Teachers Day  

(Search results - 27)
 • Teachers should be offered pooja according to zodiac signsTeachers should be offered pooja according to zodiac signs

  FestivalsSep 7, 2021, 5:12 PM IST

  ನಿಮ್ಮ ರಾಶಿಗೆ ಅನುಗುಣವಾಗಿ ಗುರು ವಂದನೆ ಸಲ್ಲಿಸಿ, ಬದುಕಿಕೊಂದು ದಾರಿ ಕಾಣಿಸುತ್ತೆ!

  ವಿದ್ಯೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗುರುವಿಗೆ ವಂದನೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಆಯಾ ರಾಶಿಚಕ್ರದವರ ಹೇಗೆ ಗುರುಗಳಿಗೆ ವಂದನೆಯನ್ನು ತಿಳಿಸಬಹುದು ಎಂಬುದರ ಬಗ್ಗೆ ತಿಳಿಯೋಣ....
   

 • Commendable How Teachers Ensured Education Of Students During Covid PM Modi mahCommendable How Teachers Ensured Education Of Students During Covid PM Modi mah

  IndiaSep 5, 2021, 9:43 PM IST

  ಶಿಕ್ಷಕರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

  ಶಿಕ್ಷಕರ ದಿನದ ಪ್ರಯುಕ್ತ ಇಡೀ ಶಿಕ್ಷಕ ಸಮುದಾಯಕ್ಕೆ ನನ್ನ ಪ್ರಣಾಮಗಳು, ಯುವ ಮನಸ್ಸುಗಳನ್ನು ಬೆಳೆಸಿ ಪೋಷಿಸುವಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ. ಕೋವಿಡ್-19 ಸಂಕಷ್ಟ ಕಾಲದಲ್ಲಿ ಆನ್ ಲೈನ್ ನಲ್ಲಿ ಮತ್ತು ಇತರ ಮಾರ್ಗಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ನೀಡಿದ ನಿಮಗೆಲ್ಲ ಅಭಿನಂದನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 

 • Anurag Singh Thakur participates in Teachers Day Celebration at SAI Regional Centre Bengaluru ckmAnurag Singh Thakur participates in Teachers Day Celebration at SAI Regional Centre Bengaluru ckm

  OTHER SPORTSSep 5, 2021, 9:02 PM IST

  ಬೆಂಗಳೂರಿನ SAI ಶಿಕ್ಷಕರ ದಿನಾಚರಣೆಯಲ್ಲಿ ಅನುರಾಗ್ ಠಾಕೂರ್; ಕೋಚ್ ತರಬೇತಿ ಶ್ಲಾಘಿಸಿದ ಕೇಂದ್ರ ಸಚಿವ!

  • ಕ್ರೀಡಾಪ್ರಾಧಿಕಾರ ಶಿಕ್ಷಕರ ದಿನಾಚರಣೆಯಲ್ಲಿ  ಕೇಂದ್ರ ಸಚಿವ ಅನುರಾಗ್ ಠಾಕೂರ್
  • ಭಾರತದ ಕ್ರೀಡಾಪಟುಗಳ ಭವಿಷ್ಯ ತರಬೇತುದಾರರ ಕೈಯಲ್ಲಿದೆ ಎಂದು ಸಚಿವ
  • ಶಿಕ್ಷಣ ದಿನಾಚರಣೆಯಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ಸಂಕಲ್ಪ
 • Teachers Day 2021 Covid 19 Pandemic affects on Teaching Profession hlsTeachers Day 2021 Covid 19 Pandemic affects on Teaching Profession hls

  EducationSep 5, 2021, 9:29 AM IST

  ಕೋವಿಡ್‌ ನಂತರ ಶಿಕ್ಷಕರ ವೃತ್ತಿ, ಬದುಕು ಹೇಗೆ ಬದಲಾಗಿದೆ? ಇವರು ಯಾವ ಯೋಧರಿಗೂ ಕಮ್ಮಿಯಿಲ್ಲ!

  ಕೋವಿಡ್‌ ಸಂಕಷ್ಟದ ಸಮಯದಲ್ಲೇ ಮತ್ತೊಮ್ಮೆ ಶಿಕ್ಷಕರ ದಿನಾಚರಣೆ ಎದುರಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಶಿಕ್ಷಣ ವ್ಯವಸ್ಥೆ ಎಂದೂ ಇಂಥ ಸವಾಲನ್ನು ಎದುರಿಸಿರಲಿಲ್ಲ.

 • Morning Express Teachers to be vaccinated before Teachers Day podMorning Express Teachers to be vaccinated before Teachers Day pod
  Video Icon

  IndiaAug 26, 2021, 11:32 AM IST

  ಶಿಕ್ಷಕರ ದಿನದ ಒಳಗೆ ಎಲ್ಲ ಶಿಕ್ಷಕರಿಗೂ ಲಸಿಕೆ!

  ಸೆಪ್ಟೆಂಬರ್‌ 5ರ ಶಿಕ್ಷಕರ ದಿನಾಚರಣೆಗೂ ಮುನ್ನ ಎಲ್ಲಾ ಶಾಲಾ ಶಿಕ್ಷಕರಿಗೆ ಆದ್ಯತೆ ಮೇಲೆ ಲಸಿಕೆ ಹಾಕುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಬುಧವಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

 • Old Students Gift a New House To Teacher in BallariOld Students Gift a New House To Teacher in Ballari
  Video Icon

  Karnataka DistrictsSep 8, 2020, 7:45 PM IST

  ಹ್ಯಾಟ್ಸ್‌ಆಫ್ ಸ್ಟುಡೆಂಟ್ಸ್: ಭವಿಷ್ಯ ರೂಪಿಸಿದ ಶಿಕ್ಷಕಿಗೆ ಸೂರು ಕಲ್ಪಿಸಿದ ವಿದ್ಯಾರ್ಥಿಗಳು!

  • ಇದು ಅಕ್ಷರ ಕಲಿಸಿದ ಶಿಕ್ಷಕಿಯ ಆರ್ಥಿಕ ಸಂಕಷ್ಟ ಕಂಡ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಮೌಲ್ಯದ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಕಥೆ.
  • 15 ಲಕ್ಷದ ಹೊಸ ಮನೆ ಕಟ್ಟಿಸಿ ಅಕ್ಷರ ಕಲಿಸಿದ ಬಡ ಶಿಕ್ಷಕಿಗೆ ಆಶ್ರಯ ಕಲ್ಪಿಸಿದ ಹಳೆ ವಿದ್ಯಾರ್ಥಿಗಳು 
  • ಪರಿಮಳಾ ಟೀಚರ್‌ ಕನ್ನಡ ಶಿಕ್ಷಕರಾಗಿದ್ದವರು, ಅವರಿಂದ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.
 • Education minister suresh kumar teachers-day wishes To His MotherEducation minister suresh kumar teachers-day wishes To His Mother

  EducationSep 5, 2020, 2:23 PM IST

  ಜನನಿ ತಾನೆ ಮೊದಲ ಗುರು: ತಾಯಿಗೆ ಸಚಿವ ಸುರೇಶ್ ಕುಮಾರ್ ಶುಭಾಶಯ

  ಸಹ ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಂಜರಿಯದೇ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಶಿಕ್ಷಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ. ಮತ್ತೊಂದೆಡೆ ಸಚಿವ ಸುರೇಶ್ ಕುಮಾರ್ ಅವರು ತಮ್ಮ ತಾಯಿಗೆ ವಿಶ್ ಮಾಡಿದ್ದು ಹೀಗೆ.

 • Amazing Personalised Gift Ideas for TeachersAmazing Personalised Gift Ideas for Teachers

  relationshipSep 3, 2020, 6:39 PM IST

  ನೆಚ್ಚಿನ ಗುರುವಿಗೆ ಅಚ್ಚುಮೆಚ್ಚಾಗೋವಂಥ ಉಡುಗೊರೆ ನೀಡಿ

  ಇನ್ನೆರಡೇ ದಿನ, ಶಿಕ್ಷಕರ ದಿನ ಬಂದೇಬಿಟ್ಟಿದೆ. ಉತ್ತಮ ವ್ಯಕ್ತಿಯಾಗಿ, ಸಮಾಜಕ್ಕೆ ಉಪಯೋಗವಾಗುವಂತೆ ಬಾಳುವುದೇ ಕಲಿಸಿದ ಗುರುವಿಗೆ ನಾವು ನೀಡಬಹುದಾದ ದೊಡ್ಡ ಉಡುಗೊರೆ. ಆದರೆ, ನಮ್ಮ ನೆಚ್ಚಿನ ಗುರುವಿಗೆ ನಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸುವುದೂ ಅಷ್ಟೇ ಮುಖ್ಯ. ಇದರಿಂದ ಅವರಲ್ಲಿ ಸಾರ್ಥಕ್ಯ ಭಾವನೆ ಉಂಟಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ ನಾವು ನಮ್ಮ ನೆಚ್ಚಿನ ಶಿಕ್ಷಕರು ನೆನಪಿಡುವಂಥ ಉಡುಗೊರೆ ನೀಡಿ ಅವರಿಗೆ ಅಭಿನಂದನೆ ಹೇಳಬಹುದು. ಐಡಿಯಾ ಏನೋ ಚೆನಾಗಿದೆ, ಆದರೆ ಏನು ಉಡುಗೊರೆ ಕೊಟ್ಟರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ನೋಡಿ ಕೆಲ ಸಲಹೆಗಳು. 

 • I Became Chief Minister Of karnataka Because Of Rajappa Teacher Says SiddaramaiahI Became Chief Minister Of karnataka Because Of Rajappa Teacher Says Siddaramaiah

  NEWSSep 6, 2019, 8:36 AM IST

  'ನಾನು ಸಿಎಂ ಆಗಲು ರಾಜಪ್ಪ ಮೇಷ್ಟ್ರು ಕಾರಣ'

  'ನಾನು ಸಿಎಂ ಆಗಲು ರಾಜಪ್ಪ ಮೇಷ್ಟ್ರು ಕಾರಣ'| ಶಿಕ್ಷಕರ ದಿನಾಚರಣೆಯಲ್ಲಿ ಮನದಾಳ ಮಾತುಗಳನ್ನು ಬಿಚ್ಚಿಟ್ಟಮಾಜಿ ಸಿಎಂ ಸಿದ್ದರಾಮಯ್ಯ

 • Akshara Dasohi BG Annigeri gadag passes away on Teachers dayAkshara Dasohi BG Annigeri gadag passes away on Teachers day

  Karnataka DistrictsSep 5, 2019, 10:32 PM IST

  ಶಿಕ್ಷಕ ದಿನಾಚರಣೆಯಂದೆ ಮರೆಯಾದ ಆದರ್ಶ ಬಿ.ಜಿ.ಅಣ್ಣಿಗೇರಿ

  ಹಿರಿಯ ಶಿಕ್ಷಕ, ಶಿಕ್ಷಣ ಪ್ರೇಮಿ..ಉತ್ತರ ಕರ್ನಾಟಕದ ಅನೇಕ ವಿದ್ಯಾರ್ಥಿಗಳಿಗೆ ಮುಂದಿನ ಬದುಕು ಕಟ್ಟಿಕೊಟ್ಟ ಗದಗದ ಬಿ.ಜಿ.ಅಣ್ಣಿಗೇರಿ(89) ಶಿಕ್ಷಕರ ದಿನಾಚರಣೆಯಂದೆ ನಿಧನರಾಗಿದ್ದಾರೆ.

 • Former CM Siddaramaiah s Prank At Teachers Day FunctionFormer CM Siddaramaiah s Prank At Teachers Day Function
  Video Icon

  NEWSSep 5, 2019, 6:47 PM IST

  ಶಿಕ್ಷಕರ ಸಂಬಳ ಕೇಳಿ ತಮಾಷೆ ಮಾಡಿದ ಸಿದ್ದರಾಮಯ್ಯ!

  ಈಗ ಎಲ್ಲೆಲ್ಲಿಯೂ ಇಡಿ ಮತ್ತು ಡಿಕೆ ಶಿವಕುಮಾರ್ ಅವರದ್ದೇ ಸುದ್ದಿ. ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಫ್ರಾಂಕ್ ಮಾಡಿದ್ದಾರೆ. ಮಾತನಾಡುತ್ತ ಶಿಕ್ಷಕರ ಬಳಿ ನಿಮ್ಮ ಸಂಬಳ ಎಷ್ಟು? ನಾನೇನು ಇಡಿಗೆ ಹೇಳಲ್ಲ ಎಂದು ತಮಾಷೆಯಾಗಿಯೇ ಮಾತನಾಡಿದ್ದಾರೆ.

 • Teachers day Special 5 Great Teachers of IndiaTeachers day Special 5 Great Teachers of India
  Video Icon

  NEWSSep 5, 2019, 4:38 PM IST

  ಶಿಕ್ಷಕರ ದಿನ: ನಿತ್ಯ ಸ್ಮರಣೀಯ ಶಿಕ್ಷಕರಿವರು

  ಸೆಪ್ಟೆಂಬರ್ 5 ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.  ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಸದಾ ಸ್ಮರಿಸುವಂಥ ಕೆಲವು  ಶ್ರೇಷ್ಠ ಶಿಕ್ಷಕರನ್ನು ಈ ದಿನ ಸ್ಮರಿಸಲೇ ಬೇಕು. ಯಾರವರು?
   

 • Teachers Day Special 5 Ways To Make Teachers HappyTeachers Day Special 5 Ways To Make Teachers Happy
  Video Icon

  LIFESTYLESep 5, 2019, 4:22 PM IST

  ನಿಮ್ಮ ಪ್ರೀತಿಯ ಶಿಕ್ಷಕರಿಗೆ ಹೀಗೂ ಶುಭ ಕೋರಬಹುದು!

  ಕೇವಲ ಪುಸ್ತಕದಲ್ಲಿರುವುದನ್ನು ಪಾಠ ಮಾಡುವವನು ಮಾತ್ರ ಶಿಕ್ಷಕನಲ್ಲ. ಬದಲಾಗಿ ನಮ್ಮ ಬದುಕಿನ ಏಳ್ಗೆಗೆ ಕಾರಣವಾಗುವ ಗುರು ಅವನು. ಬಾಳಿಗೆ ಬೆಳಕು ತೋರುವವನು.  ಗುರು ಒಬ್ಬ ಮಾರ್ಗದರ್ಶಕ, ಸಲಹೆಗಾರ, ರಕ್ಷಕ ಮತ್ತು ಮಕ್ಕಳ ಪಾಲನೆಯ ದೊಡ್ಡ ಭಾಗ. ಇಂಥ ಗುರುವಿಗೆ ಶಿಕ್ಷಕರ ದಿನದಂದು ಶುಭ ಕೋರದಿದ್ದರೆ ಹೇಗೆ? ಆದರೆ, ಶುಭ ಕೋರುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್....
   

 • 31 selected for Best Teachers award on September 5 by the chief minister of Karnataka31 selected for Best Teachers award on September 5 by the chief minister of Karnataka

  NEWSSep 5, 2019, 11:57 AM IST

  ಇಂದು 31 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

  ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ 2019 -20 ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ಶಿಕ್ಷಕರ ಪ್ರಶಸ್ತಿ’ ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರೆಲ್ಲರಿಗೂ ‘ಮಾತೆ ಸಾವಿತ್ರಿಬಾಯಿ ಪುಲೆ’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

 • Sandalwood celebrities remembering their teachers occasion of Teachers DaySandalwood celebrities remembering their teachers occasion of Teachers Day

  ENTERTAINMENTSep 5, 2019, 11:19 AM IST

  ಗುರಿ ತೋರಿದ ಗುರುವಿಗೆ ನಮಸ್ಕಾರ!

  ಶಿಕ್ಷಕರನ್ನು ದೇವರೆಂದು ಪೂಜಿಸುವ ಸಂಪ್ರದಾಯ ನಮ್ಮದು. ಅದರಲ್ಲಿಯೂ ಕೆಲವರನ್ನು ನಾವು ಶತಮಾನಗಳು ಉರುಳಿದರೂ ಇಂದಿಗೂ ಶಿಕ್ಷಕರೆಂದು ಗೌರವಿಸುತ್ತೇವೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತೇವೆ. ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ತಮ್ಮ ಶಿಕ್ಷಕರನ್ನು ನೆನೆಸಿಕೊಂಡಿದ್ದು ಹೀಗೆ.