Asianet Suvarna News Asianet Suvarna News
46 results for "

Tb Jayachandra

"
Minister Madhuswamy is not an Irrigation Fighter Says Congress Leader T B Jayachandra grgMinister Madhuswamy is not an Irrigation Fighter Says Congress Leader T B Jayachandra grg

'ಸಚಿವ ಮಾಧುಸ್ವಾಮಿ ನೀರಾವರಿ ಹೋರಾಟಗಾರ ಅಲ್ಲ'

ಮದಲೂರು ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆಯೊಡ್ಡುತ್ತಿರುವ ಸಚಿವ ಮಾಧುಸ್ವಾಮಿ ನೀರಾವರಿ ಹೋರಾಟಗಾರರೇ ಅಲ್ಲ, ನಾವು ಹೋರಾಟ ಮಾಡುವಾಗ ಅವರು ಇರಲೇ ಇಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಿಡಿಕಾರಿದ್ದಾರೆ.
 

Karnataka Districts Aug 23, 2021, 8:27 AM IST

TB Jayachandra Slams bjp leaders snrTB Jayachandra Slams bjp leaders snr

'ಬಿಜೆಪಿಯಿಂದ ಮೋಸ - ಭಾವನಾತ್ಮಕ ವಿಚಾರ ಇಟ್ಟುಕೊಂಡು ಆಟ'

  • ಬಿಜೆಪಿಯ ಎಲ್ಲಾ ಭರವಸೆಗಳು ಬೊಗಳೆ ಎಂಬುದು ಜನತೆಗೆ ಗೊತ್ತಾಗಿದೆ
  •  ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಲೇವಡಿ
  • ಉಪ ಚುನಾವಣೆ ನಡೆದು 9 ತಿಂಗಳು ಕಳೆದರೂ ಮದಲೂರು ಕೆರೆ ತುಂಬಿಲ್ಲ

Karnataka Districts Jul 3, 2021, 1:31 PM IST

fake fb account of Former minister TB Jayachandra created and sought money mahfake fb account of Former minister TB Jayachandra created and sought money mah

ಮಾಜಿ ಸಚಿವ ಜಯಚಂದ್ರ ಹೆಸರಿನಲ್ಲಿ ನಕಲಿ ಖಾತೆ,  ಹಣ ಕೀಳುವ ಜಾಲ!

ಕೊರೋನಾ ಸಮಯದಲ್ಲಿ ಹೊಸ ಹೊಸ ವಂಚನೆಯ ಜಾಲ ಸಿದ್ಧಮಾಡಿಕೊಳ್ಳುತ್ತಿರುವ ವಂಚಕರು ಸೆಲೆಬ್ರಿಟಿಗಳ ಹೆಸರಿನಲ್ಲಿ  ಸೋಶಿಯಲ್ ಮೀಡಿಯಾ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡುತ್ತಿರುವುದು ಹೊಸದೇನೂ ಅಲ್ಲ. 

CRIME Jun 18, 2021, 5:10 PM IST

Shivaram Hebbar, Siddaramaiah, T B Jayachandra Photos in Single Banner grgShivaram Hebbar, Siddaramaiah, T B Jayachandra Photos in Single Banner grg

ಒಂದೇ ಬ್ಯಾನರ್‌ನಲ್ಲಿ ಶಿವರಾಮ, ಸಿದ್ದು, ಜಯಚಂದ್ರ ಫೋಟೋ: ಹೆಬ್ಬಾರ್‌ ಕಾಂಗ್ರೆಸ್‌ನವರೋ-ಬಿಜೆಪಿಯವರೋ?

ತಾಲೂಕಿನ ಕಲಕರಡಿ ಗ್ರಾಮದ ಏತ ನೀರಾವರಿ ಯೋಜನೆ ಉದ್ಘಾಟನೆಗೆ ಕುರಿತಂತೆ ರಸ್ತೆ ಪಕ್ಕದಲ್ಲಿ ಶನಿವಾರ ಅಳವಡಿಸಲಾಗಿದ್ದ ನಾಮಫಲಕ ಸಾರ್ವಜನಿಕರನ್ನು ಆಕರ್ಷಿಸಿದೆ. ಒಂದೇ ಬ್ಯಾನರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರ ಇರುವುದು, ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ನವರೋ ಅಥವಾ ಬಿಜೆಪಿಯವರೋ ಎಂಬ ಸಂಶಯ ಮೂಡಿಸುವಂತಿತ್ತು.
 

Karnataka Districts Jan 25, 2021, 10:45 AM IST

Congress Leader TB Jayachandra Speaks About CD Matter snrCongress Leader TB Jayachandra Speaks About CD Matter snr

ವಿಶ್ವನಾಥ್‌ ಬಗ್ಗೆ ಟಿಬಿ ಜಯಚಂದ್ರ ಸ್ಫೋಟಕ ಹೇಳಿಕೆ

ಕಾಂಗ್ರೆಸ್‌ ಮುಖಂಡ ಟಿ ಬಿ ಜಯಂದ್ರ ವಿಶ್ವನಾಥ್ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು  ಹೇಳಿದ್ದೇನು..? 

Karnataka Districts Jan 16, 2021, 1:32 PM IST

Congress Keader TB Jayachandra Reacts about Yatnal CD alligation on BSY rbjCongress Keader TB Jayachandra Reacts about Yatnal CD alligation on BSY rbj

'ಸಿ.ಡಿ. ಬರಲಿ, ಯಾರು ಯಾವ ಪಾತ್ರ ಮಾಡಿದ್ದಾರೋ ನೋಡೋಣ'

ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಸನಗೌಡ ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಡಿ ಬಾಂಬ್ ಸ್ಫೋಟಿಸಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕ ಪ್ರತಿಕ್ರಿಯಿಸಿದ್ದು ಹೀಗೆ.

Politics Jan 15, 2021, 4:37 PM IST

Congress Leader Jayachandra Speaks About EVM  snrCongress Leader Jayachandra Speaks About EVM  snr

ಇವಿಎಂ ಬೇಡ ಬ್ಯಾಲೆಟ್ ಚುನಾವಣೆ ನಡೆಯಲಿ : ಜಯಚಂದ್ರ

ರಾಜ್ಯದಲ್ಲಿ ಈಗಾಗಲೇ ಒಂದು ಉಪ ಚುನಾವಣೆ ಮುಕ್ತಾಯವಾಗಿದೆ. ಶೀಘ್ರದಲ್ಲೇ ಇನ್ನೂ ಚುನಾವಣೆ ನಡೆಯಲಿದ್ದು ಇದೀಗ ಕೈ ಮುಖಂಡ ಜಯಚಂದ್ರ ಅವರು ಇವಿಎಂ ಬಗ್ಗೆ ಪ್ರಸ್ತಾಪಿಸಿದ್ದಾರೆ.

Karnataka Districts Nov 29, 2020, 11:05 AM IST

Karnataka By Elections Will TB Jayachandra Become MLA For 7th Time in Sira podKarnataka By Elections Will TB Jayachandra Become MLA For 7th Time in Sira pod

ಯಾರಿಗೆ ಒಲಿಯುತ್ತೆ ಶಿರಾ ಕ್ಷೇತ್ರದ ಅಧಿಪತ್ಯ?: 7ನೇ ಬಾರಿ ಶಾಸಕರಾಗ್ತಾರಾ ಟಿ.ಬಿ. ಜಯಚಂದ್ರ!

ಯಾರಿಗೆ ಒಲಿಯುತ್ತೆ ಶಿರಾ ಕ್ಷೇತ್ರದ ಅಧಿಪತ್ಯ?| 7ನೇ ಬಾರಿ ಶಾಸಕರಾಗ್ತಾರಾ ಟಿ.ಬಿ. ಜಯಚಂದ್ರ| ನೆಲೆ ವಿಸ್ತರಿಸಿಕೊಳ್ಳುತ್ತಾ ಬಿಜೆಪಿ, ಕ್ಷೇತ್ರ ಉಳಿಸಿಕೊಳ್ಳುತ್ತಾ ಜೆಡಿಎಸ್‌

Politics Nov 10, 2020, 7:33 AM IST

Sira By Poll Congress Candidate jayachandra tests corona positive rbjSira By Poll Congress Candidate jayachandra tests corona positive rbj

ಫಲಿತಾಂಶಕ್ಕೂ ಮುನ್ನ ಆಸ್ಪತ್ರೆಗೆ ದಾಖಲಾದ ಶಿರಾ ಕಾಂಗ್ರೆಸ್ ಅಭ್ಯರ್ಥಿ

ಶಿರಾ ಉಪಚುನಾವಣೆಯ ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Politics Nov 9, 2020, 9:44 PM IST

BJP Will win in Shira RR Nagar Says ST Somashekar snrBJP Will win in Shira RR Nagar Says ST Somashekar snr

'ಬಿಜೆಪಿ ಗೆಲುವು ನಿಶ್ಚಿತ : ಫಲಿತಾಂಶಕ್ಕೆ ಮುನ್ನ ಸೋಲೊಪ್ಪಿಕೊಂಡ ಜಯಚಂದ್ರ '

ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಇದೇ ನವೆಂಬರ್ 10 ರಂದು ಪ್ರಕಟವಾಗಲಿದ್ದು ಬಿಜೆಪಿ ಗೆಲುವು ನಿಶ್ಚಿತ ಎನ್ನಲಾಗಿದೆ. 

Politics Nov 4, 2020, 12:43 PM IST

BJP Leader CT Ravi Slams TB Jayachandra snrBJP Leader CT Ravi Slams TB Jayachandra snr

ಗೆದ್ದರೆ ಜನಾರ್ದನ ತೀರ್ಪು : ಸೋತರೆ ಇವಿಎಂ ಫಾಲ್ಟ್

ರಾಜ್ಯದಲ್ಲಿ ಉಪ ಚುನಾವಣೆ ನಡೆದಿದ್ದು, ಗೆದ್ದರೆ ಇದು ಜನಾರ್ದನ ತೀರ್ಪು, ಸೋತರೆ ಇದು ಇವಿಎಂ ಫಾಲ್ಟ್ ಆಗುತ್ತದೆ ಎಂದು ಹೇಳಿದ್ದಾರೆ

Karnataka Districts Nov 4, 2020, 10:41 AM IST

Im The Reason Behind TBJ Victory Says BJP Leader GS Basavaraj snrIm The Reason Behind TBJ Victory Says BJP Leader GS Basavaraj snr

ಕೈ ಅಭ್ಯರ್ಥಿ ಜಯಚಂದ್ರ 3 ಬಾರಿ ಗೆಲುವಿನ ಹಿಂದೆ ನಾನಿದ್ದೆ : ಬಿಜೆಪಿ ಮುಖಂಡ

ಶಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಯಚಂದ್ರ ಗೆಲುವಿನ ಹಿಂದೆ ನಾನೇ ಇದ್ದೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ

Karnataka Districts Oct 27, 2020, 10:09 AM IST

DK Shivakumar Campaign For TB Jayachandra At Shira snrDK Shivakumar Campaign For TB Jayachandra At Shira snr

'ಶಿರಾ : ಇದು ನನ್ನ ಕೊನೆ ಚುನಾವಣೆ ಎಂದು ಮೃತ ಸತ್ಯನಾರಾಯಣ ಹೇಳಿದ್ದರು'

ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ಕ್ಷೇತ್ರ ತೆರವಾಗಿದ್ದು ಇದೀಗ ಉಪ ಚುನಾವಣೆ ನಡೆಯುತ್ತಿದೆ. ಈ ಹಿಂದೆ  ಇಲ್ಲಿ ಸತ್ಯನಾರಾಯಣ ಅವರು ಇದು ನನ್ನ ಕೊನೆ  ಚುನಾವಣೆ ಎಂದು ಹೇಳಿದ್ದರೆನ್ನಲಾಗಿದೆ. 

Karnataka Districts Oct 16, 2020, 11:48 AM IST

i will in Shira By Election says TB Jayachandra snri will in Shira By Election says TB Jayachandra snr

'ಕೈ ಅಭ್ಯರ್ಥಿಗೆ ಸಿಕ್ಕಿದೆ ಗೆಲುವಿನ ಮುನ್ಸೂಚನೆ'

ರಾಜ್ಯದಲ್ಲಿ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದೆ. ಶಿರಾದಲ್ಲಿ ಕೈ ಗೆಲುವಿನ ವಿಶ್ವಾಸದಲ್ಲಿದೆ.

Karnataka Districts Oct 16, 2020, 11:25 AM IST

sira byelection congress candidate tb jayachandra Files nomination With Rally rbjsira byelection congress candidate tb jayachandra Files nomination With Rally rbj

ಬೈ ಎಲೆಕ್ಷನ್: ಶಿರಾದಲ್ಲಿ ಧೂಳೆಬ್ಬಿಸಿದ ಡಿಕೆ ಶಿವಕುಮಾರ್-ಸಿದ್ಧರಾಮಯ್ಯ

ಟಿಕೆಟ್ ಕೈತಪ್ಪಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅ.9ರಂದು ಬಿ.ಫಾರಂ ಇಲ್ಲದೆ ಟಿಕೆಟ್ ಘೋಷಣೆಗೂ ಮೊದಲೇ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿದ ಟಿ.ಬಿ.ಜಯಚಂದ್ರ ಅವರು ಇಂದು (ಗುರುವಾರ) ಅಪಾರ ಜನರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಕೊರೋನಾ ಭೀತಿ ನಡುವೆಯೂ ಜನಸಾಗರವೇ ಸೇರಿತ್ತು...

Politics Oct 15, 2020, 6:47 PM IST