Telagu

(Search results - 25)

chief-pawan-kalyan

Video Icon

Cine WorldApr 15, 2021, 4:18 PM IST

ನೆಚ್ಚಿನ ನಟನ ಚಿತ್ರ ರಿಲೀಸ್ ಆದಾಗ ಕೈ ಕುಯ್ಕೊಂಡ ಅಭಿಮಾನಿ!

ತೆಲಗು ಪವರ್ ಸ್ಟಾರ್ ಫ್ಯಾನ್ಸ್ ಕ್ರೇಜಿಗೇನೂ ಕಡಿಮೆಯಿಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ದೇವಸ್ಥಾನ ಕಟ್ಟಿಸೋದು, ಪ್ರೀತಿಯ ನಟನ ಹುಟ್ಟಿದಬ್ಬಕ್ಕೆ ರಕ್ತದಾನ ಮಾಡಿದರೆ ಒಂದು ರೇಂಜ್‌ಗೆ ಓಕೆ. ಆದರೆ..

Mangli

PoliticsApr 11, 2021, 10:56 PM IST

ಮಸ್ಕಿ ಬೈ ಎಲೆಕ್ಷನ್‌ ಅಖಾಡಕ್ಕೆ ಕಣ್ಣೇ ಅದಿರಿಂದಿ...ಗಾಯಕಿ ಮಂಗ್ಲಿ

ಕಣ್ಣೇ ಅದಿರಿಂದಿ..' ಸೂಪರ್​ ಹಿಟ್​ ಆದ ಬಳಿಕ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಇದನ್ನೇ ಬಿಜೆಪಿ ಬಳಸಿಕೊಡಿದ್ದು, ಉಪಚುನಾವಣೆ ಅಖಾಡಕ್ಕೆ ಆಹ್ವಾನಿಸಿದೆ.

Roberrt

Video Icon

Cine WorldFeb 4, 2021, 11:38 AM IST

ಟಾಲಿವುಡ್‌ನಲ್ಲಿ ಡಿ ಬಾಸ್ ರಾಬರ್ಟ್ ಟೀಸರ್ ಅಬ್ಬರ

ಅಂತೂ ಭಾರೀ ಅಡೆತಡೆಗಳ ನಂತರ ಸ್ಯಾಂಡಲ್‌ವುಡ್ ರಾಬರ್ಟ್ ಸಿನಿಮಾದ ತೆಲುಗು ಟೀಸರ್ ಬಿಡುಗಡೆಯಾಗಿದೆ. ತೆಲುಗು ಮಂದಿ ರಾಬರ್ಟ್ ಟೀಸರ್ ವೆಲ್‌ಕಂ ಮಾಡಿದ್ದಾರೆ.

SPB

SandalwoodSep 25, 2020, 12:45 PM IST

ಮತ್ತೆ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬನ್ನಿ ಬಾಲು ಸರ್

ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ/ ಕೊರೋನಾ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು/ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನ/ ಗಾನ ಲೋಕ ತೊರೆದ ಗಂಧರ್ವ

ಬಾಲಿವುಡ್ ಮಾತ್ರವಲ್ಲ, ಟಾಲಿವುಡ್‌ ನಟನೊಂದಿಗೂ ಜಗಳವಾಡಿದ್ದಾರೆ ಕಂಗನಾ ರಣಾವತ್.

Cine WorldSep 24, 2020, 8:08 PM IST

ಬಾಲಿವುಡ್ ಸ್ಟಾರ್ಸ್‌ ಮಾತ್ರವಲ್ಲ, ತೆಲುಗು ನಟನೊಂದಿಗೂ ಜಗಳವಾಡಿದ್ದಾಳೆ ಕಂಗನಾ!

ಕಂಗನಾ ರಣಾವತ್‌ ಈ ದಿನಗಳಲ್ಲಿ ಎಲ್ಲರ ಮೇಲೂ ಕಿಡಿ ಕಾರುತ್ತಿದ್ದಾರೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಬಾಲಿವುಡ್‌ ಸ್ಟಾರ್‌ಗಳನ್ನು ಟಾರ್ಗೇಟ್‌ ಮಾಡಿ ವಾಗ್ದಾಳಿ ನೆಡೆಸುತ್ತಿದ್ದಾರೆ ಬಾಲಿವುಡ್ ಕ್ವೀನ್. ತಮ್ಮ ಇಂಡಸ್ಟ್ರಿಯ ನಟನಟಿಯರು ಮಾತ್ರವಲ್ಲ, ತೆಲಗು ಸೂಪರ್‌ಸ್ಟಾರ್‌ ಜೊತೆಯೂ ಜಗಳವಾಡಿದ್ದಾರೆ ಕಂಗನಾ. ಸ್ವತಹ ನಟಿಯೇ ಈ ವಿಷಯ ಹೇಳಿಕೊಂಡಿದ್ದಾರೆ. ಯಾರದು ಟಾಲಿವುಡ್‌ನ ನಟ?

Niharika Konidela

EntertainmentJul 18, 2020, 3:43 PM IST

ದೇಶವೇ ಚೀನಾ ಪ್ರಾಡಕ್ಟ್ ನೀಷೇಧಿಸ್ತಿದ್ರೆ, ಚಿರು ಮಗಳು ಮಾತ್ರ 1+ ಫೋನ್ ಆ್ಯಡ್‌ನಲ್ಲಿ ಬ್ಯುಸಿ

ಗಲ್ವಾನ್ ಕಣಿವೆಯಲ್ಲಿ ಭಾರತದ ಯೋಧರು ಹುತಾತ್ಮರಾದಾ ನಂತರದಲ್ಲಿ ಚೀನಾ ವಸ್ತುಗಳ ಬಳಕೆ ಭಾರತದಲ್ಲಿ ನಿಷೇಧಿಸಲಾಗುತ್ತಿದೆ. ಆದರೆ ನಟ ಚಿರಂಜೀವಿ ತಮ್ಮನ ಮಗಳು ನಿಹಾರಿಕಾ ಮಾತ್ರ 1 ಮೊಬೈಲ್‌ಗೆ ಜಾಹೀರಾತು ನೀಡೋದ್ರಲ್ಲಿ ಬ್ಯುಸಿ ಇದ್ದಾರೆ.

• undefined

Cine WorldJul 16, 2020, 4:40 PM IST

ಮಾವ ನಾಗಾರ್ಜುನ ಸೊಸೆ ಸಮಂತಾಗೆ ಕೊಟ್ಟ ಗಿಫ್ಟ್‌ ಏನು ?

ಟಾಲಿವುಡ್‌ನ ಸ್ಟಾರ್‌ ನಟಿ ಸಮಂತಾ ಅಕ್ಕಿನೇನಿ. ಇವರು ತೆಲಗು ಸೂಪರ್‌ ಸ್ಟಾರ್‌ ನಾಗಾರ್ಜುನರ ಮಗ ನಟ ನಾಗಚೈತನ್ಯರನ್ನು ಮದುವೆಯಾಗಿದ್ದಾರೆ. ಈ ಜೋಡಿ ಫ್ಯಾನ್‌ಗಳ ಫೇವರೇಟ್‌. ನಟಿ ಸಮಂತಾ ತನ್ನ ಮಾವ ನಾಗಾರ್ಜುನ ಅವರೊಂದಿಗೆ ಅದ್ಭುತ ಬಾಂಡಿಂಗ್‌  ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೆಡೆದ ಟ್ವಿಟ್ಟರ್‌ ಚಾಟ್‌ನಲ್ಲಿ ಮಾವ ನಾಗಾರ್ಜುನರಿಂದ ಪಡೆದ ಉಡುಗೊರೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ.

• undefined

Cine WorldJul 13, 2020, 4:52 PM IST

ಕೆಂಪು ಸೀರೆಯುಟ್ಟು ಇಳೆಗೆ ನಶೆ ಏರಿಸಿದ ಇಶಾ!

ಟಾಲಿವುಡ್ ಬ್ಯೂಟಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚಿಸಿದ್ದಾರೆ.  ಇಶಾ ಕನ್ನಡಕ್ಕೂ ಕಾಲಿಡುತ್ತಿದ್ದಾರೆ ಎಂಬ ಮಾತು ಹಿಂದೊಮ್ಮೆ ಕೇಳಿ ಬಂದಿತ್ತು.

• undefined

Cine WorldJul 8, 2020, 4:32 PM IST

ಮತ್ತೆ ಸ್ಲಿಮ್ ಆದ ಇಲಿಯಾನ ವರ್ಕ್ಔಟ್ ಚಿತ್ರಗಳು ಬಿಸಿ ದೋಸೆ!

ಸದ್ಯ ಇಲಿಯಾನ ಇನ್‌ಸ್ಟಗ್ರಾಂಗೆ ಮರಳಿದ್ದಾರೆ. ಈ ಬಾರಿ ತಮ್ಮ ಫಳಫಳ ಹೊಳೆಯುವ ತ್ವಚೆಯ ಹಾಗೂ ಸ್ಲಿಮ್‌ ಆದ ದೇಹವನ್ನು ಪ್ರದರ್ಶಿಸಲು ಮರೆತಿಲ್ಲ. ಜೊತೆಗೆ ತಾವು ವರ್ಕ್ಔಟ್‌ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಅಪ್‌ಲೋಡ್‌ ಮಾಡಿದ್ದಾರೆ. ಈಕೆಯ ಚಿತ್ರ ಹಾಗೂ ವಿಡಿಯೋಗೆ ಲಕ್ಷಾಂತರ ವ್ಯೂಗಳು ಹಾಗೂ ಲೈಕ್‌ಗಳು ಬಂದಿವೆ.

• undefined

Cine WorldJul 4, 2020, 7:36 PM IST

ಸೌತ್‌ ಸ್ಟಾರ್‌ ಸಮಂತಾ ಅಕ್ಕಿನೇನಿಯನ್ನು ಕಾಡುತ್ತಿದೆ ಈ ರೋಗ..!

ಒಂಬತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಸಮಂತಾ ಅಕ್ಕಿನೇನಿ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಷನಿಸ್ಟ್ ಕೂಡ. ಸಮಂತಾ ದೊಡ್ಡ ಫ್ಯಾನ್‌ ಕ್ಲಬ್‌ ಹೊಂದಿರುವ ನಟಿ. ದಕ್ಷಿಣ ಭಾರತದ ಪ್ರಮಖ ನಟಿಯರಲ್ಲಿ ಒಬ್ಬರು. ತಮ್ಮ ವಿಶಿಷ್ಟ ಫ್ಯಾಷನ್ ಸ್ಟೇಟ್ಮೆಂಟ್‌ಗಳಿಂದ ನಮ್ಮನ್ನು ಆಶ್ಚರ್ಯಗೊಳಿಸುವ ಸಮಂತಾಳ ಬಗ್ಗೆ ತಿಳಿಯದಿರುವ ವಿಷಯಗಳಿವೆ ಇಲ್ಲಿ

• undefined

Small ScreenJul 1, 2020, 8:12 PM IST

ತೆಲುಗಲ್ಲಿ ಹೆಸರು ಮಾಡಿದ್ದ ಕನ್ನಡತಿಗೆ ಕೊರೋನಾ, ಬೇಗ ಗುಣಮುಖವಾಗಲಿ ಹಾರೈಸೋಣ

ತೆಲುಗಿನಲ್ಲಿ ಹೆಸರು ಮಾಡಿರುವ ಮೈಸೂರು ಮೂಲ್ ಬೆಡಗಿ ನವ್ಯಾ ಸ್ವಾಮಿ ಅವರಿಗೆ ಕೊರೋನಾ ಇರುವುದು ದೃಢವಾಗಿದೆ. ಚಿತ್ರೀಕರಣಕ್ಕೆ ಸರ್ಕಾರಗಳು ಅವಕಾಶ ನೀಡಿದ ಮೇಲೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.

• undefined

SandalwoodJun 26, 2020, 11:14 AM IST

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ಭಾರತೀಯ ಚಿತ್ರಮಂದಿರಗಳು ಮುಚ್ಚಿ ನೂರು ದಿನಗಳಾಗಿವೆ. ಸ್ಥಗಿತಗೊಂಡಿರುವ ಚಿತ್ರೀಕರಣಗಳು ನಿಧಾನವಾಗಿ ಆರಂಭವಾಗುತ್ತಿದೆ. ಶೂಟಿಂಗ್ ಆರಂಭವಾಗುತ್ತಿದ್ದಂತೆ ತೆಲಗು ಚಿತ್ರದ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್‌ಗೆ ತೆರಳಿದ ಮೊದಲ ನಟಿ ಈ ಬುಲ್ ಬುಲ್. ಆದರೆ, ರೊಮ್ಯಾಂಟಿಕ್ ಹಾಗೂ ಕ್ಲೋಸಪ್ ದೃಶ್ಯಗಳನ್ನು ಚಿತ್ರೀಕರಿಸುವುದೇ ಈಗಿನ ದೊಡ್ಡ ಸವಾಲು. ಅದನ್ನು ಹೇಗೆ ನಿಭಾಯಿಸುತ್ತಿದೆ ರಚಿತಾ ಅಭಿನಯಿಸುತ್ತಿರುವ ‘ಸೂಪರ್‌ ಮಚ್ಚಿ’ ಚಿತ್ರ ತಂಡ?

• undefined

Cine WorldMay 27, 2020, 5:56 PM IST

ಫೋಟೋ- ಹೇಗಿದ್ದರು ಹೇಗಾಗಿದ್ದಾರೆ ನೋಡಿ ಸಮಂತಾ ಅಕ್ಕಿನೇನಿ!

ಟಾಲಿವುಡ್‌ನ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ. ತೆಲಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಸಮಂತಾ ಫೆವರೇಟ್‌ ಹೀರೊಯಿನ್‌ಗಳಲ್ಲಿ ಒಬ್ಬರು. ಇವರ ಪತಿ ನಾಗಚೈತನ್ಯ ಕೂಡ ತೆಲಗು ಸಿನಿಮಾದ ಜನಪ್ರಿಯ ನಟ. ತಮ್ಮ ಸ್ಟೈಲ್‌ಗಳಿಗೆ ಫೇಮಸ್‌ ಆಗಿರುವ ಸಮಂತಾರ ಕೆಲವು ಹಲವು ಫೋಟೋಗಳು ಈಗ ಸದ್ದು ಮಾಡುತ್ತಿವೆ. ಇವರು ಆಗ ಹೇಗಿದ್ದರು ನೋಡಿದರೆ ಗ್ಯಾರಂಟಿ ನೀವು ಗುರುತು ಹಿಡಿಯಲು ಸಾಧ್ಯವಿಲ್ಲ.

Sri Reddy has a past with Rana Daggubati's family especially with his younger brother Abhiram. In the past, she had alleged that his younger brother Abhiram was involved in sexual misconduct. This year, in February, Sri Reddy had made a remark on Abhiram after news came out that Suresh Daggubati was planning to shift Ramanaidu Studios out of Film Nagar.

Cine WorldMay 15, 2020, 8:43 PM IST

ನಲ್ಲೆ ಫೋಟೋ ಹಾಕಿದ್ದ ರಾಣಾಗೆ ಬೆತ್ತಲೆ ಪ್ರತಿಭಟನಾಕಾರ್ತಿ ಶ್ರೀರೆಡ್ಡಿ ಕಾಟ!

ತೆಲುಗಿನ ರಾಣಾ ದಗ್ಗುಬಾಟಿ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ರಾಣಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದರೆ ಎಲ್ಲದಕ್ಕಿಂತ ಮುಖ್ಯ ಎನ್ನುವಂತೆ ನಟಿ ಶ್ರೀ ರೆಡ್ಡಿ ವಿಶಿಷ್ಟವಾಗಿ ಅಭಿನಂದನೆ ಹೇಳಿದ್ದಾರೆ. ಏನ್ ಕತೆ ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ ...

• undefined

Cine WorldApr 21, 2020, 10:07 PM IST

ಮನೆ ಕೆಲಸ ಮಾಡಿ, ಹೆಂಡತಿಗೆ ಕಾಫಿ ಮಾಡಿಕೊಟ್ಟ ಸೂಪರ್ ಸ್ಟಾರ್ ಗುರುತಿಸಬಲ್ಲೀರಾ?

ಇದೇನು ದೊಡ್ಡ ಸುದ್ದಿ ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ಅಭಿಮಾನಿಗಳ ವಿಚಾರದಲ್ಲಿ ಇದೊಂದು  ಮಾದರಿ ಸುದ್ದಿಯೇ