Telecom Sector  

(Search results - 10)
  • undefined

    BUSINESSFeb 18, 2021, 8:11 AM IST

    ಟೆಲಿಕಾಂ ಉತ್ಪನ್ನ ತಯಾರಿಕೆಗೆ 12000 ಕೋಟಿ ರೂ. ಪ್ರೋತ್ಸಾಹಧನ!

    ಟೆಲಿಕಾಂ ಉತ್ಪನ್ನ ತಯಾರಿಕೆಗೆ .12000 ಕೋಟಿ ಪ್ರೋತ್ಸಾಹಧನ| ಭಾರತವನ್ನು ಜಾಗತಿಕ ಟೆಲಿಕಾಂ ಉತ್ಪನ್ನಗಳ ಹಬ್‌ ಮಾಡಲು ಯೋಜನೆ| ಚೀನಾದಿಂದ ಆಮದಾಗುವ ಟೆಲಿಕಾಂ ಉಪಕರಣಗಳಿಗೆ ಸಡ್ಡು?

  • <p>&nbsp;5G service</p>

    Whats NewFeb 10, 2021, 1:45 PM IST

    5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?

    ಪ್ರಸಕ್ತ ವರ್ಷದ ಮಧ್ಯಂತದಲ್ಲೇ ಭಾರತೀಯರಿಗೆ 5ಜಿ ಸೇವೆ ದೊರೆಯಲಿದೆ ಎಂದು ಭಾವಿಸಲಾಗಿತ್ತು. ಟೆಲಿಕಾಂ ಸೇವೆ ಪೂರೈಸುವ ಕಂಪನಿಗಳು ಕೂಡ ಇದೇ ಮಾತನ್ನು ಹೇಳಿದ್ದವು. ಆದರೆ, 5ಜಿ ಸೇವೆ ಒದಗಿಸಲು ಬೇಕಾಗುವ ಪೂರ್ವ ಸಿದ್ಧತೆಯನ್ನು ಸರಿಯಾಗಿ ಮಾಡಿಕೊಂಡಿಲ್ಲ ಎಂಬ ಲೋಪವನ್ನು ಸಂಸತ್ ಸ್ಥಾಯಿ ಸಮಿತಿ ಪತ್ತೆ ಹಚ್ಚಿದೆ.

  • undefined

    Whats NewMay 29, 2020, 12:25 PM IST

    ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

    ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

  • telecom network recharge plans

    MobilesJan 14, 2020, 7:18 PM IST

    ಮೊಬೈಲ್ ಆಯ್ತು, ಈಗ ಭಾರತದಲ್ಲಿ ಟೆಲಿಕಾಂ ಸೇವೆಗೂ ಚೀನಾ ಕಂಪನಿ ಎಂಟ್ರಿ?

    • ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್
    • ಭಾರತೀಯ ಕಂಪನಿಗಳ ಜೊತೆ ಸೇರಿ ವ್ಯವಹಾರಕ್ಕೆ ಮುಂದಾದ ಚೀನಾ ಮೊಬೈಲ್
    • ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಚೀನಾ ಕಂಪನಿ; ಏರ್ಟೆಲ್, ವೊಡಾಫೋನ್‌ ಜೊತೆ ಚರ್ಚೆ
  • Narendra Modi

    BUSINESSNov 21, 2019, 8:58 PM IST

    ನಿಮ್ಮ ಸಿಮ್ ಕಾರ್ಡ್ ಸೇಫ್: ಮೋದಿ ಸರ್ಕಾರದಿಂದ ಬಿಗ್ ರಿಲೀಫ್!

    ತೀವ್ರ ಆರ್ಥಿಕ ಸಂಕಷ್ಟ ಎದುರಿಸುತಿರುವ ಟೆಲಿಕಾಂ ವಲಯದ ನೆರವಿಗೆ ಮೋದಿ ಸರ್ಕಾರ ಧಾವಿಸಿದೆ. ಟೆಲಿಕಾಂ ವಲಯದ ಸರಾಗ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಬಹುದೊಡ್ಡ ಉಪಕ್ರಮಕ್ಕೆ ಮುಂದಾಗಿದ್ದು, ಬಾಕಿ ಮೊತ್ತದ ಪಾವತಿಗೆ ಎರಡು ವರ್ಷ ಕಾಲಾವಕಾಶ ನೀಡಲು ಸಮ್ಮತಿ ಸೂಚಿಸಿದೆ.

  • airtel_2

    TECHNOLOGYJun 26, 2019, 4:14 PM IST

    ಏರ್ಟೆಲ್ ಕೊಡ್ತಿದೆ ಉಚಿತ ಡೇಟಾ! ನಿಮಗಿದು ಬೇಕಾ?

    • ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಪ್ರಕಟಿಸಿದ ಏರ್ಟೆಲ್  
    • ಪ್ರಿಪೇಯ್ಡ್ ಗ್ರಾಹಕರಿಗೆ ಸಿಗಲಿದೆ ಉಚಿತ ಡೇಟಾ
  • undefined

    TECHNOLOGYApr 16, 2019, 4:21 PM IST

    ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಹೊಸ ಮೈಲಿಗಲ್ಲು

    ಅತೀ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಟೆಲಿಕಾಂ ಕ್ಷೇತ್ರ ಪ್ರಮುಖವಾದುದು. ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಂಸ್ಥೆಗಳ ನಡುವೆ ಭಾರೀ ಪೈಪೋಟಿ ಇದೆ. ಅದೆಷ್ಟೋ ಕಂಪನಿಗಳು ಕಣ್ಣು ಮುಚ್ಚಿವೆ.    

  • undefined

    BUSINESSMar 13, 2019, 6:48 PM IST

    ಆರ್ಥಿಕ ಮುಗ್ಗಟ್ಟು: BSNL ಉದ್ಯೋಗಿಗಳಿಗೆ ಇನ್ನೂ ಬಂದಿಲ್ಲ ಸಂಬಳ

    ಕಳೆದೈದು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL; ಮಾರ್ಚ್ ಅರ್ಧ ತಿಂಗಳು ಕಳೆದರೂ ಇನ್ನೂ ಖಾತೆಗೆ ಜಮೆಯಾಗದ ವೇತನ; ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಲಿಷ್ಟಕರ ಪರಿಸ್ಥಿತಿ

  • undefined

    BUSINESSOct 24, 2018, 11:57 AM IST

    ಟೆಲಿಕಾಂ ಕ್ಷೇತ್ರದ 65 ಸಾವಿರ ಉದ್ಯೋಗಗಳಿಗೆ ಬೀಳಲಿದೆ ಕತ್ತರಿ!

    ಟೆಲಿಕಾಂ ವಲಯದಲ್ಲಿ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ 65 ಸಾವಿರ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಗ್ರಾಹಕ ಸೇವೆಗಳು, ಹಣಕಾಸು ವ್ಯವಹಾರಗಳು ಮತ್ತಿತರ ವಿಭಾಗಗಳಲ್ಲಿ ಮಾರ್ಚ್‌ 31, 2019ರ ಹೊತ್ತಿಗೆ 65 ಸಾವಿರಕ್ಕೂ ಹೆಚ್ಚು ಟೆಲಿಕಾಂ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಟೀಮ್‌ಲೀಸ್‌ ಸರ್ವೀಸಸ್ ಅಂದಾಜು ಮಾಡಿದೆ.