Techno
(Search results - 1255)Whats NewJan 25, 2021, 9:18 AM IST
CarsJan 24, 2021, 2:37 PM IST
5 ಸ್ಟಾರ್ ಸುರಕ್ಷತೆಯ ಏಕೈಕ ಹ್ಯಾಚ್ಬ್ಯಾಕ್; ಟಾಟಾ ಅಲ್ಟ್ರೋಜ್ i ಟರ್ಬೋ ಬಿಡುಗಡೆ!
ಅಲ್ಟ್ರೋಜ್ ಕಾರು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರರ್ಸ್ ಐ ಟರ್ಬೋ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5 ಸ್ಟಾರ್ ಸುರಕ್ಷತೆ ಏಕೈಕ ಹ್ಯಾಚ್ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲ್ಟ್ರೋಜ್ ಟರ್ಬೋ ಐ ಕಾರಿನ ವಿಶೇಷ ಇಲ್ಲಿದೆ.
Whats NewJan 23, 2021, 11:02 PM IST
ಆನ್ಲೈನ್ ಕ್ಲಾಸ್ಗಳಿಂದ ವಿಸ್ತಾರ ಸ್ಕ್ರೀನ್ ಲ್ಯಾಪ್ಟಾಪ್, ಟ್ಯಾಬ್ಲೆಟ್ಗೆ ಬೇಡಿಕೆ; ಸಮೀಕ್ಷೆ ವರದಿ!
ಕೊರೋನಾ ವಕ್ಕರಿಸಿದ ಬಳಿಕ ಆನ್ಲೈನ್ ಕ್ಲಾಸ್, ಇ ಲರ್ನಿಂಗ್, ಸೇರಿದಂತೆ ಹಲವು ಡಿಜಿಟಲ್ ಸರ್ವೀಸ್ ಹೆಚ್ಚಾಗಿದೆ. ಹೀಗಾಗಿ ಲ್ಯಾಪ್ಟಾಪ್, ಟ್ಯಾಬ್ಲೆಟ್, ಮೊಬೈಲ್ ಗಳಲ್ಲಿ ಯಾವುದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಕುರಿತು ಸಮೀಕ್ಷಾ ವರದಿ ಪ್ರಕಟಗೊಂಡಿದೆ.
GADGETJan 22, 2021, 3:18 PM IST
ಭಾರತದಲ್ಲಿ ಸರ್ಫೇಸ್ ಲ್ಯಾಪ್ ಟಾಪ್ ಗೋ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್!
ಅತ್ಯಂತ ಹಗುರ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸರ್ಫೇಸ್ ಲ್ಯಾಪ್ ಟಾಪ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೈಕ್ರೋಸಾಫ್ಟ್ ಬ್ರ್ಯಾಂಡ್ ಕಾರಣ ಯಾವುದೇ ಆತಂಕವಿಲ್ಲದೆ ಈ ಲ್ಯಾಪ್ಟಾಪ್ ಖರೀದಿಸಬಹುುದು. ಅತ್ಯುತ್ತಮ ಕಾರ್ಯಕ್ಷಮತೆ, ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳು ಈ ಲ್ಯಾಪ್ಟಾಪ್ನಲ್ಲಿದೆ.
GADGETJan 21, 2021, 6:47 PM IST
ಡಿಜಿಟಲ್ ಇಂಡಿಯಾ ಸೇಲ್; ಗಣರಾಜ್ಯೋತ್ಸವಕ್ಕೆ ರಿಲಾಯನ್ಸ್ನಿಂದ ಭರ್ಜರಿ ಆಫರ್!
ಮೊಬೈಲ್ಗಳು, ಲ್ಯಾಪ್ಟಾಪ್ಗಳು, ಟಿವಿಗಳು, ವಾಶಿಂಗ್ ಮಶಿನ್ಗಳಂತಹ ವಿವಿಧ ವರ್ಗಗಳಲ್ಲಿ ಆಕರ್ಷಕ ಕೊಡುಗೆಗಳನ್ನು ರಿಲಯನ್ಸ್ ಡಿಜಿಟಲ್ ಇಂಡಿಯಾ ಘೋಷಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
GADGETJan 20, 2021, 3:24 PM IST
Mi Notebook 14 (IC) ಬಿಡುಗಡೆ, ಬೆಲೆ ಎಷ್ಟಿದೆ ಗೊತ್ತಾ?
ಸ್ಮಾರ್ಟ್ಫೋನ್ಗಳು ಮಾತ್ರವಲ್ಲದೇ ಲ್ಯಾಪ್ಟ್ಯಾಪ್ಗಳ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಶಿಯೋಮಿ ಇದೀಗ ತನ್ನ ಹೊಸ ಎಂಐ ನೋಟ್ಬುಕ್(ಐಸಿ) ಎಂಬ ಲ್ಯಾಪ್ಟ್ಯಾಪ್ ಅನ್ನು ಬಿಡುಗಡೆ ಮಾಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಲ್ಯಾಪ್ಟ್ಯಾಪ್ ನಿಮ್ಮ ವೈಯಕ್ತಿಕ ಮತ್ತು ಕಚೇರಿಯ ಕೆಲಸಗಳಿಗೆ ಸೂಕ್ತವಾಗಿದೆ.
Whats NewJan 19, 2021, 9:26 PM IST
ಸೈಬರ್ ದಾಳಿ ಕುರಿತು ವಾರ್ನಿಂಗ್ ನೀಡಿದ ಸೈಬರ್ ಸೆಕ್ಯೂರಿಟಿ ಸಂಸ್ಥೆ; ಬಳಕೆದಾರರೇ ಎಚ್ಚರ!
ಸೈಬರ್ ಸೆಕ್ಯೂರಿಟಿ ಸಂಸ್ಥೆ ಪ್ರಮುಖ ವಾರ್ನಿಂಗ್ ನೀಡಿದೆ. ಈ ವರ್ಷ ಸೈಬರ್ ದಾಳಿ ಪ್ರಕರಣಗಳ ಕುರಿತು ಮುನ್ಸೂಚನೆ ನೀಡಿದೆ. 2020ನ್ನು ಕೊರೋನಾ ನುಂಗಿದರೆ, 2021ರಲ್ಲಿ ಸೈಬರ್ ದಾಳಿ ತಲೆನೋವಾಗುವ ಸಾಧ್ಯತೆ ಕಾಣುತ್ತಿದೆ.
Whats NewJan 19, 2021, 6:13 PM IST
ವ್ಯಾಟ್ಯ್ಆ್ಯಪ್ ಪ್ರೈವೇಟ್ ಪಾಲಿಸಿ ಕುರಿತು ಕೇಂದ್ರ ಸರ್ಕಾರದ ಮಹತ್ವದ ಸೂಚನೆ!
ವ್ಯಾಟ್ಸ್ಆ್ಯಪ್ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ಪಾಲಿಸಿ ಭಾರತದಲ್ಲಿ ಭಾರಿ ವಿವಾದದ ಕಿಡಿ ಹೊತ್ತಿಸಿದೆ. ಈ ಕುರಿತು ಈಗಾಗಲೇ ದೆಹಲಿ ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಜನರು ನೂತನ ಪ್ರೈವೇಟ್ ಪಾಲಿಸಿ ಒಪ್ಪಿಕೊಳ್ಳಬೇಕೋ ಅಥವಾ ವ್ಯಾಟ್ಸ್ಆ್ಯಪ್ನಿಂದ ಹೊರಬರಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
MobilesJan 19, 2021, 3:12 PM IST
ಒಪ್ಪೋ ರೆನೋ 5 ಪ್ರೋ 5ಜಿ ಬಿಡುಗಡೆ; ಸಿಕ್ಕಾಪಟ್ಟೆ ಕ್ಯಾಶ್ಬ್ಯಾಕ್, ಖರೀದಿಸಿ ಈಗಲೇ!
ಕಳೆದ ತಿಂಗಳವಷ್ಟೇ ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ರೆನೋ 5 ಪ್ರೋ 5ಜಿ ಸ್ಮಾರ್ಟ್ಫೋನ್ ಅನ್ನು ಕಂಪನಿ ಈಗ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಒಪ್ಪೋ ರೆನೋ ಫೋನ್ ಹಲವು ವಿಶಿಷ್ಟ ಫೀಚರ್ಗಳನ್ನು ಒಳಗೊಂಡಿದೆ. ಜತೆಗೆ ಎಂದಿನಂತೆ ಅದ್ಭುತ ಕ್ಯಾಮರಾ ಇದ್ದೇ ಇದೆ.
GADGETJan 18, 2021, 10:16 PM IST
ರಿಪಬ್ಲಿಕ್ ಡೇ ಆಫರ್ ಘೋಷಿಸಿದ ಥಾಮ್ಸನ್ ಟಿವಿ; ಕೊಡುಗೆ ಕೆಲ ದಿನ ಮಾತ್ರ!
ಥಾಮ್ಸನ್ ಟಿ.ವಿ.ಯಿಂದ ಉತ್ಸಾಹದ 2021ರಹೊಸ ವರ್ಷಕ್ಕೆ ಚಾಲನೆ· ಭಾರತದ ಪ್ರಪ್ರಥಮ ಆಂಡ್ರಾಯಿಡ್ಟಿ.ವಿ.ಗಳಾದ 42” ಪಾಥ್ ರೂ.19,999ಕ್ಕೆ ಬಿಡುಗಡೆ ಮತ್ತು 43” 43” ಫ್ರೇಮ್ಲೆಸ್ಪ್ರೀಮಿಯಂ ಪಾಥ್ ಸರಣಿ ರೂ.22,499ಕ್ಕೆ ಮಾತ್ರ ರಿಪಬ್ಲಿಕ್ ದಿನದಮಾರಾಟ ಜನವರಿ 20ರಿಂದ 24ರವರೆಗೆ ಫ್ಲಿಪ್ಕಾರ್ಟ್ನಲ್ಲಿ ಮಾತ್ರ .
Whats NewJan 18, 2021, 4:21 PM IST
Whats NewJan 18, 2021, 4:03 PM IST
MobilesJan 17, 2021, 3:30 PM IST
Whats NewJan 17, 2021, 9:10 AM IST
ಮೆಸೇಜಿಗೆ ಕನ್ನ ಹಾಕುತ್ತಾರೆ! ಹೌದೇ?
ಅಕಟಕಟಾ! ನನ್ನ ಪ್ರೈವಸಿಯನ್ನು ವಾಟ್ಸಪ್ಪು ಸರ್ರನೆ ಎಗರಿಸಿತೇ? ಹಾ ದುರ್ವಿಧಿಯೇ! ನಾನೆಂಥ ಹತಭಾಗ್ಯ ಅಂದುಕೊಂಡವರ ಥಾಟಿಗೆ ಒಂದಷ್ಟುಫುಡ್ಡು ಬಡಿಸುವ ಪ್ರಯತ್ನವಿದು.
Whats NewJan 17, 2021, 7:45 AM IST
ಹೊಸ ನಿಯಮ ಒಪ್ಪದೇ ಇದ್ರೂ ಫೆ.8ಕ್ಕೆ ವಾಟ್ಸಾಪ್ ನಿಷ್ಕ್ರಿಯವಿಲ್ಲ!
ಹೊಸ ನಿಯಮ ಒಪ್ಪದೇ ಇದ್ರೂ ಫೆ.8ಕ್ಕೆ ವಾಟ್ಸಾಪ್ ನಿಷ್ಕ್ರಿಯವಿಲ್ಲ| ಬಳಕೆದಾರರ ಆಕ್ರೋಶಕ್ಕೆ ಮಣಿದ ವಾಟ್ಸಾಪ್| ಹೊಸ ನೀತಿ ಜಾರಿ 3 ತಿಂಗಳು ಮುಂದೂಡಿಕೆ