Asianet Suvarna News Asianet Suvarna News
18 results for "

Tejashwi Yadav

"
RJD leader Tejashwi Yadav fulfills wifes wish akbRJD leader Tejashwi Yadav fulfills wifes wish akb

ಪತ್ನಿ ರಾಜೇಶ್ವರಿ ಆಸೆ ಈಡೇರಿಸಿದ Tejashwi Yadav

  • ಪತ್ನಿ ರಾಜೇಶ್ವರಿ ಆಸೆ ಈಡೇರಿಸಿದ ತೇಜಸ್ವಿ ಯಾದವ್
  • ಚಾಟ್ಸ್‌ ತಿನ್ನುವ ಬಯಕೆ ವ್ಯಕ್ತಪಡಿಸಿದ್ದ ರಾಜೇಶ್ವರಿ
  • ಚಾಟ್ಸ್‌ ತಯಾರಕನನ್ನು ಮನೆಗೆ ಕರೆಸಿದ ತೇಜಸ್ವಿ

India Dec 22, 2021, 1:38 PM IST

Lalu Yadav Welcomes Tejashwi Yadav Wife Rachel Calls With New name podLalu Yadav Welcomes Tejashwi Yadav Wife Rachel Calls With New name pod

Tejashwi Yadav Marriage: ಮನೆಗೆ ಬಂದ ಕಿರಿ ಸೊಸೆ ರಾಚೆಲ್‌ಗೆ ಹೊಸ ಹೆಸರಿಟ್ಟ ಲಾಲು ಕುಟುಂಬ!

* ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಮದುವೆ

* ರಾಚೆಲ್ ಅಲೆಕ್ಸಿಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿ

* ಕಿರಿ ಸೊಸೆಗೆ ಹೊಸ ಹೆಸರಿಟ್ಟ ಲಾಲು ಕುಟುಂಬ

India Dec 10, 2021, 5:24 PM IST

When Tejashwi Yadav got 44000 marriage proposals on WhatsApp helpline podWhen Tejashwi Yadav got 44000 marriage proposals on WhatsApp helpline pod

Tejashwi Yadav Wedding: ಹೃದಯ ಕದ್ದ ಬಾಲ್ಯದ ಗೆಳತಿ, ಈಕೆಗಾಗಿ 44 ಸಾವಿರ ಸಂಬಂಧ ತಿರಸ್ಕರಿಸಿದ್ದ ಲಾಲೂ ಪುತ್ರ!

* ಲಾಲೂ ಯಾದವ್ ಪುತ್ರ ತೇಜಸ್ವಿ ಮದುವೆ

* ಬಾಲ್ಯದ ಗೆಳತಿ ರಚೆಲ್‌ ಅವರನ್ನು ತೇಜಸ್ವಿ ವಿವಾಹ

* ಈಕೆಗಾಗಿ 44 ಸಾವಿರ ಸಂಬಂಧಗಳನ್ನು ತಿರಸ್ಕರಿಸಿದ್ದ ತೇಜಸ್ವಿ

India Dec 10, 2021, 10:21 AM IST

RJD leader Tejashwi Yadav tied knot with Rachel akbRJD leader Tejashwi Yadav tied knot with Rachel akb

Tejashwi weds Rachel ರಾಚೆಲ್‌ ಜೊತೆ ಸಪ್ತಪದಿ ತುಳಿದ ಲಾಲೂ ಪುತ್ರ ತೇಜಸ್ವಿ

ಹಸೆಮಣೆ ಏರಿದ ಲಾಲೂ ಪ್ರಸಾದ್‌ ಯಾದವ್‌ ಪುತ್ರ
ರಾಚೆಲ್‌ ಜೊತೆ ದಾಂಪತ್ಯ ಜೀವನಕ್ಕೆ
ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ವಿವಾಹ
 

India Dec 9, 2021, 8:20 PM IST

Lalu Younger Son Tejashwi Yadav to Get Engaged in Delhi Soon Claim Reports podLalu Younger Son Tejashwi Yadav to Get Engaged in Delhi Soon Claim Reports pod

Tejashwi Yadav Engagement: ಲಾಲೂ ಕಿರಿಯ ಪುತ್ರನ ನಿಶ್ಚಿತಾರ್ಥ, ಮಾಜಿ ಸಿಎಂ ಸೊಸೆಯಾಗುವಾಕೆ ಯಾರು ಗೊತ್ತಾ?

* ಬಿಹಾರ ಮಾಜಿ ಸಿಎಂ ಮನೆಯಲ್ಲಿ ಮದುವೆ ಕಾರ್ಯಕ್ರಮ

* ತೇಜಸ್ವಿ ಯಾದವ್ ನಿಶ್ಚಿತಾರ್ಥ, ಶೀಘ್ರದಲ್ಲಢ ಮದುವೆ

* ಲಾಲೂ ಯಾದವ್ ಮನೆ ಸೊಸೆಯಾಗುವಾಕೆ ಯಾರು ಗೊತ್ತಾ?

India Dec 8, 2021, 12:53 PM IST

After Tejashwi Yadav Tractor Ride Mamata Banerjee Scooter Spin podAfter Tejashwi Yadav Tractor Ride Mamata Banerjee Scooter Spin pod

ಇಂಧನ ದರ ಏರಿಕೆ ಖಂಡಿಸಲು ಮಮತಾ ಸ್ಕೂಟರ್‌ ರೈಡ್‌!

 ​ವಿ​ದ್ಯುತ್‌ ಚಾಲಿತ ದ್ವಿಚಕ್ರ ವಾಹ​ನ ಚಲಾಯಿಸಿದ ಮಮತಾ ಬ್ಯಾನರ್ಜಿ| ಇಂಧನ ದರ ಏರಿಕೆ ಖಂಡಿಸಲು ಮಮತಾ ಸ್ಕೂಟರ್‌ ರೈಡ್‌!

India Feb 26, 2021, 9:47 AM IST

Bihar exit polls 2020 project win for RJD-led Mahagathbandhan rbjBihar exit polls 2020 project win for RJD-led Mahagathbandhan rbj

NDA ಎನ್ ಡಿಎ ಮೈತ್ರಿಕೂಟಕ್ಕೆ ಆರಂಭಿಕ ಹಿನ್ನಡೆ, ಮಹಾಘಟ್ ಬಂಧನ್‌ಗೆ ಭಾರೀ ಮುನ್ನಡೆ

ಆರ್‌ಆರ್‌ ನಗರ ಹಾಗೂ ಶಿರಾ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ರೆ, ಮತ್ತೊಂದೆಡೆ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಿಹಾರದಲ್ಲೂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದೆ.

Politics Nov 10, 2020, 9:34 AM IST

Bihar election 2020 Poll of Exit polls Predicts win for Tejashwi Led Grand alliance in Bihar hlsBihar election 2020 Poll of Exit polls Predicts win for Tejashwi Led Grand alliance in Bihar hls
Video Icon

ಬಿಹಾರ ಚುನಾವಣಾ ಪ್ರಚಾರದಲ್ಲಿ ಇಲ್ಲ; ಅಮಿತ್ ಶಾ ಸೈಲೆಂಟ್ ಸೀಕ್ರೆಟ್ ಇದು!

ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹರಸಾಹಸಪಡುತ್ತಿದ್ದಾರೆ. ಮೋದಿ ಹೆಸರಿಲ್ಲದೇ ಪ್ರಚಾರ ಮಾಡಲು ನಿತೀಶ್ ಕುಮಾರ್ ಹೆಣಗಾಡುತ್ತಿದ್ದಾರೆ. ಮೋದಿ ಕೂಡಾ ಬಿಹಾರದಲ್ಲಿ ಪ್ರಚಾರ ಮಾಡಿ ಬಂದಿದ್ದಾರೆ. 

India Nov 9, 2020, 4:44 PM IST

fact Check of Tejashwi Yadav receive Youngest Politician award in London hlsfact Check of Tejashwi Yadav receive Youngest Politician award in London hls

Fact Check : ತೇಜಸ್ವಿ ಯಾದವ್‌ಗೆ ಜಗತ್ತಿನ ಅತಿ ಕಿರಿಯ ರಾಜಕಾರಣಿ ಪ್ರಶಸ್ತಿ?

 ಆರ್‌ಜೆಡಿ ನಾಯಕ, ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌ ವಿಶ್ವದ ಅತ್ಯಂತ ಕಿರಿಯ ರಾಜಕಾರಣಿ ಎಂಬ ಪ್ರಶಸ್ತಿ ಪಡೆದಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಇದು? 

Fact Check Nov 6, 2020, 10:34 AM IST

Tejashwi Yadav breaks father Lalu Yadav record 17 rallies and 2 road shows in 1 day podTejashwi Yadav breaks father Lalu Yadav record 17 rallies and 2 road shows in 1 day pod

ತಂದೆಯ ಲಾಲೂ ಯಾದವ್ ರೆಕಾರ್ಡ್ ಮುರಿದ ಮಗ ತೇಜಸ್ವಿ!

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರ ಅಂತ್ಯ| ತಂದೆಯ ಲಾಲೂ ಯಾದವ್ ರೆಕಾರ್ಡ್ ಮುರಿದ ಮಗ ತೇಜಸ್ವಿ|  17 Rally ಹಾಗೂ ಎರಡು ರೋಡ್‌ ಶೋ ನಡೆಸಿದ ತೇಜಸ್ವಿ

Politics Nov 2, 2020, 5:21 PM IST

Jungle Raj Ka Yuvraj PM Modi Direct Taunt At Tejashwi Yadav podJungle Raj Ka Yuvraj PM Modi Direct Taunt At Tejashwi Yadav pod

ತೇಜಸ್ವಿ ‘ಜಂಗಲ್‌ ರಾಜ್‌ನ ಯುವರಾಜ’: ಮೋದಿ ವಾಗ್ದಾಳಿ!

ತೇಜಸ್ವಿ ‘ಜಂಗಲ್‌ ರಾಜ್‌ನ ಯುವರಾಜ’!| ಕೊರೋನಾ ಜತೆ ಆರ್‌ಜೆಡಿ ಕೂಡ ಬಂದರೆ ಬಿಹಾರಕ್ಕೆ ದುಪ್ಪಟ್ಟು ಆಘಾತ| ಅಪಹರಣಗಳ ಮೇಲೆ ಆರ್‌ಜೆಡಿ ಕಾಪಿರೈಟ್‌ ಹೊಂದಿದೆ: ಮೋದಿ ವಾಗ್ದಾಳಿ

India Oct 29, 2020, 9:51 AM IST

Bihar assembly elections: RJD to contest 144 seats in state while Congress gets 70 rbjBihar assembly elections: RJD to contest 144 seats in state while Congress gets 70 rbj

ಕೊರೋನಾ ಭೀತಿ ಮಧ್ಯೆಯೂ ರಂಗೇರಿದ ಚುನಾವಣೆ: ಮೈತ್ರಿಕೂಟದ ಸೀಟು ಹಂಚಿಕೆ ಫೈನಲ್​

ಬಿಹಾರದ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ಯುಪಿಎ ಪೂರ್ಣಗೊಳಿಸಿದೆ. ಈ ವಿಷಯವನ್ನು ಮೈತ್ರಿಕೂಟದ ನಾಯಕರು ಪ್ರಕಟಿಸಿದ್ದಾರೆ. 

Politics Oct 3, 2020, 8:07 PM IST

BJP Yuva Morcha Chief Tejasvi Surya targets Bihar Tejashwi Yadav on unemployment DigBJP Yuva Morcha Chief Tejasvi Surya targets Bihar Tejashwi Yadav on unemployment Dig

ಬಿಹಾರದಿಂದಲೇ ಸಂಸದ ತೇಜಸ್ವಿ ಸೂರ್ಯಗೆ ಅಗ್ನಿಪರೀಕ್ಷೆ ಶುರು

ಬಿಹಾರದಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡುವವರು ಅವರ ಜೀವಮಾನವಿಡೀ ಒಂದೇ ಒಂದು ದಿನ ಕೂಡ ಸರಿಯಾಗಿ ಕೆಲಸ ಮಾಡಿದವರಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಈ ರೀತಿ ಮಾತನಾಡುವ ‘ರಾಜಕೀಯ ಯುವರಾಜರು’ ನಿರುದ್ಯೋಗಿಗಳಾಗಿದ್ದಾರೆ. 

Politics Sep 28, 2020, 11:07 AM IST

Tej Pratap Yadav Dig At Brother TejashwiTej Pratap Yadav Dig At Brother Tejashwi

ಸಮೋಸಾದಲ್ಲಿ ಆಲೂ ಏನೋ ಇದೆ: ಕಿತ್ತಾಡುತ್ತಿರುವ ಮನೆಯಲ್ಲಿ ಲಾಲೂ ಇಲ್ಲ!

ಅತ್ತ ಲಾಲೂ ಜೈಲು ಸೇರುತ್ತಿದ್ದಂತೇ ಇತ್ತ ಲಾಲೂ ಕುಟುಂಬದಲ್ಲಿ ಬಿರುಕು ಮೂಡಲಾರಂಭಿಸಿದೆ. ತಂದೆ ಇರೋ ತನಕ ರಾಮ-ಲಕ್ಷ್ಮಣರ ಹಾಗೆ ಪೋಸ್ ಕೊಡುತ್ತಿದ್ದ ಲಾಲೂ ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್, ಇದೀಗ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ.

Lok Sabha Election News May 3, 2019, 2:21 PM IST

Tejashwi YadavOpens Up On Plans For 2019 Loksabha ElectionTejashwi YadavOpens Up On Plans For 2019 Loksabha Election

ಮೋಸ್ಟ್ ಹ್ಯಾಂಡ್ ಸಮ್ ರಾಜಕಾರಣಿಗೆ ಕಂಕಣ ಭಾಗ್ಯ

ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೀವನದಲ್ಲಿ 2019 ಮಹತ್ವದ ವರ್ಷವಾಗುವ ಬಗ್ಗೆ ಸುಳಿವು ನೀಡಿದ್ದಾರೆ. 

NEWS Oct 1, 2018, 2:53 PM IST