NEWS6, Sep 2018, 3:21 PM IST
ಸಮಾಜ ಮುಖಿ ಕಾರ್ಯಕ್ಕೆ ಸಂಬಳ ಮೀಸಲಿಟ್ಟ ಶಿಕ್ಷಕ
ಈತ ಶಿಕ್ಷಣ ಇಲಾಖೆ ನೌಕರ. ಕೆಲ ವರ್ಷಗಳ ಕಾಲ ಶಿಕ್ಷಕನಾಗಿ ಕೆಲಸ ಮಾಡಿದ್ದಾನೆ.ಆದ್ರೆ ಕೇವಲ ಆತ ಶಿಕ್ಷಣ ಇಲಾಖೆಗೆ ಮಾತ್ರ ನೌಕರನಾಗಿಲ್ಲ. ಬದಲಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾನೆ. ಅದು ಹೇಗೆ ಅಂತೀರಾ ನೀವೆ ನೋಡಿ..
NEWS5, Sep 2018, 5:43 PM IST
'ಕ್ಲಾಸ್ ರೂಂಗಳು ಶಿಕ್ಷಕರ ನಂ.1 ಆದ್ಯತೆಯಾಗಬೇಕು'
ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಶಿಕ್ಷಕರು, ಶಿಕ್ಷಕರ ಶಿಕ್ಷಣ, ವ್ಯವಸ್ಥೆ ಯಲ್ಲಾಗಬೇಕಾದ ಬದಲಾವಣೆಗಳೇನು ಮುಂತಾದ ವಿಚಾರಗಳ ಬಗ್ಗೆ ಆಜೀಂ ಪ್ರೇಮ್ ಜಿ ವಿವಿಯ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಮುಕ್ತವಾಗಿ ಮಾತನಾಡಿದ್ದಾರೆ.
NEWS5, Sep 2018, 5:27 PM IST
ಶಿಕ್ಷಕರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ರೇವಣ್ಣ
ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದಿಟ್ಟ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
LIFESTYLE5, Sep 2018, 5:15 PM IST
ಭಾರತ ಎಂದೂ ಮರೆಯದ ಶಿಕ್ಷಕರಿವರು!
ಶಿಕ್ಷಕರನ್ನು ದೇವರೆಂದು ಪೂಜಿಸುವ ಸಂಪ್ರದಾಯ ನಮ್ಮದು. ಅದರಲ್ಲಿಯೂ ಕೆಲವರನ್ನು ನಾವು ಶತಮಾನಗಳು ಉರುಳಿದರೂ ಇಂದಿಗೂ ಶಿಕ್ಷಕರೆಂದು ಗೌರವಿಸುತ್ತೇವೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತೇವೆ. ಅಂತ ಕೆಲವು ಶಿಕ್ಷಕರ ಪರಿಚಯವಿದು.
SPORTS5, Sep 2018, 4:10 PM IST
ಟೀಂ ಇಂಡಿಯಾ ಕ್ರಿಕೆಟಿಗರಿಂದ ಶಿಕ್ಷಕ ದಿನಾಚರಣೆ
ಶಿಕ್ಷಕರ ದಿನಚಾರಣೆ ಪ್ರಯುಕ್ತ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಕೋಚ್ ಹಾಗೂ ಮಾರ್ಗದರ್ಶಿಗಳಿಗೆ ಶುಭಾಶಯ ಕೋರಿದ್ದಾರೆ. ಈ ಮೂಲಕ ತಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಗುರುಗಳಿಗೆ ಗೌರವ ಸಲ್ಲಿಸಿದ್ದಾರೆ.
LIFESTYLE5, Sep 2018, 2:25 PM IST
ಇತಿಹಾಸವನ್ನೇ ಸೃಷ್ಟಿಸಿದ ಫೇಮಸ್ ಶಿಕ್ಷಕರಿವರು!
ಇಂದು ಶಿಕ್ಷಕರ ದಿನಾಚರಣೆ. ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಅಭಿವೃದ್ದಿಯಲ್ಲಿ ಅವರ ಪಾತ್ರ ದೊಡ್ಡದು. ನಮ್ಮ ತಪ್ಪುಗಳನ್ನು ತಿದ್ದಿ ವ್ಯಕ್ತಿತ್ವ ರೂಪಿಸುವವರು ಗುರುಗಳು. ಅವರಿಗೆಲ್ಲಾ ನಮನ ಸಲ್ಲಿಸುವ, ಸ್ಮರಿಸುವ ದಿನ ಇದಾಗಿದೆ. ಎಲ್ಲಾ ಶಿಕ್ಷಕರಿಗೂ ಶುಭಾಶಯಗಳು!
NEWS5, Sep 2018, 1:34 PM IST
ಕಲ್ಲು, ಮಣ್ಣು ಹೊತ್ತು ಶಾಲೆ ಕಟ್ಟಿದ ಶಿಕ್ಷಕ!
ತಾವೇ ಕಲ್ಲು ಮತ್ತು ಮಣ್ಣು ಹೊತ್ತು ನಿರೀಕ್ಷೆಗಳನ್ನು ಮೀರಿ ಶಾಲೆ ಕಟ್ಟಿರುವ ಶಿಕ್ಷಕರೊಬ್ಬರು ಇಡೀ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಶ್ರೀಕಲ್ಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ.ಬಣಕಾರ ಅವರು ಇಂತಹ ಕಾರ್ಯ ಮಾಡಿದ ಮಹಾನ್ ಶಿಕ್ಷಕರಾಗಿದ್ದಾರೆ.
TECHNOLOGY5, Sep 2018, 12:55 PM IST
ಶಿಕ್ಷಕರು ಭೇಟಿ ನೀಡಲೇಬೇಕಾದ ಟಾಪ್ 10 ವೆಬ್ಸೈಟ್ಗಳು
ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಶಿಕ್ಷಕರು ಕೂಡಾ ಅಪ್ಡೇಟ್ ಆಗುತ್ತಿರಬೇಕು. ತಮ್ಮ ಕಲಿಕೆ, ಹಾಗೂ ಹೊಸ ಹೊಸ ಕಲಿಕೆ ವಿಧಾನಗಳನ್ನು ತಿಳಿಯುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಬಹಳ ಸಹಕಾರಿ. ಆ ನಿಟ್ಟಿನಲ್ಲಿ ಕೆಲವೊಂದು ವೆಬ್ಸೈಟ್ಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.
5, Sep 2017, 8:33 PM IST
ಶಿಕ್ಷಕರ ದಿನಾಚರಣೆ: ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸಿಎಂ ಪ್ರಶಸ್ತಿ ಪ್ರದಾನ
ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಉತ್ತಮ ಸೇವೆ ಸಲ್ಲಿಸಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
5, Sep 2017, 6:26 PM IST
5, Sep 2017, 4:13 PM IST