Tara Anuradha

(Search results - 17)

yeddi

SandalwoodMay 22, 2021, 10:19 AM IST

ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ತಾರಾ ಮನವಿ!

ಚಿತ್ರರಂಗದ ಕಾರ್ಮಿಕರಿಗೆ ಸಹಾಯ‌ ಮಾಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಟಿ ತಾರಾ, ಸಾರಾ ಗೋಂವಿಂದ್.

Thara Anuradha

InterviewsMay 5, 2021, 1:52 PM IST

'Urgent Please' ಎಂದರೂ ಸಹಾಯ ಸಿಗಲಿಲ್ಲ..!- ತಾರಾ ಅನುರಾಧ

ತಾರಾ ಎಂದರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮಾತ್ರವಲ್ಲ, ಆಡಳಿತ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಯೂ ಹೌದು. ಆದರೆ ಕೊರೊನಾ ಸೋಂಕಿತೆಯಾದಾಗ ತಮ್ಮ ಸ್ಥಾನಮಾನಗಳೇನೂ ಪರಿಗಣನೆಗೆ ಬರಲಿಲ್ಲ. 'ಸಾಕಷ್ಟು ಕಷ್ಟ ಅನುಭವಿಸಿದೆ' ಎನ್ನುವ ತಾರಾ ಅವರ ಮನದಾಳದ ಮಾತುಗಳು ಸುವರ್ಣ ನ್ಯೂಸ್.ಕಾಮ್‌ ನಿಮ್ಮ ಮುಂದಿಡುತ್ತಿದೆ.

Tara ramya radhika kumaraswamy

SandalwoodJan 29, 2021, 3:30 PM IST

ರಮ್ಯಾ, ರಾಧಿಕಾ ಜೊತೆ ತಾರಾ; ಮೂವರು ನಟಿಯರನ್ನು ಒಟ್ಟಾಗಿ ಕಂಡ ನೆಟ್ಟಿಗರು ಶಾಕ್!

ಮೂವರು ಸ್ಟಾರ್ ನಟಿಯರನ್ನು ಒಟ್ಟಾಗಿ ನೋಡಿ, ಸಾವಿರಾರು ಪ್ರಶ್ನೆ ಕೇಳಿದ ನೆಟ್ಟಿಗರು. ಸಿನಿಮಾ ಮಾಡಲೇ ಬೇಕು....

tara anuradha

Video Icon

SandalwoodDec 6, 2020, 4:09 PM IST

ಅರಣ್ಯ ಅಭಿವೃದ್ಧಿ ಅಧ್ಯಕ್ಷೆಯಾಗಿ ನಟಿ ತಾರಾ ಅನುರಾಧ!

ಅರಣ್ಯ ಅಭಿವೃದಿ ಅಧ್ಯಕ್ಷೆ ಸ್ಥಾನ ಸ್ವೀಕರಿಸಿದ ತಾರಾ ಅನುರಾಧಗೆ ಶುಭಾಶಯ ಕೋರಲು ಕರ್ನಾಟಕ ಚಲನಚಿತ್ರ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕಲಾವಿದರಾದ ಸುಚೇಂದ್ರ ಪ್ರಸಾದ್, ಸುಧಾರಾಣಿ  ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸಂಭ್ರಮದ ಕ್ಷಣ ಹೇಗಿತ್ತು ನೀವೇ ನೋಡಿ

• undefined
Video Icon

CRIMESep 1, 2020, 7:46 PM IST

ಡ್ರಗ್ಸ್ ಮಾಫಿಯಾ;  ಸಿಎಂಗೆ ಪತ್ರ ಬರೆದು ತಾರಾ ಹೇಳಿದ್ದು ಒಂದೇ ಮಾತು

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ಚರ್ಚೆ ಮುಗಿಯುತ್ತಿಲ್ಲ.   ದಯವಿಟ್ಟು ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಿ ಎಂದು ನಟಿ ತಾರಾ ಸಿಎಂ ಯಡಿಯೂರಪ್ಪ ಗೆ ಮನವಿ ಮಾಡಿಕೊಂಡಿದ್ದಾರೆ ಕುಟುಂಬದ ಒಬ್ಬ ಸದಸ್ಯ ತಪ್ಪು ಮಾಡಿದರೆ ಎಲ್ಲರ ಮೇಲೆ ಆರೋಪ ಬರುತ್ತದೆ. ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಒಂದು ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

tara anuradha

Video Icon

SandalwoodAug 30, 2020, 4:07 PM IST

ಡ್ರಗ್ಸ್‌ ತೆಗೆದುಕೊಂಡು ಶೂಟಿಂಗ್‌ಗೆ ಯಾರು ಬರಲ್ಲ;ನಟಿ ತಾರಾ ಹೇಳಿದ ಮಾತು ಕೇಳಿ!

ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇರುವುದು ನಿಜವೇ? ನಟಿ ತಾರಾ ಅನುರಾಧ ಇದರ ಬಗ್ಗೆ ಏನು ಹೇಳುತ್ತಾರೆ?

Varalakshmi Pooja

Video Icon

SandalwoodJul 31, 2020, 5:11 PM IST

ತಾರ, ನೆನಪಿರಲಿ ಪ್ರೇಮ್ ಹಾಗೂ ಅರ್ಜುನ್ ಮನೆಯಲ್ಲಿ ಹೀಗಿತ್ತು ವರಮಹಾಲಕ್ಷ್ಮಿ ಹಬ್ಬ!

ಕೊರೋನಾ ಸೋಂಕಿನಿಂದ ಜನರ ಜೀವನ ಕುಸಿದು ಹೋಗಿದೆ. ಇಂಥ ಸಮಯದಲ್ಲಿ ತಮ್ಮೆಲ್ಲಾ ಜೀವನಕ್ಕೆ ಭರವಸೆ ಹಾಗೂ ಅಭಯ ನೀಡಲು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಈ ದಿನ ನಟ ತಾರಾ ಅನುರಾಧ, ನಟ ನೆನಪಿರಲಿ ಪ್ರೇಮ್ ದಂಪತಿ ಹಾಗೂ ನಿರ್ದೇಶಕ ಎಪಿ ಅರ್ಜುನ್‌ ತಮ್ಮ ಮನೆಗಳಲ್ಲಿ ಲಕ್ಷ್ಮಿಯನ್ನು ಪೂಜಿಸಿದ್ದಾರೆ. ಕತ್ತಲೆಯನ್ನು ಹೊಡೆದೋಡಿಸಲು ಶಕ್ತಿ ನೀಡು ದೇವತೆ ಎಂದು ಪ್ರಾರ್ಥಿಸಿದ್ದಾರೆ.

Tara anuradha

InterviewsMay 10, 2020, 10:14 AM IST

ನನ್ನ ಮೊದಲ ನಗು,ಪ್ರೀತಿ,ಅಳು ಎಲ್ಲವೂ ಅಮ್ಮನಿಗೇ ಮೀಸಲು: ತಾರಾ ಅನುರಾಧ

ಮಾತೃ ಹೃದಯದ ಹೆಣ್ಣಿನ ಪಾತ್ರಗಳಿಗೆ ಇತ್ತೀಚೆಗೆ ತಾರಾ ಅನುರಾಧ ಜನಪ್ರಿಯರು. ನಿಜ ಜೀವನದಲ್ಲಿ ಕೂಡ ಮಮತಾಮಯಿ ಗುಣಗಳಿಂದ ಮನಸೆಳೆದಿರುವ ತಾರಾ ಅವರು ಇಂದಿಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ತಮ್ಮ ತಾಯಿಯೊಂದಿಗೆ ಕಾಣಿಸಿಕೊಳ್ಳುವುದುಂಟು. ತಾಯಿ ಜತೆಗಿನ ತಮ್ಮ ಪ್ರೀತಿ ಮತ್ತು ತಾವೇ ತಾಯಿಯಾದಾಗಿನ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ತಾರಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಮದರ್ಸ್ ಡೇ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಮ್ ಕಡೆಯಿಂದ ವಿಶೇಷ ಸಂದರ್ಶನ ಇದು.

• Tara anuradha Yediyurappa

SandalwoodApr 16, 2020, 11:18 AM IST

ಚಿತ್ರರಂಗದ ಕಷ್ಟನೀಗಿಸಲು ನಟಿ ತಾರಾ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ!

ಮಿಕ್ಕೆಲ್ಲ ಕ್ಷೇತ್ರಗಳಂತೆ ಚಿತ್ರರಂಗ ಕೂಡ ಕೊರೋನಾ ದಾಳಿಗೆ ನಲುಗಿದೆ. ಪ್ರದರ್ಶನವಿಲ್ಲ, ಚಿತ್ರೀಕರಣವಿಲ್ಲ, ಕಾರ್ಮಿಕರಿಗೆ ಆದಾಯವಿಲ್ಲ, ನಿರ್ಮಾಪಕರಿಗೆ ಭರವಸೆಯಿಲ್ಲ, ತಂತ್ರಜ್ಞರಿಗೆ ಆಸರೆಯಿಲ್ಲ ಎಂಬಂಥ ಸ್ಥಿತಿಯಲ್ಲಿ ಇರುವ ಚಿತ್ರರಂಗಕ್ಕೆ ತಕ್ಷಣಕ್ಕೆ ಆಗಬೇಕಾದ್ದು ಏನು? ಸರ್ಕಾರದಿಂದ ಚಿತ್ರರಂಗ ಏನು ಬಯಸುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಿರುವ ತಾರಾ ಅನುರಾಧಾ ಸರ್ಕಾರಕ್ಕೊಂದು ಮನವಿ ನೀಡಿದ್ದಾರೆ. ಅದರ ಮುಖ್ಯಾಂಶಗಳು ಇಲ್ಲಿವೆ.
• Thara Anuradha Now Manoranjan's Mother

InterviewsMar 5, 2020, 3:25 PM IST

ಮನೋರಂಜನ್‌ಗೆ ತಾಯಿಯಾದ ಮಮತಾಮಯಿ ಮಾತು..!

ಕನ್ನಡ ಚಿತ್ರರಂಗದ ಶ್ರೇಷ್ಠನಟಿಯಾಗಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು ತಾರಾ. ಚಿತ್ರ ಕಲಾತ್ಮಕ ಇರಲಿ; ಕಮರ್ಷಿಯಲ್ ಇರಲಿ ಅದರಲ್ಲಿ ತಾರಾ ಅವರ ಕೊಡುಗೆ ಮಹತ್ತರ. ಆದರೆ ಈ ದಿನ ಕನ್ನಡಿಗರೇ ಅವರಿಗೆ ಉಡುಗೊರೆ ನೀಡುವಂಥ ದಿನ. ಅಂದರೆ ಇಂದು ತಾರಾ ಅವರ ಜನ್ಮದಿನ. ಸಾಮಾನ್ಯವಾಗಿ ಅವರು ಜನ್ಮದಿನಾಚರಣೆಗೆ ಹೆಚ್ಚು ಮಹತ್ವ ನೀಡಿದವರಲ್ಲ. ಆದರೆ ಈ ಬಾರಿ ಸಮಾಜ ಸೇವಕರೊಬ್ಬರ ಸಲಹೆಯಂತೆ ಅವರು ಸ್ವಲ್ಪ ವಿಭಿನ್ನವಾಗಿ ತಮ್ಮ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಹೊಸದೊಂದು ಪಾತ್ರಕ್ಕಾಗಿ ತಮ್ಮ ಗೆಟಪ್ ಕೂಡ ಸ್ವಲ್ಪ ಬದಲಾಯಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ರವಿಚಂದ್ರನ್ ಅವರ ಪುತ್ರ ಮನೋರಂಜನ್‌ಗೆ ತಾಯಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರೊಂದಿಗೆ ಸುವರ್ಣ ನ್ಯೂಸ್‌.ಕಾಮ್‌ ನಡೆಸಿರುವ ಪುಟ್ಟದಾದ ಆದರೆ ವಿಶೇಷ ಸಂದರ್ಶನ ಇಲ್ಲಿದೆ.

• Shruthi
Video Icon

stateJan 21, 2020, 5:00 PM IST

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಚುಕ್ಕಾಣಿ ಹಿಡಿದ ನಟಿ ಶೃತಿ

ಬಿಜೆಪಿ ಸಹ ವಕ್ತಾರೆ, ನಟಿ ಶೃತಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ನಿನ್ನೆ ನೇಮಕಗೊಂಡಿದ್ದು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

• Tara anuradha

ENTERTAINMENTSep 21, 2019, 9:26 AM IST

ಸಿನಿ ದುನಿಯಾಕ್ಕೆ ಕಾಲಿಟ್ಟ ನಟಿ ತಾರಾ ಪುತ್ರ!

ಸ್ಟಾರ್‌ ಮಕ್ಕಳು ಸಿನಿ ದುನಿಯಾಕ್ಕೆ ಬರುತ್ತಿರುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟುನಟ-ನಟಿಯರ ಮಕ್ಕಳು ಪೋಷಕರಂತೆಯೇ ಕಲಾವಿದರಾಗಿ ಚಿತ್ರರಂಗಕ್ಕೆ ಬಂದಾಗಿದೆ. ಮತ್ತಷ್ಟುಮಂದಿ ಬರುತ್ತಲೂ ಇದ್ದಾರೆ. ಆದರೆ, ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಬಂದ ಕೆಲವೇ ಕೆಲವು ಸ್ಟಾರ್‌ ಮಕ್ಕಳ ಸಾಲಿಗೆ ಈಗ ಹೊಸದಾಗಿ ಸೇರ್ಪಡೆ ಆಗಿದ್ದು ಹಿರಿಯ ನಟಿ ತಾರಾ ಪುತ್ರ ಶ್ರೀಕೃಷ್ಣ

• Tara anuradha
Video Icon

ENTERTAINMENTSep 20, 2019, 1:50 PM IST

ಚಿತ್ರರಂಗಕ್ಕೆ ಕಾಲಿಟ್ಟ ತಾರಾ ಪುತ್ರ; ಕ್ಯಾಮೆರಾ ಹಿಂದೆ ತಂದೆ ಕೈಚಳಕ!

‘ಶಿವಾರ್ಜುನ’ ಚಿತ್ರದಲ್ಲಿ ಪತಿ-ಪತ್ನಿ-ಪುತ್ರನ ಕೈಚಳಕವನ್ನು ನೋಡಬಹುದಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ ಅನುರಾಧಾ ಹಾಗೂ ಛಾಯಾಗ್ರಾಹಕ ವೇಣು ಪುತ್ರ ಕೃಷ್ಣ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಹೇಗಿದೆ ಶಿವಾರ್ಜುನ? ಇಲ್ಲಿದೆ ನೋಡಿ.

• Tara anuradha

ENTERTAINMENTJul 8, 2019, 2:21 PM IST

ಚಾಲೆಂಜಿಂಗ್ ಸ್ಟಾರ್‌ಗೆ ಸಿಕ್ತು ಹೊಸ ಬಿರುದು; ಕೊಟ್ಟಿದ್ದು ಅಭಿಮಾನಿಗಳಲ್ಲ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಾರಥಿ, ದಾಸ, ಡಿ ಬಾಸ್ ಹೀಗೆ ಅಭಿಮಾನಿಗಳು ಬಹಳ ಪ್ರೀತಿಯಿಂದ ಕರೆಯುತ್ತಾರೆ. ಈಗ ದರ್ಶನ್ ಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ.

• Tara Anuradha

Lok Sabha Election NewsApr 12, 2019, 12:48 PM IST

ನಿಖಿಲ್ ಎಲ್ಲಿದಿಯಪ್ಪ ಚಿತ್ರದಲ್ಲಿ ನಟಿಸುತ್ತೇನೆ : ನಿಮ್ಮ ತಾರಾ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರಚಾರವೂ ಬಿರುಸಾಗಿದೆ. ಬಿಜೆಪಿ ಸ್ಟಾರ್ ಪ್ರಚಾರಕಿ ತಾರಾ ಅನುರಾಧಾ ಬೆಳಗಾವಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ.