Teaching

(Search results - 35)

সুরক্ষার আড়ালে বাড়ছে বিপদ

কোভিড-১৯ সংক্রমণ ঠেকাতে বিশ্বজুড়ে সকলকেই যথাসম্ভব বাড়িতে থাকার পরামর্শ দেওয়া হচ্ছে সর্বস্তর থেকে। তার সঙ্গে সামঞ্জস্য রেখেই ভারতের অধিকাংশ স্কুল-কলেজেই এখন অনলাইনেই চলচে ক্লাস থেকে পরীক্ষা গ্রহণ। কর্পোরেট সংস্থাগুলিতেও চালু হয়েছে 'ওয়ার্ক ফ্রম হোম' বা বাড়ি থেকে কাজ করার সংস্কৃতি। এতে করে স্বল্প মেয়াদে কিছু লাভ হলেও দীর্ঘ মেয়াদি ক্ষেত্রে মানুষের ক্ষতিই হচ্ছে বলে জানাচ্ছেন বিজ্ঞানীরা। সীমিত কার্যকলাপ এবং সূর্যের আলো গায়ে কম লাগার ফলে কোনও ব্যক্তির বা শিশুর রোগ প্রতিরোধ ক্ষমতার উপর নেতিবাচক প্রভাব পড়ছে। কমে যাচ্ছে অনাক্রম্যতা, যা তার সংক্রমণের ঝুঁকি কমানোর পরিবর্তে বাড়িয়ে দিচ্ছে।

India1, Aug 2020, 7:44 PM

ಆನ್‌ಲೈನ್ ಕ್ಲಾಸ್‌ಗೆ 150 ಅಡಿ ಎತ್ತರದ ನೀರಿನ ಟ್ಯಾಂಕ್‌ ಏರಿದ ಮಕ್ಕಳು..!

ಇಷ್ಟು ಎತ್ತರದ ವಾಟರ್‌ ಟ್ಯಾಂಕ್‌ ಏರುವ ವಿದ್ಯಾರ್ಥಿಗಳು ಕೆಲವು ವೇಳೆ ತಲೆ ಸುತ್ತು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟಾಗಿಯೂ, ಈ ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳ ಬಳಿ ಆನ್‌ಲೈನ್‌ ಕ್ಲಾಸ್‌ಗೆ ಭಾಗಿಯಾಗಲು ಅಗತ್ಯವಿರುವ ಸ್ಮಾರ್ಟ್‌ಫೋನ್‌ಗಳು ಸಹ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು

online education

Video Icon

Karnataka Districts31, Jul 2020, 3:51 PM

ಶಿಕ್ಷಣ ಸಚಿವರೇ.. ಆನ್‌ಲೈನ್ ಶಿಕ್ಷಣ ದುಡ್ಡಿದ್ದವರಿಗೆ ಮಾತ್ರನಾ..?

ಗದಗದಲ್ಲಿ ಓರ್ವ ಮಹಿಳೆಯ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ತಾಳಿಯನ್ನು ಅಡವಿಟ್ಟು ನೆರವಾಗಿದ್ದಾಳೆ. ಇನ್ನು ಹಾವೇರಿ ಮಕ್ಕಳು, ಶಿಕ್ಷಕರು ಫೋನ್‌ನಲ್ಲಿ ಪಾಠ ಮಾಡುತ್ತಾರೆ. ಆದರೆ ನಮಗೆ ಫೋನ್ ಖರೀದಿಸಲು ರೊಕ್ಕ. ಶಾಲೆ ಬಾಗಿಲು ತೆರೆದರೆ ಓದಲು ಹೋಗುತ್ತೇವೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಈ ಮಕ್ಕಳ ಮಾತಿಗೆ ನೀವೇನಂತೀರಾ..?

• online teaching

Karnataka Districts31, Jul 2020, 9:57 AM

ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲು, ಆಗ್‌ಮೆಂಟೆಡ್‌ ರಿಯಾಲಿಟಿ ಟೆಕ್ನಾಲಜಿ ಮೂಲಕ ಬೋಧನೆ

ಇಲ್ಲಿನ ಸೆಂಟ್‌ ಅಂತೋನಿ ಪಬ್ಲಿಕ್‌ ಸ್ಕೂಲ್‌ ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು, ರಾಜ್ಯದಲ್ಲಿಯೇ ಮೊದಲು ಆಗ್‌ಮೆಂಟೆಡ್‌ ರಿಯಾಲಿಟಿ ಟೆಕ್ನಾಲಜಿ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಡಾ. ಕೆ.ಎ. ಪ್ರಸಾದ ತಿಳಿಸಿದ್ದಾರೆ.

• undefined
Video Icon

state8, Jul 2020, 2:40 PM

ಲ್ಯಾಪ್‌ ಟಾಪ್ ಖರೀದಿಸಲು ಪೋಷಕರು ಸಾಲದ ಮೊರೆ..!

ಆನ್‌ಲೈನ್ ತರಗತಿಗೆ ಮೂಲಭೂತವಾಗಿ ಬೇಕಾಗುವ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಖರೀದಿಸಲು ಪೋಷಕರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅರ್ಜಿಸಲ್ಲಿಸಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

HRD

Education Jobs3, Jul 2020, 9:10 PM

ಶಿಕ್ಷಕರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆ

ಶಿಕ್ಷಕರು, ಸಂಶೋಧಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ  ಉನ್ನತ ಶಿಕ್ಷಣ ಇಲಾಖೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದೆ.

• undefined

Karnataka Districts10, Jun 2020, 7:51 AM

ಆನ್‌ಲೈನ್ ಪಾಠ: ಶಿಕ್ಷಣ ಸಚಿವರ ವಿರುದ್ಧ ಸ್ವಪಕ್ಷ ಶಾಸಕ ಹರತಾಳು ಹಾಲಪ್ಪ ಗರಂ

ಇಷ್ಟು ದಿನ ಮಲೆನಾಡು ಭಾಗದಲ್ಲಿ ಐಟಿಬಿಟಿ ಕೆಲಸ ಮಾಡುವವರು, ಉನ್ನತ ಶಿಕ್ಷಣ ಪಡೆಯುತ್ತಿರುವವರು ಟವರ್‌ ಸಿಗುತ್ತದೆ ಎಂದು ಮನೆಯ ಹೆಂಚಿನ ಮೇಲೆ, ಗುಡ್ಡಬೆಟ್ಟಗಳ ಮೇಲೆ ಹತ್ತಿ ಪ್ರಯತ್ನ ನಡೆಸುತ್ತಿದ್ದರು. ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣ ಹೇಗೆ ಕೊಡುತ್ತೀರಿ ಎಂದು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಹಾಲಪ್ಪ ಒತ್ತಾಯಿಸಿದರು.

• undefined

relationship1, Jun 2020, 5:03 PM

ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಕಲಿಸುವ ಬಗ್ಗೆ ತಜ್ಞರ ಸಲಹೆಗಳು

ಮಕ್ಕಳು ನಿಮ್ಮಿಂದ ಏನೇನು ಕಲಿಯಬಹುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಎಲ್ಲವನ್ನೂ... ಹೌದು, ನೀವು ಮಾಡುವ, ಮಾತನಾಡುವ ಪ್ರತಿಯೊಂದನ್ನೂ ಮಕ್ಕಳು ನಿಮ್ಮಿಂದ ಕಲಿಯಬಲ್ಲರು.

Education school

Education Jobs31, May 2020, 9:49 AM

ವಠಾರ ಶಾಲೆ ಎಂಬ ಹೊಸ ಪರಿಕಲ್ಪನೆ; ಏನೆಲ್ಲ ಚಟುವಟಿಕೆಗಳಿರಬಹುದು?

ಕೊರೊನಾದಿಂದ ಆತಂಕ ಮತ್ತು ತಲ್ಲಣಗಳ ಮಧ್ಯ ಬದುಕುತ್ತಿರುವ ಜನಸಮುದಾಯಕ್ಕೆ ವೈದ್ಯರು, ಪೋಲೀಸರು, ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ಸ… ಆಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಿಕ್ಷಕರಾಗಿ ನಾವೇಕೆ ಸುಮ್ಮನಿರಬೇಕು.

Datta

Politics6, May 2020, 10:31 PM

ಮತ್ತೆ ಮೇಷ್ಟ್ರಾದ ಮಾಜಿ ಶಾಸಕ ದತ್ತ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ...!

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಸುಮಾರು 10 ಲಕ್ಷ ರೂ. ಆಹಾರ ಕಿಟ್ ವಿತರಿಸಿರುವ ಜೆಡಿಎಸ್‌ ನಾಯಕ ವೈ ಎಸ್‌ವಿ ದತ್ತ, ಇದೀಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

• undefined

Health2, May 2020, 3:15 PM

ನನ್ನ ಮಗನಿಗೆ ಆನ್‌ಲೈನ್‌ ಕ್ಲಾಸುಗಳು ಬೇಡ, ಯಾಕೆಂದರೆ...

ಲಾಕ್‌ ಡೌನ್‌ ಸಂದರ್ಭದಲ್ಲಿ ಸಾರಾ ಪರಾಕ್‌ ಎಂಬ ಪ್ರೊಫೆಸರ್‌ ಒಬ್ಬರು ತನ್ನ ಒಂದನೇ ಕ್ಲಾಸು ಮುಗಿದ ಮಗನಿಗೆ ಆನ್‌ಲೈನ್‌ ಕ್ಲಾಸು ಬೇಡ ಅಂತ ಬರೆದ ಪತ್ರದ ಭಾವಾನುವಾದ ಇಲ್ಲಿದೆ.

• undefined

relationship1, May 2020, 6:10 PM

ಮದ್ವೆ ಬೇಡ, ಮಕ್ಕಳು ಬೇಡ ಅಂತಿದೆ ಹೊಸ ಜನರೇಶನ್

ಜಪಾನ್‌ ಹಾಗೂ ಚೀನಾದಲ್ಲಿ ಹೊಸ ಜನರೇಶನ್ ನಮಗೆ ಮದ್ವೆ ಬೇಡ ಮಕ್ಳು ಬೇಡ ಅಂತಿದ್ರು, ಈಗ ಕೊರೊನಾದಿಂದಾಗಿ ಇತರ ದೇಶಗಳಲ್ಲೂ ಈ ಟ್ರೆಂಡ್ ಹಬ್ಬಿದೆಯಂತೆ.

• Karnatak university

Karnataka Districts11, Apr 2020, 7:47 AM

ಲಾಕ್‌ಡೌನ್‌: ಆನ್‌ಲೈನ್‌ ಬೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಅಸ್ತು!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಜರುಗಬೇಕಿದ್ದ ಸ್ನಾತಕೋತ್ತರ ಸೆಮಿಸ್ಟರ್‌ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಹೊರೆಯಾಗಬಾರದೆಂದು ಕರ್ನಾಟಕ ವಿಶ್ವವಿದ್ಯಾಲಯವು ತಂತ್ರಜ್ಞಾನದ ಮೊರೆ ಹೋಗಿದೆ.

• migrant workers delhi lockdown

Karnataka Districts11, Apr 2020, 7:26 AM

ಲಾಕ್‌ಡೌನ್‌ ಎಫೆಕ್ಟ್‌: ಆಶ್ರಯ ಪಡೆದ ಕಾರ್ಮಿಕರಿಗೆ ಧರ್ಮಬೋಧೆ!

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದ ಮೇಲೆ ಹೇರಿಕೆಯಾಗಿರುವ ಲಾಕ್‌ಡೌನ್‌ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಡಳಿತದ ಆಶ್ರಯ ಪಡೆದಿರುವ 315 ಕಾರ್ಮಿಕರಿಗೀಗ ಆಯಾ ಧರ್ಮಗುರುಗಳಿಂದ ಮಾನಸಿಕ ಸ್ಥೈರ್ಯ ತುಂಬಲಾಗುತ್ತದೆ!

• watsap

Karnataka Districts9, Apr 2020, 1:02 PM

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾಟ್ಸಾಪ್‌ನಲ್ಲಿ ಪಾಠ, ಹೋಂವರ್ಕ್

ಲಾಕ್‌ಡೌನ್‌ನಿಂದಾಗಿ ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳು ಪಾಠ-ಪ್ರವಚನದಿಂದ ಹಿಂದೆ ಬೀಳದಂತೆ ನೋಡಿಕೊಳ್ಳಲು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಪ್ರೌಢಶಾಲೆ ಮುಖ್ಯ ಶಿಕ್ಷಕರೊಬ್ಬರು ಹೊಸ ಐಡಿಯಾ ಮಾಡಿದ್ದಾರೆ. ವಾಟ್ಸಾಪ್‌ ಮೂಲಕ ಮಕ್ಕಳ ಓದಿನ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿದ್ದಾರೆ.

• Teach these important money lessons to your child

Woman1, Apr 2020, 5:48 PM

ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ

ನೀವು ಮಕ್ಕಳಿಗೆ ತಿಂಗಳಿಗಿಷ್ಟು ಎಂದು ಪಾಕೆಟ್ ಮನಿ ನೀಡಿದಾಗ, ಅದರಲ್ಲೇ ಅವರ ಎಲ್ಲ ಖರ್ಚುಗಳನ್ನೂ ಪೂರೈಸಿಕೊಳ್ಳಬೇಕೆಂದೂ, ತಿಂಗಳು ಮುಗಿವವರೆಗೆ ಬೇರೆ ಹಣ ಕೊಡುವುದಿಲ್ಲವೆಂದೂ ಸ್ಟ್ರಿಕ್ಟ್ ಆಗಿ ತಿಳಿಸಿ. ಆಗ ಮಕ್ಕಳು ಪ್ರತಿಯೊಂದು ರುಪಾಯಿ ಖರ್ಚು ಮಾಡುವಾಗಲೂ ತಿಂಗಳಲ್ಲಿ ಇನ್ನೂ ಎಷ್ಟು ದಿನ ಇದೆ, ಯಾವುದಕ್ಕೆ ಹಣ ಬೇಕಾಗುತ್ತದೆ ಎಂದೆಲ್ಲ ಯೋಚಿಸಲು ಕಲಿಯುತ್ತಾರೆ.