Asianet Suvarna News Asianet Suvarna News
5 results for "

Taliban Violence

"
Taliban kill child after father suspected of being resistance force member podTaliban kill child after father suspected of being resistance force member pod

ವಿರೋಧಿಗಳ ಜೊತೆ ಸೇರಿದ ತಂದೆ: ಕಂದನ ಕರುಣೆ ಇಲ್ಲದೆ ಕೊಂದ ತಾಲಿಬಾನಿಯರು!

* ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಆಗಮನ 

* ತಾಲಿಬಾನಿಯರ ಕ್ರೌರ್ಯಕ್ಕೆ ಇಲ್ಲವೇ ಕೊನೆ?

* ವಿರೋಧಿಗಳ ಜೊತೆ ಕೈಜೋಡಿಸಿದ ವ್ಯಕ್ತಿಕ ಕಂದನನ್ನು ಕೊಂದ ತಾಲಿಬಾನಿಯರು

International Sep 28, 2021, 11:29 AM IST

Taliban violence continued in Afghanistan podTaliban violence continued in Afghanistan pod
Video Icon

ತಾಲಿಬಾನ್ ತಾಂಡವ: ವಿಶ್ವದ ದೊಡ್ಡಣ್ಣನನ್ನೇ ನಡುಗಿಸಿದ ತಾಲಿಬಾನ್!

ಕಂಡ ಕಂಡಲ್ಲಿ ಫೈರಿಂಗ್, ಗ್ರೆನೇಡ್ ಆರ್ಭಟ. ಇದೇ ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವವಾಡುತ್ತಿದ್ದಾರೆ ರಾಕ್ಷಸರು. 

International Aug 30, 2021, 5:17 PM IST

Taliban Violence Kids targeted for terrorists Afghanistan mahTaliban Violence Kids targeted for terrorists Afghanistan mah
Video Icon

ಪಾಕ್ ಶನಿ ಸಂತಾನ ಭಾರತಕ್ಕೂ ಬರುತ್ತಾ? ಮಕ್ಕಳ ಮೇಲೆ ಕ್ರೌರ್ಯ!

ತಾಲೀಬಾನ್ ನ ಉಗ್ರರ ಘೋರ ಕೃತ್ಯಗಳಿಗೆ ಕೊನೆ ಇಲ್ಲ.  ಒಂದಾದ ಮೇಲೆ ವಿಕೃತಿ ಮೆರೆಯುತ್ತಿರುವ ತಾಲೀಬಾನಿಗಳ ವರ್ತನೆಯೇ ಭಯಾನಕ..  ಮಹಿಳೆಯರ ಪರಿಸ್ಥಿತಿಯಂತೂ  ಕೇಳುವುದೇ ಬೇಡ.  ಅಫ್ಘನ್ ನ ಈ ಪರಿಸ್ಥಿತಿಯಿಂದ ನಮ್ಮ ದೇಶದ ಮೇಲೆ ಏನು ಪರಿಣಾಮ? ಉಗ್ರರ ಅಟ್ಟಹಾಸಕ್ಕೆ ಕೊನೆ ಯಾವಾಗ?  ಪಾಕ್ ಶನಿ ಸಂತಾನದ ಆಟ ಇನ್ನು ಮುಂದೆ ಭಾರತದಲ್ಲಿ.. ನಮ್ಮ ದೇಶದ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು? 

CRIME Aug 27, 2021, 4:33 PM IST

Taliban violence Similarities in operation of terror groups dplTaliban violence Similarities in operation of terror groups dpl
Video Icon

ತಾಲೀಬಾನ್‌ ಜೊತೆ ಲಷ್ಕರ್ ಸಾಥ್: ನರಕವಾಗಿದೆ ಅಫ್ಘಾನ್

ತಾಲೀಬಾನಿಗಳ ಜೊತೆ ಲಷ್ಕರ್ ತೊಯ್ಬಾ ಉಗ್ರರು ಸೇರಿಕೊಂಡಿದ್ದಾರೆ. ಭಯಾನಕ ಉಗ್ರ ದಾಳಿಗಳಿಂದಲೇ ಕುಖ್ಯಾತಿ ಪಡೆದಿರೋ ಲಷ್ಕರ್ ತಾಲೀಬಾನ್‌ಗೆ ಸಾಥ್ ಕೊಟ್ಟಿದ್ದು ಅಫ್ಘಾನ್ ನರಕವಾಗಿದೆ.

International Aug 27, 2021, 12:31 PM IST

Multiple casualties occur at deadly anti Taliban protests in Afghan cities podMultiple casualties occur at deadly anti Taliban protests in Afghan cities pod

ಯುದ್ಧವಿನ್ನೂ ಮುಗಿದಿಲ್ಲ: ತಾಲಿಬಾನ್‌ ವಿರುದ್ಧ ಸಿಡಿದೆದ್ದ ಅಫ್ಘನ್ನರು: ಉಗ್ರರಿಂದ ಹಿಂಸಾಚಾರ!

* ಒಂದೆಡೆ ಶಾಂತಿ ಮಂತ್ರ, ಇನ್ನೊಂದೆಡೆ ಭೀಕರ ದಾಳಿ

* ಅಷ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವುದಕ್ಕೂ ಮೊದಲೇ ಉಗ್ರರಿಂದ ಹಿಂಸಾಚಾರ: 3 ಬಲಿ, 10 ಮಂದಿಗೆ ಗಾಯ

* ತಾಲಿಬಾನ್‌ ವಿರುದ್ಧ ಜನರ ಪ್ರತಿಭಟನೆ ಶುರು

* ಹತ್ತಿಕ್ಕಲು ಉಗ್ರರಿಂದ ಗುಂಡು, ಮಹಿಳೆ, ಮಕ್ಕಳ ಮೇಲೂ ದಾಳಿ

International Aug 19, 2021, 7:26 AM IST