Search results - 1924 Results
 • dinesh

  CRICKET18, Feb 2019, 6:08 PM IST

  ವಿಶ್ವಕಪ್ ತಂಡದಲ್ಲಿ ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡಲು ಇಲ್ಲಿದೆ 4 ಕಾರಣ!

  ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡೋ ಸಾಧ್ಯತೆಗಳಿದೆಯಾ? ಎಂ.ಎಸ್.ಧೋನಿ ಸ್ಥಾನ ಪಕ್ಕಾ. ಹೀಗಾಗಿ ಬ್ಯಾಕ್ ಆಪ್ ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ನಡುವೆ ಪೈಪೋಟಿ ಇದೆ. ಇವರಿಬ್ಬರಲ್ಲಿ ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡಲು ನಾಲ್ಕು ಕಾರಣಗಳಿವೆ. ಇಲ್ಲಿದೆ ಕಾರಣ?

 • CRICKET17, Feb 2019, 5:54 PM IST

  ಪುಲ್ವಾಮ ದಾಳಿ: ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು CCI ಆಗ್ರಹ!

  ಪುಲ್ವಾಮ ದಾಳಿ ಭಾರತದ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲೊಂದು. 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿ ಬಳಿಕ ಭಾರತೀಯರ ಆಕ್ರೋಶ ಹೆಚ್ಚಾಗಿದೆ. ಭಯೋತ್ವಾದಕರ ತವರು ಪಾಕಿಸ್ತಾನ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದೀಗ ಪಾಕ್ ವಿರುದ್ದದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು ಆಗ್ರಹ ಕೇಳಿಬಂದಿದೆ.

 • MS Dhoni

  CRICKET17, Feb 2019, 9:32 AM IST

  ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಸ್ಟ್ಯಾಂಡ್‌?

  ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಸ್ಟ್ಯಾಂಡ್ ನಾಮಕರಣ ಮಾಡಲು ಜಾರ್ಖಂಡ್ ಕ್ರಿಕೆಟ್ ಸಂಸ್ಛೆ ಮುಂದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?  ಇಲ್ಲಿದೆ.

 • team india

  CRICKET17, Feb 2019, 9:20 AM IST

  ಕೊಹ್ಲಿ, ಧೋನಿ ಸೇರಿದಂತೆ ಸ್ಟಾರ್ ಆಟಗಾರರಿಗೆ ಐಪಿಎಲ್‌ನಿಂದ ವಿಶ್ರಾಂತಿ!

  2019ರ ಆವೃತ್ತಿ ಐಪಿಎಲ್ ಟೂರ್ನಿಯಿಂದ ಸ್ಟಾರ್ ಆಟಗಾರರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್ ತಂಡದಲ್ಲಿರೋ ಟೀಂ ಇಂಡಿಯಾ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.

 • Team India Huddle

  CRICKET16, Feb 2019, 2:52 PM IST

  ವಿಶ್ವಕಪ್ 2019: 15 ಸದಸ್ಯರ ಸಂಭವನೀಯ ಟೀಂ ಇಂಡಿಯಾ ಇಲ್ಲಿದೆ!

  2019ರ ವಿಶ್ವಕಪ್ ಟೂರ್ನಿಗೆ ಸಂಭನೀಯ ಟೀಂ ಇಂಡಿಯಾ ಹೊರಬಿದ್ದಿದೆ. 15 ಸದಸ್ಯರ ತಂಡದಲ್ಲಿ ಯಾರಿಗೆ ಸ್ಥಾನ ನೀಡಲಾಗಿದೆ. ಯಾರಿಗೆ ಕೊಕ್ ಕೊಡಲಾಗಿದೆ. ಇಲ್ಲಿದೆ ತಂಡದ ವಿವರ.
   

 • Rohit Sharma

  CRICKET16, Feb 2019, 1:08 PM IST

  ವಿಶ್ವಕಪ್ 2019: ತಂಡದ ಯಶಸ್ಸಿಗೆ ಕಾರಣರಾಗೋ 5 ಆರಂಭಿಕರು!

  ವಿಶ್ವಕಪ್ ಟೂರ್ನಿಗೆ ಪ್ರತಿ ತಂಡಗಳು ತಯಾರಿ ಆರಂಭಿಸಿದೆ. ತಂಡದ ಆರಂಭಿಕರ ಪ್ರದರ್ಶನ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ. ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಯಶಸ್ಸಿಗೆ ಕಾರಣವಾಗಲ್ಲ ಐವರು ಆರಂಭಿಕರ ವಿವರ ಇಲ್ಲಿದೆ.
   

 • team india huddle odi

  CRICKET15, Feb 2019, 10:02 PM IST

  2019ರ ವಿಶ್ವಕಪ್‌ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!

  2019ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಆಯ್ಕೆ ಸಮಿತಿ 18 ಕ್ರಿಕೆಟಿಗರ ಪಟ್ಟಿ ರೆಡಿ ಮಾಡಿ, ಬಿಸಿಸಿಐಗೆ ಕಳುಹಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
   

 • India vs Australia

  CRICKET15, Feb 2019, 8:19 PM IST

  ಭಾರತ-ಆಸ್ಟ್ರೇಲಿಯಾ ಟಿ20, ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20, ಏಕದಿನ ಸರಣಿ ಫೆ.24ರಿಂದ ಮಾರ್ಚ್ 13ರ ವರೆಗೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಇಂಡೋ-ಆಸಿಸಿ ಪಂದ್ಯ ನಡೆಯಲಿದೆ. ಇಲ್ಲಿದೆ ಸರಣಿಯ ಸಂಪೂರ್ಣ ವೇಳಾಪಟ್ಟಿ.
   

 • team india

  CRICKET15, Feb 2019, 6:01 PM IST

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ!

  ಫೆ.24 ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2 ಟಿ20 ಹಾಗೂ 5 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ಟೀಂ ಇಂಡಿಯಾಗೆ ವಾಪಾಸ್ಸಾಗಿದ್ದಾರೆ. ಇಲ್ಲಿದೆ ಟೀಂ ಇಂಡಿಯಾ ವಿವರ.
   

 • virat kohli interview

  CRICKET15, Feb 2019, 5:39 PM IST

  ಅಂತೂ ಹುತಾತ್ಮರಿಗೆ ನಮನ ಸಲ್ಲಿಸಿದ ಕೊಹ್ಲಿ!

  ಪುಲ್ವಾಮ ದಾಳಿ ಖಂಡಿಸದೆ ಖಾಸಗಿ ಜಾಹೀರಾತು ಕುರಿತು ಟ್ವೀಟ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ  ವ್ಯಕ್ತವಾಗಿತ್ತು. ತಕ್ಷಣವೇ ಟ್ವೀಟ್ ಡೀಲೀಟ್ ಮಾಡಿದ ಕೊಹ್ಲಿ ಹುತಾತ್ಮ ಯೋಧರು ಹಾಗೂ ಅವರ ಕುಟುಂಬದ ಕುರಿತು ಟ್ವೀಟ್ ಮಾಡಿದ್ದಾರೆ.
   

 • team india huddle odi

  CRICKET15, Feb 2019, 12:45 PM IST

  ಈ ಐವರಿಗೆ ಆಸಿಸ್ ಸೀರಿಸ್ ತುಂಬಾನೆ ಇಂಪಾರ್ಟೆಂಟ್..!

  ಮಂಬರುವ ಏಕದಿನ ವಿಶ್ವಕಪ್ ದೃಷ್ಠಿಯಿಂದ ಭಾರತದ ಪ್ರಮುಖ 5 ಆಟಗಾರರಿಗೆ ಭಾರತ-ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್’ಗಳ ಸರಣಿ ಸಾಕಷ್ಟು ಮಹತ್ವ ಪಡೆದಿದೆ.
  ಕನ್ನಡಿಗ ಕೆ.ಎಲ್ ರಾಹುಲ್, ರಿಶಭ್ ಪಂತ್-ದಿನೇಶ್ ಕಾರ್ತಿಕ್ ಸೇರಿದಂತೆ ಪ್ರಮುಖ ಐವರು ಆಟಗಾರರಿಗೆ ಈ ಸರಣಿ ಮಹತ್ವ ಪಡೆದಿದೆ.
    
   

 • Indian Cricket Team

  CRICKET15, Feb 2019, 11:15 AM IST

  ಟೀಂ ಇಂಡಿಯಾ ಆಯ್ಕೆಯಲ್ಲಿ: ಯಾರು ಇನ್? ಯಾರು ಔಟ್?

  ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್’ಬ್ಯಾಕ್ ಮಾಡಲಿದ್ದಾರೆ.
  ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುವ ಭಾರತದ ಕೊನೆಯ ಸೀಮಿತ ಓವರ್’ಗಳ ಸರಣಿ ಇದಾಗಲಿದ್ದು, ಬಿಸಿಸಿಐ ಆಯ್ಕೆ ಸಮಿತಿ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಸರಣಿಗೆ ಯಾರು ಇನ್ ಹಾಗೂ ಇನ್ಯಾರು ಔಟ್ ಎನ್ನುವುದು ಇನ್ನು ಕೆಲವೇ ಗಂಟೆಗಳಲ್ಲಿ ಬಹಿರಂಗವಾಗಲಿದೆ. 

 • pulwama blast

  CRICKET14, Feb 2019, 9:57 PM IST

  ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

  ಪುಲ್ವಾಮ ಉಗ್ರರ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹುತಾತ್ಮ ಯೋಧರಿಗಾಗಿ ಭಾರತೀಯರು ಕಣ್ಣೀರಿಡುತ್ತಿದ್ದಾರೆ. ಒಂದೆಡೆಯಿಂದ ಪ್ರತೀಕಾರ ತೀರಿಸಲೇಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಉಗ್ರರ ದಾಳಿಯನ್ನ ಖಂಡಿಸಿದ್ದಾರೆ.

 • Team India vs New zealand

  CRICKET14, Feb 2019, 3:28 PM IST

  ಭಾರತ- ಆಸ್ಟ್ರೇಲಿಯಾ ಸರಣಿ: ಫೆ.15ಕ್ಕೆ ಟೀಂ ಇಂಡಿಯಾ ಪ್ರಕಟ!

  ಆಸ್ಟ್ರೇಲಿಯಾ ವಿರುದ್ದದ 2 ಟಿ20 ಹಾಗೂ 5 ಏಕದಿನ ಪಂದ್ಯಗಳ ಸರಣಿಗಾಗಿ ಆಯ್ಕೆ ಸಮಿತಿ ಟೀಂ ಇಂಡಿಯಾ ಪ್ರಕಟಿಸಲು ಅಂತಿಮ ಕಸರತ್ತು ನಡೆಸುತ್ತಿದೆ. ಆಸಿಸ್ ವಿರುದ್ಧದ ತವರಿನ ಸರಣಿಗೆ ಆಯ್ಕೆಯಾಗೋ ಆಟಗಾರರು ಯಾರು? ಯಾರಿಗೆ ವಿಶ್ರಾಂತಿ ನೀಡಲು ಸಮಿತಿ ನಿರ್ಧರಿಸಿದೆ. ಇಲ್ಲಿದೆ ವಿವರ.

 • dravid and younis khan

  CRICKET14, Feb 2019, 10:17 AM IST

  ಕೋಚ್‌ ಆಯ್ಕೆಗೆ ಬಿಸಿಸಿಐ ಅನುಸರಿಸಲಿರುವ ಪಾಕ್‌!

  ರಾಹುಲ್ ದ್ರಾವಿಡ್ ಭಾರತ ’ಎ’ ಹಾಗೂ ಅಂಡರ್-19 ತಂಡದ ಕೋಚ್ ಆಗಿದ್ದು, 2018ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ದ್ರಾವಿಡ್ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ, ಶುಭ್’ಮನ್ ಗಿಲ್, ಮಯಾಂಕ್ ಅಗರ್’ವಾಲ್ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ.