Teams  

(Search results - 73)
 • undefined

  IPL28, Feb 2020, 8:29 PM IST

  RCB ತಂಡದಿಂದ ಹೊರಬಂದ ಬೆನ್ನಲ್ಲೇ ಟ್ರೋಫಿ ಗೆದ್ದ 3 ಕ್ರಿಕೆಟರ್ಸ್!

  IPL ಟೂರ್ನಿಯ 12 ಆವೃತ್ತಿಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ 12 ಬಾರಿಯೂ ಪ್ರಶಸ್ತಿ ಗೆಲುವಿನ ಸಿಹಿ ಕಂಡಿಲ್ಲ. ಆದರೆ RCB ತಂಡ ಹರಾಜಿನಲ್ಲಿ ಕೈಬಿಟ್ಟ ಆಟಗಾರ ಮುಂದಿನ ಆವೃತ್ತಿಯಲ್ಲೇ ಇತರ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

 • IPL Squad

  IPL27, Feb 2020, 10:56 AM IST

  RCB to CSK ಐಪಿಎಲ್ ಟೂರ್ನಿಯ 8 ತಂಡದ ಕಂಪ್ಲೀಟ್ ಡೀಟೇಲ್ಸ್!

  ಬೆಂಗಳೂರು(ಫೆ.27): 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಭರದ ಸಿದ್ದತೆ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಎಲ್ಲಾ 8 ತಂಡಗಳು ಅಭ್ಯಾಸ ಆರಂಭಿಸಿದೆ. 2019ರ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ 8 ತಂಡಗಳು ಪ್ರಮುಖ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ.  ನೂನತ ತಂಡದಲ್ಲಿ ಯಾರಿದ್ದಾರೆ, ಯಾರು ಯಾವ ತಂಡದ ಪರ ಆಡುತ್ತಿದ್ದಾರೆ. 8 ತಂಡಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

 • তিন দশকের বর্ণময় কেরিয়ার ইতি, বড়দিনে অবসরের সিদ্ধান্ত ঘোষণা লিয়েন্ডারের

  OTHER SPORTS26, Feb 2020, 10:39 AM IST

  ಡೇವಿಸ್‌ ಕಪ್‌: ಭಾರತ ತಂಡದಲ್ಲಿ ಲಿಯಾಂಡರ್ ಪೇಸ್‌ಗೆ ಸ್ಥಾನ

  ಪೇಸ್‌ 2020ರಲ್ಲಿ ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ‘ಒನ್‌ ಲಾಸ್ಟ್‌ ರೋರ್‌’ ನಲ್ಲಿ ಪೇಸ್‌ ತಾವು ಆಯ್ಕೆ ಮಾಡಿಕೊಳ್ಳುವ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಐಟಿಎ ಭಾರತದ ಅಂತಿಮ ತಂಡವನ್ನು ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ(ಐಟಿಎಫ್‌ಗೆ)ಕ್ಕೆ ಕಳುಹಿಸಿದೆ.

 • Camera

  Karnataka Districts13, Feb 2020, 10:15 AM IST

  ಟಿವಿ ಚಾನಲ್‌ಗಳ ಮೇಲೆ ನಿಗಾಕ್ಕೆ 30 ಜಿಲ್ಲಾ ಮೇಲ್ವಿಚಾರಣೆ ಸಮಿತಿ

  ಬೇಕಾಬಿಟ್ಟಿ ಕಾರ್ಯಕ್ರಮ, ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಬ್ರೇಕ್ ಬೀಳಲಿದೆ. ಇದಕ್ಕಾಗಿಯೇ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿಯೂ 30 ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ.

 • Pandey

  Cricket24, Jan 2020, 5:33 PM IST

  204 ರನ್ ಚೇಸ್ ಮಾಡಿ ದಾಖಲೆ; ಟೀಂ ಇಂಡಿಯಾಗೆ ಯಾರೂ ಇಲ್ಲ ಸರಿಸಾಟಿ!

  ನ್ಯೂಜಿಲೆಂಡ್ ಪ್ರವಾಸದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಆಕ್ಲೆಂಡ್‌ನಲ್ಲಿನ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಬೆನ್ನಟ್ಟೋ ಮೂಲಕ ಕೊಹ್ಲಿ ಸೈನ್ಯ ದಾಖಲೆ ಬರೆದಿದೆ. 204ರನ್ ಗುರಿ ಬೆನ್ನಟ್ಟಿ ಟೀಂ ಇಂಡಿಯಾ ಬರೆದ ದಾಖಲೆ ವಿವರ ಇಲ್ಲಿದೆ. 
   

 • undefined

  Cricket14, Jan 2020, 3:45 PM IST

  ಟಿ20 ವಿಶ್ವಕಪ್ ಟೂರ್ನಿಗೆ 20 ತಂಡಗಳಿಗೆ ಅವಕಾಶ..?

  ಅಮೆರಿಕ, ಕೆನಡಾ, ಜರ್ಮನಿ ಹಾಗೂ ನೈಜೀರಿಯಾ ತಂಡ ಗಳಿಗೆ ಪ್ರವೇಶ ಸಿಗುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ 20 ತಂಡಗಳನ್ನು ಕಣಕ್ಕಿಳಿಸಲು 2 ಮಾದರಿಯನ್ನು ಐಸಿಸಿ ಪ್ರಸ್ತಾಪಿಸಿದೆ

 • Smriti Mandhana

  Cricket18, Dec 2019, 12:42 PM IST

  ಐಸಿಸಿ ವರ್ಷದ ತಂಡ: ಸ್ಮೃತಿ ಮಂಧನಾಗೆ ಸ್ಥಾನ

  ಏಕದಿನ ತಂಡದಲ್ಲಿ ಸ್ಮೃತಿ ಜತೆ ಜೂಲನ್‌ ಗೋಸ್ವಾಮಿ, ಪೂನಮ್‌ ಯಾದವ್‌ ಹಾಗೂ ಶಿಖಾ ಪಾಂಡೆ ಸಹ ಸ್ಥಾನ ಪಡೆದಿದ್ದಾರೆ. ಟಿ20 ತಂಡದಲ್ಲಿ ಸ್ಮೃತಿ, ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್‌ ಸ್ಥಾನ ಗಳಿಸಿದ್ದಾರೆ.

 • Top 10

  News21, Nov 2019, 5:28 PM IST

  ವಾರಾಂತ್ಯಕ್ಕೆ ಹೊಸ ಸರ್ಕಾರ್ , 9 ತಂಡದೊಂದಿಗೆ IPL ವಾರ್; ನ.21ರ ಟಾಪ್ 10 ಸುದ್ದಿ!

  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ನಾಟಕ ಅಂತಿಮ ಹಂತಕ್ಕೆ ಕಲುಪಿದ್ದು, ವಾರಾಂತ್ಯಕ್ಕೆ ಹೊಸ ಸರ್ಕಾರ ರಚನೆಯಾಗಲಿದೆ. ಮೈತ್ರಿ ಸರ್ಕಾರ ಪತನವಾಗೋ ಮೂಲಕ ಹಾವು ಮುಂಗುಸಿಯಾಗಿರುವ ಕಾಂಗ್ರೆಸ್ ಜೆಡಿಸಿ, ಉಪಚುನಾವಣೆಯಲ್ಲಿ ಸೀಕ್ರೆಟ್ ಮೈತ್ರಿ ಮಾಡಿಕೊಂಡಿದೆ. ಬಿಕಿನಿ ತೊಟ್ಟ ನಟಿ ಐಂದ್ರಿತಾ ರೇ ಮತ್ತೆ ಸುದ್ದಿಯಾಗಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ 8ರ ಬದಲು 9 ತಂಡ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ಇಲ್ಲಿವೆ.

 • Yuvraj Singh

  Cricket19, Nov 2019, 10:36 PM IST

  IPL ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ತಂಡ ಬದಲಾಯಿಸಿದ ಐವರು ಕ್ರಿಕೆಟಿಗರು!

  IPL ಟೂರ್ನಿಯಲ್ಲಿ ಕೆಲ ಆಟಗಾರರು ಗರಿಷ್ಠ ತಂಡದಲ್ಲಿ ಆಡಿದ ಹೆಗ್ಗಳಿಕೆಗೆ ಹೊಂದಿದ್ದಾರೆ. ವರ್ಷಕ್ಕೊಂದು ತಂಡ ಬದಲಾಯಿಸಿದ ಆಟಗಾರರು ಇದ್ದಾರೆ. ಹೀಗೆ ಅತೀ ಹೆಚ್ಚು ತಂಡದಲ್ಲಿ ಆಡಿದ ಐವರು ಆಟಗಾರರ ವಿವರ ಇಲ್ಲಿದೆ.

 • RCB MI

  Cricket15, Nov 2019, 8:59 PM IST

  IPL 2020: ಹರಾಜಿಗೆ ಸಜ್ಜಾಗಿರುವ 8 ತಂಡದಲ್ಲಿರುವ ಬಾಕಿ ಹಣ; ಪಂಜಾಬ್‌ಗೆ ಮೊದಲ ಸ್ಥಾನ!

  ಆಟಗಾರರನ್ನು ರಲೀಸ್ ಮಾಡೋ ಮೂಲಕ 8 ಫ್ರಾಂಚೈಸಿಗಳು ಹರಾಜಿಗೆ ರೆಡಿಯಾಗಿವೆ. ಇದೀಗ ತಂಡದಲ್ಲಿ ಬಾಕಿ ಉಳಿದಿರುವ ಹಣವೆಷ್ಟು.  ಪ್ರತಿ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

 • undefined

  Hockey19, Oct 2019, 1:12 PM IST

  ಭಾರತ ಹಾಕಿ ತಂಡಕ್ಕೆ ಸುನಿಲ್‌ ಉಪನಾಯಕ

  ಪುರುಷರ ತಂಡಕ್ಕೆ ಮನ್‌ಪ್ರೀತ್‌ ಸಿಂಗ್‌, ವನಿತೆಯರ ತಂಡಕ್ಕೆ ರಾಣಿ ರಾಂಪಾಲ್‌ ನೇತೃತ್ವ ವಹಿಸಲಿದ್ದಾರೆ. ವನಿತೆಯರ ತಂಡಕ್ಕೆ ಅನುಭವಿ ಗೋಲ್‌ಕೀಪರ್‌ ಸವಿತಾ ಉಪನಾಯಕಿ ಆಗಿದ್ದಾರೆ. ಡಿಫೆಂಡರ್‌ ರೂಪಿಂದರ್‌ ಸಿಂಗ್‌ ಪಾಲ್‌ ಪುರುಷರ ತಂಡಕ್ಕೆ ಮರಳಿದ್ದಾರೆ. 
   

 • rohit sharma
  Video Icon

  SPORTS9, Sep 2019, 7:03 PM IST

  ಮಂದಿನ ವಿಶ್ವಕಪ್‌ಗೆ ಭಾರತ ಸೇರಿದಂತೆ 5 ತಂಡಕ್ಕೆ ಹೊಸ ನಾಯಕ!

  ವಿಶ್ವ ಕ್ರಿಕೆಟ್ ಇದೀಗ 2021ರ ಟಿ20 ವಿಶ್ವಕಪ್ ಟೂರ್ನಿಯನ್ನು ಎದುರುನೋಡುತ್ತಿದೆ. ಆದರೆ ಸದ್ಯ ಟೀಂ ಇಂಡಿಯಾ ಸೇರಿದಂತೆ ಬಲಿಷ್ಠ ತಂಡಗಳು 2023ರ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿವೆ. ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ಸೇರಿದಂತೆ 5 ತಂಡದ ನಾಯಕರು ಬದಲಾಗಲಿದ್ದಾರೆ. ಇಲ್ಲಿವೆ ಹೊಸ ನಾಯಕರ ಡಿಟೇಲ್ಸ್.

 • kPL Playoff

  SPORTS28, Aug 2019, 3:25 PM IST

  KPL 2019: ಲೀಗ್ ಹೋರಾಟ ಅಂತ್ಯ, ಪ್ಲೇ ಆಫ್‌ಗೆ 4 ತಂಡ ಲಗ್ಗೆ!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಲೀಗ್ ಹೋರಾಟಗಳು ಅಂತ್ಯಗೊಂಡಿದ್ದು, ಇಂದಿನಿಂದ ಪ್ಲೇ ಆಫ್ ಪಂದ್ಯ ನಡೆಯಲಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ಆರಂಭಿಸಲಿದೆ. ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ, ಸಮಯ ಹಾಗೂ ಇತರ ವಿವರ ಇಲ್ಲಿದೆ.

 • flood relief materials

  Karnataka Districts15, Aug 2019, 1:02 PM IST

  ಚಿತ್ರದುರ್ಗ: ಪರಿಹಾರ ಸಾಮಗ್ರಿ ತಲುಪಿಸಲು ಉಸ್ತುವಾರಿ ತಂಡ

  ಸಂಗ್ರಹಿಸಿರುವ ನೆರೆ ಪರಿಹಾರ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ವ್ಯವಸ್ಥಿತವಾಗಿ ತಲುಪಿಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ. ಬಳಕೆಗೆ ಯೋಗ್ಯವಾದ ವಸ್ತುಗಳನ್ನು ಪರಿಶೀಲಿಸಿ ಸಂಗ್ರಹಣೆ ಮಾಡಿ, ಬಳಕೆಗಾಗಿ ಸಂಬಂಧಪಟ್ಟಜಿಲ್ಲೆಗಳಿಗೆ ವ್ಯವಸ್ಥಿತವಾಗಿ ತಲುಪಿಸುವ ಕಾರ್ಯವನ್ನು ಕೈಗೊಳ್ಳಲು ಚಿತ್ರದುರ್ಗ ತಹಸಿಲ್ದಾರರ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ.

 • Bakrid

  Karnataka Districts13, Aug 2019, 9:32 AM IST

  ಸ್ಥಳೀಯರೊಂದಿಗೆ ನಮಾಜ್‌ ಮಾಡಿದ ರಕ್ಷಣಾ ಸಿಬ್ಬಂದಿ

  ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಆಗಮಿಸಿದ್ದ ಎನ್‌ಡಿಆರ್‌ಎಫ್‌, ಸೇನೆ, ಎಸ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯದೊಂದಿಗೆ ಸ್ಥಳೀಯರೊಂದಿಗೆ ಸೇರಿ ನಮಾಜ್ ಮಾಡಿ ಭಾವೈಕ್ಯತೆ ಮೆರೆದ ಘಟನೆ ನಡೆಯಿತು.