ಯಾತವಾಗಿ(ದ್ದ)ರುವ ಬೆಂಗಳೂರು ತನ್ನ ‘ಕೂಲ್’ ಸ್ವರೂಪವನ್ನು ಕಳೆದುಕೊಂಡಿದೆ. ಒಂದು ಕಾಲದಲ್ಲಿ ಫ್ಯಾನ್/ACಗಳಿಲ್ಲದಿದ್ದ ಉದ್ಯಾನನಗರಿ ಬೆಂಗಳೂರು ಬೆಂಕಿಯುಂಡೆಯಂತಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದ  ಬೆಂಕಿ ಅವಘಡಗಳ ಸಂಖ್ಯೆಯೂ ಏರುತ್ತಿದೆ. ಏನಾಗಿದೆ ನಮ್ಮ ಬೆಂಗಳೂರಿಗೆ? ಯಾಕೆ ಹೀಗಾಗ್ತಿದೆ? ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ ನಮ್ಮ ಪ್ರತಿನಿಧಿ ನಂದೀಶ್. ಈ ವರದಿ ನೋಡಿ....