Tamil Nadu Cricket  

(Search results - 6)
 • Dinidigul dragans won in TNPL

  Cricket8, Dec 2019, 6:13 PM IST

  ಒಂದೇ ಪಂದ್ಯ​ದಲ್ಲಿ 225 ಕೋಟಿ ರುಪಾಯಿ ಬೆಟ್ಟಿಂಗ್‌! ಬೆಚ್ಚಿಬಿದ್ದ ಬಿಸಿಸಿಐ

  ಭ್ರಷ್ಟಾ​ಚಾರ ನಿಗ್ರಹ ದಳ, ಗೌಪ್ಯ ವರ​ದಿ​ಯೊಂದನ್ನು ಸಲ್ಲಿ​ಸಿದ್ದು ಅದ​ರಲ್ಲಿ ಈ ವರ್ಷದ ತಮಿ​ಳು​ನಾಡು ಪ್ರೀಮಿ​ಯರ್‌ ಲೀಗ್‌ (ಟಿ​ಎನ್‌ಪಿಎಲ್‌)ನ ಟೂಟಿ ಪೇಟ್ರಿ​ಯಾಟ್ಸ್‌ ಹಾಗೂ ಮದುರೈ ಪ್ಯಾಂಥರ್ಸ್ ನಡು​ವೆ ಜು.20ರಂದು ನಡೆದ ಪಂದ್ಯ​ಕ್ಕೆ ಅಂತಾ​ರಾ​ಷ್ಟ್ರೀಯ ಬೆಟ್ಟಿಂಗ್‌ ವೆಬ್‌ಸೈಟ್‌ ಬೆಟ್‌ಫೇರ್‌ ಡಾಟ್‌ ಕಾಮ್‌ನಲ್ಲಿ ಬರೋ​ಬ್ಬರಿ 225 ಕೋಟಿ ರುಪಾಯಿ ಬೆಟ್ಟಿಂಗ್‌ ನಡೆದಿತ್ತು ಎನ್ನುವ ಅಂಶವನ್ನು ಉಲ್ಲೇಖಿ​ಸಿದೆ.

 • dinesh karthik tamilnadu

  Cricket27, Nov 2019, 3:42 PM IST

  ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ತಮಿಳುನಾಡು, ಕರ್ನಾಟಕದ ಆಸೆ ಜೀವಂತ

  ಇದೀಗ ’ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮುಂಬೈ ತಂಡ ಪಂಜಾಬ್ ವಿರುದ್ಧ ಭಾರೀ ಅಂತರದಲ್ಲಿ ಜಯಿಸಿದರೆ ಎರಡನೇ ತಂಡವಾಗಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿದೆ. ಇಲ್ಲದಿದ್ದರೆ ಹಾಲಿ ಚಾಂಪಿಯನ್ ಕರ್ನಾಟಕ ಸುಲಭವಾಗಿ ಸೆಮೀಸ್ ಪ್ರವೇಶಿಸಲಿದೆ.

 • kl rahul

  Cricket22, Nov 2019, 11:05 AM IST

  ಮು​ಷ್ತಾಕ್‌ ಅಲಿ ಟ್ರೋಫಿ: ತಮಿಳುನಾಡನ್ನು ಮಣಿಸಿದ ಕರ್ನಾಟಕ

  ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊಂಡ ಕರ್ನಾ​ಟಕ, ತಮಿ​ಳು​ನಾಡು ತಂಡ​ವನ್ನು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 ರನ್‌ಗಳಿಗೆ ನಿಯಂತ್ರಿ​ಸಿತು. ಸುಲಭ ಗುರಿ ಬೆನ್ನ​ತ್ತಿದ ಹಾಲಿ ಚಾಂಪಿ​ಯನ್‌ ತಂಡ, ಕೆ.ಎಲ್‌. ರಾ​ಹುಲ್‌ ಹಾಗೂ ನಾಯಕ ಮನೀಶ್‌ ಪಾಂಡೆ ಅವರ ಅಜೇಯ ಅರ್ಧ​ಶ​ತ​ಕ​ಗಳ ನೆರ​ವಿ​ನಿಂದ 16.2  ಓವರಲ್ಲಿ ಗೆಲು​ವಿನ ದಡ ಸೇರಿತು.

 • shreyas iyer and manish pandey

  Cricket21, Nov 2019, 12:01 PM IST

  ಮುಷ್ತಾಕ್‌ ಅಲಿ ಟಿ20: ಇಂದಿ​ನಿಂದ ಟಿ20 ಸೂಪರ್‌ ಲೀಗ್‌

  ‘ಎ’ ಗುಂಪಿ​ನಲ್ಲಿ ಆಡಿದ 6 ಪಂದ್ಯ​ಗ​ಳಲ್ಲಿ ಕರ್ನಾ​ಟಕ 5 ಪಂದ್ಯ​ಗ​ಳಲ್ಲಿ ಗೆಲುವು ಸಾಧಿ​ಸಿತ್ತು. ತಮಿ​ಳು​ನಾಡು ಸಹ ಆಡಿದ 6 ಪಂದ್ಯ​ಗ​ಳಲ್ಲಿ 5ರಲ್ಲಿ ಜಯಿ​ಸಿತು. ಆದರೆ ತಮಿಳುನಾಡು ತಂಡ ‘ಬಿ’ ಗುಂಪಿ​ನಲ್ಲಿ ಅಗ್ರ​ಸ್ಥಾನ ಪಡೆದು, ಸೂಪರ್‌ ಲೀಗ್‌ನ ‘ಬಿ’ ಗುಂಪಿ​ನಲ್ಲಿ ಸ್ಥಾನ ಪಡೆ​ಯಿತು.

 • rupa gurunath

  SPORTS27, Sep 2019, 1:39 PM IST

  ತಮಿಳುನಾಡು ಕ್ರಿಕೆಟ್‌ಗೆ ಶ್ರೀನಿ ಮಗಳು ಅಧ್ಯಕ್ಷೆ!

  ರೂಪಾ, ಐಪಿ​ಎಲ್‌ ಬೆಟ್ಟಿಂಗ್‌ ಪ್ರಕ​ರ​ಣದಲ್ಲಿ ಸಿಲುಕಿ ನಿಷೇ​ಧ​ಕ್ಕೊ​ಳ​ಗಾ​ಗಿದ್ದ ಸಿಎಸ್‌ಕೆ ಮುಖ್ಯ​ಸ್ಥ ಗುರು​ನಾಥ್‌ ಮೇಯ​ಪ್ಪನ್‌ರ ಪತ್ನಿ ಸಹ ಹೌದು. ಗುರು​ವಾರ ನಡೆದ ವಾರ್ಷಿಕ ಸಭೆಯಲ್ಲಿ ರೂಪಾ, ಅವಿ​ರೋ​ಧ​ವಾಗಿ ಆಯ್ಕೆಯಾದರು.

 • rupa gurunath

  SPORTS22, Sep 2019, 4:09 PM IST

  ತಮಿ​ಳುನಾಡು ಕ್ರಿಕೆಟ್‌ಗೆ ಶ್ರೀನಿ ಪುತ್ರಿ ಅಧ್ಯಕ್ಷೆ?

  ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಇಂಡಿಯಾ ಸಿಮೆಂಟ್ಸ್‌ ಮಾಲಿಕ ಎನ್‌.ಶ್ರೀನಿವಾಸ್‌ ಪುತ್ರಿ ಹಾಗೂ ಬೆಟ್ಟಿಂಗ್‌ ಪ್ರಕರಣದ ರೂವಾರಿ ಗುರುನಾಥನ್‌ ಮೇಯಪ್ಪನ್‌ ಪತ್ನಿ ರೂಪಾ ಗುರುನಾಥ್‌ ಅವರನ್ನೇ ನೂತನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡ​ಬೇಕು ಎಂದು ಸಂಸ್ಥೆ ಪ್ರತಿ​ನಿ​ಧಿ​ಗಳು ಬಯ​ಸಿ​ದ್ದಾರೆ.