Tattoo  

(Search results - 25)
 • DKS
  Video Icon

  Ramanagara27, Oct 2019, 10:04 PM IST

  ಇದೆಂಥಾ ಪ್ರತಿಜ್ಞೆ, ಡಿಕೆಶಿ ಸಿಎಂ ಆಗುವವರೆಗೂ ಮದುವೆಯಾಗಲ್ಲ!

  ಕನಕಪುರ[ಅ. 27]  ಅಭಿಮಾನಿಗಳು ಮೖಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು, ತಮ್ಮ ನೆಚ್ಚಿನ ನಟ, ನಾಯಕನಿಗೆ ಹಾಲಿನ ಅಭಿಷೇಕ ಮಾಡುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಅದೆಲ್ಲವನ್ನೂ ಮೀರಿ ಮುಂದಕ್ಕೆ ಹೋಗಿದ್ದಾನೆ.

  ಡಿಕೆ ಶಿವಕುಮಾರ್ ಅವರ ಅಪ್ಪಟ ಅಭಿಮಾನಿ ರಿಜ್ವಾನ್ ಪಾಷಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗುವವರೆಗೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ.

 • Virat Kohli met his fan Pintu Bohra, Pintu has done 15 tattoos

  Sports3, Oct 2019, 3:30 PM IST

  ಟ್ಯಾಟೂ ಅಭಿ​ಮಾ​ನಿಯ ಮೆಚ್ಚಿ ಅಪ್ಪಿದ ಕೊಹ್ಲಿ!

  ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಸುದ್ದಿ​ಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಭೇಟಿ​ಯಾ​ಗಿದ್ದು, ತಾವಾ​ಗಿಯೇ ಅಭಿ​ಮಾ​ನಿ​ಯನ್ನು ಅಪ್ಪಿ​ಕೊಂಡರು. 

 • rosesarered

  LIFESTYLE9, Sep 2019, 4:44 PM IST

  ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...

  Sarah Gray ಆಸ್ಟ್ರೇಲಿಯಾದ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಲೇಡಿ ಡಾಕ್ಟರ್. 31 ವರ್ಷದ ಸಾರಾಗೆ ಆರ್ಟ್ ವರ್ಕ್ ಹಾಗೂ ಡಾಕ್ಟರ್ ವೃತ್ತಿ ಬಹಳ ಅಚ್ಚುಮೆಚ್ಚು. ದೇಹವಿಡೀ ಟ್ಯಾಟೂ ಹಾಕಿಸಿಕೊಂಡಿರುವ ಸಾರಾ The Most Colourful Doctor ಎಂದೇ ಫೇಮಸ್. ಇಲ್ಲಿದೆ ನೋಡಿ ಕಲರ್‌ಫುಲ್‌ ವೈದ್ಯೆಯ ಬ್ಯೂಟಿಫುಲ್ ಫೋಟೋಸ್

 • sudha murthy 1

  NEWS19, Aug 2019, 3:03 PM IST

  ಎದೆ ಮೇಲೆ ಸುಧಾಮೂರ್ತಿ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದ ಯುವಕ

  ಸಾಮಾನ್ಯವಾಗಿ ಸಿನಿಮಾ ನಟರು, ರಾಜಕೀಯದವರು, ಕ್ರಿಕೆಟ್ ದಿಗ್ಗಜರು, ಸೆಲೆಬ್ರಿಟಿಗಳ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಪಡುವವರೇ ಜಾಸ್ತಿ. ಮೈಸೂರಿನ ಈ ಯುವಕ ಸ್ವಲ್ಪ ಡಿಫರೆಂಟ್. ಇಂದು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿ ಎಂದು ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾನೆ. 

   

 • Ashu Reddy Bigg Boss3 Telugu

  ENTERTAINMENT1, Aug 2019, 11:28 PM IST

  ಬಿಗ್‌ ಬಾಸ್ ನಟಿ ಎದೆ ಮೇಲೆ 'ಪವರ್ ಸ್ಟಾರ್' ಟ್ಯಾಟೂ ಸಿಕ್ಕಾಪಟ್ಟೆ ವೈರಲ್!

  ಈ ಟ್ಯಾಟೂ ಕ್ರೇಜ್ ಇಂದಿನ ಯುವಜನರನ್ನು ಅಂಟಿಕೊಂಡಿದೆ. ವಿಭಿನ್ನವಾಗಿ ಕಾಣಲಿ, ಆಕರ್ಷಣೆ ಇರಲಿ.. ಬೇರೆಯವರ ಗಮನ ನಮ್ಮತ್ತ ಸೆಳೆಯೊಣ.. ಹೀಗೆ ಹಲವಾರು ಕಾರಣಗಳಿಂದ ಟ್ಯಾಟೊ ಹಿಂದೆ ಬಿದ್ದವರಿದ್ದಾರೆ.  ದೇಹದ ಎಲ್ಲೆಲ್ಲಿಯೋ ಈ ಹಚ್ಚೆ ಹಾಕಿಸಿಕೊಳ್ಳುವವರಿಗೆ ಕೊರತೆ ಇಲ್ಲ ಬಿಡಿ.. ಈ ಟ್ಯಾಟೊ ಕಾರಣಕ್ಕೆ  ನಟಿಯೊಬ್ಬರು ಸುದ್ದಿ ಮಾಡಿದ್ದಾರೆ.

 • Hardik Tattoo

  SPORTS28, Jul 2019, 10:04 AM IST

  ಹಾರ್ದಿಕ್ ಪಾಂಡ್ಯ ಕೈಮೇಲೆ ಹೊಸ ಟ್ಯಾಟು!

  ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿಗೆ  ಜಾರಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ಬಿಡುವಿನ ವೇಳೆಯಲ್ಲಿ ಪಾಂಡ್ಯ ಟ್ಯಾಟೂ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

 • darshan- Tattoo 1

  ENTERTAINMENT15, Jul 2019, 3:36 PM IST

  ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಮೈಮೇಲೆ ಧುರ್ಯೋಧನನ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಹರೀಶ್ ಅನ್ನುವ ದರ್ಶನ್ ಅಭಿಮಾನಿ ದುರ್ಯೋಧನನ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

 • eyebrow tattooing

  LIFESTYLE3, Jul 2019, 2:31 PM IST

  ಗೊತ್ತಾ, ಐಬ್ರೋ ಟ್ಯಾಟೂನಿಂದ ನಿಮ್ಮ ಕನಸಿನ ಹುಬ್ಬು ನಿಮ್ಮದಾಗುತ್ತೆ....

  ಕೈಕಾಲು, ಬೆನ್ನು, ಕತ್ತು, ಹೊಕ್ಕುಳ ಸುತ್ತ ಎಲ್ಲೆಡೆ ಟ್ಯಾಟೂ ಹಾಕಿಸುವುದು ಗೊತ್ತು. ಐಬ್ರೋಗೆ ಕೂಡಾ ಟ್ಯಾಟೂ ಹಾಕಿಸಬಹುದೆಂದು ಗೊತ್ತಾ? ಮೈಕ್ರೋಬ್ಲೇಡಿಂಗ್‌ ಈಗ ನಗರಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ. 

 • Darshan

  ENTERTAINMENT28, May 2019, 12:58 PM IST

  ಅಭಿಮಾನಿಯ ಬೆನ್ನ ಮೇಲೆ ‘ಸಂಗೊಳ್ಳಿ ರಾಯಣ್ಣ’ ಟ್ಯಾಟು ವೈರಲ್ !

   

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಬೆನ್ನ ಮೇಲೆ ಹಾಕಿಸಿಕೊಂಡ ಟ್ಯಾಟು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್.

 • Embroidery tattoos

  LIFESTYLE14, May 2019, 3:23 PM IST

  ಸೀರೆ ಮೇಲೆ ಮಾತ್ರವಲ್ಲ, ಕೈ ಮೇಲೂ ಬರಲಿದೆ ಎಂಬ್ರಾಯ್ಡರಿ ಟ್ಯಾಟೂ!

  ಬ್ಲೌಸ್‌ಗೆ ಎಂಬ್ರಾಯಿಡರಿ ಮಾಡಿಸೋದು ಹಳೆದಾಯ್ತು. ಮೈಗೆ ಎಂಬ್ರಾಯಿಡರಿ ಟ್ಯಾಟೂ ಹಾಕಿಸಿಕೊಳ್ಳೋದು ಈಗ ಹೊಸತು. ಇದೇನಪ್ಪಾ ಮೈ ಮೇಲೆ ಸೂಜಿದಾರದ ಚಮತ್ಕಾರನಾ ಅಂತ ಬಾಯಿ ಬಾಯಿ ಬಿಡಬೇಡಿ. ಇದು ಇಂಕ್‌ನಲ್ಲೇ 3ಡಿ ಇಮೇಜ್‌‌ನಿಂದ ಇಲ್ಯೂಶನ್ ಹುಟ್ಟು ಹಾಕುವ ಹೊಸ ಟ್ರೆಂಡ್.
   

 • Priya Varrier

  ENTERTAINMENT14, Mar 2019, 11:00 AM IST

  ಟ್ಯಾಟೂ ಮೂಲಕ ಗಮನ ಸೆಳೆಯುತ್ತಿದ್ದಾರೆ ಪ್ರಿಯಾ ವಾರಿಯರ್

  ಕಣ್ಸನ್ನೆ ಹುಡುಗಿ ’ಪ್ರಿಯಾ ವಾರಿಯರ್’ ಸದಾ ಸುದ್ದಿಯಲ್ಲಿರುವ ನಟಿ. ಒರು ಅದಾರ್ ಲವ್ ’ ಚಿತ್ರದ ಮೂಲಕ ಇಡೀ ದೇಶವೇ ತನ್ನತ್ತ ತಿರುಗುವಂತೆ ಮಾಡಿದ್ದರು.  ಇದೀಗ ಟ್ಯಾಟೂ ಮೂಲಕ ಮತ್ತೊಮ್ಮೆ ಗಮನ ಸೆಳೆಯುತ್ತಿದ್ದಾರೆ. 

 • Hardik Pandya

  SPORTS4, Mar 2019, 4:17 PM IST

  16 ಭಾಷೆಗಳಲ್ಲಿ ತಮ್ಮ ಹೆಸರು ಟ್ಯಾಟು ಹಾಕಿಸಿಕೊಂಡು ಟ್ರೋಲ್ ಆದ ಪಾಂಡ್ಯ..!

  ’ಕಾಫಿ ವಿತ್ ಕರುಣ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೆಕ್ಸಿ ಕಾಮೆಂಟ್ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ.

 • Amulya jadish
  Video Icon

  Sandalwood30, Dec 2018, 2:19 PM IST

  ಅಮೂಲ್ಯ ಟ್ಯಾಟು ಹಿಂದಿರುವ ರಹಸ್ಯ ಇಲ್ಲಿದೆ!

  ಅಮೂಲ್ಯಗೆ ಟ್ಯಾಟು ಎಂದರೆ ಸಿಕ್ಕಾ ಪಟ್ಟೆ ಇಷ್ಟ! ಅವರು ಹಾಕಿಸಿಕೊಂಡಿರುವ ಟ್ಯಾಟು ನೋಡಲು ಆ್ಯಂಕಲ್ ಹಾಗೆ ಇದ್ದರೂ ಅದರ ಹಿಂದೆ ಇಬ್ಬರ ಹೆಸರಿದೆ. ಆದರೆ ಜಗದೀಶ್ ಕೈ ಮೇಲೆ ಅಮೂಲ್ಯ ಹಾಕಿರುವ ಟ್ಯಾಟು ಬಗ್ಗೆ ಇಲ್ಲಿದೆ.

 • murder

  NEWS18, Dec 2018, 8:31 PM IST

  ಟ್ಯಾಟೂ ಆರ್ಟಿಸ್ಟ್ ಶಿರಚ್ಛೇದ: ಬೆಚ್ಚಿ ಬಿದ್ದ ರಾಜಧಾನಿ!

  ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಟ್ಯಾಟೂ ಆರ್ಟಿಸ್ಟ್ ವೋರ್ವನನ್ನು ಆತನ ಸ್ನೇಹಿತರೇ ಶಿರಚ್ಛೇದ ಮಾಡಿ ಕೊಲೆ ಮಾಡಿದ್ದಾರೆ. ಇಲ್ಲಿನ ಮಯೂರ್ ವಿಹಾರ್ ಪ್ರದೇಶದಲ್ಲಿ 22 ವರ್ಷದ ಬಬ್ಲೂ ಕುಮಾರ್ ಎಂಬ ಟ್ಯಾಟೂ ಆರ್ಟಿಸ್ಟ್‌ನ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಆತನ ಮೂವರು ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 • Fan

  NEWS27, Nov 2018, 11:16 AM IST

  ಅಭಿಮಾನಿಯ ಮೈತುಂಬಾ ಅಂಬಿ ಸಿನಿಮಾಗಳ ಹಚ್ಚೆ

  ಅರೆ ಬೆತ್ತಲೆಯಾಗಿ ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆಂದು ಕಂಠೀರವ ಸ್ಟುಡಿಯೋಗೆ ಬಂದ್ದಿದ್ದ.ದೇಹ​ದಲ್ಲಿ ಅಂಬರೀಷ್‌ ಅಭಿನಯದ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳ ಹೆಸರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದ.