Tcs
(Search results - 22)OTHER SPORTSDec 24, 2020, 1:34 PM IST
ವಿಶ್ವ 10ಕೆ ರೇಸ್ ಕೇವಲ 62 ನಿಮಿಷದಲ್ಲಿ ಓಟ ಪೂರ್ಣಗೊಳಿಸಿದ 5 ತಿಂಗಳ ಗರ್ಭಿಣಿ
ಕಳೆದ 9 ವರ್ಷಗಳಿಂದ ಸತತವಾಗಿ ಓಡುತ್ತಿದ್ದೇನೆ. ಹೀಗಾಗಿ ಗರ್ಭಿಣಿಯಾಗಿದ್ದರೂ ರೇಸ್ನಲ್ಲಿ ಭಾಗವಹಿಸಬೇಕು ಎನ್ನುವ ಉತ್ಸಾಹವಿತ್ತು ಎಂದು ಅಂಕಿತಾ ಹೇಳಿದ್ದಾರೆ.
TechnologyNov 26, 2020, 6:57 PM IST
ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್.ಸಿ ಕೊಹ್ಲಿ ಇನ್ನಿಲ್ಲ!
ಭಾರತೀಯ ಕಂಪ್ಯೂಟರ್ ಲೋಕದಲ್ಲಿ ಹೊಸ ಅಧ್ಯಾಯ ಆರಂಭಿಸಿದ, ಟಾಟಾ ಕನ್ಸಲ್ಟೆನ್ಸಿ ಸಂಸ್ಥಾಪಕ, ಪ್ರಮುಖವಾಗಿ ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಫಕೀರ್ ಚಂದ್ ಕೊಹ್ಲಿ ನಿಧನರಾಗಿದ್ದಾರೆ.
JobsApr 17, 2020, 3:16 PM IST
ಮೋದಿ ಮನವಿಗೆ ಸ್ಪಂದಿಸಿದ ಟಾಟಾ ಮಾಲೀಕತ್ವದ TCS, ನೌಕರರಿಗೆ ಉದ್ಯೋಗ ಭದ್ರತೆ!
ಲಾಕ್ಡೌನ್ ವಿಸ್ತರಣೆಯಿಂದ ಕಾರ್ಮಿಕರು, ದಿನಗೂಲಿ ನೌಕರರು ಮಾತ್ರವಲ್ಲ, ಲಾಭದಲ್ಲಿದ್ದ ಕಂಪನಿಗಳು ಕೂಡ ಇದೀಗ ನಷ್ಟದಲ್ಲಿದೆ. ಹೀಗಾಗಿ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾಗಿತ್ತು. ಆದರೆ ಪ್ರಧಾನಿ ಮೋದಿ ಲಾಕ್ಡೌನ್ ವಿಸ್ತರಣೆ ವೇಳೆ ಕೆಲಸದಿಂದ ಯಾರನ್ನು ತೆಗೆಯಬೇಡಿ ಎಂದು ಮನವಿ ಮಾಡಿದ್ದರು. ಇದೀಗ ಈ ಮನವಿಗೆ ಟಾಟಾ ಗ್ರೂಪ್ TCS ಸ್ಪಂದಿಸಿದೆ.
Karnataka DistrictsFeb 18, 2020, 7:49 PM IST
ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆಗೆ ವಿನಯ್ ಗುರೂಜಿ ಸಾಥ್
- ಆರ್ಥಿಕ ಸಂಕಷ್ಟದಲ್ಲಿರುವ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ
- ಮುಚ್ಚುವ ಭೀತಿ ಎದುರಿಸುತ್ತಿರುವ ಸಹಕಾರ ಸಾರಿಗೆ ಸಂಸ್ಥೆ
- ಸರ್ಕಾರದ ನೆರವು ಕೇಳುತ್ತಿರುವ ನೌಕರರು
BUSINESSOct 15, 2019, 7:45 PM IST
ಡಿಜಿಟಲೀಕರಣಕ್ಕೆ ಟಿಸಿಎಸ್ ಮಾಡಿದ ಪ್ಲ್ಯಾನ್ ಏನು?: ಉದ್ಯೋಗ-ಪ್ರಾವಿಣ್ಯತೆ ಎಂದರೆ ಹಾಲು-ಜೇನು!
ದೇಶದ ಪ್ರಮುಖ ಖಾಸಗಿ ಕಂಪನಿಯಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ಕೂಡ ಡಿಜಿಟಲೀಕರಣದತ್ತ ಧೃಢ ಹೆಜ್ಜೆ ಇರಿಸಿದ್ದು, ತನ್ನ ದೈನಂದಿನ ವ್ಯವಹಾರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಇದೇ ಕಾರಣಕ್ಕೆ ಆಧುನಿಕ ತಂತ್ರಜ್ಞಾನದ ಅರಿವಿರುವ ಯುವ ಪೀಳಿಗೆಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದೆ.
Private JobsJun 13, 2019, 5:07 PM IST
TCS ನೌಕರರಿಗೆ ಸಿಗುತ್ತೆ ಕೋಟಿ-ಕೋಟಿ ಸಂಬಳ
ಟಿಸಿಎಸ್ ಯಲ್ಲಿ ವಾರ್ಷಿಕವಾಗಿ 1 ಕೋಟಿ ರು. ವೇತನ ಪಡೆಯುತ್ತಿರುವ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಅದು 2019ರ ಫೈನಾನ್ಸಿಯಲ್ ಇಯರ್ನಲ್ಲಿ 100ರ ಗಡಿದಾಟಿದೆ.
SPORTSMay 19, 2019, 1:25 PM IST
ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್ಗೆ ಮಡಿಲಿಗೆ ಬೆಂಗಳೂರು 10K!
ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ. ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.
SPORTSMay 16, 2019, 10:14 AM IST
ವಿಶ್ವ 10K ಮ್ಯಾರಥಾನ್: ಮಾರ್ಗ ಸೂಚಿ ಅನಾವರಣ!
ಬೆಂಗಳೂರು 10K ಮ್ಯಾರಥಾನ್ ಓಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ.19 ರಂದು ಜನಪ್ರಿಯ ಮ್ಯಾರಥಾನ್ ಓಟಕ್ಕೆ ಚಾಲನೆ ಸಿಗಲಿದೆ. ಓಟದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
SPORTSMay 8, 2019, 1:06 PM IST
10K ಓಟದ ಫಿನಿಶರ್ಸ್ ಟೀ ಶರ್ಟ್ ಅನಾವರಣ
ಟೋಕಿಯೊ ಒಲಿಂಪಿಕ್ಗೆ ನಿಗದಿಪಡಿಸಲಾಗಿರುವ ಅರ್ಹತಾ ಮಾನದಂಡ ಪೂರೈಸಲು ಮುಂಬರುವ ಅರ್ಹತಾ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಕಾರ್ಯಪ್ರವೃತ್ತ ವಾಗಿದ್ದೇನೆ ಎಂದು 800ಮೀ. ಮತ್ತು 1500 ಮೀ. ಓಟದ ರಾಷ್ಟ್ರೀಯ ದಾಖಲೆ ಒಡೆಯ ಭಾರತದ ಜಿನ್ಸನ್ ಜಾನ್ಸನ್ ಹೇಳಿದ್ದಾರೆ.
AUTOMOBILEJan 5, 2019, 1:41 PM IST
GSTಜೊತೆಗೆ TCS:10 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಕಾರು ಖರೀದಿ ಇನ್ನೂ ಸುಲಭವಲ್ಲ!
ಸೆಡಾನ್, SUV ಕಾರುಗಳ ಖರೀದಿಗೆ ಮುಂದಾಗಿದ್ದರೆ ಇನ್ಮುಂದೆ ಕಷ್ಟ. ನಿಮ್ಮ ಖರೀದಿ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳಲಿದೆ. GST ಜೊತೆಗೆ ಮತ್ತೊಂದು ಟ್ಯಾಕ್ಸ್ ಕೂಡ ಸೇರಿಕೊಳ್ಳುತ್ತಿದೆ.
NEWSOct 3, 2018, 2:16 PM IST
ಫ್ರೆಶರ್ಸ್ ಗೆ ಭರ್ಜರಿ ಗುಡ್ ನ್ಯೂಸ್ : ದುಪ್ಪಟ್ಟು ವೇತನ ಕೊಟ್ಟು ನೇಮಕಾತಿ
ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸುತ್ತಿದೆ. ಅವರ ಕೌಶಲ್ಯಕ್ಕೆ ಅನುಗುಣವಾಗಿ ಫ್ರೆಶರ್ ಗಳಿಗೆ ನೀಡುವ ವೇತನದ ಪ್ಯಾಕೇಜ್ ನ್ನು ಟಿಸಿಎಸ್ ದ್ವಿಗುಣ ಮಾಡಿದೆ.
BUSINESSAug 21, 2018, 6:04 PM IST
ಷೇರು ಯುದ್ಧದ ಮೈದಾನದಲ್ಲಿ ಅಂಬಾನಿ, ಟಾಟಾ: ಗೆದ್ದಿದ್ಯಾರು?
ಷೇರು ಮಾರುಕಟ್ಟೆ ಮೌಲ್ಯ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಆರ್ಐಎಲ್ ಮತ್ತು ಟಿಸಿಎಸ್ ನಡುವಿನ ಪೈಪೋಟಿಯಲ್ಲಿ ಕೊನೆಗೂ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಗೆಲುವು ಕಂಡಿದೆ. ಈ ಮೂಲಕ ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಿ ಬೀಗುತ್ತಿದೆ ಆರ್ಐಎಲ್.
BUSINESSJul 10, 2018, 4:14 PM IST
ಟಿಸಿಎಸ್ ಗೆ ಅತೀ ಹೆಚ್ಚು ಸಂಪತ್ತು ಹೊಂದಿರುವ ಕಂಪನಿ ಎಂಬ ಹೆಗ್ಗಳಿಕೆ!
ಭಾರತದ ಐಟಿ ದೈತ್ಯ ಟಿಸಿಎಸ್ 100 ಬಿಲಿಯನ್ ಮೌಲ್ಯದ ಸಂಪತ್ತು ಹೊಂದುವ ಮೂಲಕ , ಅತೀ ಹೆಚ್ಚು ಸಂಪತ್ತು ಹೊಂದಿರುವ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಟಾಟಾ ಕನ್ಸಲ್ಟೆನ್ಸಿ ಕಂಪನಿ ಸುಮಾರು 6 ಲಕ್ಷದ 86 ಸಾವಿರ ಕೋಟಿ ರೂ. ವ್ಯವಹಾರ ಹೊಂದಿರುವ ದೇಶದ ಅತಿದೊಡ್ಡ ಕಂಪನಿಯಾಗಿದೆ.
May 25, 2018, 2:51 PM IST
ಭೂಪತಿಯಿಂದ ಸಾಕಷ್ಟು ಕಲಿತಿದ್ದೇನೆ: ಪಿಯರ್ಸ್
‘ಮಹೇಶ್'ರೊಂದಿಗೆ ಆಡುವುದು ನನ್ನ ಕನಸಾಗಿತ್ತು. ಯಾಕೆಂದರೆ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ನಲ್ಲಿ ಅವರು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರೊಂದಿಗೆ ಆಡುವುದು ಬಹಳ ಆನಂದದಾಯಕವಾಗಿತ್ತು. ಸಾಕಷ್ಟು ಕಲಿಯಲು ಅವಕಾಶ ದೊರೆಯಿತು’ ಎಂದು ಹೇಳಿದರು.
Apr 24, 2018, 10:37 AM IST
100 ಶತಕೋಟಿ ತಲುಪಿದ ದೇಶದ ಮೊದಲ ಕಂಪನಿ ಟಿಸಿಎಸ್
100 ಶತಕೋಟಿ ಡಾಲರ್ನಷ್ಟು ಮಾರುಕಟ್ಟೆ ಬಂಡವಾಳ ಹೊಂದುವುದರೊಂದಿಗೆ ಟಾಟಾ ಸಮೂಹದ ಟಿಸಿಎಸ್ ಸಾಫ್ಟ್ವೇರ್ ಕಂಪನಿ ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.