Tech

(Search results - 1239)
• Cine World4, Jul 2020, 3:57 PM

ಇನ್ಫೋಸಿಸ್‌ ಟೆಕ್ ಲೀಡ್, 2 ಮಕ್ಕಳ ತಾಯಿ; ಬೇಡಿಕೆಯ ಟಾಲಿವುಡ್‌ ನಟಿ!

ಇನ್ಫೋಸಿಸ್‌ನಂಥ ಪ್ರತಿಷ್ಠಿತ ಕಂಪನಿಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ, ಕುಟುಂಬವನ್ನು ನಿಭಾಯಿಸಿಕೊಂಡು,10ಕ್ಕೂ ಹೆಚ್ಚು ತೆಲುಗು ಸಿನಿಮಾದಲ್ಲಿ ಮಿಂಚಿರುವ ಪಾವನಿ ಗಂಗಿರೆಡ್ಡಿ....ಲೈಫ್‌ ಹೇಗಿದೆ ನೋಡಿ..

• Whats New3, Jul 2020, 10:53 PM

Zoomಗೆ ಹೊಡೆತ ನೀಡಿದ ಮುಖೇಶ್ ಅಂಬಾನಿ; Jiomeet ಲಾಂಚ್!

ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಕಚೇರಿ ಕೆಲಸಗಳು ಸೇರಿದಂತೆ ಬಹುತೇಕರ ಎಲ್ಲಾ ಚಟುವಟಿಕೆಗಳು ಮನೆಯಿಂದಲೇ ನಡೆಯುತ್ತಿದೆ. ಹೀಗಾಗಿ ಕಚೇರಿಯ ಮೀಟಿಂಗ್, ಸ್ನೇಹಿತರ ಚಾಟಿಂಗ್ ಎಲ್ಲವನ್ನೂ Zoom ವಿಡಿಯೋ ಮೀಟಿಂಗ್ ಮೂಲಕವೇ ನಡೆಯುತ್ತಿದೆ. ಇದೀಗ ಇದಕ್ಕೆ ಪ್ರತಿಯಾಗಿ ಮುಖೇಶ್ ಅಂಬಾನಿ ಜಿಯೋ ಮೀಟ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಎಲ್ಲವೂ ಫೀ...ಫ್ರೀ..

• Whats New3, Jul 2020, 2:17 PM

ಟ್ವಿಟರ್‌ನಲ್ಲಿ ಬರಲಿದೆ ಎಡಿಟ್ ಬಟನ್, ಆದರೆ ಒಂದು ಕಂಡೀಷನ್!

ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್‌ಗೆ ಅಗ್ರಸ್ಥಾನವಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿ ಕೂಡ ಟ್ವಿಟರ್ ಖಾತೆ ಹೊಂದಿದ್ದು, ಟ್ವೀಟ್ ಮೂಲಕ ಸದ್ದು ಮಾಡುತ್ತಾರೆ. ಇತರ ಜಾಲತಾಣಗಳಲ್ಲಿ ಇರುವಂತೆ ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಇಲ್ಲ. ಬಳಕೆ ದಾರರು ಹಲವು ಬಾರಿ ಮನವಿ ಮಾಡಿದರೂ ಟ್ವಿಟರ್ ಕಿವಿಗೆ ಹಾಕಿಕೊಂಡಿಲ್ಲ. ಇದೀಗ ದೀಢೀರ್ ಆಗಿ ಟ್ವಿಟರ್ ಎಡಿಟ್ ಆಯ್ಕೆ ನೀಡುವುದಾಗಿ ಹೇಳಿದೆ. ಆದರೆ ಒಂದು ಕಂಡೀಷನ್ ವಿಧಿಸಿದೆ.

dks

state3, Jul 2020, 9:40 AM

ಡಿಕೆಶಿ ಕಾರ್ಯಕ್ರಮದಲ್ಲಿ ಸೋಂಕು ತಡೆಗೆ ‘ಯುವಿಸಿ ತಂತ್ರಜ್ಞಾನ’

ಡಿ.ಕೆ.ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಕೊರೋನಾ ಸೋಂಕು ಹರಡದಂತೆ ಭಾರಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.ಈ ನಿಟ್ಟಿನಲ್ಲಿವೈರಾಣುಗಳನ್ನು ಪತ್ತೆಹಚ್ಚಿ ನಾಶಪಡಿಸುವ ‘ಯುವಿಸಿ ತಂತ್ರಜ್ಞಾನ’ ಬಳಸಿಕೊಂಡು ಇಡೀ ಸಭಾಂಗಣವನ್ನು ಸೋಂಕು ಮುಕ್ತಗೊಳಿಸಲಾಗಿತ್ತು.

app ban

Video Icon

International1, Jul 2020, 10:50 AM

ಮೋದಿ ಪಟ್ಟಿಗೆ ಪತರುಗುಟ್ಟಿದೆ ಚೀನಾ; ಬಿದ್ದು ಹೋಗುತ್ತಾ ಚೀನಾ ಆರ್ಥಿಕತೆ?

ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

roposo

Technology30, Jun 2020, 7:13 PM

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಚೀನಾ ಆ್ಯಪ್ ನಿಷೇಧದ ಬೆನ್ನಲ್ಲೇ, ಭಾರತದ ದೇಸಿ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಟಿಕ್‌ಟಾಕ್‌ಗೆ ಪರ್ಯಾಯ ಆ್ಯಪ್ ರೊಪೊಸೋಗೆ ಜನರು ಮೊರೆ ಹೋಗಿದ್ದಾರೆ.

• Whats New30, Jun 2020, 5:19 PM

ಆ್ಯಂಡ್ರಾಯ್ಡ್ ಫೋನ್‌ನಲ್ಲಿ 10 ಫನ್ನಿ ಕೀಬೋರ್ಡ್ ಆ್ಯಪ್‌ಗಳು

ಮೊಬೈಲ್ ಇದ್ದರೆ ಸಾಕು ಪ್ರಪಂಚವೇ ನಮ್ಮ ಕೈಯಲ್ಲಿದ್ದ ಹಾಗೆ ನಾವು ಆಡುತ್ತಿರುತ್ತೇವೆ. ಅವರವರ ಇಷ್ಟಕ್ಕೆ ತಕ್ಕಂತೆ ಮೊಬೈಲ್ ಗಳನ್ನು ಬಳಸುತ್ತಿರುತ್ತಾರೆ. ಇಂದು ಮುಂಜಾನೆ ಎದ್ದಾಗಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಬೇಕೇ ಬೇಕು. ಅವರವರಿಗೆ ಬೇಕಾಗಿದ್ದನ್ನು ಅವರವರು ನೋಡುತ್ತಿರುತ್ತಾರೆ. ಇನ್ನು ಅನೇಕರು ಮೊಬೈಲ್ ಅನ್ನು ಬಳಸುತ್ತಾರೆಯೇ ವಿನಃ ಅದರಲ್ಲಿರುವ ಹೆಚ್ಚುವರಿ ಫೀಚರ್ ಗಳ ತಂಟೆಗೆ ಹೋಗಿರುವುದಿಲ್ಲ. ಮತ್ತೆ ಕೆಲವರು ಅಂಥದ್ದೊಂದು ಆಪ್ಷನ್ ಬಗ್ಗೆ ತಿಳಿದುಕೊಳ್ಳಲೂ ಹೋಗುವುದಿಲ್ಲ. ಆದರೆ, ಕೇವಲ ನಾವು-ನೀವು ಬಳಸುವ ಕೀಬೋರ್ಡ್‌ಗಳಲ್ಲೇ ಅದೆಷ್ಟು ವಿಧಗಳಿವೆ ಗೊತ್ತೇ? ಅವುಗಳನ್ನು ಬಳಸುತ್ತಾ ಹೋದಂತೆ ಒಂಥರಾ ಮಜವಾದ ಅನುಭವವನ್ನು ಕೊಡುತ್ತದೆ. ಅಂತಹ 10 ಕೀಬೋರ್ಡ್ ಆ್ಯಪ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.

• Technology30, Jun 2020, 3:06 PM

ಉ.ಪ್ರದೇಶದಲ್ಲಿ ತಲೆ ಎತ್ತಲಿದೆ 4 ಸಾವಿರ ಉದ್ಯೋಗ ಸಾಮರ್ಥ್ಯದ ಮೈಕ್ರೋಸಾಫ್ಟ್ ಕ್ಯಾಂಪಸ್

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಉದ್ಯೋಗ ಸಮಸ್ಯೆ ತಲೆದೋರಿದೆ. ಹಲವು ಕಂಪನಿಗಳು ಚೀನಾದಿಂದ ಭಾರತಕ್ಕೆ ಆಗಮಿಸಲು ಉತ್ಸುಕತೆ ತೋರಿದೆ. ಇದರ ಬೆನ್ನಲ್ಲೇ ಭಾರತ ರತ್ನಂಗಬಳಿ ಮೂಲಕ ಕಂಪನಿಗಳ ಸ್ವಾಗತಕ್ಕೆ ಮುಂದಾಗಿದೆ. ಇದೀಗ ಮೈಕ್ರೋಸಾಫ್ಟ್ ಕಂಪನಿ ಉತ್ತರ ಪ್ರದೇಶದಲ್ಲಿ 4,000 ಉದ್ಯೋಗ ಸಾಮರ್ಥ್ಯದ ಕ್ಯಾಂಪಸ್ ನಿರ್ಮಿಸುತ್ತಿದೆ.

• Technology30, Jun 2020, 1:35 PM

ಟಿಕ್‌ ಟಾಕ್ ಬ್ಯಾನ್‌ನಿಂದ ದೇಸಿ ಸ್ಟಾರ್ಟ್‌ ಅಪ್ ಚಿಂಗಾರಿ, ಮಿತ್ರೋನ್ ಆ್ಯಪ್‌ಗಳಿಗೆ ಜಾಕ್‌ಪಾಟ್

ದೇಸಿ ವಿಡಿಯೋ ಆ್ಯಪ್‌ಗಳಾದ ಮಿತ್ರೋನ್ ಟಿವಿ ಹಾಗೂ ಚಿಂಗಾರಿ ಆ್ಯಪ್‌ಗಳು ಭವಿಷ್ಯದಲ್ಲಿ ದೇಶದ ಜನರಿಗೆ ಮತ್ತಷ್ಟು ಹತ್ತಿರುವಾಗುವ ಲೆಕ್ಕಾಚಾರ ಹಾಕಲಾರಂಭಿಸಿದೆ. ದೇಶದ ಭದ್ರತೆ ಹಾಗೂ ಸಮಗ್ರತೆಯ ವಿಚಾರವನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರ ಚೀನಾದ 59 ಮೊಬೈಲ್ ಆ್ಯಪ್‌ಗಳ ಮೇಲೆ ನಿಷೇಧ ಹೇರಿದೆ.

• Technology30, Jun 2020, 12:14 PM

ಚೀನಿ ಆ್ಯಪ್ ಬ್ಯಾನ್: ಪ್ಲೇ ಸ್ಟೋರ್‌ನಿಂದ ಟಿಕ್‌ ಟಾಕ್ ಡಿಲೀಟ್..!

ದೇಶದಲ್ಲಿ ಅಧಿಕೃತವಾಗಿ ಟಿಕ್‌ ಟಾಕ್ ಫ್ಲಾಟ್‌ಫಾರ್ಮ್‌ ಬ್ಯಾನ್ ಆಗಿದೆ. ಟಿಕ್‌ ಟಾಕ್ ಭಾರತದಲ್ಲೇ ಸುಮಾರು 12 ಕೋಟಿ ಬಳಕೆದಾರರಿದ್ದು, ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಪ್ಲೇ ಸ್ಟೋರ್‌ನ ಟಾಪ್‌ 10 ಅಪ್ಲಿಕೇಷನ್‌ಗಳಲ್ಲಿ ಸ್ಥಾನ ಪಡೆದಿತ್ತು.

• Whats New29, Jun 2020, 5:26 PM

ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!

ಸಣ್ಣ ಉದ್ದಿಮೆದಾರರಿಗೆ ಫೇಸ್ಬುಕ್ ವೇದಿಕೆಯಾಗಿದ್ದಾಯ್ತು. ಈಗ ಗೂಗಲ್ ಸರದಿ. ಗೂಗಲ್ ಈಗ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಸಿದ್ಧಪಡಿಸುತ್ತಿದ್ದು, ಸಣ್ಣ ಉದ್ದಿಮೆದಾರರನ್ನು ಒಂದೇ ವೇದಿಕೆಯಡಿ ತಂದಿದೆ. ಇದು ಉದ್ದಿಮೆಗಳಿಗೆ ಸಹಾಯಕವಾಗುತ್ತಿದ್ದು, ಗ್ರಾಹಕರಿಗೂ ಅನುಕೂಲವಾಗಿದೆ. ಹೀಗಾಗಿ ಕೋವಿಡ್-19 ಯುಗದಲ್ಲಿ ಡಿಜಿಟಲ್ ಕ್ರಾಂತಿ ಮಾಡಲು ಗೂಗಲ್ ಸಹ ಮುಂದಾಗಿದ್ದು, ಎಷ್ಟರಮಟ್ಟಿಗೆ ಸಕ್ಸಸ್ ಕಾಣಲಿದೆ ಎಂಬುದನ್ನು ನೋಡಬೇಕಿದೆ.

• Video Icon

state29, Jun 2020, 12:17 PM

ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಟೆಕ್ಕಿಗಳಿಗೆ ಬಿತ್ತು ಭರ್ಜರಿ ಫೈನ್..!

ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಟೆಕ್ಕಿಗಳಿಗೆ ಬಿತ್ತು ಫೈನ್..! ಎಲೆಕ್ಟ್ರಾನಿಸಿಟಿ ನೀಲಾದ್ರಿನಗರದಲ್ಲಿ ಪೊಲೀಸರು ರೌಂಡ್ಸ್ ಹಾಕುವ ವೇಳೆ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಭರ್ಜರಿ ಫೈನ್ ಬಿದ್ದಿದೆ. ಬೆಂಗಳೂರಿನಲ್ಲಿ ಕೋವಿಡ್ 19 ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮುನ್ನಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ആപ്പിള്‍ ഫോണിലെ വെര്‍ച്വല്‍ അസിസ്റ്റന്‍റായ സിരിയെ പുതിയ രൂപത്തില്‍ ഉള്‍പ്പെടുത്തിയിരിക്കുന്നു. സിരി മള്‍ട്ടി ടാസ്കിംഗ് ജോലികള്‍ ചെയ്യുന്ന അപ്ഡേറ്റാണ് ഐഒഎസ് 14ല്‍ ഉള്ളത്.

Video Icon

Technology28, Jun 2020, 6:17 PM

ಚೀನಾದ ಶೇರ್ ಇಟ್‌ಗೆ ಪ್ರತಿಯಾಗಿ Z ಶೇರ್ ಆ್ಯಪ್ ಬಿಡುಗಡೆ ಮಾಡಿದ ಉ.ಕನ್ನಡದ ಯುವಕ!

ಉತ್ತರ ಕನ್ನಡ(ಜೂ.28): ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಹೆಚ್ಚಾಗುತ್ತಿದೆ. ಜೊತೆಗೆ ಚೀನಾ ವಸ್ತುಗಳಿಗೆ ಪರ್ಯಾವಾಗಿ ದೇಸಿ ವಸ್ತುಗಳು ಬಿಡುಗಡೆಯಾಗುತ್ತಿದೆ. ಇದೀಗ ಚೀನಾದ ಶೇರ್ ಇಟ್ ಆ್ಯಪ್‌ಗೆ ಬದಲಿಯಾಗಿ Z ಶೇರ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಧಾರವಾಡದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ಉತ್ತರ ಕನ್ನಡದ ಶ್ರವಣ್ ಹೆಗಡೆ ನೂತನ ಆ್ಯಪ್ ಲಾಂಚ್ ಮಾಡಿದ್ದಾರೆ.

• Video Icon

Technology28, Jun 2020, 6:14 PM

ಕೊರೊನಾ ತಡೆಗಟ್ಟಲು ರೆಡಿಯಾಗಿದೆ ಕಂಡು ಕೇಳರಿಯದ ಟೆಕ್ನಿಕ್

ಡೆಡ್ಲಿ ಕೊರೊನಾಗೆ ಇನ್ನೂ ಔಷಧಿ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಕೆಲಸ ಚಾಲ್ತಿಯಲ್ಲಿದೆ. ಔಷಧಿ ಇಲ್ಲದ ಕೊರೊನಾ ಅಂಕೆಗೆ ಸಿಗದೇ ಆಟವಾಡಿಸುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ವಾ ಎಂಬ ಸಾರ್ವಜನಿಕ ಪ್ರಶ್ನೆಗೆ ತುಸು ಸಮಾಧಾನಕರ ಉತ್ತರ ಸಿಕ್ಕಿದೆ. ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅಂದರೆ ಇದು ಮಾನವನ ದೇಹದೊಳಗೆ ಕೊರೊನಾ ವೈರಸ್‌ನ್ನು ಬೇರ್ಪಡಿಸುವ ತಂತ್ರಜ್ಞಾನ ಇದು. ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Meghana Sudhindra

Magazine28, Jun 2020, 5:18 PM

ತರುಣ ತರುಣಿಯರು ಏನು ಓದುತ್ತಾರೆ ಗೊತ್ತೇ!

ಪ್ರತಿ ಬಾರಿ ಕಥೆಗಳನ್ನ ಬರೆಯುವಾಗ ಯಾರಿಗಾಗಿ ಬರೆಯುತ್ತಿದ್ದೇವೆ ಎಂಬಾ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಕಥೆ ಬರೆದಾಗ ನಮ್ಮ ಸಾಹಿತ್ಯದ ಗುಂಪು ಬಿಟ್ಟು , ಮನೆಯವರು ಬಿಟ್ಟು  ಇನ್ನು ಯಾರು ಓದುತ್ತಾರೆ ? ಯಾವ ವಯಸ್ಸಿನವರು ಓದುತ್ತಾರೆ ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿಯೇ ಇರುತ್ತದೆ.  ಅದಕ್ಕೆ ಉತ್ತರ ಹುಡುಕಬೇಕಾದರೆ ಈಗಿನ ಜೆನರೇಷನ್ ಅಥವಾ ಹಿಂದಿನ ಜೆನರೇಷನ್ ನ ಅರ್ಥ ಮಾಡಿಕೊಳ್ಳಲೇಬೇಕು.