Asianet Suvarna News Asianet Suvarna News
57 results for "

Tanker

"
Gas Tanker Overturn Near Kumta in Uttara Kannada grgGas Tanker Overturn Near Kumta in Uttara Kannada grg

Uttara Kannada: ಕುಮಟಾ ಬಳಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ: ಹೆಚ್ಚಿದ ಆತಂಕ

*  ಅಪಘಾತದಲ್ಲಿ ವಿದ್ಯುತ್‌ ಕಂಬಗಳು ಧರೆಗೆ, ಗುಡಿಸಲಿಗೆ ಹಾನಿ
*  ಅಕ್ಕಪಕ್ಕದ ಮನೆಗಳಿಂದ ಜನರ ತೆರವು
*  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ದಿನಕರ ಶೆಟ್ಟಿ
 

Karnataka Districts Jan 26, 2022, 4:10 AM IST

Abu Dhabi Airport Attack 3 Oil Tankers Explode In Houthi claimed Drone Attack In UAE podAbu Dhabi Airport Attack 3 Oil Tankers Explode In Houthi claimed Drone Attack In UAE pod

Abu Dhabi Airport Attack: 3 ತೈಲ ಟ್ಯಾಂಕರ್‌ ಸ್ಫೋಟ, ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಬೆಂಕಿ!

* ಹೌತಿ ಬಂಡುಕೋರರಿಂದ ಯುಎಇ ಮೇಲೆ ದಾಳಿ

* 3 ತೈಲ ಟ್ಯಾಂಕರ್‌ ಸ್ಫೋಟ, ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಬೆಂಕಿ!

* ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಹಾನಿಯಾಗಿಲ್ಲ

International Jan 17, 2022, 4:09 PM IST

tanker hits bike two students killed Bengaluru mahtanker hits bike two students killed Bengaluru mah

Bengaluru Road Accident :  ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್

ಮೃತ ಕೌಶಿಕ್ ಹಾಗು ಸುಷ್ಮಾ ಬೆಂಗಳೂರಿನ ಸಾರಕ್ಕಿ‌ ನಿವಾಸಿಗಳು.  ಊಟ ಮುಗಿಸಿ  ವಾಪಸ್ ಬರುವ ವೇಳೆ ಟ್ಯಾಂಕರ್ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರು ಸಾವು ಕಂಡಿದ್ದಾರೆ ಅಪಘಾತ ನಂತರ  ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CRIME Dec 23, 2021, 4:37 PM IST

25 year old to be second woman in Kerala to drive tanker lorries akb25 year old to be second woman in Kerala to drive tanker lorries akb

woman on wheels: ಟ್ಯಾಂಕರ್‌ ಓಡ್ಸೋ 25ರ ಬರ್ಕತ್‌ ನಿಶಾ

ಸ್ತ್ರೀ ಪುರುಷರ ನಡುವಿನ ಲಿಂಗಾಸಮಾನತೆಯ ಹೊರತಾಗಿಯೂ ಸ್ತ್ರೀಯರು ಇಂದು ಅಡುಗೆ ಮನೆಯಿಂದ ಹೊರಬಂದು ಬಾಹ್ಯಾಕಾಶ  ಕ್ಷೇತ್ರದವರೆಗೂ ಕಾಲಿರಿಸಿದ್ದಾರೆ. ಇಂದು ಸ್ತ್ರೀ ಕೈಯಾಡಿಸದ ಕ್ಷೇತ್ರವಿಲ್ಲ. ಹೌದು ಕೇರಳದ  ಒಂದು ಮಗುವಿನ ತಾಯಿಯಾಗಿರುವ 25 ವರ್ಷದ ಬರ್ಕತ್‌  ಪೆಟ್ರೋಲಿಯಂ ಟ್ಯಾಂಕರ್‌ಗಳನ್ನು ಓಡಿಸಲು ಸಿದ್ಧವಾಗಿದ್ದು, ಇದಕ್ಕೆ ಕೇವಲ ಒಂದು ಹೆಜ್ಜೆಯಷ್ಟೇ ಬಾಕಿ ಇದೆ. 

India Dec 5, 2021, 5:22 PM IST

Eight dead in bus tanker collision in Rajasthan Barmer PM Modi announces Rs 2 lakh compensation podEight dead in bus tanker collision in Rajasthan Barmer PM Modi announces Rs 2 lakh compensation pod

Rajasthan Accident| ಬಸ್, ಟ್ಯಾಂಕರ್ ಡಿಕ್ಕಿ: ಅಪಘಾತದ ಬೆನ್ನಲ್ಲೇ ಸ್ಫೋಟ, 12 ಮಂದಿ ಸಜೀವ ದಹನ!

* ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರೀ ಅಪಘಾತ

* ಬಸ್, ಟ್ಯಾಂಕರ್ ಡಿಕ್ಕಿ, ಮರುಕ್ಷಣವೇ ಸ್ಫೋಟ

* 12 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವು

India Nov 10, 2021, 3:02 PM IST

Indian army demonstrates battle drill to destroy enemy tank in Arunachal podIndian army demonstrates battle drill to destroy enemy tank in Arunachal pod

ಚೀನಾ ಗಡಿಯಲ್ಲಿ ಭಾರತದ ‘ಯುದ್ಧ ತಾಲೀಮು’!

* ಶತ್ರು ಟ್ಯಾಂಕರ್‌ ಧ್ವಂಸದ ಅಣಕು ಪ್ರದರ್ಶನ

* ಕ್ಯಾತೆ ತೆಗೆಯುವ ಚೀನಾಕ್ಕೆ ಭಾರತದ ಭರ್ಜರಿ ಸಡ್ಡು

* ಚೀನಾ ಗಡಿಯಲ್ಲಿ ಭಾರತದ ‘ಯುದ್ಧ ತಾಲೀಮು’

India Oct 22, 2021, 9:17 AM IST

Fire to Forest Due to Chemical Tanker Overturn at Yellapur in Uttara Kannada grgFire to Forest Due to Chemical Tanker Overturn at Yellapur in Uttara Kannada grg

ಯಲ್ಲಾಪುರ: ರಾಸಾಯನಿಕ ಟ್ಯಾಂಕರ್‌ ಉರುಳಿ ತೋಟ, ಕಾಡಿಗೆ ಬೆಂಕಿ

ಮಂಗಳೂರಿನಿಂದ(Mangaluru) ಮುಂಬೈಗೆ(Mumbai) ರಾಸಾಯನಿಕ(Chemical) ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಯಲ್ಲಾಪುರ(Yellapur) ತಾಲೂಕಿನ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್‌ ಘಟ್ಟದ ಬಳಿಯ ತಿರುವಿನಲ್ಲಿ ಬೆಳಗಿನ ಜಾವ ಉರುಳಿ ಬಿದ್ದು, ಭಾರೀ ಅನಾಹುತ ಸಂಭವಿಸಿದೆ. ಟ್ಯಾಂಕರ್‌ನಲ್ಲಿದ್ದ ಬೆಂಝೀನ್‌ ರಾಸಾಯನಿಕ ಸೋರಿಕೆಯಾಗಿ ಟ್ಯಾಂಕರ್‌ ಮಾತ್ರವಲ್ಲದೆ ಅಕ್ಕಪಕ್ಕದ ತೋಟ, ಕಾಡು 3 ಗಂಟೆ ಕಾಲ ಹೊತ್ತಿ(Fire) ಉರಿದಿದೆ.
 

Karnataka Districts Oct 14, 2021, 7:41 AM IST

KIMS Did Not Oxygen Unloaded From Tanker in Hubballi grgKIMS Did Not Oxygen Unloaded From Tanker in Hubballi grg

ಹುಬ್ಬಳ್ಳಿ: ಆಕ್ಸಿಜನ್‌ ಟ್ಯಾಂಕರ್‌ ಬಂದು 3 ದಿನವಾದ್ರೂ ಗೊತ್ತೇ ಆಗಿಲ್ಲ, ಸಾರ್ವಜನಿಕರ ಆಕ್ರೋಶ

ಆಕ್ಸಿಜನ್‌ ಕೊರತೆಯಿಂದ ಕೋವಿಡ್‌ ಸೋಂಕಿತರು ಮೃತಪಡುತ್ತಿರುವ ಘಟನೆಗಳು ಎಲ್ಲೆಡೆ ನಡೆಯುತ್ತಿರುವ ಬೆನ್ನಲ್ಲೇ ಇಲ್ಲಿನ ಕಿಮ್ಸ್‌ನಲ್ಲಿ ಆಕ್ಸಿಜನ್‌ ಹೊತ್ತ ಟ್ಯಾಂಕರ್‌ವೊಂದು ಮೂರು ದಿನ ನಿಂತು ಮರಳಿ ಹೋದ ಘಟನೆ ನಡೆದಿದೆ.
 

Karnataka Districts May 21, 2021, 1:34 PM IST

Supply of 12 oxygen tankers by the Department of Mines Says Murugesh Nirani grgSupply of 12 oxygen tankers by the Department of Mines Says Murugesh Nirani grg

ಗಣಿ ಇಲಾಖೆಯಿಂದ 12 ಆಕ್ಸಿಜನ್‌ ಟ್ಯಾಂಕರ್‌ ಪೂರೈಕೆ: ನಿರಾಣಿ

ಕೋವಿಡ್‌ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸೋಂಕಿತರ ರಕ್ಷಣೆಗೆ ಧಾವಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ನಾಲ್ಕು ಕಂದಾಯ ವಿಭಾಗಕ್ಕೆ 10 ಕ್ರಯೋಜೆನಿಕ್‌ ಆಮ್ಲಜನಕ ಟ್ಯಾಂಕರ್‌ಗಳನ್ನು ಮತ್ತು ಕರಾವಳಿ ವಿಭಾಗಕ್ಕೆ ಪ್ರತ್ಯೇಕ ಎರಡು ಟ್ಯಾಂಕರ್‌ಗಳನ್ನು ನೀಡಲು ನಿರ್ಧರಿಸಿದೆ.
 

state May 16, 2021, 12:23 PM IST

Kateel Thanks to Murugesh Nirani for Buy an Oxygen Tanker to Dakshina Kannada grgKateel Thanks to Murugesh Nirani for Buy an Oxygen Tanker to Dakshina Kannada grg

ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಕ್ಕೆ ಕಟೀಲ್‌ ಮೆಚ್ಚುಗೆ

ಆಮ್ಲಜನಕ ಟ್ಯಾಂಕರ್ ಖರೀದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಖನಿಜ ಅಭಿವೃದ್ಧಿ ನಿಧಿ (ಎಂಡಿಎಫ್) ಅಡಿಯಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ  ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
 

Karnataka Districts May 13, 2021, 12:28 PM IST

Toll Fee for Tankers Carrying Liquid Medical Oxygen exempted on National Highways ckmToll Fee for Tankers Carrying Liquid Medical Oxygen exempted on National Highways ckm

ದೇಶದಲ್ಲಿ ಆಕ್ಸಿಜನ್ ಸಾಗಾಣೆಗೆ ಟೋಲ್ ಉಚಿತ; NHAI ಮಹತ್ವದ ನಿರ್ಧಾರ!

ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ದೇಶದ ಮೂಲೆ ಮೂಲೆಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಹೀಗಿ ಆಕ್ಸಿಜನ್ ಹೊತ್ತು ಸಾಗುವ ಟ್ಯಾಂಕರ್‌ಗಳು ಹೆದ್ದಾರಿಗಳ್ಲಿ ಟೋಲ್ ಕಟ್ಟಬೇಕಿಲ್ಲ.
 

Deal on Wheels May 9, 2021, 3:04 PM IST

Handover management of oxygen tankers to IIT or IIM Delhi HC suggests Centre dplHandover management of oxygen tankers to IIT or IIM Delhi HC suggests Centre dpl

ಆಕ್ಸಿಜನ್ ಟ್ಯಾಂಕರ್ಸ್ IMM, IITಗೆ ಕೊಡಿ, ಅವ್ರೇ ಚೆನ್ನಾಗ್ ಮ್ಯಾನೇಜ್ ಮಾಡ್ತಾರೆ: ಕೋರ್ಟ್

ಆಕ್ಸಿಜನ್ ಟ್ಯಾಂಕರ್ಸ್ ನಿರ್ವಹಣೆ IMM, IITಗೆ ಕೊಡಿ, ಅವ್ರೇ ಚೆನ್ನಾಗ್ ಮ್ಯಾನೇಜ್ ಮಾಡ್ತಾರೆ ಎಂದ ಕೋರ್ಟ್

India May 4, 2021, 4:12 PM IST

CM BS Yediyurappa Order Green Corridor For Oxygen  tankers  snrCM BS Yediyurappa Order Green Corridor For Oxygen  tankers  snr

ಆಕ್ಸಿಜನ್‌ ಸರಬರಾಜು : ಮಹತ್ವದ ನಿರ್ಧಾರ ಕೈಗೊಂಡ ಸಿಎಂ ಬಿಎಸ್‌ವೈ

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ನೋವುಗಳು ಹೆಚ್ಚಾಗಿವೆ. ಕೊರೋನಾವೂ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಹತ್ವದ ಆದೇಶ ಹೊರಡಿಸಿದ್ದಾರೆ. 

state May 4, 2021, 9:44 AM IST

Fact Check This video does not show oxygen tankers arriving in India from Pakistan dplFact Check This video does not show oxygen tankers arriving in India from Pakistan dpl

ಪಾಕ್‌ನಿಂದ ಭಾರತಕ್ಕೆ ಸಾಲು ಸಾಲು ಆಕ್ಸಿಜನ್ ಟ್ಯಾಂಕರ್ ?

ಭಾರತಕ್ಕೆ ಪಾಕ್ ಆಕ್ಸಿಜನ್ | ಆಕ್ಸಿಜನ್ ತುಂಬಿ ಸಾಲು ಸಾಲಾಗಿ ಬಂದ ಟ್ಯಾಂಕರ್ ಎಲ್ಲಿಯದ್ದು ?

India Apr 29, 2021, 12:24 PM IST

Corona 2nd wave Oxygen Express train carrying three tankers of oxygen arrived in Uttar Pradesh ckmCorona 2nd wave Oxygen Express train carrying three tankers of oxygen arrived in Uttar Pradesh ckm

ಉತ್ತರ ಪ್ರದೇಶ ತಲುಪಿತು ಆಕ್ಸಿಜನ್ ಟ್ಯಾಂಕರ್ ಹೊತ್ತ ವಿಶೇಷ ರೈಲು; ಅರ್ಧ ಸಮಸ್ಯೆ ನಿವಾರಣೆ!

ಆಕ್ಸಿಜನ್ ಕೊರತೆ ನೀಗಿಸಲು ವಿಶೇಷ ರೈಲು ಆಕ್ಸಿಜನ್ ತುಂಬಿದ ಟ್ಯಾಂಕರ್ ಹೊತ್ತು ಉತ್ತರ ಪ್ರದೇಶದ ತಲುಪಿದೆ. ಇದೀಗ ಉತ್ತರ ಪ್ರದೇಶದಲ್ಲಿ  ಎದುರಾದ ಆಕ್ಸಿಜನ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.  ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Apr 24, 2021, 6:32 PM IST