Tecchi Kidnap
(Search results - 1)NEWSDec 1, 2018, 11:12 AM IST
ನಿಗೂಢ ರೀತಿಯಲ್ಲಿ ಟೆಕ್ಕಿ ಕಿಡ್ನಾಪ್
ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಪ್ರಸನ್ನ ರಾಮಚಂದ್ರ (39) ನಿಗೂಢ ರೀತಿಯಲ್ಲಿ ಕಿಡ್ನ್ಯಾಪ್ ಆಗಿದ್ದಾರೆ. ವಾಯು ವಿಹಾರಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಪ್ರಸನ್ನ ರಾಮಚಂದ್ರ 20 ದಿನವಾದರೂ ವಾಪಸ್ ಬಾರದಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.