Asianet Suvarna News Asianet Suvarna News
7 results for "

Taliban Govt

"
Taliban Govt Becomes Bankrupt Citizens in Distress hlsTaliban Govt Becomes Bankrupt Citizens in Distress hls
Video Icon

ತಾಲಿಬಾನ್ ದಿವಾಳಿಯತ್ತ, ಅಫ್ಘನ್ ನಾಗರೀಕರ ನೆರವಿಗೆ ಹೆಲಿಕಾಪ್ಟರ್ ಮನಿ

ಅಫ್ಘಾನಿಸ್ತಾನದಲ್ಲಿ ಹಸಿವು, ನಿರುದ್ಯೋಗ ತಾಂಡವವಾಡುತ್ತಿದೆ. ಕೈಯಲ್ಲಿ ಹಣವಿಲ್ಲದೇ,  ಬಡತನ ಜನರನ್ನು ಕಿತ್ತು ತಿನ್ನುತ್ತಿದೆ. ಇನ್ನು ತಾಲಿಬಾನ್ ಸರ್ಕಾರದಲ್ಲೂ ದುಡ್ಡಿಲ್ಲ. ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. 

International Oct 12, 2021, 4:05 PM IST

Clashes between 2 groups in taliban govt snrClashes between 2 groups in taliban govt snr

ತಾಲಿಬಾನ್‌ ಸರ್ಕಾರದಲ್ಲಿ ಎರಡು ಬಣಗಳ ಮಧ್ಯೆ ತೀವ್ರಗೊಂಡ ಕಿತ್ತಾಟ

  • ಅಷ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೇ ಸರ್ಕಾರ ರಚನೆ ಮಾಡಿದ ತಾಲಿಬಾನ್‌ನಲ್ಲಿ ಎರಡು ಬಣಗಳ ನಡುವಿನ ಭಿನ್ನಮತ 
  • ತಾಲಿಬಾನ್‌ ಸರ್ಕಾರದ ಕ್ಯಾಬಿನೆಟ್‌ ಸದಸ್ಯರು ಸಿದ್ಧಾಂತವಾದಿಗಳು ಮತ್ತು ವ್ಯವಹಾರಿಕ ಬಣಗಳಾಗಿ ವಿಭಜನೆ

International Sep 17, 2021, 7:56 AM IST

Afghans face hunger Crisis Taliban Govt Becomes Bankrupt hlsAfghans face hunger Crisis Taliban Govt Becomes Bankrupt hls
Video Icon

ಒಂದೊತ್ತಿನ ಊಟಕ್ಕೂ ಹಾಹಾಕಾರ, ಖಜಾನೆಯಲ್ಲಿ ಹಣವಿಲ್ಲ; ಅಫ್ಘಾನ್ ನಾಗರೀಕರ ಸ್ಥಿತಿ ಹರೋಹರ!

ಅಫ್ಘಾನಿಸ್ತಾನದಲ್ಲಿ ಗನ್, ಬಾಂಬ್‌ಗಳ ಸದ್ದಿಗೆ ಬೆಚ್ಚಿ ಬೀಳುತ್ತಿದ್ದ ಜನ ಈಗ ಹಸಿವಿನಿಂದ ಕಂಗೆಟ್ಟು ಹೋಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಎಲ್ಲವೂ ಅವ್ಯವಸ್ಥಿತವಾಗಿದೆ.

International Sep 16, 2021, 5:01 PM IST

At least 14 of 33 members of  interim Taliban govt on UNSC's terrorism blacklist Report podAt least 14 of 33 members of  interim Taliban govt on UNSC's terrorism blacklist Report pod

ಅಫ್ಘಾನ್‌ನ ತಾಲಿಬಾನ್ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಮೋಸ್ಟ್ ವಾಂಟೆಡ್ ಭಯೋತ್ಪಾದಕರು!

* ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಸಮಾರಂಭ

* ಆಯ್ದ ದೇಶಗಳಿಗಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಮಂತ್ರಣ

* ಸಮಾರಂಭದಿಂದ ದೂರ ಉಳಿದ ರಷ್ಯಾ

International Sep 11, 2021, 8:20 AM IST

US not in a rush to recognize Taliban govt White House podUS not in a rush to recognize Taliban govt White House pod

ತಾಲಿಬಾನ್‌ಗೆ ಮಾನ್ಯತೆ ನೀಡ​ಬೇ​ಕೇ?: ಅಮೆರಿಕ ಸೇರಿ ವಿವಿಧ ರಾಷ್ಟ್ರಗಳಿಗೆ ಇನ್ನೂ ಗೊಂದಲ!

* ತಾಲಿಬಾನ್‌ಗೆ ಮಾನ್ಯತೆ ನೀಡ​ಬೇ​ಕೇ?: ವಿವಿಧ ರಾಷ್ಟ್ರ​ಗ​ಳಿ​ಗೆ ಕಗ್ಗಂಟು

* ಭಾರತ, ಅಮೆರಿಕ, ಇತರ ದೇಶ​ಗಳಿಂದ ಕಾದು ನೋಡುವ ತಂತ್ರ

* ಚೀನಾ, ಪಾಕ್‌​ನಿಂದ ಮಾತ್ರ ಮಾನ್ಯ​ತೆ

International Sep 10, 2021, 10:17 AM IST

News Hour Why Karnatakas caste census report is still a secret to Afghanistan Taliban Govt mahNews Hour Why Karnatakas caste census report is still a secret to Afghanistan Taliban Govt mah
Video Icon

ಅಪ್ಘನ್‌ನಲ್ಲಿ ವಿಧ್ವಂಸಕರ ಸರ್ಕಾರ,  ಬಗೆಹರಿಯದ ಜಾತಿ ಗಣತಿ ಲೆಕ್ಕಾಚಾರ!

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೇರಲು ಕಾಂಗ್ರೆಸ್ ಹಾಗೂ ಬಿಜೆಪಿ ಶತಪ್ರಯತ್ನ ಮಾಡುತ್ತಿವೆ. ಆದ್ರೆ, ಜೆಡಿಎಸ್ ಬೆಂಬಲ ಸಿಕ್ಕವರು ಅಧಿಕಾರಕ್ಕೇರುತ್ತಾರೆ. ಇನ್ನು ಕಿಂಗ್‌ಮೇಕರ್ ದಳಪತಿಗಳ ನಡೆ ಮಾತ್ರ ಕುತೂಹಲ ಮೂಡಿಸಿದೆ. ಕುಮಾರಸ್ವಾಮಿ ಜಾತಿ ಗಣತಿ ವರದಿ ಬಹಿರಂಗ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಕುಮಾರಸ್ವಾಮಿ ಠಕ್ಕರ್ ಕೊಟ್ಟಿದ್ದಾರೆ.  ಸಿದ್ದರಾಮಯ್ಯ ಆಡಳಿತದಲ್ಲಿ ನಡೆಸಲಾಗಿದ್ದ ಜಾತಿ ಗಣತಿ ವರದಿ ಮಾತ್ರ ಬಹಿರಂಗವಾಗಿಲ್ಲ.. ಆದರೆ ಸೋರಿಕೆಯಾದ ಮಾಹಿತಿ ಅಚ್ಚರಿ ತಂದಿದೆ! ಅಫ್ಘಾನಿಸ್ತಾನದಲ್ಲಿ ಕೊನೆಗೂ ಸರ್ಕಾರ ರಚನೆಯಾಗಿದ್ದು ತಾಲೀಬಾನ್ ನಾಯಕರು ಪ್ರಮುಖ ಖಾತೆಗಳನ್ನು ಹೊತ್ತಿದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

India Sep 8, 2021, 11:27 PM IST

Taliban Govt in Afghanistan Mullah Yaqoob and Haqqani Factions Fight for Key Posts podTaliban Govt in Afghanistan Mullah Yaqoob and Haqqani Factions Fight for Key Posts pod

ಉಗ್ರರಿಗೂ ಖಾತೆ ಹಂಚಿಕೆ ಬಿಕ್ಕಟ್ಟು: ತಾಲಿಬಾನ್‌-ಹಕ್ಕಾನಿ ಬಣಗಳ ಮಧ್ಯೆ ಪೈಪೋಟಿ!

* ಆಫ್ಘನ್‌ನಲ್ಲೂ ಖಾತೆ ಹಂಚಿಕೆ ಬಿಕ್ಕಟ್ಟು

* ತಾಲಿಬಾನ್‌-ಹಕ್ಕಾನಿ ಬಣಗಳ ಮಧ್ಯೆ ಪ್ರಮುಖ ಖಾತೆಗೆ ಪೈಪೋಟಿ

* ಮಿಲಿಟರಿ ಸರ್ಕಾರ ರಚನೆಗೆ ಮುಲ್ಲಾ ಯಾಕೂಬ್‌ ಬಣ ಒಲವು

* ರಾಜಕೀಯ ನಾಯಕತ್ವದ ಸರ್ಕಾರಕ್ಕೆ ಬಾರದಾರ್‌ ಗುಂಪಿನ ಬೇಡಿಕೆ

International Sep 2, 2021, 7:46 AM IST