Tears  

(Search results - 19)
 • advani

  Lok Sabha Election News15, May 2019, 1:39 PM IST

  ಕೊನೆಯ ಬಾರಿ ಭೇಟಿಯಾದಾಗ ಅಡ್ವಾಣಿ ಅತ್ತಿದ್ದರು: ಶತ್ರುಘ್ನ!

  ತಾವು ಪಕ್ಷ ಬಿಡುವ ನಿರ್ಧಾರ ತಿಳಿಸಿದಾಗ ಬಿಜೆಪಿ ಭಿಷ್ಮ ಎಲ್.ಕೆ. ಅಡ್ವಾಣಿ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದು ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

 • Uma bharti

  Lok Sabha Election News30, Apr 2019, 8:46 AM IST

  ಉಮಾ ಎದುರು ಸಾಧ್ವಿ ಪ್ರಜ್ಞಾ ಕಣ್ಣೀರಧಾರೆ

  ಉಮಾ ಎದುರು ಸಾಧ್ವಿ ಪ್ರಜ್ಞಾ ಕಣ್ಣೀರಧಾರೆ| ಮುತ್ತಿಟ್ಟು ಸಮಾಧಾನಪಡಿಸಿದ ಮಾಜಿಮಂತ್ರಿ

 • onion two

  state25, Feb 2019, 9:40 AM IST

  ರೈತರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ : ಕನಿಷ್ಟ ಮಟ್ಟಕ್ಕೆ ಕುಸಿದ ಬೆಲೆ

  ಈರುಳ್ಳಿ ಬೆಲೆ ಅತ್ಯಂತ ಕಡಿಮೆಯಾಗಿದ್ದು, ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಬೆಳೆ ಉತ್ತಮವಾಗಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. 

 • onion

  state24, Nov 2018, 9:30 AM IST

  ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ

  ಈರುಳ್ಳಿ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಇದರಿಂದ ಈರುಳ್ಳಿ  ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ. ಸೀಜನ್ ಮುಗಿದರು ದರ ಏರಿಕೆಯಾಗದೇ ಇರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. 

 • sabarimalai IG prayer in ayyappa temple

  NEWS23, Oct 2018, 7:10 AM IST

  ಅಯ್ಯಪ್ಪ ಸನ್ನಿಧಿಯಲ್ಲಿ ಕೇರಳ ಐಜಿಪಿ ಕಣ್ಣೀರು ಹಾಕಿದ್ದ್ಯಾಕೆ..?

  ಶುಕ್ರವಾರ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಮತ್ತು ಪತ್ರಕರ್ತೆ ಕವಿತಾ ಜಕ್ಕಲ್‌ ಅವರಿಗೆ ಭಾರೀ ಭದ್ರತೆ ನೀಡಿ ದೇಗುಲದ ಪ್ರವೇಶ ದ್ವಾರದವರೆಗೂ ಕರೆತಂದಿದ್ದ ಕೇರಳದ ಐಜಿಪಿ ಶ್ರೀಜಿತ್‌, ಸೋಮವಾರ ಮುಂಜಾನೆಯೇ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿ ಕಣ್ಣೀರಿಟ್ಟ ಘಟನೆ ನಡೆಯಿತು.

 • HD Revanna addressing the press

  NEWS28, Aug 2018, 10:39 AM IST

  ಕಣ್ಣೀರು ಹಾಕಿದ ಸಚಿವ ರೇವಣ್ಣ !

  ಹಾಸನದಲ್ಲಿ ರೇವಣ್ಣ ಕಣ್ಣಿರು ಹಾಕಿದ ಘಟನೆ ನಡೆದಿದೆ. ರೇವಣ್ಣ ಅವರು ಕಣ್ಣಿರು ಹಾಕಲು ಕಾರಣವಾಗಿದ್ದು ಹೋಟೆಲ್ ನಲ್ಲಿ ತಿಂದ ಮೆಣಸಿನ ಕಾಯಿ ಬಜ್ಜಿ ಆಗಿತ್ತು.

 • Masjid

  NEWS21, Aug 2018, 6:27 PM IST

  ಮಸೀದಿ ಮೈಕ್‌ಗೆ ಆಕ್ಷೇಪವೆತ್ತಿದ ಮಹಿಳೆಗೆ ಜೈಲು!

  ಬೆಳಗ್ಗೆ ಮಸೀದಿಯ ಧ್ವನಿವರ್ಧಕದಿಂದ ಕೇಳಿಸುವ ಅಜಾನ್ ಶಬ್ದ ತನಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದು ಬಾಲಿವುಡ್‌ನ ಖ್ಯಾತ ಸಿಂಗರ್ ಸೋನು ನಿಗಮ್ ಹೇಳಿದ್ದು ನೆನಪಿರಬೇಕಲ್ಲ. ಅದರಂತೆ ಇಂಡೋನೇಷ್ಯಾದಲ್ಲೂ ಓರ್ವ ಮಹಿಳೆ ಮಸೀದಿಯ ಧ್ವನಿವರ್ಧಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜೈಲು ಸೇರಿದ್ದಾಳೆ. 

 • Video Icon

  NEWS20, Jul 2018, 5:08 PM IST

  ಲೋಕಸಭೆ ಕಲಾಪದಲ್ಲೂ ಎಚ್‌ಡಿಕೆ ಕಣ್ಣೀರು

  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಣ್ಣೀರು ರಾಜ್ಯ ರಾಜಕಾರಣದಲ್ಲೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲೂ ಭಾರೀ ಚರ್ಚೆಗೊಳಗಾಗಿದೆ. ಸಿಎಂ ಕಣ್ಣೀರು ಇದೀಗ ಲೋಕಸಭೆಯಲ್ಲೂ ಪ್ರಸ್ತಾಪವಾಗಿದೆ. 

 • gripe water
  Video Icon

  Mandya19, Jul 2018, 4:06 PM IST

  ಕುಮಾರಸ್ವಾಮಿ ಅಳುತ್ತಿದ್ದಾರೆಯೇ.. ಹಾಗಾದರೆ ಗ್ರೈಪ್ ವಾಟರ್ ಕುಡಿಸಿ!

  ವೇದಿಕೆ ಮೇಲೆ ಕಣ್ಣೀರು ಹಾಕಿದ್ದ ಕುಮಾರಸ್ವಾಮಿ ಸಾಮಾಜಿಕ ತಾಣದಲ್ಲಿಯೂ ಟೀಕೆಗೆ ಗುರಿಯಾಗಿದ್ದರು. ಇನ್ನೊಂದು ಕಡೆ ಮಾಧ್ಯಮಗಳು ಪರ-ವಿರೋಧದ ಚರ್ಚೆ ಮಾಡಿದ್ದವು. ಆದರೆ ಇದೆಲ್ಲವನ್ನು ಮೀರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಗ್ರೈಪ್ ವಾಟರ್ ಕಳುಹಿಸಿಕೊಟ್ಟಿದ್ದಾರೆ.

  ಮಂಡ್ಯ[ಜು.19]  ಅಳುವ ಮುಖ್ಯಮಂತ್ರಿ ಎಂದು ಆಡಿಕೊಂಡಿರುವ ಮಂಡ್ಯದ ಬಿಜೆಪಿ ಮುಖಂಡರು ಸಿಎಂ ಕುಮಾರಸವಾಮಿಗೆ ಗ್ರೈಪ್ ವಾಟರ್  ಪಾರ್ಸಲ್ ಮಾಡಿದ್ದಾರೆ. ಅಳುವ ಮಕ್ಕಳನ್ನು ಸಮಾಧಾನ ಪಡಿಸಲು ಗ್ರೈಪ್ ವಾಟರ್ ನೀಡುವುದು ಸರ್ವೇ ಸಾಮಾನ್ಯ. ಮಂಜುನಾಥ ನೇತೃತ್ವದ ಬಿಜೆಪಿ ನಾಐಕರು 6 ಬಾಟಲ್ ಗ್ರೈಪ್ ವಾಟರ್ ನ್ನು ವಿಧಾನಸೌಧದ 3ನೇ ಮಹಡಿಯ ಕುಮಾರಸ್ವಾಮಿ ಕಚೇರಿಗೆ ಪಾರ್ಸಲ್ ಮಾಡಿದ್ದಾರೆ. 

 • NEWS17, Jul 2018, 1:45 PM IST

  ಇಂಡಿಯಾ ಗೇಟ್: ಎಚ್‌ಡಿಕೆ ಕಣ್ಣೀರಿನ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನಂತೆ..?

  ವಿಷಕಂಠ ತಾನು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅತ್ತಿದ್ದು ದೇಶದ ತುಂಬೆಲ್ಲ ಸುದ್ದಿಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎನ್ನುತ್ತಿವೆ ಟೆನ್ ಜನಪಥ್ ಮೂಲಗಳು. 

 • Video Icon

  POLITICS16, Jul 2018, 8:27 PM IST

  ‘ಎಚ್‌ಡಿಕೆ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ’

  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರು ರಾಜಕೀಯದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟುಹಾಕಿದೆ.  ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣವಂತೆ! ಹೀಗಂತ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ್ ಹೇಳಿದ್ದಾರೆ. 

 • HDD

  NEWS16, Jul 2018, 4:20 PM IST

  ಎಚ್ ಡಿಕೆ ಕಣ್ಣೀರಿಗೆ ನಿಜವಾದ ಕಾರಣ ಬಿಚ್ಚಿಟ್ಟ ದೇವೇಗೌಡ

  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಣ್ಣೀರಿಡಲು ನಿಜವಾದ ಕಾರಣ ಏನು ಎನ್ನುವುದನ್ನು ಇದೀಗ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಬಿಚ್ಚಿಟ್ಟಿದ್ದಾರೆ. ಪ್ರತಿಯೊಂದಕ್ಕೂ ಕಾಂಗ್ರೆಸ್‌ನವರು ಹೇಳಿದಂತೆ ಕೇಳಬೇಕಿದೆ ಎಂಬ ನೋವಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. 

 • HDK
  Video Icon

  NEWS14, Jul 2018, 8:10 PM IST

  ವಿಷಕಂಠನಂತೆ ಬದುಕುತ್ತಿದ್ದೇನೆ: ಸಿಎಂ ಕಣ್ಣೀರು!

  ಸಿಎಂ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. ಜೆಪಿ ಭವನದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡುತ್ತಾ ಸಿಎಂ ಭಾವುಕರಾದರು. ನಾನು ಸಿಎಂ ಆಗಿದ್ದಕ್ಕೆ ನೀವೆಲ್ಲಾ ಸಂತೋಷವಾಗಿದ್ದೀರಾ. ಆದರೆ ನಾನು ಮಾತ್ರ ಸಂತೋಷವಾಗಿಲ್ಲ. ವಿಷಕಂಠನ ರೀತಿಯಲ್ಲಿ ನೊವು ನುಮಗಿ ಬದುಕುತ್ತಿದ್ದೇನೆ ಎಂದು ಸಿಎಂ ಕಣ್ನೀರು ಹಾಕಿದರು.

 • Hima Das

  SPORTS14, Jul 2018, 6:20 PM IST

  ವೈರಲ್ ಆಯ್ತು ಹಿಮಾ ದಾಸ್ ಅವರ ಆನಂದ ಭಾಷ್ಪದ ವಿಡಿಯೋ; ಹೀಗಿತ್ತು ಆ ಕ್ಷಣ

  ಅಥ್ಲೆಟಿಕ್ಸ್ ವಿಭಾಗದ[ಟ್ರ್ಯಾಕ್ ವಿಭಾಗ]ದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ವಿಶ್ವದಾಖಲೆಯನ್ನು ಹಿಮಾ ದಾಸ್ ನಿರ್ಮಿಸಿದ್ದಾರೆ. ಐತಿಹಾಸಿಕ ಗೆಲುವಿನ ಬಳಿಕ ಪ್ರಶಸ್ತಿ ಪ್ರಧಾನದ ವೇಳೆ ಹಿಮಾ ದಾಸ್ ಆನಂದ ಭಾಷ್ಪ ಸುರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 
  ಹೀಗಿತ್ತು ಆ ಕ್ಷಣ..

 • Sonali Bendre

  Cine World11, Jul 2018, 7:37 PM IST

  ತಲೆ ಕೂದಲು ಕತ್ತರಿಸುವ ವೇಳೆ ಸೋನಾಲಿ ಕಣ್ಣು ಒದ್ದೆ!

  ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅವರ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿದೆ. ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟವನ್ನು ತಾವು ಧೈರ್ಯದಿಂದ ಎದುರಿಸುತ್ತಿರುವುದಾಗಿ ಸೋನಾಲಿ ಹೇಳಿದ್ದಾರೆ.