Search results - 65 Results
 • triple talaq

  INDIA8, Feb 2019, 9:59 AM IST

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದು

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದು| ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ಘೋಷಣೆ

 • jashoda

  INDIA8, Jan 2019, 8:45 AM IST

  ಜಶೋದಾಬೆನ್‌ಗೆ ಯಾವಾಗ ನ್ಯಾಯ ಕೊಡ್ತೀರಿ ಎಂದು ಮೋದಿಗೆ ಪ್ರಶ್ನೆ?

  ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಿ ಮೋದಿ ಬಳಿ ತ್ರಿವಳಿ ತಲಾಕ್‌ ವಿಷಯ ಬಿಡಿ ಜಶೋಧ ಬೆನ್‌ಗೆ ಯಾವಾಗ ನ್ಯಾಯ ಕೊಡುತ್ತೀರಿ ಎಂದು ಕೇಳಿದ್ದಾರೆಂಬ ಫೋಟೊ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

 • NEWS27, Dec 2018, 8:09 PM IST

  ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಅಂಗೀಕಾರ!

  ಮಹತ್ವದ ಬೆಳವಣಿಗೆಯೊಂದರಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ತ್ರಿವಳಿ ತಲಾಖ್‌ನಿಂದ ನರಳುತ್ತಿದ್ದ ಸಾವಿರಾರು ಮುಸ್ಲಿಂ ಮಹಿಳೆಯರ ರಕ್ಷಣೆಗೆ ಲೋಕಸಭೆ ಮುಂದಾಗಿದೆ.

 • Shashi Tharoor

  NEWS12, Dec 2018, 8:59 PM IST

  ಮತದಾರನಿಂದ ಬಿಜೆಪಿಗೆ ತ್ರಿಬಲ್ ತಲಾಖ್: ತರೂರ್ ಮತ್ತೆ ಬಾಯ್ಬಿಟ್ರು!

  ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ್ ರಾಜ್ಯಗಳ ಮತದಾರ ಬಿಜೆಪಿ ಆಡಳಿತದಿಂದ ಬೇಸತ್ತು ಮೋದಿ ಅವರಿಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.

 • talaq

  state8, Dec 2018, 4:02 PM IST

  ವಾಟ್ಸಪ್​ನಲ್ಲಿ ತಲಾಖ್​, ಬೆಂಗ್ಳೂರು ಏರ್​ಪೋರ್ಟ್​ನಲ್ಲಿ ಪತ್ನಿ ಬಿಟ್ಟು ಪತಿ ಪರಾರಿ..!

  ಪತಿರಾಯನೊಬ್ಬ ಹೆಂಡತಿಗೆ ವಾಟ್ಸ​ಪ್​ನಲ್ಲಿ ತಲಾಖ್​ ನೀಡಿ ಆಕೆಯನ್ನ ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ..!

 • Modi-Uddhav

  NEWS20, Sep 2018, 5:46 PM IST

  ಹಿಂದೂಗಳಿಗೇನಾದ್ರೂ ಮಾಡ್ರಿ: ಮೋದಿಗೆ ಗದರಿದ ಠಾಕ್ರೆ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುವುದರಲ್ಲಿ ಮಿತ್ರಪಕ್ಷ ಶಿವಸೇನಾ ಸದಾ ಮುಂದು. ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮೋದಿ ಕಾರ್ಯವೈಖರಿಯನ್ನು ಶಿವಸೇನೆ ಟೀಕಿಸಿದೆ. ಆದರೆ ಬಹುದಿನಗಳ ಬಳಿಕ ಮೋದಿ ಸರ್ಕಾರದ ಒಂದು ನಿರ್ಧಾರಕ್ಕೆ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ತ್ರಿವಳಿ ತಲಾಖ್ ಮಸೂದೆ ಕುರಿತಂತೆ ಮೋದಿ ಸರ್ಕಾರದ ಬೆಂಬಲಕ್ಕೆ ನಿಂತಿರುವ ಶಿವಸೇನೆ, ಮೋದಿ ಹಿಂದೂಗಳಿಗೂ ನೀಡಿದ ಭರವಸೆಯಂತೆ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದೆ. 

 • Triple talaq

  NATIONAL19, Sep 2018, 1:46 PM IST

  ಇನ್ಮುಂದೆ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ!

  ತ್ರಿವಳಿ ತಲಾಕ್​ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು [ಬುಧವಾರ] ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಕ್​​ ನಿಷೇಧ ಸುಗ್ರೀವಾಜ್ಞೆಗೆ ಗ್ರೀನ್ ಸಿಗ್ನಲ್ ನೀಡಿದೆ. 

 • NATIONAL3, Sep 2018, 11:27 AM IST

  ಷರಿಯಾ ಕೋರ್ಟ್‌ ವಿರುದ್ಧ ಮುಸ್ಲಿಂ ಮಹಿಳೆ ಸುಪ್ರೀಂ ಮೊರೆ

  ಮುಸ್ಲಿಂ ಮಹಿಳೆಯರಿಗೆ ಮಾರಕವಾಗಿದ್ದ ತ್ರಿವಳಿ ತಲಾಖ್ ಅಂಸವಿಧಾನಿಕವೆಂದು ಕೋರ್ಟ್ ತೀರ್ಪು ನೀಡಿದೆ. ಈ ಬೆನ್ನಲ್ಲೇ ಮುಸ್ಲಿಂ ಮದುವೆ, ವಿಚ್ಚೇದನಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲು ಉದ್ದೇಶಿಸಿರುವ ಷರಿಯಾ ಕೋರ್ಟ್ ಅಸಂವಿಧಾನಕವೆಂದು ಮುಸ್ಲಿಂ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.

 • NEWS12, Aug 2018, 9:06 AM IST

  ಪ್ರತಿಪಕ್ಷಗಳ ವಿರುದ್ಧ ಆಂದೋಲನಕ್ಕೆ ಕರೆ

  ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ತಂದಿರುವ ಮಹತ್ವಪೂರ್ಣ ತ್ರಿವಳಿ ತಲಾಖ್‌ ಮಸೂದೆಗೆ ತಡೆಯೊಡ್ಡಿರುವ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ವಿರುದ್ಧ ದೇಶಾದ್ಯಂತ ಶಾಂತಿಯುತ ಆಂದೋಲನ ನಡೆಯಬೇಕಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿದ್ದಾರೆ. 

 • LRC
  Video Icon

  NEWS11, Aug 2018, 6:35 PM IST

  ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಪರವೋ ಇಲ್ವೋ?

  ಒಂದು ಅಸಹ್ಯ ರಾಜಕಾರಣಕ್ಕೆ ನಿನ್ನೆ ರಾಜ್ಯಸಭೆ ಸಾಕ್ಷಿಯಾಗಿದೆ. ತ್ರಿವಳಿ ತಲಾಖ್ ನಿಷೇದಕ್ಕೆ ತನ್ನ ಬೆಂಬಲ ಇದೆ ಎಂದು ಹೇಳಿದ್ದ ಕಾಂಗ್ರೆಸ್, ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಪಾಸ್ ಆಗಲು ಬಿಡಲೇ ಇಲ್ಲ.

 • Nida Khan

  NEWS10, Aug 2018, 3:00 PM IST

  ಕಮಲ ಮುಡಿಯಲಿರುವ ತ್ರಿವಳಿ ತಲಾಖ್ ಹೋರಾಟಗಾರ್ತಿ!

  ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿರುವ ನಿದಾ ಖಾನ್, ಬಿಜೆಪಿಗೆ ಸೇರ್ಪಡೆಯಾಗುವ ಸಂಭವವಿದೆ ಎನ್ನಲಾಗಿದೆ. ಈ ಕುರಿತು ಖುದ್ದು ಸ್ಪಷ್ಟನೆ ನೀಡಿರುವ ನಿದಾ ಖಾನ್, ತಾವು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. 

 • NEWS9, Aug 2018, 5:57 PM IST

  ತ್ರಿವಳಿ ತಲಾಖ್: ಮುಸ್ಲಿಂ ಪುರುಷರ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ!

  ಮಹತ್ವದ ಬೆಳವಣಿಗೆಯೊಂದರಲ್ಲಿ ತ್ರಿವಳಿ ತಲಾಖ್‌ಗೆ ಲೋಕಸಭೆ ಸೂಚಿಸಿದ್ದ ಮಾರ್ಪಾಡಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾದರೆ ಮ್ಯಾಜಿಸ್ಟ್ರೇಟ್‌ರಿಂದ ಜಾಮೀನು ಪಡೆಯುವ ಅವಕಾಶವನ್ನು ಮಸೂದೆಯಲ್ಲಿ ನೀಡಲಾಗಿದೆ. 

 • triple talaq

  NEWS10, Jul 2018, 10:53 AM IST

  ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಖ್ ಕೊಟ್ಟ ಭೂಪ!

  • ತ್ರಿವಳಿ ತಲಾಖ್ ರದ್ದಾಗಿರುವುದೆ ಈತನಿಗೆ ಗೊತ್ತಿಲ್ಲ
  • ಹೆಂಡತಿಗೆ ತಲಾಖ್ ನೀಡಿದ್ದು ಕ್ಷುಲಕ ಕಾರಣಕ್ಕೆ
 • NEWS20, Jun 2018, 8:39 PM IST

  ಇಬ್ಬರು ಪುತ್ರಿಯರಿದ್ರೂ 3ನೇ ಮದುವೆಗೆ ಮುಂದಾಗಿದ್ದ ಭೂಪ

  • ಮೂರನೇ ಮದುವೆಗೆ ಮುಂದಾಗಿದ್ದವನ ಮೇಲೆ ಹೆಂಡತಿಯಿಂದಲೇ ದೂರು
  • ತಲಾಖ್ ಪಡೆದುಕೊಳ್ಳುವಂತೆ ಚಿತ್ರ ಹಿಂಸೆ ನೀಡುತ್ತಿದ್ದ ಕುಂದಾಪುರದ ಸೈಯದ್
  • 10 ವರ್ಷದಿಂದ ಜತೆಗಿದ್ದ ಹೆಂಡತಿಗೆ ತಲಾಖ್ ನೀಡಲು ಮುಂದಾಗಿದ್ದ
 • 4, May 2018, 10:26 AM IST

  ತ್ರಿವಳಿ ತಲಾಖ್ ಗೆ 3 ವರ್ಷ ಜೈಲು : ಸುಗ್ರೀವಾಜ್ಞೆಗೆ ಸಿದ್ಧತೆ

  ಮುಸ್ಲಿಂ ಸಮುದಾಯದ ವಿವಾದಾತ್ಮಕ ‘ತ್ರಿವಳಿ ತಲಾಖ್’ ಅನ್ನು ಅಪರಾಧೀಕರಣಗೊಳಿಸುವ ಮಸೂದೆ ರಾಜ್ಯಸಭೆಯಲ್ಲಿ ಪಾಸಾಗದೇ ಬಾಕಿ ಉಳಿದ ಕಾರಣಕೇಂದ್ರ, ಸರ್ಕಾರವು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಪರಿಶೀಲನೆ ನಡೆಸುತ್ತಿದೆ.