Tapcms Election
(Search results - 27)Karnataka DistrictsDec 1, 2020, 12:47 PM IST
ಎಲ್ಲಾ ಸ್ಥಾನಗಳು ಕಾಂಗ್ರೆಸ್ ವಶಕ್ಕೆ : ಭರ್ಜರಿ ಗೆಲುವಿನೊಂದಿಗೆ ಅಧಿಕಾರ
ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ನಡೆದ ಎಲ್ಲಾ ಸ್ಥಾನಗಳಲ್ಲಿಯೂ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಅಧಿಕಾರ ಪಡೆದುಕೊಂಡಿದೆ
Karnataka DistrictsNov 25, 2020, 11:39 AM IST
ಜೆಡಿಎಸ್ಗೆ ಒಲಿಯಿತು ಭರ್ಜರಿ ಜಯ : 14 ಸ್ಥಾನದಲ್ಲಿ ವಿಜಯ
ಜೆಡಿಎಸ್ಗೆ ಭರ್ಜರಿ ಜಯ ಒಲಿದಿದ್ದು ವಿಜಯ ಪತಾಕೆ ಹಾರಿಸಿದೆ. 14 ಸ್ಥಾನಗಳಲ್ಲಿ ಜಯಗಳಿಸಿದೆ.
Karnataka DistrictsNov 21, 2020, 11:33 AM IST
ಜೆಡಿಎಸ್ -ಬಿಜೆಪಿ ನಡುವೆ ಮತ್ತೊಂದು ಮೈತ್ರಿ : ಗೆದ್ದಿದ್ದು ಜೆಡಿಎಸ್ನವರು-ಅಧಿಕಾರ ಬಿಜೆಪಿಗೆ
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೊಂದು ಮೈತ್ರಿ ಇದೀಗ ಸಕ್ಸಸ್ ಆಗಿದೆ. ಈ ಮೈತ್ರಿಯಲ್ಲಿ ಅಧಿಕಾರ ಬಿಜೆಪಿಗೆ ಒಲಿದಿದೆ.
Karnataka DistrictsNov 20, 2020, 1:12 PM IST
ಮತ್ತೆ ಕಾಂಗ್ರೆಸ್ ತೆಕ್ಕೆಗೆ ಒಲಿದ ಆಡಳಿತ : ಕೈ ಪಡೆಗೆ ಬಂಪರ್
ಕಾಂಗ್ರೆಸ್ ಮುಖಂಡರಿಗೆ ಅಧಿಕಾರ ಒಲಿದಿದೆ. ಅವಿರೋಧವಾಗಿ ಆಯ್ಕೆಯಾಗಿ ಪಟ್ಟಕ್ಕೇರಿದ್ದಾರೆ.
Karnataka DistrictsNov 19, 2020, 10:35 AM IST
ಜೆಡಿಎಸ್ಗೆ ದೊರೆತ ಅಧಿಕಾರ : ಸುಲಭವಾಗಿ ಸಿಕ್ಕ ಗೆಲುವು
ಜೆಡಿಎಸ್ಗೆ ಸುಲಭವಾಗಿ ಗೆಲುವು ಒಲಿದಿದೆ. ಅಧಿಕಾರವೂ ದೊರೆತಿದೆ. ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
Karnataka DistrictsNov 13, 2020, 3:32 PM IST
ಬಿಜೆಪಿ ಮತ್ತೊಂದು ಭರ್ಜರಿ ಗೆಲುವು : ಸಿಎಂ ತವರಲ್ಲಿ ವಿಜಯ
ಬಿಜೆಪಿಗೆ ಮತ್ತೊಂದು ವಿಜಯ ದೊರಕಿದೆ. ಭರ್ಜರಿ ಗೆಲುವು ಪಡೆದುಕೊಂಡಿದೆ.
Karnataka DistrictsNov 10, 2020, 1:59 PM IST
ಚುನಾವಣಾ ಫಲಿತಾಂಶ : ಸಮಬಲ ಸಾಧಿಸಿದ ಕಾಂಗ್ರೆಸ್-ಜೆಡಿಎಸ್
ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಯಬಲ ಸಾಧಿಸಿದೆ.
Karnataka DistrictsNov 10, 2020, 11:24 AM IST
ಫಲಿತಾಂಶ ಕುತೂಹಲಕ್ಕೆ ತೆರೆ : ಮೊದಲ ಸ್ಥಾದಲ್ಲಿ ಕೈ ಪಡೆ ವಿಜಯ - 2ನೇ ಸ್ಥಾನದಲ್ಲಿ JDS
ಭಾರೀ ಕುತೂಹಲ ಸೃಷ್ಟಿಸಿದ್ದ ಚುನಾವಣಾ ಫಲಿತಾಂಶಕ್ಕೆ ತೆರೆ ಬಿದ್ದಿದ್ದು ಹೆಚ್ಚು ಸ್ಥಾನದಲ್ಲಿ ಕೈ ಪಡೆ ವಿಜಯ ಸಾಧಿಸಿದೆ.
Karnataka DistrictsNov 8, 2020, 11:41 AM IST
ಕಾಂಗ್ರೆಸ್ ಭರ್ಜರಿ ಜಯ : ಬಿಜೆಪಿಗೆ ತೀವ್ರ ಮುಖಭಂಗ
ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದ್ದು ಬಿಜೆಪಿಗೆ ತೀವ್ರ ಮುಖಭಂಗ ಎದುರಾಗಿದೆ.
Karnataka DistrictsNov 2, 2020, 1:35 PM IST
15ರಲ್ಲಿ 14 ಸ್ಥಾನ ಜೆಡಿಎಸ್ ಪಾಲು : ಭರ್ಜರಿ ಜಯಭೇರಿ
ಜೆಡಿಎಸ್ ಭಾರಿ ಗೆಲುವು ದಾಖಲಿಸಿ ಅದೃಷ್ಟ ಒಲಿಸಿಕೊಂಡಿದೆ. ಭರ್ಜರಿ ಜಯಭೇರಿ ದಾಖಲಿಸಿದೆ.
Karnataka DistrictsNov 2, 2020, 11:42 AM IST
ಶಾಸಕ ಜಿಟಿಡಿ ಬೆಂಬಲಿಗರಿಗೆ ಒಲಿದ ಅದೃಷ್ಟ
ಮಾಜಿ ಸಚಿವ ಜಿ ಟಿ ದೇವೇಗೌಡ ಬೆಂಬಲಿಗರಿಗೆ ಅದೃಷ್ಟ ಒಲಿದಿದೆ.. ಗೆಲುವಿನ ಮಹಾಪೂರವೇ ಹರಿದು ಬಂದಿದೆ.
Karnataka DistrictsOct 27, 2020, 12:49 PM IST
ಕಾಂಗ್ರೆಸ್ - ಶರತ್ ಬಚ್ಚೇಗೌಡ ಮೈತ್ರಿ ಒಲಿದ ಅಧಿಕಾರ
ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ - ಶರತ್ ಬಚ್ಚೇಗೌಡ ಮೈತ್ರಿಗೆ ಗೆಲುವಾಗಿದೆ.
Karnataka DistrictsOct 20, 2020, 2:05 PM IST
ಶರತ್ ಬಚ್ಚೇಗೌಡ - ಕಾಂಗ್ರೆಸ್ ಮೈತ್ರಿಗೆ ಆಯ್ತು ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ
ಸ್ವಾಭಿಮಾನಿ ಪಕ್ಷದ ಮುಖಂಡ ಶರತ್ ಬಚ್ಚೇಗೌಡ ಕಾಂಗ್ರೆಸ್ ಮೈತ್ರಿಗೆ ಕೊಲೆಗೂ ಗೆಲುವು ಒಲಿದಿದೆ.
Karnataka DistrictsOct 20, 2020, 1:20 PM IST
ಶುಭ ಶಕುನ : ಎಲ್ಲಾ ಸ್ಥಾನಗಳು ಜೆಡಿಎಸ್ ತೆಕ್ಕೆಗೆ
ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡ ಬೆನ್ನಲ್ಲೇ ಜೆಡಿಎಸ್ಗೆ ಶುಭ ಶಕುನವೇ ದೊರಕಿದೆ. ಜೆಡಿಎಸ್ ಎಲ್ಲಾ ಸ್ಥಾನಗಳನ್ನು ತನ್ನ ವಶಕ್ಕೆ ಪಡೆದಿದೆ.
Karnataka DistrictsOct 14, 2020, 12:31 PM IST
ಬಿಜೆಪಿಗೆ ಕೈ ಜೋಡಿಸಿದ ಕಾಂಗ್ರೆಸ್ : ಮುಂದಿನ ರಾಜಕೀಯಕ್ಕೆ ಮಾಸ್ಟರ್ ಪ್ಲಾನ್
ಮುಂದಿನ ರಾಜಕೀಯವನ್ನು ತಲೆಯಲ್ಲಿ ಇರಿಸಿಕೊಂಡು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಬಿಜೆಪಿ ಬೆಂಬಲ ನಿಡಿದೆ.