Tax Terrorism  

(Search results - 7)
 • Kiran Shaw and I Told Not to Speak Up Mohandas Pai on Tax TerrorismKiran Shaw and I Told Not to Speak Up Mohandas Pai on Tax Terrorism

  BUSINESSAug 5, 2019, 10:03 AM IST

  ಐಟಿ ಕಿರುಕುಳ ಬಗ್ಗೆ ಮಾತಾಡದಂತೆ ಕಿರಣ್‌, ಮೋಹನ ಪೈಗೆ ಬೆದರಿಕೆ!

  ಐಟಿ ಕಿರುಕುಳ ಬಗ್ಗೆ ಮಾತಾಡದಂತೆ ಕಿರಣ್‌, ಮೋಹನ ಪೈಗೆ ‘ಬೆದರಿಕೆ’| ಸರ್ಕಾರಿ ಅಧಿಕಾರಿಯೊಬ್ಬರು ಕರೆ ಮಾಡಿದ್ದರು| ನಮಗಷ್ಟೇ ಅಲ್ಲ, ಇನ್ನಷ್ಟಮಂದಿಗೆ ಹೋಗಿದೆ| ಕಾರ್ಪೊರೆಟ್‌ ನಾಯಕರ ಅಚ್ಚರಿಯ ಹೇಳಿಕೆ

 • Tax Terrorism Will Death of CCDs VG Siddhartha Save Vijay MallyaTax Terrorism Will Death of CCDs VG Siddhartha Save Vijay Mallya
  Video Icon

  NEWSAug 1, 2019, 1:03 PM IST

  ತೆರಿಗೆ ಭಯೋತ್ಪಾದನೆ: ಮದ್ಯದ ದೊರೆಗೆ ವರವಾಗುತ್ತಾ ಕಾಫಿ ಸಾಮ್ರಾಟನ ಸಾವು?

  ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ‘ತೆರಿಗೆ ಭಯೋತ್ಪಾದನೆ’ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಇನ್ನೊಂದು ಕಡೆ, ಉದ್ಯಮದಲ್ಲಿ ನಷ್ಟದ ಕಾರಣ ಕೊಟ್ಟು ವಿಜಯ್ ಮಲ್ಯ, ಮೆಹುಲ್ ಚೋಕ್ಷಿ, ನೀರವ್ ಮೋದಿಯಂತಹ ದೊಡ್ಡ ದೊಡ್ಡ ಉದ್ಯಮಿಗಳು ದೇಶ ತೊರೆದಿದ್ದಾರೆ. ಸಿದ್ಧಾರ್ಥ ದಾರುಣ ಅಂತ್ಯ ಹಾಗೂ ತೆರಿಗೆ ಭಯೋತ್ಪಾದನೆಯ ನೆಪ ವಿಜಯ್ ಮಲ್ಯರಂಥವರಿಗೆ ವರವಾಗಿ ಪರಿಣಮಿಸುತ್ತಾ? ಈ ಸ್ಟೋರಿ ನೋಡಿ...

 • Relation Between CCD founder VG Siddhartha death and IT DepartmentRelation Between CCD founder VG Siddhartha death and IT Department
  Video Icon

  BUSINESSJul 31, 2019, 9:30 PM IST

  ಸಿದ್ಧಾರ್ಥಗೆ ಐಟಿ ಇಲಾಖೆ  ಕಿರುಕುಳ ನೀಡಿತ್ತಾ? ಇಲ್ಲಿದೆ ಅಸಲಿ ಡಿಟೇಲ್ಸ್

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ನಂತರ ಐಟಿ ಇಲಾಖೆ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗಾದರೆ ನಿಜ್ಜಕೂ ಐಟಿ ಇಲಾಖೆ ಉದ್ಯಮಿಗಳಿಗೆ ತೊಂದರೆ ಕೊಡುತ್ತಿದೆಯಾ? ಇಲ್ಲಿದೆ ಒಂದು ವಿಶ್ಲೇಷಣೆ 

 • Handwriting Experts Confirms VG Siddhartha SignatureHandwriting Experts Confirms VG Siddhartha Signature
  Video Icon

  NEWSJul 31, 2019, 5:14 PM IST

  ‘ವಿದಾಯ ಪತ್ರದಲ್ಲಿರೋದು ಸಿದ್ಧಾರ್ಥರದ್ದೇ ಸಹಿ!’

  ಸಾವನಪ್ಪುವ ಮುಂಚೆ ಸಿದ್ಧಾರ್ಥ ಬರೆದಿದ್ದ ಪತ್ರ ಭಾರೀ ಚರ್ಚೆಗೀಡಾಗಿದೆ. ಸಿದ್ಧಾರ್ಥ ವಿದಾಯ ಪತ್ರವು ತೆರಿಗೆ ಭಯೋತ್ಪಾದನೆ ಬಗ್ಗೆಯೂ ಪ್ರಶ್ನೆಗಳನ್ನು ಎಬ್ಬಿಸಿದೆ. ಪತ್ರದಲ್ಲಿರುವ ಸಹಿ ಸಿದ್ಧಾರ್ಥರದ್ದಲ್ಲ ಎಂದು ಒಂದು ವರ್ಗವು ಪ್ರತಿಪಾದಿಸಿತ್ತು. ಆದರೆ, ಕೈಬರಹ ತಜ್ಞರು ಅದು ಸಿದ್ಧಾರ್ಥ ಅವರದ್ದೇ ಸಹಿ ಎಂದು ಹೇಳಿದ್ದಾರೆ.  
   

 • VG Siddhartha Death Police Likely To Question DG of IT DeptVG Siddhartha Death Police Likely To Question DG of IT Dept
  Video Icon

  NEWSJul 31, 2019, 4:26 PM IST

  ಸಿದ್ಧಾರ್ಥ ಹೆಸರಿಸಿದ್ದ ಟಾಪ್ ಅಧಿಕಾರಿಗೆ ಪೊಲೀಸ್ ನೋಟಿಸ್?

  ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥರ ಸಾವು ಆರ್ಥಿಕ ವ್ಯವಹಾರ ಮತ್ತು ತೆರಿಗೆ ಇಲಾಖೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಸಿದ್ಧಾರ್ಥ ಬರೆದಿದ್ದಾರೆನ್ನಲಾದ ಪತ್ರವೊಂದರಲ್ಲಿ ಆದಾಯ ತೆರಿಗೆ ಇಲಾಖೆಯ ಕಿರುಕುಳವನ್ನು ಬಿಚ್ಚಿಟ್ಟಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಆದಾಯ ತೆರಿಗೆ ಇಲಾಖೆ ಡೈರೆಕ್ಟರ್ ಜನರಲ್‌ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಾ?  

 • Did Cafe Coffee Day Owner VG Siddhartha Letter Showcase Tax Terrorism In IndiaDid Cafe Coffee Day Owner VG Siddhartha Letter Showcase Tax Terrorism In India

  BUSINESSJul 30, 2019, 6:57 PM IST

  ಸಿದ್ಧಾರ್ಥ ನಾಪತ್ತೆ ಪ್ರಕರಣ: ‘ಟ್ಯಾಕ್ಸ್ ಟೆರರಿಸಂ’ ಭೂತದ ಅನಾವರಣ?

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ನಾಪತ್ತೆ ಪ್ರಕರಣ, ಭಾರತದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ. ಭಾರತದಲ್ಲಿ ತೆರಿಗೆ ಭಯೋತ್ಪಾದನೆ ಪ್ರಾರಂಭವಾಗಿದ್ದು, ತೆರಿಗೆ ಅಧಿಕಾರಿಗಳ ಕಿರುಕುಳವೇ ಸಿದ್ಧಾರ್ಥ ನಾಪತ್ತೆಗೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.