Teachers Salary  

(Search results - 3)
 • মাইনে পেয়ে খরচ করার আগে অবশ্যই করুন এই কাজ, মিলবে সৌভাগ্য

  Dharwad14, Nov 2019, 7:58 AM

  ಧಾರವಾಡ: ಸಂಬಳವಿಲ್ಲದೆ ಸರ್ಕಾರಿ ಶಿಕ್ಷಕರ ಪರದಾಟ!

  ದೀಪಾವಳಿ ಹಬ್ಬಕ್ ತಂದ ಸಂತಿ ಉದ್ರಿ ಇನ್ನೂ ಕೊಟ್ಟಿಲ್ರಿ. ಎರಡ್ಮೂರು ತಿಂಗಳಿಂದ ಪಗಾರೇ ಆಗಿಲ್ಲ. ಟೀಚರ್ ಅದೀರಿ ಸಾವಿರಾರು ರುಪಾಯಿ ಪಗಾರಾ ಬರತೈತಿ. ಉದ್ರಿ ಮಾಡತೀರಿ ಎಂದು ಅಂಗಡಿಯವರು ಹಿಯಾಳಿಸುತ್ತಾರೀ. ದಯಮಾಡಿ ಹೆಂಗಾರ ಮಾಡಿ ಸಂಬಳಾ ಕೊಡಸರಿ! 
   

 • money new

  NEWS10, Dec 2018, 9:13 AM

  ಅತಿಥಿ ಶಿಕ್ಷಕರಿಗೆ 6 ತಿಂಗಳಿಂದ ಗೌರವಧನ ಇಲ್ಲ

  ರಾಜ್ಯದ ಅತಿಥಿ ಶಿಕ್ಷಕರಿಗೆ ಕಳೆದ ಆರು ತಿಂಗಳಿನಿಂದ ಗೌರವಧನ ಕೈಸೇರಿಲ್ಲ. ಇದರಿಂದ ಅವರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ರಾಜಧಾನಿ ಬೆಂಗಳೂರಿನ ಖನಿಜ ಭವನದಲ್ಲಿರುವ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್‌ ಸೆಂಟರ್‌(ಎನ್‌ಎಂಸಿ) ಸಿಬ್ಬಂದಿಯ ಎಡವಟ್ಟಿನಿಂದಾಗಿ ಹೆಚ್ಚಿನ ತಾಲೂಕುಗಳಿಗೆ ಈ ಹಣವೇ ಹಂಚಿಕೆಯಾಗಿಲ್ಲ.

 • undefined

  NEWS6, Sep 2018, 9:32 AM

  ಕನ್ನಡಪ್ರಭ ಫಲಶ್ರುತಿ : ಶಿಕ್ಷಕರ ವೇತನ ಪಾವತಿಗೆ ಸಿಎಂ ಸೂಚನೆ

  ಕನ್ನಡ ಪ್ರಭ ವರದಿಗೆ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ 12 ಸಾವಿರ ಶಿಕ್ಷಕರ ಬಾಕಿ ವೇತನ ಪಾವತಿಸುವಂತೆ ಸೂಚನೆ ನೀಡಿದ್ದಾರೆ.