Asianet Suvarna News Asianet Suvarna News
1587 results for "

Tamil

"
About Tamil actor Chiyaan Vikram son Dhruv vcsAbout Tamil actor Chiyaan Vikram son Dhruv vcs

ನಟ Chiyaan Vikram ಪುತ್ರ ಧ್ರುವ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ!

ಓಟಿಟಿಯಲ್ಲಿ ಮಹಾನ್ ಸಿನಿಮಾ, ಕನ್ನಡದಲ್ಲಿ ಮಹಾ ಪುರುಷನಾಗಿ ಬರಲಿದ್ದಾನೆ ಧ್ರುವ್ ವಿಕ್ರಮ್.

Cine World Jan 25, 2022, 1:21 PM IST

siddaramaiah slams Double Engine BJP government on Mekedatu project delay ckmsiddaramaiah slams Double Engine BJP government on Mekedatu project delay ckm

Mekedatu project ಮೇಕೆದಾಟು ವಿರೋಧಿಸಲು ತಮಿಳನಾಡಿಗೆ ಹಕ್ಕಿಲ್ಲ, ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದು ಕಿಡಿ!

 • ಮೇಕೆದಾಟು ಯೋಜನೆ ಜಾರಿಗೆ ಯಾವುದೇ ತೊಡಕಿಲ್ಲ
 • ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಡಿಪಿಆರ್‌ ಮಾಡಲಾಗಿದೆ
 • ರಾಜ್ಯ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

state Jan 24, 2022, 4:48 AM IST

Tamil Nadu BJP of using the Class 12 students suicide for promoting hate propaganda says DMK allies Viduthalai Chirithaigal Katchi sanTamil Nadu BJP of using the Class 12 students suicide for promoting hate propaganda says DMK allies Viduthalai Chirithaigal Katchi san

Forced Conversion : ವಿದ್ಯಾರ್ಥಿನಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿ ದ್ವೇಷ ಬಿತ್ತುತ್ತಿದೆ ಎಂದ ಡಿಎಂಕೆ ಮಿತ್ರಪಕ್ಷ!

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಯತ್ನದ ಕಿರುಕುಳ
ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿ
ಕ್ರಮ ಕೈಗೊಳ್ಳಿ ಎಂದ ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಡಿಎಂಕೆ ಮಿತ್ರಪಕ್ಷ

India Jan 23, 2022, 5:45 PM IST

Madras High Court directed the parents of student who killed herself after allegedly being forced to convert to Christianity sanMadras High Court directed the parents of student who killed herself after allegedly being forced to convert to Christianity san

Forced Conversion : ಮೃತದೇಹ ಸ್ವೀಕರಿಸಿ, ಅಂತ್ಯ ಸಂಸ್ಕಾರ ಮಾಡಿ ಎಂದ ಹೈಕೋರ್ಟ್

ಮತಾಂತರಕ್ಕೆ ಯತ್ನಿಸಿದ್ದ ಹಾಸ್ಟಲ್ ವಾರ್ಡನ್
ಬಲವಂತದ ಮತಾಂತರ ಬಗ್ಗೆ ಆರೋಪ ಮಾಡಿದ್ದ ವಿಡಿಯೋ ವೈರಲ್
ಜ. 9 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ  ಜ. 19 ರಂದು ಸಾವು ಕಂಡಿದ್ದರು

India Jan 23, 2022, 4:11 PM IST

furious bridegroom slapped bride for dance in Tamilnadu akbfurious bridegroom slapped bride for dance in Tamilnadu akb

ಡಾನ್ಸ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಹೊಡೆದ ವರ: ಅದೇ ಮಂಟಪದಲ್ಲೇ ಸೋದರ ಸಂಬಂಧಿಯ ವಿವಾಹವಾದ ವಧು

 • ವಧು ಸೋದರ ಸಂಬಂಧಿಯೊಂದಿಗೆ ಡಾನ್ಸ್ ಮಾಡಿದ್ದಕ್ಕೆ ಸಿಟ್ಟು
 • ವಧುವಿನ ಕೆನ್ನೆಗೆ ಬಾರಿಸಿದ ವರ
 • ಅದೇ ಮಂಟಪದಲ್ಲಿ ಸಂಬಂಧಿಯ ವಿವಾಹವಾದ ವಧು

India Jan 22, 2022, 1:43 PM IST

Karnataka opposition to Tamil Nadu Hogenakkal project Says Minister Govind Karjol grgKarnataka opposition to Tamil Nadu Hogenakkal project Says Minister Govind Karjol grg

Hogenakkal Project: ತಮಿಳುನಾಡಿನ ಹೊಗೇನಕಲ್‌ ಯೋಜನೆಗೆ ರಾಜ್ಯ ವಿರೋಧ: ಸಚಿ ಕಾರಜೋಳ

*   ಯೋಜನೆ ತಡೆಗೆ ಕಾನೂನು ಕ್ರಮ
*   ಏಕಪಕ್ಷೀಯವಾಗಿ ಯೋಜನೆ ಅಸಾಧ್ಯ
*   ಈ ಯೋಜನೆಗೆ ಎಲ್ಲಾ ಕಾನೂನಾತ್ಮಕ ಕ್ರಮಗಳ ಮೂಲಕ ನಮ್ಮ ಸರ್ಕಾರದಿಂದ ಆಕ್ಷೇಪ
 

state Jan 22, 2022, 5:45 AM IST

Tamil Nadu student dies by suicide had accused school of harassment forcing her to convert gvdTamil Nadu student dies by suicide had accused school of harassment forcing her to convert gvd

Crime News: ಕ್ರೈಸ್ತ ಶಾಲೆಯಲ್ಲಿ ಮತಾಂತರಕ್ಕೆ ಒತ್ತಾಯ: ವಿದ್ಯಾರ್ಥಿನಿ ಆತ್ಮಹತ್ಯೆ

ಶಾಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಕೇಳಿಬಂದಿದೆ. ಪ್ರಕರಣ ಸಂಬಂಧ ಶಾಲಾ ಹಾಸ್ಟೆಲ್‌ ವಾರ್ಡನ್‌ರನ್ನು ಪೊಲೀಸರು ಬಂಧಿಸಿದ್ದಾರೆ. 

CRIME Jan 22, 2022, 3:00 AM IST

Tamil star Siddharth summoned by Chennai Police over offensive Tweet against Saina NehwalTamil star Siddharth summoned by Chennai Police over offensive Tweet against Saina Nehwal

Siddharth Summoned: ಸೈನಾ ನೆಹ್ವಾಲ್ ಬಗ್ಗೆ ಆಕ್ಷೇಪಾರ್ಹ ಟ್ವೀಟ್, ಸಿದ್ಧಾರ್ಥ್‌ಗೆ ಸಮನ್ಸ್‌!

ಸೈನಾ ನೆಹ್ವಾಲ್ (Saina Nehwal) ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ತಮಿಳು ನಟ ಸಿದ್ಧಾರ್ಥ್‌ಗೆ (Siddharth) ಚೆನ್ನೈ ಪೊಲೀಸರು ಸಮನ್ಸ್ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ವಿರುದ್ಧ ವಿವಾದಾತ್ಮಕ ಟ್ವಿಟರ್ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸಿದ್ಧಾರ್ಥ್ ಅವರನ್ನು ಚೆನ್ನೈ ಪೊಲೀಸರು ಸಮನ್ಸ್ ಮಾಡಿದ್ದಾರೆ.

Cine World Jan 21, 2022, 5:52 PM IST

Paddy Crushing Machines Carriers Transported from Gangavathi to Tamil Nadu grgPaddy Crushing Machines Carriers Transported from Gangavathi to Tamil Nadu grg

Rice Bowl City of Karnataka: ಗಂಗಾವತಿಯಿಂದ ತಮಿಳುನಾಡಿಗೆ ಬತ್ತ ಕಟಾವು ಯಂತ್ರ ಸಾಗಣೆ

ಹುಬ್ಬಳ್ಳಿ(ಜ.21):  ನೈರುತ್ಯ ರೈಲ್ವೆಯ(South Western Railway) ಹುಬ್ಬಳ್ಳಿ(Hubballi) ವಿಭಾಗವು ಮೊಟ್ಟ ಮೊದಲ ಬಾರಿಗೆ ಗಂಗಾವತಿಯಿಂದ(Gangavathi) ತಮಿಳುನಾಡಿನ(Tamil Nadu) ಮನ್ನಾರ್‌ಗುಡಿಗೆ 32 ಡಿಬಿಕೆಎಂ ವ್ಯಾಗನ್‌ಗಳಲ್ಲಿ 92 ಬತ್ತ ಕಟಾವು ಯಂತ್ರಗಳು ಮತ್ತು 3 ಮಿನಿ ಗೂಡ್ಸ್‌ ಕ್ಯಾರಿಯರ್‌ ವಾಹನಗಳನ್ನು ಸಾಗಣೆ ಮಾಡಿತು.

Karnataka Districts Jan 21, 2022, 11:52 AM IST

Kaveri New Project from Tamil Nadu Government grgKaveri New Project from Tamil Nadu Government grg

Mekedatu: ಕ್ಯಾತೆ ತೆಗೆದ ತಮಿಳ್ನಾಡು ಸರ್ಕಾರದಿಂದ ಕಾವೇರಿ ಹೊಸ ಯೋಜನೆ

*   ತಮಿಳುನಾಡು ಸರ್ಕಾರದಿಂದ ವಿಸ್ತೃತ ಯೋಜನೆ ವರದಿ ಸಿದ್ಧ
*  1ನೇ ಹಂತದ ಯೋಜನೆಗೆ ಕರ್ನಾಟಕ ಅಸ್ತು ಎಂದಿತ್ತು
*  ಕಾವೇರಿ ನೀರು ಬಳಸಿಕೊಂಡು ಧರ್ಮಪುರಿ, ಕೃಷ್ಣಗಿರಿ ಜಿಲ್ಲೆಗೆ ನೀರು ಪೂರೈಕೆ
 

India Jan 21, 2022, 6:39 AM IST

Whenever Dhanush fights with Aishwaryaa actor would sign a new movieWhenever Dhanush fights with Aishwaryaa actor would sign a new movie

ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ಧನುಷ್ ಈ ಕೆಲಸ ಮಾಡುತ್ತಿದ್ದರಂತೆ!

ತಮಿಳು ಸ್ಟಾರ್ ಧನುಷ್ (Dhanush) ಮತ್ತು ಐಶ್ವರ್ಯಾ ರಜನಿಕಾಂತ್  (Aishwaryaa Rajinikanth) ಅವರು 18 ವರ್ಷಗಳ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಘೋಷಿಸಿದರು .ಧನುಷ್ ಅವರ ತಂದೆ ಐಶ್ವರ್ಯಾ ಮತ್ತು ಅವರ ಮಗನ ಪ್ರತ್ಯೇಕತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಇದನ್ನು ಕೌಟುಂಬಿಕ ಕಲಹವೆಂದ ಪರಿಗಣಿಸಿದ್ದು, ಇದು ವಿಚ್ಛೇದನವಲ್ಲ ಎಂದು ಹೇಳಿದ್ದಾರೆ.

Cine World Jan 20, 2022, 9:15 PM IST

Post divorce here how Dhanush and Aishwaryaa plan their life aheadPost divorce here how Dhanush and Aishwaryaa plan their life ahead

Divorce ಆಯಿತು, ಬದುಕಿನ ಬಂಡಿ ಸಾಗಬೇಕು, ಇದು ಐಶ್ವರ್ಯಾ, ಧನುಷ್ ಪ್ಲ್ಯಾನ್!

ಧನುಷ್ ( Dhanush) ಮತ್ತು ಐಶ್ವರ್ಯಾ (Aishwaryaa) ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಕಾಲಿವುಡ್ ತಾರೆ ಧನುಷ್ ಮತ್ತು ಐಶ್ವರ್ಯಾ ಬೇರೆಯಾಗಿರುವುದು ಅವರ ಅಭಿಮಾನಿಗಳಿಗೆ ಭಾರೀ ಆಘಾತವನ್ನುಂಟು ಮಾಡಿದೆ. ಕಳೆದ ಕೆಲವು ಗಂಟೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಇದಕ್ಕೆ ವ್ಯಕ್ತವಾಗುತ್ತಿವೆ. ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಐಶ್ವರ್ಯಾ ಅವರ ತಂದೆ ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಅವರಿಗೆ ಸಪೋರ್ಟ್‌ ಮಾಡುತ್ತಿದ್ದಾರೆ, ರಜಿನಿಕಾಂತ್ ಅವರು ಸ್ಟ್ರಾಂಗ್ ಆಗಿರಿ ಎಂದು ಹೇಳುತ್ತಿದ್ದಾರೆ. ವಿಚ್ಛೇದನದ ನಂತರ, ಧನುಷ್ ಮತ್ತು ಐಶ್ವರ್ಯಾ ಅವರು ತಮ್ಮ ಜೀವನವನ್ನು ನಡೆಸಲು ಹೇಗೆ ಪ್ಲಾನ್‌ ಮಾಡಿದ್ದಾರೆ? ಅವರ ಮಕ್ಕಳ ಕಥೆ ಏನು? ಇಲ್ಲಿದೆ ಪೂರ್ತಿ ವಿವರ.
 

Cine World Jan 20, 2022, 6:50 PM IST

From South India Only Karnataka Tableau will Parede in Republic Day sanFrom South India Only Karnataka Tableau will Parede in Republic Day san

Republic Day Parade Tableau : ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತ, ಅದಕ್ಕೆ ಇಲ್ಲಿವೆ ಕಾರಣ

ಕೇರಳ, ತಮಿಳುನಾಡು ರಾಜ್ಯಗಳ ಸ್ತಬ್ದಚಿತ್ರ ತಿರಸ್ಕೃತ
 ಸ್ತಬ್ದಚಿತ್ರಗಳ ಆಯ್ಕೆಯಲ್ಲಿದೆ ಕಟ್ಟುನಿಟ್ಟಿನ ನಿಯಮ
ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತವಾಗಿರೋದಕ್ಕೆ ಇಲ್ಲಿವೆ ಕಾರಣ

India Jan 20, 2022, 5:24 PM IST

Not just Aishwaryaa Rajinikanth younger daughter Soundarya is also a divorceeNot just Aishwaryaa Rajinikanth younger daughter Soundarya is also a divorcee

Rajinikanth Daughter Divorce: ಐಶ್ವರ್ಯಾ ಮಾತ್ರವಲ್ಲ, ರಜನಿಕಾಂತ್ ಕಿರಿಯ ಮಗಳು ಕೂಡ ಡಿವೋರ್ಸಿ!

ಈ ದಿನಗಳಲ್ಲಿ ಸೌತ್‌ ಸೂಪರ್‌ಸ್ಟಾರ್‌ ರಜನಿಕಾಂತ್ (Rajinikanth) ಅವರ ಮಗಳು ಐಶ್ವರ್ಯಾ (Aishwaryaa) ಚರ್ಚೆಯಲ್ಲಿದ್ದಾರೆ. ಐಶ್ವರ್ಯಾ ಮತ್ತು ನಟ ಧನುಷ್‌ (Dhanush) ತಮ್ಮ ಮದುವೆಯನ್ನು ಮುರಿದುಕೊಂಡಿರುವುದಾಗಿ ಆನೌನ್ಸ್‌ ಮಾಡಿದ್ದಾರೆ. ಐಶ್ವರ್ಯಾ ಮಾತ್ರವಲ್ಲ ರಜನಿಕಾಂತ್‌ ಕಿರಿಯ ಮಗಳ ಸೌಂದರ್ಯ (Soundarya) ಕೂಡ ಮಾಜಿ ಪತಿ ಅಶ್ವಿನ್ ರಾಮ್‌ಕುಮಾರ್ ಅವರಿಂದ ದೂರವಾದರು ಮತ್ತು ನಂತರ 2019 ರಲ್ಲಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾದರು.

Cine World Jan 19, 2022, 7:17 PM IST

Zee Tamil Gets I and B Ministry Notice for Airing Content Mocking PM Modi, Asked to Respond in 7 Days podZee Tamil Gets I and B Ministry Notice for Airing Content Mocking PM Modi, Asked to Respond in 7 Days pod

ಮಕ್ಕಳ ಶೋನಲ್ಲಿ ಪ್ರಧಾನಿ ಅವಹೇಳನ: ಝೀ ತಮಿಳು ವಾಹಿನಿಗೆ ನೋಟಿಸ್‌!

* ತಮಿಳು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕೀಳಾಗಿ ಬಿಂಬಿಸಿದ ಆರೋಪ

* ಝೀ ಎಂಟರ್‌ಟೇನ್‌ಮೆಂಟ್‌ ಎಂಟರ್‌ಪ್ರೈಸೆಸ್‌ಗೆ ನೋಟಿಸ್‌

India Jan 19, 2022, 9:06 AM IST