Asianet Suvarna News Asianet Suvarna News
7 results for "

Tanishq

"
Tanishq baby shower to Paytm ads most controversial of 2020Tanishq baby shower to Paytm ads most controversial of 2020

ತನಿಷ್ಕ್‌ -ಪೇಟಿಎಮ್‌: 2020ರ ಹೆಚ್ಚು ವಿವಾದತ್ಮಕ ಜಾಹೀರಾತುಗಳು!

ಮಾರುಕಟ್ಟೆಯಲ್ಲಿ ಇಂದು ಜಾಹೀರಾತುಗಳು ಪ್ರಮುಖ ಪಾತ್ರವಹಿಸುತ್ತಿವೆ. ಜನರನ್ನು ಅಕರ್ಷಿಸಲು ಕ್ರಿಯೇಟಿವ್‌ ಆಗಿ ಜಾಹೀರಾತುಗಳನ್ನು ಪ್ರಯತ್ನಿಸುವುದು ಟ್ರೆಂಡ್‌ ಆಗಿದೆ. ಕೆಲವು ಆ್ಯಡ್‌ಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ಇನ್ನೂ ಕೆಲವು ಭಾರೀ ವಿವಾದವನ್ನು ಹುಟ್ಟಿಹಾಕಿವೆ. 2020ರಲ್ಲಿ ವಿವಾದಗಳಿಗೆ ಕಾರಣದ ಜಾಹೀರಾತುಗಳು ಇಲ್ಲಿವೆ. 

India Dec 31, 2020, 5:46 PM IST

Boycott Tanishq Trends For Diwali Ad Now Social Media Users Angry Yet Again dplBoycott Tanishq Trends For Diwali Ad Now Social Media Users Angry Yet Again dpl

ದೀಪಾವಳಿ ಜಾಹೀರಾತು: ಟ್ರೆಂಡ್ ಆಗಿದೆ ಬಾಯ್ಕಾಟ್ ತನಿಷ್ಕ್, ನೆಟ್ಟಿಗರು ಮತ್ತೊಮ್ಮೆ ಗರಂ

ಹಿಂದು ಸೊಸೆಗೆ ಮುಸ್ಲಿಂ ಅತ್ತೆ ಸೀಮಂತ ಮಾಡೋ ಜಾಹೀರಾತು ನೀಡಿ ಟ್ರೋಲ್‌ಗೊಳಗಾಗಿದ್ದ ತನಿಷ್ಕ್ ಮತ್ತೊಮ್ಮೆ ಟ್ರೋಲ್ ಆಗಿದೆ. ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ

BUSINESS Nov 10, 2020, 8:40 PM IST

Fact Check NDTV report on attack on Tanishq store in Gujarat fake mahFact Check NDTV report on attack on Tanishq store in Gujarat fake mah

ತನಿಷ್ಕ ಆಭರಣದ ಅಂಗಡಿ ಮೇಲೆ ದಾಳಿ; NDTV ಜಾತಕ ಬಿಚ್ಚಿಟ್ಟ ನೆಟ್ಟಿಗರು!

ಜಾಹೀರಾತೊಂದುವಿವಾದ ಸೃಷ್ಟಿಸಿದೆ ಎಂಬ ಕಾರಣಕ್ಕೆ ಗುಜರಾತ್ ನ ತನಿಷ್ಕ ಆಭರಣ ಅಂಗಡಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ಎನ್‌ಡಿಟಿವಿ ಸುದ್ದಿ ಪ್ರಸಾರ ಮಾಡಿದ್ದು ಇದರ ಸತ್ಯಾಸತ್ಯತೆಯನ್ನು ಸೋಶಿಯಲ್ ಮೀಡಿಯಾ ತತೆರೆದಿಟ್ಟಿದೆ. 

Fact Check Oct 14, 2020, 8:41 PM IST

Tanishq ad Kangana Ranaut claims it promotes love jihad dplTanishq ad Kangana Ranaut claims it promotes love jihad dpl

ತನಿಷ್ಕ್ ಜಾಹೀರಾತು ಲವ್ ಜಿಹಾದ್ ಎಂದ ನಟಿ ಕಂಗನಾ..!

ತನಿಷ್ಕ್ ಜಾಹೀರಾತಿಗೆ ಬಾಲಿವುಡ್ ನಟಿ ಕಂಗನಾ ಪ್ರತಿಕ್ರಿಯೆ | ಲವ್ ಜಿಹಾದ್‌, ಸೆಕ್ಸಿಸಂ ಪ್ರಚೋದಿಸುತ್ತದೆ ಎಂದ ನಟಿ

Cine World Oct 14, 2020, 3:13 PM IST

Mob Attacks Tanishq Store In Gujarat Amid Row Over Ad podMob Attacks Tanishq Store In Gujarat Amid Row Over Ad pod

ಜಾಹೀರಾತು ತಂದ ಆಪತ್ತು, ತನಿಷ್ಕ್ ಸ್ಟೋರ್ ಮೇಲೆ ದಾಳಿ! ಇದು Fake News ಎಂದ ನೆಟ್ಟಿಗರು

ತನಿಷ್ಕ್ ಜ್ಯುವೆಲ್ಲರಿ ಕಂಪನಿಯ ಜಾಹೀರಾತಿನಿಂದ ಹುಟ್ಟಿಕೊಂಡ ವಿವಾದ| ಗುಜರಾತ್‌ನ ಗಾಂಧೀಧಾಮದಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶಾಪ್ ಮೇಲೆ ದುಷ್ಕರ್ಮಿಗಳ ದಾಳಿ| ಶಾಪ್‌ನ ಮ್ಯಾನೇಜರ್‌ನಿಂದ ಜಾಹೀರಾತು ಪ್ರಸಾರ ಮಾಡಿದ ಸಂಬಂಧ ಕ್ಷಮಾಪಣಾ ಪತ್ರ

India Oct 14, 2020, 1:18 PM IST

Tanishq Ad Reportedly Pulled Amid Trolling Boycott Call Divides Internet podTanishq Ad Reportedly Pulled Amid Trolling Boycott Call Divides Internet pod

#BoycottTanishq, ಟ್ರೋಲ್ ಆದ ಬೆನ್ನಲ್ಲೇ ತನಿಷ್ಕ್ ಜಾಹೀರಾತು ಮಾಯ!

ಟ್ರೋಲ್ ಆದ ಬೆನ್ನಲ್ಲೇ ತನಿಷ್ಕ್ ಜಾಹೀರಾತು ಮಾಯ| ತನಿಷ್ಕ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕ| ಧರ್ಮ ಸಾಮರಸ್ಯದಿಂದ ಸಮಸ್ಯೆ ಇದ್ರೆ, ಜಾತ್ಯಾತೀತತೆ ಪ್ರತೀಕವಾಗಿರುವ ಭಾರತವನ್ನು ಬಹಿಷ್ಕರಿಸಿ

India Oct 13, 2020, 3:42 PM IST

BoycottTanishq trends after ad on Hindu Muslim marriage accused of promoting love jihad podBoycottTanishq trends after ad on Hindu Muslim marriage accused of promoting love jihad pod

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ತನಿಷ್ಕ್‌ ವಿರುದ್ಧ ಮತ್ತೆ ಗರಂ ಆದ ನೆಟ್ಟಿಗರು| #BoycottTanishq ಹ್ಯಾಷ್‌ ಟ್ಯಾಗ್ ಫುಲ್ ವೈರಲ್| ಜ್ಯುವೆಲ್ಲರಿಯ ನೂತನ ಜಾಹೀರಾತಿನಲ್ಲಿ ಹಿಂದೂ-ಮುಸ್ಲಿಂ ದಂಪತಿ| ಲವ್ ಜಿಹಾದ್, ನಕಲಿ ಜಾತ್ಯಾತೀತತೆ ಆರೋಪ

India Oct 12, 2020, 3:29 PM IST