Technology  

(Search results - 643)
 • Voyager-1

  TECHNOLOGY23, Aug 2019, 7:27 PM IST

  ದಿಗಂತದ ಮೂಲೆಯಿಂದ ಬರ್ತಿದೆ ಶಬ್ಧ: ಏಲಿಯನ್ ಬಂದರೆ ಜಗತ್ತು ಸ್ತಬ್ಧ!

  ವಿಶ್ವದ ನಿರ್ದಿಷ್ಟ ಪ್ರದೇಶವೊಂದರಿಂದ ಖಗೋಳ ವಿಜ್ಞಾನಿಗಳು ವಿಚಿತ್ರವಾದ ಶಬ್ದವೊಂದನ್ನು ಸ್ವೀಕರಿಸಿದ್ದು, ಇದುವರೆಗೂ ಒಟ್ಟು 8 ಬಾರಿ ಈ ಶಬ್ಧವನ್ನು ಟೆಲಿಸ್ಕೋಪ್’ಗಳು ಸೆರೆ ಹಿಡಿದಿವೆ. ಈ ವಿಚಿತ್ರ ಶಬ್ಧ ಎಲ್ಲಿಂದ ಬರುತ್ತಿದೆ ಮತ್ತು ಈ ಶಬ್ಧ ಏಕೆ ಬರುತ್ತಿದೆ ಎಂಬುದರ ಕುರಿತು ವಿಜ್ಞಾನಿಗಳಲ್ಲಿ ಇದುವರೆಗೂ ಯಾವುದೇ ನಿಖರ ಮಾಹಿತಿ ಇಲ್ಲ.

 • Redmi TV 70 inch screen

  TECHNOLOGY23, Aug 2019, 6:52 PM IST

  ದೈತ್ಯ ಟೀವಿ ಬಿಡುಗಡೆಗೆ ರೆಡ್‌ಮಿ ಸಿದ್ಧತೆ; ಟೀವಿ ಮಾರುಕಟ್ಟೆಯಲ್ಲಿ ಗುಲ್ಲೆದ್ದಿದೆ!

  ಈಗಾಗಲೇ ಎಂಐ ಟೀವಿಗೆ ಅದ್ಭುತ ಸ್ವಾಗತ ಸಿಕ್ಕಿರುವ ಹಿನ್ನೆಲೆಯಲ್ಲಿ ಈಗಲೇ 70 ಇಂಚಿನ ರೆಡ್‌ಮಿ ಟೀವಿಯನ್ನು ಸಂಸ್ಥೆ ಭಾರತದಲ್ಲೂ ರಿಲೀಸ್‌ ಮಾಡಲಿದೆಯಾ? ಇಲ್ಲಿದೆ ವಿವರ...

 • Oneplus TV

  TECHNOLOGY23, Aug 2019, 6:19 PM IST

  ಒನ್‌ಪ್ಲಸ್‌: ಫೋನ್‌ ಆಯ್ತು, ಈಗ ಟೀವಿ ಸರದಿ!

  ಮೊಬೈಲ್‌ ಕಂಪೆನಿಗಳು ಟೀವಿ ತಯಾರಿಕೆಗೆ ಹೊರಟಿವೆಯೋ ಟೀವಿ ಕಂಪೆನಿಗಳು ಮೊಬೈಲ್‌ ತಯಾರಿಸುತ್ತಿವೆಯೋ ಎಂದು ಗೊಂದಲಗೊಳ್ಳುವಷ್ಟರ ಮಟ್ಟಿಗೆ ಅವುಗಳ ನಡುವಿನ ಸಂಬಂಧ ಗಾಢವಾಗಿದೆ. ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿರುವ ಒನ್‌ಪ್ಲಸ್ ಕೂಡಾ ಟೀವಿ ಕ್ಷೇತ್ರಕ್ಕೆ ಕಾಲಿಡುತ್ತಿದೆ.   
   

 • Xiaomi MI A3

  TECHNOLOGY23, Aug 2019, 11:56 AM IST

  ಇದರ ಲುಕ್ ಬೇರೆನೇ, ಇದರ ಸ್ಟೈಲ್‌ ಬೇರೆನೇ! Xiaomiಯ ಹೊಸ ಫೋನ್ ಇದೇನೆ!

  ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಮೂಲಕ ಜನಪ್ರಿಯವಾಗಿರುವ Xiaomi ಕಂಪನಿಯು ಹೊಸ ಸೀರಿಸ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಹೇಗಿದೆ? ಏನಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ...  

 • Android 10

  TECHNOLOGY23, Aug 2019, 9:07 AM IST

  ‘ಆ್ಯಂಡ್ರಾಯ್ಡ್‌’ಗೆ ಇನ್ನು ಸಿಹಿ ತಿನಿಸಿನ ಹೆಸರಿಲ್ಲ!

  ಗೂಗಲ್‌ ಕಂಪನಿಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ‘ಆ್ಯಂಡ್ರಾಯ್ಡ್‌’ ಇನ್ನು ಮುಂದೆ ಸಿಹಿ ತಿನಿಸಿನ ಹೆಸರನ್ನು ಹೊಂದಿರುವುದಿಲ್ಲ. ಸದ್ಯದಲ್ಲೇ ಬಿಡುಗಡೆಯಾಗಲಿರುವ ನೂತನ ಆ್ಯಂಡ್ರಾಯ್ಡ್‌ ವರ್ಷನ್‌ಗೆ ‘ಕ್ಯೂ’ ಹೆಸರಿನಿಂದ ಆರಂಭವಾಗುವ ತಿನಿಸಿನ ಹೆಸರಿನ ಬದಲಾಗಿ ‘ಆ್ಯಂಡ್ರಾಯ್ಡ್‌ 10’ ಎಂದಷ್ಟೇ ನಾಮಕರಣ ಮಾಡಲು ಗೂಗಲ್‌ ನಿರ್ಧರಿಸಿದೆ.

 • whatsapp new features

  TECHNOLOGY22, Aug 2019, 8:06 PM IST

  ಮತ್ತಷ್ಟು ಹೊಸ ಫೀಚರ್‌ಗಳನ್ನು ತರಲಿದೆ ವಾಟ್ಸ್ಯಾಪ್‌! ಬೆರಳಲ್ಲೇ ಲಾಕಪ್!

  ವಾಟ್ಸ್ಯಾಪ್‌ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್‌ಗಳನ್ನು ಆ್ಯಡ್‌ ಮಾಡುತ್ತಾ ತನ್ನ ಗ್ರಾಹಕರಿಗೆ ಗರಿಷ್ಟಮಟ್ಟದ ಸೇವೆ ನೀಡಲು ಮುಂದಾಗುತ್ತಲೇ ಇದೆ. ಈ ಸಾಲಿಗೆ ಈಗ ಮತ್ತೆ ಮೂರು ವಿಶೇಷ ಫೀಚರ್‌ಗಳು ಸದ್ಯದಲ್ಲಿಯೇ ಸೇರ್ಪಡೆಯಾಗಲಿವೆ. ಆ ಮೂಲಕ ವಾಟ್ಸಪ್‌ ಮತ್ತುಷ್ಟುಬಳಕೆದಾರರ ಸ್ನೇಹಿಯಾಗಲಿದ್ದು, ಹೆಚ್ಚಿನ ಭದ್ರತೆ, ಫೇಕ್‌ ನ್ಯೂಸ್‌ಗಳ ಕಾಟವೂ ತಪ್ಪಲಿದೆ.

 • Chandrayaan-2

  TECHNOLOGY22, Aug 2019, 7:59 PM IST

  ಚಂದಮಾಮ ಸೆರೆಸಿಕ್ಕ: ಚಂದ್ರಯಾನ-2 ಕ್ಲಿಕ್ಕಿಸಿದ ಫೋಟೋ ಚೊಕ್ಕ!

  ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿರುವ ಇಸ್ರೋದ ಚಂದ್ರಯಾನ-2 ನೌಕೆ, ಚಂದ್ರನ ಮೊದಲ ಪೂರ್ಣ ಪ್ರಮಾಣದ ಫೋಟೋ ಕಳುಹಿಸಿದೆ. ಚಂದ್ರಯಾನ-2 ಸೆರೆ ಹಿಡಿದಿರುವ ಚಂದ್ರನ ಫೋಟೋವನ್ನು ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್’ನಲ್ಲಿ ಪ್ರಕಟಿಸಿದೆ.

 • TECHNOLOGY22, Aug 2019, 7:51 PM IST

  ಆ್ಯಪ್‌ ಒಂದು ಪ್ರಯೋಜನ ನೂರು!

  ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವುದರ ಜೊತೆಗೆ ದಾನದ ಮಹತ್ವ ಸಾರುವ ಆ್ಯಪ್‌ ಇದು! ಆರ್ಟಿಫಿಶಿಯಲ್‌ ಇಂಟಲೆಜೆನ್ಸಿಯೊಂದಿಗೆ ಆ್ಯಪ್‌ ಕೆಲಸ

 • internet

  TECHNOLOGY22, Aug 2019, 7:07 PM IST

  ಮೊಬೈಲ್ ಇಂಟರ್ನೆಟ್ ಸ್ಪೀಡ್: ಯಾರು ಮುಂದೆ? ಯಾರು ಹಿಂದೆ? ಇಲ್ಲಿದೆ ಲೇಟೆಸ್ಟ್ ವರದಿ

  • ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಟಿಸಿರುವ ಸ್ಪೀಡ್ ಚಾರ್ಟ್
  • 4G ಡೌನ್‌ಲೋಡ್ ವೇಗ: ಜುಲೈ ತಿಂಗಳಲ್ಲಿ ರಿಲಯನ್ಸ್ ಜಿಯೋ ಪ್ರಥಮ 
  • 3G ಸೇವೆಯಲ್ಲಿ ಸರ್ಕಾರಿ ಸ್ವಾಮ್ಯದ BSNLಗೆ ಮೊದಲ ಸ್ಥಾನ
 • Online Banking transaction

  TECHNOLOGY22, Aug 2019, 2:41 PM IST

  ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ಗಮನಿಸಿ!

  ಬ್ಯಾಂಕಿಂಗ್ ಎಂಬುದು ನೆಮ್ಮದಿ ಹಾಗೂ ಸುರಕ್ಷತೆ ಒದಗಿಸುವ ವ್ಯವಸ್ಥೆಯಾಗಬೇಕೇ ಹೊರತು ಅದೇ ದೊಡ್ಡ ತಲೆನೋವು ತರಬಾರದು. ಇದಕ್ಕಾಗಿ ಆನ್‌ಲೈನ್ ಬ್ಯಾಂಕ್ ಆರಿಸುವಾಗ ಕೆಲವೊಂದು ವಿಷಯಗಳತ್ತ ಗಮನ ಹರಿಸುವುದು ಅವಶ್ಯಕ. 
   

 • samsung galaxy 10 plus
  Video Icon

  TECHNOLOGY20, Aug 2019, 8:25 PM IST

  ಮಾರುಕಟ್ಟೆಗೆ Samsung Galaxy Note 10, Note 10+ ಲಗ್ಗೆ; ಮೊಬೈಲ್ ಪ್ರಿಯರಿಗೆ ಸುಗ್ಗಿ!

  ಭಾರತದಲ್ಲಿಂದು Samsung Galaxy Note 10 ಮತ್ತು Note 10+ ಮೊಬೈಲ್ ಫೋನ್‌ಗಳು ಬಿಡುಗಡೆಯಾಗಿವೆ.  ಬೆಂಗಳೂರಿನ ಒಪೆರಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ Note 10 ಸೀರಿಸ್ ಫೋನ್‌ಗಳು ಬಿಡುಗಡೆಯಾಯ್ತು. Infinity-O ಡಿಸ್ಪ್ಲೇ, Exynos 9825 ಚಿಪ್‌ಸೆಟ್ ಮತ್ತು  ಹೊಸ S Pen ಫೀಚರ್‌ಗಳಿರುವ Note 10 ಮತ್ತು Note 10+ ಫೋನ್‌ಗಳು ಈ ತಿಂಗಳಾರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ಬಿಡುಗಡೆಯಾಗಿದ್ದುವು. ಇಲ್ಲಿದೆ ಹೆಚ್ಚಿನ ವಿವರ...
   

 • chandrayaan 2
  Video Icon

  TECHNOLOGY20, Aug 2019, 7:32 PM IST

  ಚಂದ್ರನ ಗುರುತ್ವ ಬಲದ ವ್ಯಾಪ್ತಿಗೆ ಸೇರಿದ ಚಂದ್ರಯಾನ 2

  ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಒಡಲಲ್ಲಿರುವ ಹಲವು ರಹಸ್ಯಗಳನ್ನು ಭೇದಿಸಲು ಹೊರಟಿರುವ ಚಂದ್ರಯಾನ-2 ನೌಕೆ ಇಂದು ಬೆಳಗ್ಗೆ ಮಹತ್ವದ ಮೈಲುಗಲ್ಲೊಂದನ್ನು ದಾಟಿದೆ. ಇಸ್ರೋ ವಿಜ್ಞಾನಿಗಳು ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಿದ್ದಾರೆ.

 • bjp twitter

  TECHNOLOGY20, Aug 2019, 6:40 PM IST

  ನೂತನ ಸಚಿವರನ್ನು ಸಂಪರ್ಕಿಸ್ಬೇಕಾ? ಇಲ್ಲಿದೆ ಸುಲಭ ಐಡಿಯಾ!

  • ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನೂತನ ಸಚಿವರು
  • ಟ್ವೀಟರ್‌ನಲ್ಲಿ ರಾಜಕೀಯ ಆಗುಹೋಗುಗಳ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದನೆ 
 • walking Apps

  TECHNOLOGY20, Aug 2019, 2:48 PM IST

  ವೆಹಿಕಲ್ ಬಿಟ್ಟು ವಾಕಿಂಗ್ ಮಾಡಿ; ಈ ಆ್ಯಪ್‌ಗಳೇ ನಿಮ್ಮಗೆ ದುಡ್ಡು ಕೊಡುತ್ವೆ!

  ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್‌ಗಳು. ಮತ್ತೇಕೆ ತಡ? ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ... ಹಣ ಮತ್ತು ಆರೋಗ್ಯ ಎರಡೂ ಗಳಿಸಿ.

 • chandrayaan 2

  TECHNOLOGY20, Aug 2019, 12:28 PM IST

  ಚಂದ್ರನ ಮಡಿಲಿಗೆ ಚಂದ್ರಯಾನ: ಶಶಿಯ ಕಕ್ಷೆಯಲ್ಲಿ ಭಾರತದ ಮಾನ!

  ಚಂದ್ರನ ಅಧ್ಯಯನಕ್ಕೆ ಭಾರತ ಕಳುಹಿಸಿರುವ ಚಂದ್ರಯಾನ-2 ನೌಕೆ, ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ಪ್ರಕಟಿಸಿದೆ. ಚಂದ್ರಯಾನ-2 ನೌಕೆಯ ಚಂದ್ರನ ಕಕ್ಷೆಯ ಅಳವಡಿಕೆ(LOI) ಚಲನೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದೆ.