Teaser

(Search results - 153)

Dear Sathya

Sandalwood4, Aug 2020, 1:01 PM

ಸ್ವಾತಂತ್ರ್ಯೋತ್ಸವದಂದು ಬಿಗ್ ಬಾಸ್‌ ಸಂತೋಷ್‌ 'ಡಿಯರ್ ಸತ್ಯ' ಟೀಸರ್‌ ರಿಲೀಸ್!

ಪರ್ಪಲ್ ರಾಕ್ ಎಂಟರ್ಟೈನರ್ಸ್‌ ಹಾಗೂ ಮಿಂಟರ್‌ ಬ್ರಿಡ್ಜ್‌ ಸ್ಟುಡಿಯೋ ನಿರ್ಮಾಣದ 'ಡಿಯರ್ ಸತ್ಯ' ಟೀಸರ್‌ ರಿಲೀಸ್‌ಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಬಿಗ್ ಬಾಸ್‌ ಸೀಸನ್‌-2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಟ ಆರ್ಯನ್‌ ಸಂತೋಷನ್‌ ಅಭಿನಯನದ 'ಡಿಯರ್ ಸತ್ಯ' ಚಿತ್ರದ ಟೀಸರ್‌ ಆಗಸ್ಟ್‌ 15ಕ್ಕೆ ಬಿಡುಗಡೆಯಾಗಲಿದೆ.  ನಟ ಸಂತೋಷ್‌ಗೆ ಜೋಡಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ.

ಶಿವಗಣೇಶ್‌ ಆ್ಯಕ್ಷನ್ ಕಟ್‌ಗೆ, ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ವಿಶೇಷತೆಯೇ ಶ್ರೀಧರ್‌ ಅವರು ಸಂಗೀತ ಸಂಯೋಜನ ಮಾಡಿರುವುದು. ಸುರೇಶ್ ಆರ್ಮುಗಂ ಸಂಕಲನ ಹಾಗೂ ಕಲೆ ಮತ್ತು ನೃತ್ಯ ಸಂಯೋಜನೆ ಮಾಡಿದ್ದಾರೆ..

ನಟಿ ಅರ್ಚನಾ ಅನೇಕ ಕಾರ್ಪೋರೇಟ್‌ ಜಾಹೀರಾತುಗಳು ಮತ್ತು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಅನೇಕ ಕಿರುಚಿತ್ರ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ನೂರು ಜನ್ಮಕೂ' ಚಿತ್ರದ ಮೂಲಕ ನಾಯಕನಾದ ಸಂತೋಷ 'ಡಿಯರ್‌ ಸತ್ಯ' ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಅರುಣಾ ಬಾಲರಾಜ್‌, ಅಶ್ವಿನ್ ರಾವ್‌ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್‌ ಹೊಸಕೋಟೆ ಹಾಗೂ ಆದರ್ಶ್‌ ಚಂದ್ರಕರ್‌ ಅಭಿನಯಿಸಿದ್ದಾರೆ. ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭಿಸಿದ್ದು, ಸದ್ಯಕ್ಕೆ ಟೀಸರ್‌ ರಿಲೀಸ್‌ ಬಿಡುಗಡೆ ಮಾಡಲಿದೆ.

SN ram gopal varma pawan kalyan

Cine World20, Jul 2020, 2:47 PM

'ಪವರ್' ಟ್ರೈಲರ್ ನೋಡಲು 25 ರೂ. ಕಟ್ಟಿ; ಹೇಗೆಲ್ಲಾ ದುಡ್ಡು ಮಾಡಬಹುದು ನೋಡಿ?

ಲಾಕ್‌ಡೌನ್‌ ಕಷ್ಟ ಕಾಲದಲ್ಲೂ ಹಣ ಸಂಪಾದಿಸುವುದನ್ನು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರನ್ನು ನೋಡಿ ಕಲಿಯಬೇಕು. ನೆಟ್ಟಿಗರು ಹೀಗೆ ಹೇಳಲು ಒಂದು ಕಾರಣವೂ ಇದೆ. ಏನದು?.

• Video Icon

Sandalwood13, Jul 2020, 4:32 PM

ಶಿವಣ್ಣ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಭಜರಂಗಿ-2' ಟೀಸರ್!

ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ ಜುಲೈ 12ರಂದು 58ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ಪ್ರಯುಕ್ತ ಎ.ಹರ್ಷ ನಿರ್ದೇಶನದ ಬಹು ನಿರೀಕ್ಷಿತ 'ಭಜರಂಗಿ-2' ಚಿತ್ರದ ಟೀಸರ್‌ ರಿಲೀಸ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ವೈರಲ್ ಅಗುತ್ತಿದ್ದಂತೆ, #Bhajarangi2 ಟ್ರೆಂಡ್ ಆಗುತ್ತಿದೆ.

Sn shivarajkumar

Sandalwood12, Jul 2020, 2:55 PM

'ಭಜರಂಗಿ-2' ಟೀಸರ್ ರಿಲೀಸ್‌; ಹ್ಯಾಪಿ ಬರ್ತಡೇ ಹ್ಯಾಟ್ರಿಕ್ ಹೀರೋ!

58 ನೇ ವಸಂತಕ್ಕೆ ಕಾಲಿಟ್ಟ ನಟ ಶಿವರಾಜ್‌ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಟ್ರೆಂಡ್‌ ಆಗುತ್ತಿದೆ 'ಭಜರಂಗಿ-2' ಟೀಸರ್.....

• Video Icon

Sandalwood11, Jul 2020, 4:57 PM

ದರ್ಶನ್‌ ರಾಬರ್ಟ್‌ ನಯಾ ನ್ಯೂಸ್‌; ಏನಿದು ಹಾಟ್‌ ಮ್ಯಾಟರ್‌?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎಂಬ ಉತ್ತರ ಯಾರ ಬಳಿಯೂ ಇಲ್ಲ. ಆದರೆ ಅದರ ಸುತ್ತ ಹರಿದಾಡುತ್ತಿರುವ ಸುದ್ದಿಗೇನೂ ಕಡಿಮೆ ಇಲ್ಲ. ಈ ಹಿಂದೆ ರಿಲೀಸ್‌ ಆದ ಟೀಸರ್‌ ಇನ್ನೂ ಹಿಟ್‌ ಲಿಸ್ಟ್‌ನಲ್ಲಿಯೇ ಇದೆ. ಆದರೆ ಅಷ್ಟರಲ್ಲೇ ಮತ್ತೊಂದು ಟೀಸರ್ ರಿಲೀಸ್‌ ಆಗುತ್ತಂತೆ....

• Video Icon

Sandalwood10, Jul 2020, 4:42 PM

ಕೆಜಿಎಫ್‌ ಟ್ರೈಲರ್‌ ರಿಲೀಸ್‌ ಆಯ್ತಾ ಅಥವಾ ಲೀಕ್‌ ಆಯ್ತಾ?

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೈಪ್‌ ಸೃಷ್ಟಿಸಿರುವ ಕೆಜಿಎಫ್ ಸಿನಿಮಾದ ಚಾಪ್ಟರ್‌-2 ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಕೆಜಿಎಫ್ ಟ್ರೈಲರ್ ರಿಲೀಸ್‌ ಆಗಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಆದರೆ ಇದು ಅಸಲಿ ಟ್ರೈಲರ್‌ ಅಲ್ಲ, ಎಂದು ಚಿತ್ರತಂಡ ಖಚಿತ ಪಡಿಸಿದೆ.  ಹಾಗಾದರೆ ಇದನ್ನು ರಿಲೀಸ್‌ ಮಾಡಿದವರು ಯಾರು?

kalave mosagara

Sandalwood1, Jun 2020, 9:05 AM

ಐದು ಭಾಷೆಗಳಲ್ಲಿ ಹೊಸಬರ ಚಿತ್ರ; ಗಮನ ಸೆಳೆಯುತ್ತಿರುವ 'ಕಾಲವೇ ಮೋಸಗಾರ' ಟೀಸರ್‌!

ಹೊಸಬರ ಚಿತ್ರವೊಂದರ ಟೀಸರ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಹೆಸರು ‘ಕಾಲವೇ ಮೋಸಗಾರ’.

Salman

Cine World11, May 2020, 10:18 PM

ಇಬ್ಬರು ಗರ್ಲ್ ಫ್ರೆಂಡ್ ಜೊತೆ ಫಾರ್ಮ್ ಹೌಸಲ್ಲಿ ಕ್ವಾರಂಟೈನ್ ಆದ ಸಲ್ಮಾನ್  ಮಾಡಿದ ಕೆಲಸ!

ಲಾಕ್‌ಡೌನ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಏನು ಮಾಡ್ತಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಬ್ಬರು ಗರ್ಲ್ ಫ್ರೆಂಡ್ ಜತೆ ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ಇದ್ದಾರೆ. ಅಲ್ಲಿಯೇ ಒಂದು ಆಲ್ಬಂ ಸಾಂಗ್ ಸಹ ಮಾಡಿದ್ದಾರೆ.

• Video Icon

Sandalwood8, May 2020, 5:07 PM

ವಿನಯ್ ರಾಜ್‌ಕುಮಾರ್ 'ಗ್ರಾಮಾಯಣ' ಟೀಸರ್‌ ಸೂಪರ್ ಹಿಟ್!

ನಟ ವಿನಯ್ ರಾಜ್ ಕುಮಾರ್  ಹುಟ್ಟುಹಬ್ಬದ ಪ್ರಯುಕ್ತ ' ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಫಾರ್ ದ ಫಸ್ಟ್ ಟೈಂ ರಾಯಲ್ ಸ್ಟಾರ್ ಹಳ್ಳಿ ಹೈದನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

• Viataraparva

Sandalwood17, Mar 2020, 9:35 AM

ಯೋಧನ ಪಾತ್ರದಲ್ಲಿ ಯಶ್; 'ವಿರಾಟಪರ್ವ' ಟೀಸರ್‌ ಬಿಡುಗಡೆ!

ಯೋಧನ ಪಾತ್ರ​ದಲ್ಲಿ ಯಶ್‌ ಶೆಟ್ಟಿಅವ​ರನ್ನು ತೋರಿ​ಸಿ​ರುವ ‘ವಿರಾ​ಟ​ಪ​ರ್ವ’ ಚಿತ್ರದ ಟೀಸರ್‌ ಬಿಡು​ಗಡೆ ಆಗಿದೆ.

• kiccha sudeep kotigobba 3
Video Icon

Sandalwood14, Mar 2020, 3:35 PM

ಕೋಟಿಗೊಬ್ಬ-3 ಟೀಸರ್‌ ಲಿಂಕ್‌ ಕ್ಲಿಕ್ಕಿಸಿದ್ರೆ ಬೇರೇನೋ ಬರುತ್ತೆ?

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಟೀಸರ್‌ ಮೊನ್ನೆಯಷ್ಟೇ ರಿಲೀಸ್‌ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್‌ ಮಾಡಲಾಗಿತ್ತು.

• Kiccha sudeep kotigobba 3

Sandalwood10, Mar 2020, 9:03 AM

ಕೋಟಿ​ಗೊಬ್ಬ 3 ಚಿತ್ರದ ಟೀಸರ್‌ ಡಿಲೀಟ್‌ ಆಗಿದ್ದು ಯಾಕೆ? ನಿರ್ಮಾಪಕರಿಂದ ಸ್ಪಷ್ಟನೆ!

ಸುದೀಪ್‌ ಅಭಿ​ನ​ಯದ ‘ಕೋಟಿ​ಗೊಬ್ಬ 3’ ಚಿತ್ರ ಮತ್ತೆ ಸುದ್ದಿ ಮಾಡು​ತ್ತಿದೆ. ಈ ಹಿಂದೆ ಚಿತ್ರೀ​ಕ​ರ​ಣಕ್ಕೆ ವಿದೇ​ಶ​ದಲ್ಲಿ ಲೊಕೇ​ಷನ್‌ ವ್ಯವ​ಸ್ಥೆ ಮಾಡಿದ ಮುಂಬೈ ಮೂಲದ ಕೋಆರ್ಡಿನೇ​ಟ​ರ್‌​ಗ​ಳಿಗೆ ಹಣ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂತು. ಈಗ ಅದರ ಮುಂದು​ವ​ರಿದ ಭಾಗ​ದಂತೆ ಏಕಾ​ಏಕಿ ಚಿತ್ರದ ಟೀಸರ್‌ ಅನ್ನೇ ಯೂಟ್ಯೂ​ಬ್‌​ನಿಂದ ಡಿಲೀಟ್‌ ಮಾಡಿ​ಸ​ಲಾ​ಗಿದೆ.

• kiccha Sudeep
Video Icon

Sandalwood9, Mar 2020, 5:21 PM

ರಾತ್ರೋರಾತ್ರಿ ಕಣ್ಮರೆಯಾಯ್ತು ಕಿಚ್ಚನ 'ಕೋಟಿಗೊಬ್ಬ-3' ಟೀಸರ್

'ಕೋಟಿಗೊಬ್ಬ-3' ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಷ್ ಲುಕ್ ಮತ್ತು ಇಂಟ್ರಡಕ್ಷನ್ ಗೆ ಇಡೀ ಅಭಿಮಾನಿ ಬಳಗವೇ ಅಸ್ತು ಅಂದಿತ್ತು. ಆದ್ರೆ ರಾತ್ರೋರಾತ್ರಿ ಕೋಟಿಗೊಬ್ಬ-3 ಸಿನಿಮಾ ಟೀಸರ್ ಡಿಲಿಟ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ!

• bigg boss pratham

Sandalwood2, Mar 2020, 3:18 PM

ಬಿಗ್‌ಬಾಸ್‌ ಪ್ರಥಮ್‌ 99 ಲಕ್ಷ​ಕ್ಕೊ​ಬ್ಬ, 'ನಟ ಭಯಂಕರ'ನ ಮತ್ತೊಂದು ಸಾಹಸ!

ಬಿಗ್‌ ಬಾಸ್‌ ರಿಯಾ​ಲಿಟಿ ಶೋ ವಿನ್ನರ್‌ ಪ್ರಥಮ್‌ ಮತ್ತೊಂದು ಸಿನಿಮಾ ಶುರು ಮಾಡಿ​ದ್ದಾರೆ. ಮೊನ್ನೆ​ಯಷ್ಟೆ‘ನಟ ಭಯಂಕ​ರ’ ಎನ್ನುವ ಸಿನಿಮಾ ಮುಗಿಸಿ ಬಂದಿ​ರುವ ಪ್ರಥಮ್‌, ಆ ಸಿನಿಮಾ ಬಿಡು​ಗ​ಡೆಗೂ ಮುನ್ನವೇ ‘99 ಲಕ್ಷ​ಕ್ಕೊ​ಬ್ಬ’ ಎನ್ನುವ ಚಿತ್ರ​ವನ್ನು ಘೋಸಿ​ದ್ದಾರೆ.

• ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ,ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಸುದೀಪ್ ಮಿಂಚುತ್ತಿದ್ದಾರೆ.
Video Icon

Sandalwood25, Feb 2020, 3:56 PM

ರಿಲೀಸ್‌ಗೂ ಮುನ್ನ ಹವಾ ಎಬ್ಬಿಸಿದೆ ಕಿಚ್ಚ ಸುದೀಪ್ ಕೋಟಿಗೊಬ್ಬ-3

ಅಭಿನಯದ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ-03 ಚಿತ್ರದ ಟೀಸರ್ ಕಿಚ್ಚು ಹಚ್ಚಿದೆ. ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿಯೇ ಲಕ್ಷ ಲಕ್ಷ ಹಿಟ್ಸ್ ಬಂದಿವೆ. ಆದರೆ, ಈಗ ಆ ಕ್ರೇಜ್ ಒಂದ್ ಮಿಲಿಯನ್ ದಾಟಿದೆ.