Talwar Raas  

(Search results - 1)
  • স্মৃতি ইরানির ছবি

    India16, Nov 2019, 12:18 PM

    'ದಿ ಸ್ವೋರ್ಡ್ ಆಫ್ ಸ್ಮೃತಿ ಇರಾನಿ': ಕೇಂದ್ರ ಸಚಿವೆ ಕೈಯಲ್ಲಿ ಖಡ್ಗ!

    ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ, ಕೈಯಲ್ಲಿ ಖಡ್ಗ ಹಿಡಿದು ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಗುಜರಾತ್‌ನ ಪ್ರಸಿದ್ಧ ಸಾಂಸ್ಕೃತಿಕ ನೃತ್ಯವಾದ 'ತಲ್ವಾರ್ ರಾಸ್' ನೃತ್ಯದಲ್ಲಿ ಸಹ ಕಲಾವಿದರೊಂದಿಗೆ ಸ್ಮೃತಿ ಇರಾನಿ ಖಡ್ಗ ಝಳಪಿಸಿದರು.